Date: 18 Jan 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಪ್ರಾಪರ್ಟಿ » ನಿವೇಶನ

ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು


05 Jan 2023

ರಿಯಲ್ ಎಸ್ಟೇಟ್ ಕಾರಿಡಾರ್ ಆಗುತ್ತಿರುವ ತುಮಕೂರು ರಸ್ತೆ, ನೆಲಮಂಗಲ ಪ್ರದೇಶಗಳು ಸೈಟು ಖರೀದಿದಾರರಿಗೆ ಅಚ್ಚು ಮೆಚ್ಚಿನ ಸ್ಥಳವಾಗಿದೆ.

ತುಮಕೂರು ರಸ್ತೆ ಪ್ರದೇಶವು ವೇಗವಾಗಿ ಪ್ರಗತಿ ಕಾಣುತ್ತಿದ್ದು. ನಿವೇಶನ ಖರೀದಿದಾರರ ಅಚ್ಚುಮೆಚ್ಚಿನ ಸ್ಥಳವಾಗಿ ಮಾರ್ಪಟ್ಟಿದೆ. ಜಾಲಹಳ್ಳಿ. ಪೀಣ್ಯ, ಯಶವಂತಪುರ, ಟಿ. ದಾಸರಹಳ್ಳಿ, ಮಾಕಳಿ ಮತ್ತು ನೆಲಮಂಗಲವನ್ನು ಒಳಗೊಂಡ ತುಮಕೂರು ರಸ್ತೆಯು ಬೆಂಗಳೂರಿನ ವಾಯುವ್ಯ ಭಾಗದಲ್ಲಿರುವ ಪ್ರಮುಖ ರಿಯಲ್ ಎಸ್ಟೇಟ್ ಕಾರಿಡಾರ್ ಆಗಿ ಪರಿಣಮಿಸಿದೆ. ಮುಖ್ಯವಾಗಿ ಸ್ವಂತ ಮನೆ ಅಥವಾ ನಿವೇಶನ ಖರೀದಿ ಬಯಸುವ ಜನರು ಇಲ್ಲಿ ನಿವೇಶನ ಖರೀದಿಸಲು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಇದೇ ಕಾರಣಕ್ಕೆ ನೆಲಮಂಗಲ ದಾಚೆವರೆಗೂ ರಿಯಲ್ ಎಸ್ಟೇಟ್ ಚಟುವಟಿಕೆಗಳು ಚುರುಕು ಗೊಂಡಿವೆ.



ಕೈಗಾರಿಕಾ ಪ್ರದೇಶ :
ತುಮಕೂರು ರಸ್ತೆಯೆಂದಾಕ್ಷಣ ನಮಗೆ ನೆನಪಿಗೆ ಬರುವುದು ಕೈಗಾರಿಕಾ ಪ್ರದೇಶಗಳು. ಸಣ್ಣ ಕೈಗಾರಿಕೆಗಳಿಂದ ಹಿಡಿದು ಬೃಹತ್ ಕೈಗಾರಿಕೆಗಳು ಇಲ್ಲಿವೆ. ಹಲವು ಬಹುರಾಷ್ಟ್ರೀಯ ಕಂಪನಿಗಳನ್ನು ಹೊಂದಿರುವ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆಯನ್ನು ಪೀಣ್ಯ ಕೈಗಾರಿಕಾ ಪ್ರದೇಶ ಪಡೆದಿದೆ. ಇಲ್ಲಿ ಇಸ್ರೊ ಡೇಟಾ ಸೆಂಟರ್, ಹಿಟಾಚಿ, ಎಕ್ಸೈಡ್ ಇಂಡಸ್ಟ್ರೀಸ್, ಹಿಮಾಲಯ, ಪಾರ್ಲೆ, ವೊಲ್ವೊ ಸೇರಿದಂತೆ ಹಲವು ಕಂಪನಿಗಳು ಜನರಿಗೆ ಉದ್ಯೋಗ ನೀಡುತ್ತಿವೆ.

