Date: 03 Apr 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ | ಬೆಂಗಳೂರು ಟು ಮೈಸೂರು ಎಕ್ಸಪ್ರೈಸ್ ಹೈವೆಗೆ ಹೊಂದಿಕೊಂಡಿರುವ ಅಪ್ರೇಮಯ BMICAPA/REARA ಆನುಮೋದನೆ ಆದ ಪ್ರೀಮಿಯಂ ವಸತಿ ನಿವೇಶನಗಳು | ಅಸೆಟ್ ಡೆವೆಲಪರ್ಸ್ ರ ಪ್ರಸ್ತುತ ಪಡಿಸುತ್ತಿರುವ ಐಶ್ವರ್ಯ ಎನ್ ಕ್ಲೇವ್ ವಿಲ್ಲಾ ಸೈಟುಗಳು ನೆಲಮಂಗಲ ಹತ್ತಿರ ಮಾರಾಟಕ್ಕೆ ಸಿದ್ಧವಾಗಿದೆ. | ಮೈಸೂರು ರಸ್ತೆಯಲ್ಲಿ ಆಶಿರ್ವಾದ ಸಿದ್ಧಿ ಪ್ರಿಯಾ ರೆಸಿಡೆನ್ಶಿಯಲ್ ಪ್ರಾಜೆಕ್ಟ್ RERA & BMRDA ಅನುಮೋದನೆ ಆದ A-ಖಾತಾ ಸೈಟುಗಳು |
Home » ಪ್ರಾಪರ್ಟಿ » ನಿವೇಶನ

ಬೆಂಗಳೂರು ಟು ಮೈಸೂರು ಎಕ್ಸಪ್ರೈಸ್ ಹೈವೆಗೆ ಹೊಂದಿಕೊಂಡಿರುವ ಅಪ್ರೇಮಯ BMICAPA/REARA ಆನುಮೋದನೆ ಆದ ಪ್ರೀಮಿಯಂ ವಸತಿ ನಿವೇಶನಗಳು


17 Mar 2025

To read in English, click on the link below

Aashirvad Aprameya BMICAPA & RERA Approved A-Khata Site For Sale at Bidadi, Bangalore-Mysore express Highway attached

