Date: 18 Jan 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಪ್ರಾಪರ್ಟಿ » ನಿವೇಶನ

ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ.


26 Aug 2022

ಸಿಲಿಕಾನ್ ಸಿಟಿ ರಾಜಧಾನಿಗೆ ಈಗ ರಿಯಲ್ ಎಸ್ಟೇಟ್ ತಾಣ ಅಂದರೆ ಅಭಿವೃದ್ಧಿಯಾಗಿರುವ ತುಮಕೂರು ರಸ್ತೆ. ಈ ಭಾಗ ಈಗ ರಿಯಲ್ ಎಸ್ಟೇಟ್ ಹೂಡಿಕೆದಾರರಿಗೆ ಅತ್ಯಂತ ಹಾಟ್ ಫೇವರೀಟ್ ಆಗಿ ಹೊರಹೊಮ್ಮುತ್ತಿದೆ. ತುಮಕೂರು ರಸ್ತೆಯ ಉದ್ದಗಲಕ್ಕೂ ಎಲ್ಲ ಕಡೆಗಳಲ್ಲೂ ಭೂಮಿಗೆ ಹೆಚ್ಚು ಬೆಲೆ ಮತ್ತು ಕನೆಕ್ಟಿವಿಟಿ ಇರುವುದರಿಂದ ಗ್ರಾಹಕರು ಕೂಡ ಇದೇ ಭಾಗದ ಕಡೆ ಆಸಕ್ತಿ ಹೊಂದಿರುವುದು ಇತ್ತೀಚಿನ ದಿನಗಳಲ್ಲಿ ಕಂಡುಬಂದಿದೆ.

ಮೆಟ್ರೊ, ಚತುಷ್ಪಥ ರಸ್ತೆಗಳು ಹಾಗೂ ಅತ್ಯಾಧುನಿಕ ಸಂಪರ್ಕ ವ್ಯವಸ್ಥೆ ಇರುವುದರಿಂದ ಸ್ವಾಭಾವಿಕವಾಗಿ ಗ್ರಾಹಕರು ಹೂಡಿಕೆ ಮಾಡಲು ತುಮಕೂರು ರಸ್ತೆ ಕಡೆ ಮುಖ ಮಾಡುತ್ತಿದ್ದಾರೆ. ತುಮಕೂರು ರಸ್ತೆಗೆ ಹೊಂದಿಕೊಂಡಿರುವ ನೆಲಮಂಗಲ ಸಮೀಪದ ಆಸುಪಾಸು ಕೂಡ ಜನಪ್ರಿಯ ತಾಣವಾಗಿ ಹೊರಹೊಮ್ಮಿದೆ. ನೆಲಮಂಗಲ ಬೆಂಗಳೂರಿಗೆ ಸಮೀಪವಾಗಲು ಕಾರಣ ಸಂಪರ್ಕ ವ್ಯವಸ್ಥೆ. ಮೆಜೆಸ್ಟಿಕ್, ಮಾರುಕಟ್ಟೆಯಿಂದ ಅಲ್ಲೇ ಯಶವಂತಪುರದಿಂದ ಸಾಕಷ್ಟು ಬಸ್, ರೈಲು ಹಾಗೂ ಮೆಟ್ರೊ ಸಂಪರ್ಕ ಇರುವುದರಿಂದ ಕೇವಲ ಅರ್ಧ ಗಂಟೆಯಲ್ಲಿ ಗಮ್ಯ ಸ್ಥಾನ ತಲುಪಬಹುದಾಗಿದೆ. ಇದಲ್ಲದೇ ಈ ಭಾಗದ ಪರಿಸರ ವಾಸಯೋಗ್ಯವಾಗಿರುವುದರಿಂದ ಕಚೇರಿ ಹಾಗೂ ಬೆಂಗಳೂರು ಟ್ರಾಫಿಕ್ ಜಂಜಾಟದಿಂದ ದೂರವಿರಲು ಬಯಸುತ್ತಾರೆ, ಕೆಲವರಿಗೆ ಮನೆಗೆ ತಲುಪಿದರೆ ನೆಮ್ಮದಿ, ಸಮಾಧಾನ ಹಾಗೂ ನಿರಾಳವಾಗಿ, ಆರಾಮವಾಗಿ ಇರಬೇಕು ಅನ್ನುವ ಮನೋಭಾವ. ತಜ್ಞರ ಪ್ರಕಾರ ಈ ಪ್ರದೇಶದಲ್ಲಿ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಭರ್ಜರಿ ಲಾಭ ಪಡೆಯಲು ಸಾಧ್ಯವಿದೆ ಅನ್ನುತ್ತಾರೆ.

