English
ಈಗಿರುವ ಟ್ರೆಂಡ್ ನಲ್ಲಿ ಫಿಟ್ನೆಸ್, ಆರೋಗ್ಯಕರ ಆಹಾರ ಸೇವನೆ ಕುರಿತಾದ ಮಾರ್ಕೆಟಿಂಗ್ ಪ್ರಮೋಷನ್ ಭರ್ಜರಿಯಾಗಿ ನಡೆಯುತ್ತಿದೆ. ಹೀಗಾಗಿ ಜ್ಯೂಸ್ ಅಂಗಡಿಯನ್ನು ತೆರೆಯುವುದರಿಂದ ಅದನ್ನು ಲಾಭಕರ ಉದ್ದಿಮೆಯನ್ನಾಗಿ ಮಾರ್ಪಡಿಸಬಹುದು. ಹಣ್ಣಿನಿಂದ ಪ್ರೆಷ್ ಜ್ಯೂಸನ್ನು ತಯಾರಿಸುವಾಗ ಕೆಲವೊಂದಷ್ಟು ಬದಲಾವಣೆಗಳನ್ನು ಮಾಡಿಕೊಂಡರೆ ಗ್ರಾಹಕರು ಸಂಖ್ಯೆಯಲ್ಲೂ ಹೆಚ್ಚಳ ಮಾಡಿ...