ರಾಜರಾಜೇಶ್ವರಿ ಆರ್ಶೀವಾದ್ ಇನ್ಫ್ರಾ ಪ್ರಾಜೆಕ್ಟ್ ಸಂಸ್ಥೆಯು ಬೆಂಗಳೂರು ಟು  ಮೈಸೂರು ಎಕ್ಸಪ್ರೈಸ್ ಹೈವೆಗೆ ಹೊಂದಿಕೊಂಡಿರುವ ಅಪ್ರೇಮಯ ಪ್ರೀಮಿಯಂ ರೆಸಿಡೆನ್ಸಿಯಲ್ ಪ್ರಾಜೆಕ್ಟ್ ಬಿಡದಿ ಬಳಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡಿ ಈ ಲೇಔಟು ನಿರ್ಮಾಣ ಮಾಡಿದ್ದಾರೆ. ಒಳ್ಳೆ ಆಕರ್ಷಕ ಬೆಲೆಯಲ್ಲಿ ನಿವೇಶನಗಳು ಈ ಬಡಾವಣೆಯಲ್ಲಿ ಸಿಗುತ್ತದೆ.
ಮನೆ ಅಂದ್ರೆ ಬರೀ ಗೋಡೆಗಳಲ್ಲ. ನಮ್ಮ ಮನಸ್ಸನ್ನು ನೆಮ್ಮದಿಯಾಗಿ ಇಡುವ ತಾಣ. ನಮ್ಮ ಕನಸುಗಳಿಗೆ ಸಹಕಾರ ಕೊಡೋ ಮಹಾನ್ ಚೇತನ. ಈ ಚೇತನ ವ್ಯವಸ್ಥೆ ಯನ್ನು ಆರ್ಶೀವಾದ ಡೆವಲಪರ್ಸ್ ನಿಮಗೆ ಕೊಡೋ ಮಹತ್ವಾಕಾಂಕ್ಷೆಯನ್ನು ಹೊತ್ತಿದೆ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ನಿಮ್ಮ ಕನಸಿನ ಮನೆಯ ನಿರ್ಮಾಣಕ್ಕೆ ಸೂಕ್ತವಾದ  ಭೂಮಿಯನ್ನು ನೀಡುತ್ತಿದೆ. ಹಾಗೆ ನಿಮ್ಮ ಭವಿಷ್ಯದ ಹೂಡಿಕೆಗೆ ಇದು ಅತ್ಯುತ್ತಮವಾದ  ಆಯ್ಕೆ, ಆರ್ಶೀವಾದ ಬಿಲ್ಡರ್ಸ್ ಮತ್ತು ಡೆವೆಲಪರ್ಸ್ ನಿಮ್ಮ ಕುಟುಂಬಕ್ಕೆ ಸುರಕ್ಷಿತ ಮತ್ತು ಸಮೃದ್ದವಾದ ಜೀವನವನ್ನು ನೀಡುವ ಭೂಮಿ ಅಂತಾನೇ ಹೇಳಬಹುದು.
ಒಂದೇ ದಿನದಲ್ಲಿ ನೀವು ಸ್ವಂತ ಮನೆ ಕಟ್ಟಲು ಸಾಧ್ಯವಿಲ್ಲ. ಆದರೆ ಒಂದು ನಿಮಿಷದಲ್ಲಿ ನೀವು ತೆಗೆದುಕೊಳ್ಳುವ ಒಂದು ನಿರ್ಧಾರದಿಂದ ನಿಮ್ಮ ಸ್ವಂತ ಮನೆಯ ಕನಸಿನ ಮನೆಯನ್ನು ಕಟ್ಟಬಹುದು.
ಸ್ವಂತ ಮನೆ ಎಂಬುದು ಒಂದು ಭಾವನಾತ್ಮಕ ವಿಷಯ. ಆದಾಯ ಸ್ಥಿರವಾಗಿರದಿದ್ದರೆ, ತುಂಬಾ ಕಡೆ ಉಳಿಯಲು ಆಗುವುದಿಲ್ಲ. ಆಗ ಪ್ರತಿ ಸಾರಿ ಬಾಡಿಗೆ ಮನೆಯನ್ನು ಬದಲಾವಣೆ ಮಾಡುವಾಗ ನಮ್ಮದೊಂದು ಸ್ವಂತ ಮನೆ ಇಲ್ಲವಲ್ಲ ಎಂದು ಬೇಸರವಾಗುತ್ತದೆ. ಇಂತಹ ಬೇಸರವನ್ನು ನಿಮ್ಮದೇ ಸ್ವಂತ ಮನೆ ಕಟ್ಟಲು ಆರ್ಶೀವಾದ್ ಸಂಸ್ಥೆ ಅತ್ಯುತ್ತಮ ಬೆಲೆಗೆ ಬಿಡದಿ ಬಳಿ ನಿವೇಶನವನ್ನು ನೀಡುತ್ತಿದೆ.
ರಿಯಲ್ ಎಸ್ಟೇಟ್ ಎಂಬುದು ಒಂದು ಚಿನ್ನದ ಮೊಟ್ಟೆ ಇಡುವ ಕೋಳಿ, ಅದು ಹೇಗೆ  ಅಂತೀರಾ ? ಇಲ್ಲಿ ಬಂಡವಾಳ ಹಾಕಿದರೆ ಹೇಗೆ ಲಾಭ ಮಾಡುವುದು ಎಂಬುದರ ಬಗ್ಗೆ ಒಂದು ಉದಾಹರಣೆ :
