ಆಸ್ಥಾ ಆಕೃತಿ ಲೇಔಟ್ ನಲ್ಲಿ ಸೈಟು ಖರೀದಿಸುವವರಿಗೆ ವಿಶೇಷ ಆಫರ್ ನೀಡುತ್ತಿದೆ.
ಆಸ್ಥಾ ಆಕೃತಿಯ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಬಂಪರ್ ಆಫರ್ ಅನ್ನು ನಿಮ್ಮದಾಗಿಸಿಕೊಳ್ಳಿ
ನಿಮ್ಮ ಕನಸಿನ ಸೈಟ್ ಅನ್ನು ಖರೀದಿಸಿ ವಿದೇಶ ಪ್ರವಾಸ ಉಚಿತ* ವಾಗಿ ಪಡೆಯಿರಿ.
ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಚಲ್ಲಘಟ್ಟ ಮೆಟ್ರೋ ನಿಲ್ದಾಣದಿಂದ 2 ಕಿ.ಮೀ ಅಂತರದಲ್ಲಿ ಸುಸಜ್ಜಿತವಾಗಿರುವ ಆಸ್ಥಾ ಆಕೃತಿ ಬಡಾವಣೆ, ಈ ಲೇಔಟ್ ನಲ್ಲಿ ನಿವೇಶನ ಖರೀದಿಸಲು ಬ್ಯಾಂಕಿನಿಂದ ಸಾಲ ಸೌಲಭ್ಯ ಸಿಗುತ್ತದೆ ಮತ್ತು ನೋಂದಣಿಗೆ ಹಾಗೂ ಮನೆ ಕಟ್ಟಲು ಅನುಕೂಲವಿರುವ ಸೈಟುಗಳನ್ನು ನಿರ್ಮಿಸಿದೆ.
ನಿವೇಶನದ ಮೇಲೆ ಹೂಡಿಕೆ ಮಾಡುವವರಿಗೆ ಮೈಸೂರು ರಸ್ತೆ ಲಾಭದಾಯಕವಾಗಿ ಆಕರ್ಷಿಸಿದೆ, ನೈಸ್ ರಸ್ತೆ ಕಾರಿಡಾರ್, ನೇರಳೆ ಲೈನ್ ಮೆಟ್ರೊ, ಬೆಂಗಳೂರು-ಮೈಸೂರು ನಡುವಿನ ಕಾರಿಡಾರ್ ಎಕ್ಷಪ್ರೆಸ್ ಹೈವೇ ಮೈಸೂರು ರಸ್ತೆಯ ಚಿತ್ರಣವನ್ನೇ ಬದಲಿಸಿದೆ, ಇಲ್ಲಿನ ಮೆಟ್ರೋ ಬಿಡದಿಯವರೆಗೂ ಆಗುತ್ತಿರುವುದರಿಂದ ಭೂಮಿಯ ಬೆಲೆ ಹೆಚ್ಚಾಗಿದೆ.
ಮೈಸೂರು ರಸ್ತೆ ಸುತ್ತಮುತ್ತಲಿನ ಪ್ರದೇಶವು ಮೆಟ್ರೊ ನೇರಳೆ ಲೈನ್ ಶುರುವಾದ ಮೇಲೆ ರಿಯಾಲಿಟಿ ಕ್ಷೇತ್ರ ಹೆಚ್ಚು ಅಭಿವೃದ್ಧಿಯಾಗಿದೆ, ಈ ಮೊದಲು ನಾಯಂಡಹಳ್ಳಿಯವರೆಗೆ ಇದ್ದ ಮೆಟ್ರೊ ಸಂಪರ್ಕ ಈಗ ಚಲ್ಲಘಟ್ಟದವರೆಗೆ ಇದ್ದು, ಮುಂಬರುವ ದಿನಗಳಲ್ಲಿ ಬಿಡದಿವರೆಗೆ ವಿಸ್ತರಿಸಲಿದೆ. ಇದರಿಂದ ಮೈಸೂರು ರಸ್ತೆಯ ಆಸುಪಾಸಿನಲ್ಲಿರುವ ಕುಂಬಳಗೋಡು ಮುಂತಾದ ಪ್ರದೇಶಗಳಲ್ಲಿರುವ ನಿವೇಶನಗಳಿಗೆ ಬೇಡಿಕೆ ಹೆಚ್ಚಾಗಿದೆ. ಮೆಟ್ರೊ ಸಂಪರ್ಕದಿಂದಾಗಿ ಮೈಸೂರು ರಸ್ತೆಯ ಆಸುಪಾಸಿನವರಿಗೆ ಓಡಾಡಲು ಸುಲಭವಾಗಿದೆ. ಇಲ್ಲಿಂದ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು, ಕೆಂಗೇರಿ ಬಸ್ ನಿಲ್ದಾಣ, ರೈಲು ನಿಲ್ದಾಣ, ಗೋಪಾಲನ್ ಮಾಲ್, ಬಿಜಿಎಸ್ ಆಸ್ಪತ್ರೆ, ಸ್ಪರ್ಶ್ ಆಸ್ಪತ್ರೆ ಕೆಲವೇ ಕಿಲೋ ಮೀಟರ್ ದೂರದಲ್ಲಿವೆ.