ನೆಲಮಂಗಲ ಪ್ರದೇಶಕ್ಕೆ ನೇರ ಮತ್ತು ಅತಿ ಸಮೀಪದ ಇಂಡಸ್ಟ್ರಿಯಲ್ ಕಾರಿಡಾರ್ ಪ್ರದೇಶವೆಂದರೆ ಡಾಬಸ್ ಪೇಟೆ ಕೈಗಾರಿಕಾ ಪ್ರದೇಶ ಇಲ್ಲಿಂದ ಕೇವಲ 10 ಕಿ.ಮೀ. ದೂರದಲ್ಲಿದೆ. ಈ ಕೈಗಾರಿಕೆಗಳನ್ನು, ಉದ್ಯಮಗಳನ್ನು ನಂಬಿಕೊಂಡು ಸಾವಿರಾರು ಜನರು ವೇಗದ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ಉದ್ಯೋಗಿಗಳು, ನಿವಾಸಿಗಳು ತಮ್ಮ ಕನಸಿನ ಮನೆಯನ್ನು ಖರೀದಿಸುವ ಪ್ರಕ್ರಿಯೆ ಹೆಚ್ಚಿರುವುದಕ್ಕೆ ಸಾಕ್ಷಿಯಾಗಿ ತುಮಕೂರು ರಸ್ತೆಯಲ್ಲಿ ವಸತಿ ಲೇಔಟ್ ಗಳು ಹಾಗೂ ನಿವೇಶನಗಳು ಕಾಣಸಿಗುತ್ತವೆ. ಜೀವನ ನಿರ್ವಹಣೆಗೆ ಪ್ರಶಾಂತವಾದ ಯೋಗ್ಯ ಸ್ಥಳವೆಂದು ಈ ಪ್ರದೇಶ ಪರಿಗಣಿತವಾಗಿದ್ದು, ಹೆಚ್ಚು ಜನರು ಇಲ್ಲಿ ನಿವೇಶನ ಖರೀದಿಗೆ ಆಸಕ್ತಿ ವಹಿಸುತ್ತಿದ್ದಾರೆ. ನೆಲಮಂಗಲದಲ್ಲಿ ಅಮೆಜಾನ್, ಫ್ಲಿಪ್ ಕಾರ್ಟ್, ಲಾಜಿಸ್ಟಿಕ್ ಕಂಪನಿಗಳು, ಕಿರ್ಲೋಸ್ಕರ್ ನಂತಹ ಸಂಸ್ಥೆಗಳು ಈಗಾಗಲೇ ಈ ಭಾಗದಲ್ಲಿ ತಳವೂರಿವೆ.



ಸಾರಿಗೆ ಸೌಲಭ್ಯ:
ತುಮಕೂರು ರಸ್ತೆಯಿಂದ ಕೆಂಪೇಗೌಡ ಅಂತಾರಾಷ್ಟೀಯ ವಿಮಾನ ನಿಲ್ದಾಣಕ್ಕೆ ಸುಮಾರು 30-35 ಕಿ.ಮೀ. ದೂರವಿದೆ. ಬೆಂಗಳೂರು ನಗರ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಕ್ಕೆ 25-30 ಕಿ.ಮೀ.ದೂರವಿದೆ. ಮೆಟ್ರೊ ಬಂದ ನಂತರ. ಈ ರಸ್ತೆಯ ಪ್ರಯಾಣ ಇನ್ನೂ ಸರಾಗವಾಗಲಿದೆ. ಇಂತಹ ಹಲವು ಕಾರಣಗಳಿಂದ ತುಮಕೂರು ರಸ್ತೆಯ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಎಂದು ರಿಯಾಲ್ವಿ ತಜ್ಞರು ಹೇಳುತ್ತಾರೆ.

ರಾಕ್ ಲೈನ್ ಮಾಲ್, ಗೋಲ್ಡನ್ ಪಾಮ್ ರೆಸಾರ್ಟ್ , ಎಪಿಎಂಸಿ ನ್ಯೂ ಮಾರ್ಕೆಟ್, ಕ್ರಿಕೆಟ್ ಸ್ಟೇಡಿಯಂ ಇನ್ನಿತರೇ ಆಕರ್ಷಕ ಸ್ಥಳಗಳು ತುಮಕೂರು ರಸ್ತೆಯನ್ನು ಇನ್ನಷ್ಟು ಆಪ್ತವಾಗಿಸಿವೆ. ಪಿಇಎಸ್ ಇನ್ಸ್ಟಿಟ್ಯೂಷನ್, ಬಿಪಿ ಇಂಡಿಯನ್ ಶಾಲೆ, ಸಿದ್ಧಗಂಗಾ ಹೈಸ್ಕೂಲ್, ಸೇಂಟ್ ಫಿಲೋಮಿನಾಸ್ ಪಬ್ಲಿಕ್ ಸ್ಕೂಲ್, ಮಿಲೇನಿಯಂ ಸ್ಕೂಲ್, ಸಿದ್ಧಗಂಗಾ ಎಂಜಿನಿಯರಿಂಗ್ ಕಾಲೇಜುಗಳು ಸುಮಾರು 6-7 ಕಿ.ಮೀ. ಆಸುಪಾಸಿನಲ್ಲಿವೆ. ಸಪ್ತಗಿರಿ ಕಾಲೇಜು, ಆಚಾರ್ಯ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳಿಗೂ ಸುಲಭವಾಗಿ ಪ್ರಯಾಣಿಸಬಹುದು. ಒಮೆಗಾ ಸ್ಪೆಷಾಲಿಟಿ ಆಸ್ಪತ್ರೆ, ಎಂಎಸ್ ರಾಮಯ್ಯ ಹರ್ಷ ಹಾಸ್ಟಿಟಲ್  ಮತ್ತು ಸಾಗರ್ ಹಾಸ್ಟಿಟಲ್ ಸೇರಿದಂತೆ ಹಲವು ಆಸ್ಪತ್ರೆಗಳು ತುಮಕೂರು ರಸ್ತೆಯ ಸುತ್ತಾ ಮುತ್ತಾ ಇವೆ. ಇತರೆ ಭಾಗಗಳಿಗೆ ಹೋಲಿಸಿದರೆ ತುಮಕೂರು ರಸ್ತೆ ಹೆಚ್ಚು ಪ್ರಶಾಂತ ಸ್ಥಳಗಳೆಂದು ಖ್ಯಾತಿ ಪಡೆದಿದೆ.