"ರವಿ ಮತ್ತು ಕಿರಣ್ ಎಂಬ ಇಬ್ಬರೂ ಗೆಳೆಯರಿರುತ್ತಾರೆ. ಈ ಇಬ್ಬರು ಒಂದೇ ಕಂಪನಿಯಲ್ಲಿ ಸುಮಾರು ಹದಿನೈದು ವರ್ಷಗಳಿಂದ ಕೆಲಸವನ್ನು ಮಾಡುತ್ತಿರುತ್ತಾರೆ. ರವಿ ಎಂಬುವವನು ಜೀವಿತಾವಧಿಯ ಉಳಿತಾಯವನ್ನೆಲ್ಲಾ ಸೇರಿಸಿ ಬೆಂಗಳೂರಿನ ಹೊರವಲಯದಲ್ಲಿ ರೂ.20,00,000/- ಇಪ್ಪತ್ತು ಲಕ್ಷ) ರೂಪಾಯಿಗಳಿಗೆ ಒಂದು ಸೈಟ್ ಅನ್ನು ಖರೀದಿಸುತ್ತಾನೆ. ರವಿ ಏನೂ ಮಾಡದೇ ಐದು ವರ್ಷಗಳ ಕಾಲ ಕಾಯುತ್ತಾನೆ. ಆದರೆ ಕಿರಣ್ ಅದೇ ರೂ..20,00,000- (ಇಪ್ಪತ್ತು ಲಕ್ಷ) ರೂಪಾಯಿಗಳ ದುಡ್ಡನ್ನು ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡಿ ಪ್ರತಿ ಇಂತಿಷ್ಟು ಬಡ್ಡಿಯನ್ನು ಪಡೆಯುತ್ತಿರುತ್ತಾನೆ. ರವಿ ಐದು ವರ್ಷಗಳ ನಂತರ ಇಪ್ಪತ್ತೈದು ಲಕ್ಷಕ್ಕೆ ತೆಗೆದುಕೊಂಡ ನಿವೇಶನವನ್ನು ಮೂರರಷ್ಟು ಬೆಲೆಗೆ ಮಾರಾಟ ಮಾಡುತ್ತಾನೆ. ಆದರೆ ಕಿರಣ್ ಗೆ ಕೇವಲ ಕಡಿಮೆ ಬಡ್ಡಿ ಹಣ ಮಾತ್ರ ಸಿಗುತ್ತದೆ.
ಈಗ ಹೇಳಿ ನೀವು ಕೂಡ ರವಿ ತರಹ ನಿವೇಶನ ಕೊಂಡು ನಿಮ್ಮ ಮುಂದಿನ ಉಜ್ವಲ ಭವಿಷ್ಯವನ್ನು ಕಾಣುತ್ತೀರೋ ಅಥವಾ ಕಿರಣ್ ಹಾಗೇ ಕಡಿಮೆ ಹಣ ಪಡೆಯಲೋ  ಆಸೆ ಪಡುತ್ತೀರಾ?
ಹಗಲಿರುಳು ದುಡಿದ ಉಳಿತಾಯದ ಹಣದಿಂದ ಒಳ್ಳೆಯ ಬಂಡವಾಳ ಹಾಕಿ ಅತ್ಯುತ್ತಮ ಬೆಲೆಯಲ್ಲಿ ನಿವೇಶನವನ್ನು ಕೊಂಡುಕೊಳ್ಳಲು ರಾಜರಾಜೇಶ್ವರಿ ಆರ್ಶೀವಾದ್ ಸಂಸ್ಥೆ ನಿಮ್ಮ ಬದುಕಿಗೆ ದಾರಿ ದೀಪವಾಗಿದೆ.
ಬೆಟ್ಟದ ತುತ್ತ ತುದಿಗೆ ಹತ್ತಿ ನಿಂತವನಿಗೆ ಆ ಬೆಟ್ಟದ ಕೆಳಗಿರುವ ಗಿಡಮರಗಳು ಚಿಕ್ಕದಾಗಿ ಕಾಣುವಂತೆ ನಮ್ಮ ಜೀವನದಲ್ಲಿ ಸತತ ಪರಿಶ್ರಮದಿಂದ ಎಡಬಿಡದೇ ಗುರಿಮುಟ್ಟಿ, ಸಾಧನೆ ಶಿಖರದಲ್ಲಿ ನಿಂತವರು ನೂರಾರು ಕಡೆ ನಿವೇಶನಗಳನ್ನು ಹುಡುಕಿ ಸೋತು ನಿಂತವರಿಗೆ ಈ ಕನಸು ನನಸು ಮಾಡಲು ಆರ್ಶೀವಾದ ಸಂಸ್ಥೆ ಆಕರ್ಷಕ ಬೆಲೆಗೆ ನಿವೇಶನವನ್ನು ನೀಡುತ್ತಿದ್ದಾರೆ.
ನೆರಳನ್ನು ಕೊಡುವ ಒಂದು ಮರ ತನಗೆ ನೆರಳಿಲ್ಲವಲ್ಲ ಎಂದು ಆಲೋಚಿಸಿದರೆ ಈ ಸೃಷ್ಟಿಗೆ ಅರ್ಥವೇ ಇಲ್ಲದೇ ಹೋಗುತ್ತದೆ. ನಿಮ್ಮ ಸಂಸಾರಕ್ಕೆ ಒಂದು ಮರ ನೀವಾಗಬೇಕು. ನಿಮಗೆ ನೆರಳಾಗಲು ನಿಮ್ಮ ಜೀವನದ ಸಂಸಾರಕ್ಕೆ ಆಸರೆಯಾಗಲು ರಾಜರಾಜೇಶ್ವರಿ ಆರ್ಶೀವಾದ್ ಸಂಸ್ಥೆ ಕೈ ಜೋಡಿಸಲಿದೆ.
ಬಿಡದಿ ಬಳಿ ಸುಸಜ್ಜಿತವಾದ ಪ್ರೀಮಿಯಂ ನಿವೇಶನಗಳನ್ನು ನೀಡುತ್ತಿದೆ. ನೀವು ಹೊಸ ಮನೆಗೆ ಹೋಗುವುದೆಂದರೆ, ಸೋತ ಹಾದಿಯಿಂದ ಗೆಲುವಿನ ಕಡೆ ಹೆಜ್ಜೆ ಹಾಕಿದಂತೆ ಅಲ್ಲಿ ಎಲ್ಲವೂ ಬದಲಾಗುತ್ತದೆ. ಮತ್ತು ಎಲ್ಲವೂ ಸಾಧ್ಯವಾಗುತ್ತದೆ. ಅದು ನೀವು ತೆಗೆದುಕೊಳ್ಳುವ ಚಿಕ್ಕ ನಿರ್ಧಾರದಿಂದ, ಅಪ್ರೇಮಯ ಪ್ರೀಮಿಯಂ ರೆಸಿಡೆನ್ಸಿಯಲ್  ಲೇಔಟ್ ನಲ್ಲಿ ಆಕರ್ಷಕ ಬೆಲೆಗೆ ನಿವೇಶನ ನೀಡುತ್ತಿದೆ.