ಸಿಟಿಯೊಳಗಿನ ಯಾವುದೇ ಸ್ಥಳಕ್ಕೆ ಬೇಗ ತಲುಪಲು ಮೆಟ್ರೋ ತುಂಬ ಸಹಕಾರಿಯಾಗಿದೆ, ನೈಸ್ ರಸ್ತೆಯಿಂದ ಯಾವುದೇ ಟ್ರಾಫಿಕ್ ಸಮಸ್ಯೆ ಇರುವುದಿಲ್ಲ. ಇತರೆಡೆ ತೆರಳಲು ಸುಲಭ ಮಾರ್ಗಗಳಿವೆ. ಕೆಂಗೇರಿಗೆ ಮೆಟ್ರೋ ರೈಲು ಒಂದು ದೊಡ್ಡ ವರವಾಗಿದೆ. ಉತ್ತಮ ಸೌಕರ್ಯವಿರುವ ಈ ಪ್ರದೇಶದಲ್ಲಿ ಉತ್ತಮ ಕನೆಕ್ಟಿವಿಟಿ, ವಾಸಿಸಲು ಉತ್ತಮ ವಾತಾವರಣ, ಸುಸಜ್ಜಿತ ಆಸ್ಪತ್ರೆ, ಪ್ರಮುಖ ಶಿಕ್ಷಣ ಸಂಸ್ಥೆಗಳು ಹತ್ತಿರದಲ್ಲಿರುವುದರಿಂದ ಕೂಡ ಮೈಸೂರು ರಸ್ತೆ ಸುತ್ತಮುತ್ತ ಪ್ರದೇಶಗಳಲ್ಲಿರುವ ನಿವೇಶನಗಳಿಗೆ ಬೇಡಿಕೆ ಹೆಚ್ಚಾಗಿದೆ.
ಕುಂಬಳಗೋಡುವಿನಲ್ಲಿ ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ :
ಮೈಸೂರು ರಸ್ತೆಯ ಸಮೀಪಲ್ಲಿರುವ ಕುಂಬಳಗೋಡು ಮುಂತಾದ ಪ್ರದೇಶಗಳಲ್ಲಿ ಅತ್ಯುತ್ತಮ ವಸತಿ ನಿವೇಶನಗಳು ಲಭ್ಯವಿದ್ದು ಇಲ್ಲಿ ಹೂಡಿಕೆ ಮಾಡಿದರೆ ಖಂಡಿತಾ ಲಾಭದಾಯಕ ಎನ್ನುತ್ತಾರೆ ತಜ್ಞರು. ರಾಜ್ಯ ಸರ್ಕಾರವು ಬಜೆಟ್ ನಲ್ಲಿ ಮೈಸೂರು ರಸ್ತೆಯಿಂದ ಕನಕಪುರದ ರಸ್ತೆಯವರೆಗೆ 40 ಅಡಿ ರಸ್ತೆಯನ್ನು 120 ಅಡಿ ರಸ್ತೆಯನ್ನಾಗಿ ಪರಿವರ್ತಿಸುವುದಾಗಿ ಘೋಷಣೆ ಮಾಡಿದ್ದು ಕೂಡ ಈ ಭಾಗಕ್ಕೆ ಅನುಕೂಲವಾಗಿದೆ. ಇದರ ಜತೆಗೆ ಈ ಭಾಗದಲ್ಲಿ 300 ಅಡಿಯಷ್ಟು ಪೆರಿಫೆರಲ್ ರಿಂಗ್ ರಸ್ತೆ ಬರುತ್ತಿದೆ. ಬಿಡದಿಗೆ ಮೆಟ್ರೋ ಮಾರ್ಗ ವಿಸ್ತರಣೆಯಾಗಲಿರುವ ಜತೆಗೆ ಮೈಸೂರು ರಸ್ತೆಯಿಂದ ಕನಕಪುರ ರಸ್ತೆಗೆ ಮೆಟ್ರೋ ಸಂಪರ್ಕಿಸುವ ಯೋಜನೆಯೂ ಇರುವುದರಿಂದ ಈ ಭಾಗದ ರಿಯಾಲ್ಟಿಗೆ ಹೆಚ್ಚು ಲಾಭದಾಯಕವಾಗಲಿದೆ.
