ಮೆಟ್ರೊ ಮತ್ತು ಲೋಕಲ್ ರೈಲು ನೆಲಮಂಗಲ ನಗರಕ್ಕೆ ಬರುತ್ತಿರುವುದರಿಂದ ಜನವಸತಿ ಮತ್ತು ವಿವಿಧ ಉದ್ಯೋಗಿಗಳಿಗೆ ನೆಲಮಂಗಲ ಬೆಸ್ಟ್ ಪ್ರದೇಶ ಎಂದು ತಜ್ಞರು ಹೇಳುತ್ತಾರೆ. ಬಹುರಾಷ್ಟ್ರೀಯ ಕಂಪನಿಗಳು ಈ ಪ್ರದೇಶದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿದ್ದು, ಅದ ಕಾರಣ ಇಲ್ಲಿ ಜನವಸತಿಯೂ ಹಿಂದೆಂದಿಗಿಂತಲೂ ಹೆಚ್ಚಿದೆ. ನೆಲಮಂಗಲ ಮುಂಬರುವ ದಿನಗಳಲ್ಲಿ ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುವ ಲಕ್ಷಣಗಳು ಕಂಡುಬಂದಿದ್ದು ಈ ಕಾರಣ ಈಗಲೇ ಅಲ್ಲಿ ಸೈಟ್ ಖರೀದಿಸಿದರೆ ಉತ್ತಮ ಹಾಗೂ ಹೂಡಿಕೆಯ ದೃಷ್ಟಿಯಿಂದಲೂ ಇಲ್ಲಿ ಆಸ್ತಿ ಖರೀದಿ ಒಳ್ಳೆ ನಿರ್ಧಾರ, ವಾಸಿಸಲು ಕೂಡ ಇದು ಯೋಗ್ಯ ಪ್ರದೇಶವಾಗಿ ಪರಿಗಣಿಸಲ್ಪಟ್ಟಿದೆ ಎಂದು ತಜ್ಞರು ಹೇಳುತ್ತಾರೆ.
ಬೆಸ್ಟ್ ಕನೆಕ್ಟಿವಿಟಿ :
ನೆಲಮಂಗಲ ಬೆಂಗಳೂರಿನ ಗೇಟ್ ವೇ ಇದ್ದಂತೆ. ಇಂಟರ್ ಮೀಡಿಯೆಟ್ 320 ಫೀಟ್ ರಿಂಗ್ ರೋಡ್ ಬೆಂಗಳೂರಿನ ಎಲ್ಲಾ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತದೆ, ಹಾಗೂ ಇಲ್ಲಿಂದ ತುಮಕೂರು, ಪುಣೆ, ಮಂಗಳೂರು, ಹಾಸನ, ದೇವನಹಳ್ಳಿ ಕಡೆ ಹೋಗಲು ಉತ್ತಮ ಸಂಪರ್ಕ ವ್ಯವಸ್ಥೆ ಇರುವುದರಿಂದ ರಿಯಲ್ ಎಸ್ಟೇಟ್ ಹೂಡಿಕೆದಾರರ ಪಾಲಿಗೆ ಹಾಟ್ ಸ್ಪಾಟ್ ಆಗಿದೆ. ಸಮೀಪವಿರುವ ಹೆಸರಘಟ್ಟದಲ್ಲಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಪರ್, ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 120 ಅಡಿ ನೆಲಮಂಗಲ ಟು ದೊಡ್ಡಬಳ್ಳಾಪುರ. ರಸ್ತೆ ಸಗಟು ಉದ್ಯಮಕ್ಕೆ ಹೆಚ್ಚಿನ ಅವಕಾಶ ಮಾಡಿಕೊಡುವ ಎಪಿಎಂಸಿ ಯಾರ್ಡ್ ಇತ್ಯಾದಿಗಳು ನೆಲಮಂಗಲದ ಕೆಲವು ಪ್ಲಸ್ ಪಾಯಿಂಟ್ ಗಳು.
ಎಜುಕೇಷನ್ ಹಬ್ :
ಶೈಕ್ಷಣಿಕ ಕ್ಷೇತ್ರದಲ್ಲೂ ನೆಲಮಂಗಲ ಗುರುತಿಸಿಕೊಂಡಿದ್ದು ಇಲ್ಲಿನ ಹಾರ್ವರ್ಡ್ ಗ್ರೂಪ್ ಆಫ್ ಇನ್ ಸ್ಟಿಟ್ಯೂಟ್, ಸ್ವಾಮಿ ವಿವೇಕಾನಂದ ಇನ್ಸ್ಟಿಟ್ಯೂಷನ್ ಟೆಕ್ನಾಲಜಿ, ಶಿವಕುಮಾರ್ ಸ್ವಾಮಿ ಕಾಲೇಜ್ ಆಫ್ ಎಂಜಿನಿಯರಿಂಗ್, ಎಂ.ಎಸ್. ರಾಮಯ್ಯ ಗ್ರೂಪ್ ಆಫ್ ಇನ್ ಸ್ಟಿಟ್ಯೂಟ್ ಹಾಗೂ ಹಲವು ವಿದ್ಯಾ ಸಂಸ್ಥೆಗಳು ನಿವೇಶನ ಖರೀದಿದಾರರ ಪಾಲಿಗೆ ಭರವಸೆ ಮೂಡಿಸಿವೆ. ಮುಖ್ಯವಾಗಿ ಆ ಭಾಗದ ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳಿಗೆ ಎಜುಕೇಷನ್ ಹಬ್ ಆಗಿ ಆಕರ್ಷಿಸುತ್ತಿದೆ. ಈ ಕಾರಣಕ್ಕೂ ಜನರು ನಿವೇಶನದ ಮೇಲೆ ಹೂಡಿಕೆ ಮಾಡಲು ಬಯಸುತ್ತಿದ್ವು. ಪ್ರಾಪರ್ಟಿ ಖರೀದಿಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.