ಮೈಸೂರು ರಸ್ತೆಯಲ್ಲಿ BMICAPA ಮತ್ತು ರೇರಾದಿಂದ ಮಾನ್ಯತೆ ಪಡೆದ A-Khata ನಿವೇಶನಗಳು ಮಾರಾಟಕ್ಕೆ ಲಭ್ಯ. Bangalore Mysore Infrastructure Corridor Area Planning Authority, ರೇರಾ ಎಂದರೇ ರೀಯಲ್ ಎಸ್ಟೆಟ್ ರೆಗ್ಯೂಲೇಶನ್ ಆಕ್ಟ್ ಇದನ್ನು 2016 ರಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಯಾವುದೇ ರೀತಿಯಿಂದಲೂ  ಡೆವಲಪರ್ಸ್ ಗಳಿಂದ ಮೋಸ  ಹೋಗದೇ ಇರಲಿ ಅಂತ ಕೇಂದ್ರ ಸರ್ಕಾರವು ಈ ಕಾನೂನು ಜಾರಿಗೆ ತಂದಿದೆ. ಯಾವುದೇ ಡೆವಲಪರ್ಸ್ ಗಳು   ಹೊಸ ಪ್ರಾಜೆಕ್ಟ್ ಮಾಡಬೇಕಾದರೆ ರೇರಾದಲ್ಲಿ ಕಡ್ಡಾಯವಾಗಿ ನೊಂದಾಯಿಸಿಕೊಳ್ಳಬೇಕಾಗುತ್ತದೆ. ಈ ಪ್ರಾಜೆಕ್ಟ್ ಬಗ್ಗೆ ಸಮಗ್ರ ಮಾಹಿತಿ ನೀಡಿರುತ್ತಾರೆ. ವಿಶ್ವಾಸಕ್ಕೆ ನಂಬಿಕೆಗೆ ಹೆಸರಾಗಿರುವ ಆರ್ಶಿವಾದ್  ಡೆವಲಪರ್ಸ್  ನವರು ನಿರ್ಮಿಸಿರುವ ಪ್ರತಿ ಪ್ರಾಜೆಕ್ಟ್ ಸಹ 100% ಕಾನೂನಾತ್ಮಕ ಅನುಮೋದನೆಯನ್ನು ಹೊಂದಿರುತ್ತದೆ.
ಇನ್ನು ಬಿಡದಿಯಲ್ಲಿ ಟಯೋಟಾ ಕಂಪನಿ, ಬಾಷ್, ಹಿಂದೂಸ್ಥಾನ್ ಕೋಕೋ ಕೋಲಾ, ಮದರ್ ಸನ್  ಆಟೋಮೋಟೀವ್ ಟೆಕ್ನಾಲಜಿ, ಇನ್ನು ದೊಡ್ಡ ದೊಡ್ಡ ಇಂಡಸ್ಟ್ರೀಸ್ ಗಳು ಇರುವುದರಿಂದ ಬಹುಬೇಗ ಈ ಪ್ರದೇಶ ಬೆಳವಣೆಗೆ ಹೊಂದುತ್ತದೆ.
ಬೆಂಗಳೂರಿನ ಎರಡನೇ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಬಿಡದಿ ಬಳಿ ಬರುವುದರಿಂದ ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಭೂಮಿಯ ದರ ದುಪ್ಪಟ್ಟ ಆಗುವುದರಲ್ಲಿ ಸಂದೇಹವಿಲ್ಲ  ಎಕ್ಷಪ್ರೆಸ್ ಹೈ ವೇಗೆ ಎಂಟ್ರನ್ಸ್ ಇರುವ ಆರ್ಶೀವಾದ್ ಅಪ್ರಮೇಯ ಬಡಾವಣೆ ನಿವೇಶನಗಳಿಗೆ ಬಾರಿ ಬೇಡಿಕೆ ಸಿಗಲಿದೆ.
ಅಪ್ರಮೇಯ ಬಡಾವಣೆಯಲ್ಲಿ ವಿಶಾಲವಾದ ರಸ್ತೆಗಳು ನಿರ್ಮಿಸಿದ್ದು ಪ್ರತಿಯೊಂದು ಸೈಟ್ ಗಳಿಗೂ ಅದರದೆ ಆದ ನಂಬರ್ ಗಳನ್ನು ನೀಡಲಾಗಿದೆ. ಹಾಗೆ ನೀರಿನ ವ್ಯವಸ್ಥೆ, ಮತ್ತು ವಿದ್ಯುತ್ ಸಂಪರ್ಕ ನೀಡಿದ್ದು, ಬೀದಿ ದೀಪಗಳ ವ್ಯವಸ್ಥೆಯನ್ನು ನೀಡಲಾಗಿದ್ದು ಹಾಗೆ ಈ ಪ್ರಾಜೆಕ್ಟ್ ನಲ್ಲಿ ಓವರ್ ಹೆಡ್ ಟ್ಯಾಂಕ್, ಡ್ರೈನೆಜ್ ವ್ಯವಸ್ಥೆ ನೀಡಿರುತ್ತಾರೆ.
ನಿಮಗೆ ಅನುಕೂಲವಾಗಲೆಂದು ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಲೋನ್ ಸಹಾ ಮಾಡಿಸಿ ಕೊಡುತ್ತಾರೆ.