ಆಸ್ಥಾ ಆಕೃತಿ ಲೇಔಟ್ ನ ಸಮೀಪವಿರುವ ವಿಶೇಷತೆಗಳು :
ಕನೆಕ್ಟಿವಿಟಿ :
- ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ
- ಕೆಂಗೇರಿ ಬಸ್ ಟರ್ಮಿನಲ್
- ಕೆಂಗೇರಿ ರೈಲು ನಿಲ್ದಾಣ
- ನೈಸ್ ರಸ್ತೆ ಜಂಕ್ಷನ್
ಶಿಕ್ಷಣ ಸಂಸ್ಥೆಗಳು :
- ರಾಜ ರಾಜೇಶ್ವರಿ ವೈದ್ಯಕೀಯ ಕಾಲೇಜು
- ತತ್ವ ಶಾಲೆ
- ಮಾರಿಗೋಲ್ಡ್ ಇಂಟರ್ ನ್ಯಾಷನಲ್ ಸ್ಕೂಲ್
- ಆರ್. ಆರ್. ಕಾಲೇಜ್ ಆಫ್ ಇಂಜಿನಿಯರಿಂಗ್
- ಡಾನ್-ಬಾಸ್ಕೋ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
- ಆರ್. ವಿ. ಇಂಜಿನಿಯರಿಂಗ್ ಕಾಲೇಜು
- ಸೇಂಟ್ ಬೆನೆಡಿಕ್ಟ್ ಅಕಾಡೆಮಿ
- ಬೆಂಗಳೂರು ವಿಶ್ವವಿದ್ಯಾಲಯ
- ಶ್ರೀ ಸ್ವಾಮಿನಾರಾಯಣ ಗುರುಕುಲ ಇಂಟರ್‌ನ್ಯಾಶನಲ್ ಸ್ಕೂಲ್
- IBS ಬಿಸಿನೆಸ್ ಸ್ಕೂಲ್
ಇಂಡಸ್ಟ್ರಿ :
- ಕುಂಬಳಗೋಡು ಕೈಗಾರಿಕಾ ಪ್ರದೇಶ
- ಬಿಡದಿ ಕೈಗಾರಿಕಾ ಪ್ರದೇಶ
- ಕೋಕಾ ಕೋಲಾ ಬೆವರೇಜಸ್ ಲಿಮಿಟೆಡ್
- ಟೊಯೋಟಾ ಕಿರ್ಲೋಸ್ಕರ್
ಮೆಡಿಕಲ್ ಆಸ್ಪತ್ರೆ :
- ರಾಜರಾಜೇಶ್ವರಿ ಮೆಡಿಕಲ್ ಆಸ್ಪತ್ರೆ
- ಕ್ಷೇಮ ಮೈಂಡ್ ಕೇರ್
ಸಮೀಪದಲ್ಲಿರುವ :
- ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ
- ವಂಡರ್ ಲಾ
- ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್
ನಿವೇಶನ ಖರೀದಿಸಲು ಬ್ಯಾಂಕಿನಿಂದ ಸಾಲ ಸೌಲಭ್ಯವಿದೆ.
ನೋಂದಣಿಗೆ ರೆಡಿ ಇರುವ ನಿವೇಶನಗಳು,
ಮನೆ ಕಟ್ಟಲು ಸಿದ್ಧವಿರುವ ಸೈಟುಗಳು
ಲೇಔಟ್ ನಲ್ಲಿ ಸಿಗುವ ಮೂಲಭೂತ ಸೌಲಭ್ಯಗಳು :
ರಸ್ತೆ, ಪ್ರತಿ ಸೈಟ್ ಗೂ ಪ್ರತ್ಯೇಕ ನೀರು ಮತ್ತು ವಿದ್ಯುತ್ ಸಂಪರ್ಕ, ಒಳಚರಂಡಿ ವ್ಯವಸ್ಥೆ, ಕಾಂಪೌಂಡ್ ಗೋಡೆ, ಬೀದಿ ದೀಪ ಇನ್ನಿತರ ಸೌಲಭ್ಯಗಳು.
ಮಾರ್ಕೆಟ್ ಬೆಲೆ : ಚದರ ಅಡಿಗೆ ರೂ. 1800
ಆಫರ್ ಬೆಲೆ : ಚದರ ಅಡಿಗೆ ರೂ. 1600
ಲೇಔಟ್ ನಲ್ಲಿ ಸಿಗುವ ಸೈಟಿನ ಅಳತೆಗಳು : 30 x 40 Odd Sizes
ಸೈಟು ವಿಸಿಟ್ ಮಾಡಲು ಎಸಿ ಕಾರು ವ್ಯವಸ್ಥೆ ಸಂಪರ್ಕಿಸಿ : 93411 18999