ರಾಜ್ ಎನ್ ಕ್ಲೆವ್ ರಿಯಲ್ ಎಸ್ಟೇಟ್ ಸಂಸ್ಥೆಯು ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲ ಸಮೀಪ ಹೊಸದಾಗಿ ಲೇಔಟ್ ಅಭಿವೃದ್ಧಿಪಡಿಸಿದೆ.
ಈ ಲೇಔಟ್ ನಲ್ಲಿ 20x30, 30x40, 30x50 ನಿವೇಶನಗಳಿವೆ. ನೋಂದಣಿಗೆ ಸಿದ್ದವಿರುವ ಸೈಟುಗಳು, ಖರೀದಿದಾರರು ನಿವೇಶನ ಖರೀದಿಸಿ ತಕ್ಷಣ ಮನೆ ಕಟ್ಟಬಹುದು.
ಲೇಔಟ್ ಸುತ್ತಮುತ್ತ ಪ್ರತಿಷ್ಠಿತ ಶಾಲೆ-ಕಾಲೇಜು, ಆಸ್ಪತ್ರೆ ಮತ್ತು ಸಭಾಂಗಣ ಗಳಿವೆ. ಲೇಔಟ್ ನಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ, ವಿದ್ಯುತ್, ಬೀದಿದೀಪ, ರಸ್ತೆ, ನೀರಿನ ಸಂಪರ್ಕ, ಬಾಕ್ಸ್ ಟೈಪ್ ಡ್ರೈನೇಜ್ ಹಾಗೂ 24x7 ಭದ್ರತೆ ಸೇರಿ ಇನ್ನಿತರ ಸೌಲಭ್ಯಗಳಿವೆ.
ಲೇಔಟ್ ನಿಂದ ಮೆಜೆಸ್ಟಿಕ್ ಗೆ 26 ಕಿಮೀ ಅಂತರವಿದೆ. ಲೇಔಟ್ ಅನ್ನು ಫೇಸ್1 ಮತ್ತು ಫೇಸ್2 ಆಗಿ ವಿಂಗಡಿಸಿ ಅಭಿವೃದ್ಧಿಪಡಿಸಲಾಗಿದೆ. ಈಗಾಗಲೆ ಫೇಸ್1 ಯೋಜನೆ ಮುಗಿದಿದೆ. ಫೇಸ್2 ನಲ್ಲಿ 5 ಎಕರೆಯಲ್ಲಿ ಲೇಔಟ್ ನಿರ್ಮಿಸಲಾಗಿದೆ. ಬೆಂಗಳೂರು- ತುಮಕೂರು ರಾಷ್ಟ್ರೀಯ ಹೆದ್ದಾರಿಯಿಂದ ಲೇಔಟ್ ಗೆ ಕೇವಲ 5 ನಿಮಿಷ ಅಂತರದಲ್ಲಿ ಕ್ರಮಿಸಬಹುದು.
ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯನ್ನು ಅರ್ಧದಷ್ಟು ಕವರ್ ಮಾಡುವ ಪೆರಿಫೆರಲ್ ರಿಂಗ್ ರಸ್ತೆ ಈ ಪ್ರದೇಶಕ್ಕೆ ಹೊಸ ಆಯಾಮ ಒದಗಿಸಿದೆ. ಮುಂಬೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಕೂಡ ಈ ಭಾಗದಲ್ಲಿ ವಾಣಿಜ್ಯ, ವಸತಿ ಬೆಳವಣಿಗೆಗೆ ಕಾರಣವಾಗಿದೆ. ಮೆಟ್ರೋ ಸೌಲಭ್ಯವಿದೆ. ಸಾಂಸ್ಕೃತಿಕ ಮತ್ತು ಪ್ರಾಕೃತಿಕವಾಗಿ ಈ ಪ್ರದೇಶ ವಸತಿಗೆ ಸ್ವರ್ಗವಾಗಿದೆ. ಈ ಹಿನ್ನೆಲೆಯಲ್ಲಿ ತುಮಕೂರು ರಸ್ತೆ ಸಮೀಪದಲ್ಲಿ ಸಂಸ್ಥೆಯಿಂದ ಹೊಸದಾಗಿ ಲೇಔಟ್ ಅಭಿವೃದ್ಧಿ ಪಡಿಸಲಾಗಿದೆ. ಕೈಗೆಟಕುವ ದರದಲ್ಲಿ ಗ್ರಾಹಕರು ನಿವೇಶನಗಳು ಖರೀದಿಸಿ ತಕ್ಷಣ ಮನೆ ಕಟ್ಟಬಹುದು ಎಂದು ರಾಜ್ ಎನ್ ಕ್ಲೆವ್ ಸಂಸ್ಥೆಯ ಮ್ಯಾನೇಜರ್ ಗಂಗಾಧರ ತಿಳಿಸಿದ್ದಾರೆ. ಉಚಿತವಾಗಿ ನಿವೇಶನ ನೋಡುವ ಅವಕಾಶವಿದೆ.
ಸಂಪೂರ್ಣ ವಿವರಗಳಿಗಾಗಿ ಮೊಬೈಲ್ ನಂ: 9686925080 ಸಂಪರ್ಕಿಸಬಹುದು.