ಮೈಸೂರು ರಸ್ತೆ ಬಿಡದಿಯಲ್ಲಿ  ಅತ್ಯುತ್ತಮ ವಸತಿ ನಿವೇಶನಗಳು ಲಭ್ಯವಿದ್ದು ಇಲ್ಲಿ ಹೂಡಿಕೆ ಮಾಡಿದರೆ ಖಂಡಿತಾ ಲಾಭದಾಯಕ ಎನ್ನುತ್ತಾರೆ ತಜ್ಞರು. ರಾಜ್ಯ ಸರ್ಕಾರವು ಬಜೆಟ್ ನಲ್ಲಿ ಮೈಸೂರು ರಸ್ತೆಯಿಂದ ಕನಕಪುರ ರಸ್ತೆಯವರೆಗೆ 40 ಅಡಿ ರಸ್ತೆಯನ್ನು 120 ಅಡಿ ರಸ್ತೆಯನ್ನಾಗಿ ಪರಿವರ್ತಿಸುವುದಾಗಿ ಘೋಷಣೆ ಮಾಡಿದ್ದು ಕೂಡ ಈ ಭಾಗಕ್ಕೆ ಅನುಕೂಲವಾಗಿದೆ. ಇದರ ಜತೆಗೆ ಈ ಭಾಗದಲ್ಲಿ 300 ಅಡಿಯಷ್ಟು ಪೆರಿಫೆರಲ್ ರಿಂಗ್ ರಸ್ತೆ ಬರುತ್ತಿದೆ. ಈ ಭಾಗದ ರಿಯಾಲ್ಟಿಗೆ ಹೆಚ್ಚು ಲಾಭದಾಯಕವಾಗಲಿದೆ.
ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸದ ಬಗ್ಗೆ ಹೇಳುವುದಾದರೆ, ಜನ ವಿಕಾಸ್ ಇನ್ಸ್ಟಿಟ್ಯೂಟ್ ಮ್ಯಾನೆಜೈಂಟ್, ತ್ಯಾಗರಾಜು ಸೆಂಟ್ರಲ್ ಸ್ಕೂಲ್, ದಲೈಲಾಮ್, ಇನ್ಸ್ಟಿಟ್ಯೂಟ್ ಫಾರ್ ಹೈಯರ್ ಎಜುಕೇಷನ್, ಐಕಾನ್ ಫಾರ್ಮಸಿ ಕಾಲೇಜ್, ಲಿಟಲ್ ವಂಡರ್ ಕಿಡ್ಸ್ ಸ್ಕೂಲ್, ಗೌರನಮೆಂಟ್ ಐಟಿಐ ಕಾಲೇಜು , ಟೀಮ್ಸ್ ಅಂಡ್ ನಿಟ್ ಅಕಾಡೆಮಿ ಇನ್ನು ಮುಂತಾದ ವಿದ್ಯಾ ಸಂಸ್ಥೆಗಳು ಇದೆ.  
ನೀವು ವೀಕೆಂಡ್ ನಲ್ಲಿ ಆರಾಮಾಗಿ ಕಾಲಕಳೆಯಲು ವಂಡರ್ ಲಾ, ಮಂಚಿನಬೆಲೆ ಡ್ಯಾಂಮ್, ಗುಹಾಂತರ ರೆಸಾರ್ಟ್, ಇನೋವೇಟಿವ್ ಫಿಲಂಮ್ ಸಿಟಿ, ಸಮೀಪದಲ್ಲಿದೆ.
 ಆರ್ಶೀವಾದ್ ಸಂಸ್ಥೆ ನಿರ್ಮಿಸುವ ಎಲ್ಲಾ ಪ್ರಾಜೆಕ್ಟ್ ಗಳು 100 % ಲೀಗಲ್ ಆಗಿರುತ್ತದೆ. ಈ ಆರ್ಶೀವಾದ್ ಪ್ರಮೇಯ ಬಡಾವಣೆ ಕೂಡ BMRDA / REARA ದಿಂದ ಅನುಮೋದನೆ ಪಡೆದಿದೆ.
ಮೈಸೂರು ರಸ್ತೆಯ ಪರ್ಪಲ್ ಲೈನ್ ಮೆಟ್ರೊ ಕನೆಕ್ಟಿವಿಟಿ ನಾಯಂಡಹಳ್ಳಿ, ಕೆಂಗೇರಿ, ಚಲಘಟ್ಟವರೆಗೂ ತಲುಪಿದೆ, ಮುಂದಿನ ದಿನಗಳಲ್ಲಿ ಬಿಡದಿ ಮತ್ತು ಕನಕಪುರ ರಸ್ತೆವರೆಗೂ ಮೆಟ್ರೋ ಸಂಪರ್ಕಿಸುವ ಯೋಜನೆ ಇದೆ,  ಬಿಡದಿ ಮೆಟ್ರೋ ಮಾರ್ಗದಿಂದ ಈ ಪ್ರದೇಶದ ಸುತ್ತಮುತ್ತಾ ಸಾಕಷ್ಟು ಅಭಿವೃದ್ಧಿ ಆಗಲಿದೆ,  ಈ ಎಲ್ಲಾ ಅನುಕೂಲಗಳು ನಿಮಗೆ ಎಲ್ಲೂ ಸಿಗಲು ಸಾಧ್ಯವಿಲ್ಲ.
ಅಷ್ಟೆ ಅಲ್ಲ ಬಿಡದಿಯೂ ಮುಂದಿನ ದಿನಗಳಲ್ಲಿ ಬೆಂಗಳೂರು ಸೌತ್ ಗೆ ಸೇರಿಕೊಳ್ಳುವು ಸಮಯ ದೂರವಿಲ್ಲ ಮುಂದೆ ಬೆಂಗಳೂರು ನಗರದಲ್ಲಿ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳು ಬಿಡದಿಗೆ ಸಿಗುವುದರಿಂದ ಅಪ್ರಮೇಯ ಲೇಔಟ್ ನಲ್ಲಿ ನಿವೇಶನ ಕೊಂಡವರಿಗೂ ಇದರ ಅನುಕೂಲಗಳು ಸಿಗುತ್ತದೆ. ಆರ್ಶೀವಾದ್ ಸಂಸ್ಥೆ ನಿರ್ಮಾಣ ಮಾಡಿರುವ ಅಪ್ರಮೇಯ ಲೇಔಟ್ ನಲ್ಲಿ ನಿವೇಶನಕೊಳ್ಳಿ ನಿಮ್ಮ ಸ್ವಂತ ಮನೆಯ ಕನಸನ್ನು ನನಸಾಗಿಸಿಕೊಳ್ಳಿ.