ಈ ಪ್ರದೇಶದಲ್ಲಿ ಹೆಸರು ವಾಸಿಯಾಗಿರುವ ಎಸ್.ಎಲ್.ವಿ. ಗಾರ್ಡೇನಿಯಾ ಲೇಔಟ್ ಗೆ ಸುಸ್ವಾಗತ, ನಿವೇಶನ ಹೊಂದುವವರಿಗೆ ಸೂಕ್ತವಾದ ಸ್ಥಳ, ಹೂಡಿಕೆಗೆ ಸುರಕ್ಷಿತವಾದ ಪ್ರದೇಶ. ಎಸ್.ಎಲ್.ವಿ. ಗಾರ್ಡೇನಿಯಾ ಟೌನ್ಶಿಪ್ ಒಂದು ಗೇಟೆಡ್ ಸಮುದಾಯವಾಗಿದೆ ಮತ್ತು 24 ಗಂಟೆಗಳ ಸುರಕ್ಷತೆಯೊಂದಿಗೆ ನಿಮಗೆ ಆರೋಗ್ಯಕರ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಹಚ್ಚ ಹಸಿರಾದ ಲ್ಯಾಂಡ್ ಸ್ಕೇಪ್ ಉದ್ಯಾನದೊಂದಿಗೆ ನೀವು ಸಂಪೂರ್ಣ ಪ್ರಶಾಂತತೆಯ ಭಾವನೆಯನ್ನು ಆನಂದಿಸಬಹುದು.



ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಿದೆ :
ಕ್ಲಬ್ ಹೌಸ್, ಗ್ರ್ಯಾಂಡ್ ಪ್ರವೇಶ ಕಮಾನು, ಸ್ವಿಮ್ಮಿಂಗ್ ಪೂಲ್, ಓವರ್ ಹೆಡ್ ವಾಟರ್ ಟ್ಯಾಂಕ್, ಪಾರ್ಕ್, ದೇವಾಲಯ, 24/7 ಭದ್ರತೆ, ಅಗಲವಾದ ರಸ್ತೆಗಳು, ಪ್ರತಿ ನಿವೇಶನಕ್ಕೆ ವಿದ್ಯುತ್ ಮತ್ತು ಒಳಚರಂಡಿ, ನೀರಿನ ಸಂಪರ್ಕ.

ನಮ್ಮ ಪ್ರಾಜೆಕ್ಟ್ ಹತ್ತಿರ ಇರುವ ಸ್ಥಳಗಳು :
• ಬಿಪಿ ಇಂಡಿಯನ್ ಪಬ್ಲಿಕ್ ಸ್ಕೂಲ್ • ನಾರಾಯಣ ರೆಸಿಡೆನ್ಶಿಯಲ್ ಕಾಲೇಜ್ • ಟರ್ಬೊ ಟೆಕ್ ಎಂಜಿನಿಯರಿಂಗ್ ಕಂಪನಿ • ಸಾರ್ಟೋರಿಯಸ್ ಸ್ಟೇಡಿಯಂ ಪ್ರೈ. ಲಿಮಿಟೆಡ್ (ಎಂಎನ್ಸಿ ಕಂಪನಿ) • ಮ್ಯಾಕ್ಸ್ ಪ್ರೆಸಿಷನ್ ಕಂಪನಿ • ವಾನ್ ರೋಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ • ಧರ್ಮಶ್ರೀ ರೆಸಾರ್ಟ್ಸ್,

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
Mobile : 740 681 22 22

Are you interested ? Please send your contact number.

Share on:

City Information

(Private)