ತುಮಕೂರು ರಸ್ತೆಯಲ್ಲಿರುವ ಎಲಿವೇಟೆಡ್ ಎಕ್ಸ್ಪ್ರೆಸ್ ವೇ ನಿರ್ಮಾಣವಾದ ಬಳಿಕ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಹೆಚ್ಚು ಬೇಡಿಕೆ ಬಂದಿದೆ. ಅದ್ಭುತ ಸಂಪರ್ಕ ಜಾಲ ಇದರ ಬೆಳವಣಿಗೆಗೆ ಮತ್ತಷ್ಟು ಬಲ ನೀಡಿದೆ. ನೆಲಮಂಗಲದವರೆಗೆ ಕೂಡ ಇಡೀ ತುಮಕೂರು ರಸ್ತೆಯ ರಿಯಾಲ್ಟಿಯ ಪ್ರಗತಿಗೆ ಹೊಸ ವ್ಯಾಖ್ಯಾನವನ್ನೇ ನೀಡಿದೆ.

ಈ ಪ್ರದೇಶದಲ್ಲಿ ಜನಪ್ರಿಯವಾಗಿರುವ ನೇಚರ್ ರೆಸಿಡೆನ್ಸಿ ಲೇಔಟ್ ತುಮಕೂರು ರಸ್ತೆಯಲ್ಲಿ ಅಭಿವೃದ್ಧಿಯಾಗಿರುವ ಬಡಾವಣೆಗಳಲ್ಲಿ ಒಂದಾಗಿದೆ, ಬೆಲೆಯಲ್ಲೂ ಹೆಚ್ಚಿರದ, ಕಾನೂನಾತ್ಮಕ ದಾಖಲೆ ಪತ್ರಗಳನ್ನು ಹೊಂದಿರುವ, ನಿವೇಶನ ಖರೀದಿಸಲು ಬ್ಯಾಂಕಿನಿಂದ ಸಾಲ ಸೌಲಭ್ಯವನ್ನು ಒದಗಿಸಿ ಕೊಡುವ, ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ (BMRDA Approved) ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ನಿವೇಶನ ನೋಂದಣಿಗೆ ಸಿದ್ದವಿದೆ ಮತ್ತು ಮನೆ ಕಟ್ಟ ಬಹುದಾದ ಸ್ಥಳವಾಗಿದೆ.

ನೇಚರ್ ರೆಸಿಡೆನ್ಸಿ ಲೇಔಟ್ ಗೆ ಹೋಗುವ ಮಾರ್ಗ ಹೇಗಿದೆ ಅಂದರೆ ಜಾಲಹಳ್ಳಿ ಸರ್ಕಲ್, 8ನೇ ಮೈಲಿ, ನೈಸ್ ರಸ್ತೆ, ಮಾಕಳಿ ದಾಟಿ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಿಂದ ಮುಂದಕ್ಕೆ ಹಿಮಾಲಯ ಡ್ರಗ್ ಹೌಸ್ ಎದುರು ರಸ್ತೆಯಲ್ಲಿ ಚಲಿಸಿದರೆ ಗೋಲ್ಡನ್ ಪಾಮ್ ರೆಸಾರ್ಟ್ ಸಿಗುವುದು ನಂತರ ಕರ್ನಾಟಕ ರಾಜ್ಯ ಕ್ರಿಕೆಟ್ ಕ್ರೀಡಾಂಗಣ ಮುಂದಿನ ದಾರಿಯಲ್ಲಿ ಸಾಗಿದರೆ ಟಾಟಾ ಅಪಾರ್ಟ್ ಮೆಂಟ್ ಅದ ಮೇಲೆ ಹೊಸ ಎಪಿಎಂಸಿ (APMC) ಮಾರುಕಟ್ಟೆ ನಂತರ ಮುಂದೆ ಸಾಗಿ ಎಡಕ್ಕೆ ಸಿಗುವುದೇ ನೇಚರ್ ರೆಸಿಡೆನ್ಸಿ.