ನಂಬಿಕೆಗೆ ಮತ್ತು ವಿಶ್ವಾಸಕ್ಕೆ ಇನ್ನೊಂದು ಹೆಸರೇ ರಾಜರಾಜೇಶ್ವರಿ ಆರ್ಶೀವಾದ್ ಇನ್ಫ್ರಾ ಪ್ರಾಜೆಕ್ಟ್ ಲಿಮಿಟೆಡ್

  • ಆರ್ಶೀವಾದ್ ಅಪ್ರಮೇಯ ಲೇಔಟ್  ಬಿಡದಿ ಟೌನ್ ನಲ್ಲಿ ಇರುವದರಿಂದ ಹೀಗಾಗಲೇ ಪುರಸಭೆ ವ್ಯಾಪ್ತಿಗೆ ಒಳಪಟ್ಟಿದ್ದು ಈ ಪ್ರದೇಶ ಬಿಡದಿ ಸ್ಮಾರ್ಟ್ ಸಿಟಿ ಗೆ ಆಯ್ಕೆ ಆಗಿರುವದರಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗುತ್ತವೆ.  
  • ನೈಸ್ ರಸ್ತೆಯ ಮೂಲಕ ಕನಕಪುರ ರಸ್ತೆ, ಮಾಗಡಿ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ತುಮಕೂರು ರಸ್ತೆ ತಲುಪಬಹುದು.
  • ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್  ಯೋಜನೆಯು ರಾಮನಗರ ಮೂಲಕ ಮೈಸೂರು ರಸ್ತೆಗೆ ಮತ್ತು ಮಾಗಡಿ ಮೂಲಕ ಮಂಗಳೂರು ರಸ್ತೆಗೆ ಹಾದುಹೋಗುತ್ತದೆ. ಈ ರಸ್ತೆ ಮೂಲಕ ಸಾಗಿದರೆ ಆಂಧ್ರ ಪ್ರದೇಶ, ತಮಿಳುನಾಡು ಕಡೆಗೆ ಸಂಚಾರ ನಡೆಸಲು ಸಹ ಅನುಕೂಲವಾಗಲಿದೆ. ಸ್ಯಾಟಲೈಟ್ ಟೌನ್ ರಿಂಗ್‌ ರೋಡಿನಿಂದ ಮೈಸೂರು ರಸ್ತೆ ಬಳಿ ಇರುವ ನಿವೇಶನಗಳಿಗೆ ಬೇಡಿಕೆ ಹೆಚ್ಚಾಗಲಿದೆ.

ಆಶೀರ್ವಾದ್ ಅಪ್ರಮೇಯ ಬಿಡದಿ ಕನಸಿನ ಮನೆ, ಮೈಸೂರು ರಸ್ತೆ, ಸ್ಮಾರ್ಟ್ ಸಿಟಿ ಬಿಡದಿ ಟೌನ್ ನಲ್ಲಿ ಆಶೀರ್ವಾದ್ ಅಪ್ರಮೇಯ ಪ್ರೀಮಿಯಂ ರೆಸಿಡೆನ್ಸಿಯಲ್ ಲೇಔಟ್ ನಲ್ಲಿ BMICAPA ಮತ್ತು RERA ಅನುಮೋದಿತ ಎ-ಖಾತಾ ಸೈಟುಗಳು ಮಾರಾಟಕ್ಕೆ ಲಭ್ಯ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಗೆ ಹೊಂದಿಕೊಂಡಿದೆ, 

  • 100% ಕಾನೂನಾತ್ಮಕ ದಾಖಲೆಗಳು
  • ನೋಂದಣಿ ಮತ್ತು ಮನೆ ನಿರ್ಮಾಣಕ್ಕೆ ಸಿದ್ಧವಾಗಿದೆ.
  • ಬ್ಯಾಂಕ್ ಸಾಲ ಸೌಲಭ್ಯವಿದೆ.

ಮಾರುಕಟ್ಟೆ ಬೆಲೆ: ಪ್ರತಿ ಚದರ ಅಡಿಗೆ ರೂ. 5599  ಆಫರ್ ಬೆಲೆ: ಪ್ರತಿ ಚದರ ಅಡಿಗೆ  ರೂ. 4599

ಲೇಔಟ್ ನಲ್ಲಿ ಸಿಗುವ ಸೈಟಿನ ಅಳತೆಗಳು :
30x40, 30x50, 40x60 ಮತ್ತು ODD ಸೈಟುಗಳು ಮಾರಾಟಕ್ಕೆ ಲಭ್ಯವಿದೆ.

ಸೈಟು ವಿಸಿಟ್ ಮಾಡಲು ಉಚಿತ ಪಿಕಪ್ ಮತ್ತು ಡ್ರಾಪ್ ಸೌಲಭ್ಯ ಕರೆ ಮಾಡಿ: 6399889911

ಕಚೇರಿ ವಿಳಾಸ:
ರಾಜೇಶ್ವರಿ ಆಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ಸ್ ಪ್ರೈ. ಲಿಮಿಟೆಡ್
ಸಂಖ್ಯೆ 88, ಸುಶೀಲ್ ಕಾಂಪ್ಲೆಕ್ಸ್, 2ನೇ ಮಹಡಿ, 2ನೇ ಮುಖ್ಯ 6ನೇ ಕ್ರಾಸ್,
ಕೆಂಗೇರಿ ಸ್ಯಾಟಲೈಟ್ ಟೌನ್, ಬೆಂಗಳೂರು-560060
ವೆಬ್ ಸೈಟ್ ನೋಡಲು www.aashirvad.net

t

Share on:

City Information

(Private)