ನೇಚರ್ ರೆಸಿಡೆನ್ಸಿ ತುಮಕೂರು ರಸ್ತೆಯಲ್ಲಿ ಅಭಿವೃದ್ಧಿಯಾಗಿರುವ ಬಡಾವಣೆಗಳಲ್ಲಿ ಒಂದಾಗಿದೆ. ಈ ಲೇಔಟ್ ಚಿಂತನಶೀಲವಾಗಿ ವಿನ್ಯಾಸಗೊಳಿಸಿರುವ ನಿವೇಶನಗಳನ್ನು ಹೊಂದಿದೆ. ಈ ಪ್ರದೇಶದಲ್ಲಿ ಹಲವಾರು ಗೋದಾಮುಗಳು, ವೆರ್ ಹೌಸ್ ಗಳು, ವಸತಿ ನಿವೇಶನಗಳು, ಕೈಗಾರಿಕಾ ಕಟ್ಟಡಗಳು, ವಾಣಿಜ್ಯ ಸ್ಥಳಗಳಿವೆ. ತುಮಕೂರು ರಸ್ತೆಯಲ್ಲಿರುವ ಈ ಸ್ಥಳವು ಬೆಂಗಳೂರು-ನೆಲಮಂಗಲ ಎಕ್ಸ್ಪ್ರೆಸ್ ವೇ ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದೆ. ಇದು ಗೋರಗುಂಟೆಪಾಳ್ಯ ಮತ್ತು ನೆಲಮಂಗಲ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಈ ಪ್ರದೇಶವನ್ನು ರಿಂಗ್ ರೋಡ್ ಮತ್ತು ಮುಂಬರುವ ಮೆಟ್ರೋ ನಿಲ್ದಾಣದ ಮೂಲಕವೂ ಸಂಪರ್ಕಿಸಲಾಗಿದೆ, ಈ ಪ್ರದೇಶದ ಪ್ರಮುಖ ರಸ್ತೆಗಳು ಬೆಂಗಳೂರಿನ ಎಲ್ಲಾ ಪ್ರಮುಖ ಸ್ಥಳಗಳೊಂದಿಗೆ ಸಂಪರ್ಕವನ್ನು ಹೊಂದಿದೆ ಮತ್ತು ಇದು ತುಮಕೂರು ರಸ್ತೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕಾರಿಡಾರ್ ಗಳಲ್ಲಿ  ಒಂದಾಗಿದೆ.

ಬೆಂಗಳೂರು ಪಶ್ಚಿಮದ ನೆಲಮಂಗಲದಲ್ಲಿರುವ ನೇಚರ್ ರೆಸಿಡೆನ್ಸಿ ಒಂದು ವಸತಿ ಯೋಜನೆಯಾಗಿ ರೂಪಗೊಂಡಿದೆ. ತುಮಕೂರು ರಸ್ತೆ ಅಭಿವೃದ್ಧಿಯೊಂದಿಗೆ ಉತ್ತಮ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಹೊಂದಿದೆ. ಈ ರಿಯಲ್ ಎಸ್ಟೇಟ್ ಸನ್ನಿವೇಶಕ್ಕೆ ಕಾರಣವಾಗುವ ಇತರ ಅಂಶಗಳು ಉತ್ತಮ ಮೂಲಸೌಕರ್ಯಗಳ ಉಪಸ್ಥಿತಿಯು ಸುಲಭವಾದ ಸಂಪರ್ಕ, ಶಿಕ್ಷಣ ಮತ್ತು ಆರೋಗ್ಯ, ಸೌಲಭ್ಯಗಳು ಮತ್ತು ಹವಾಮಾನ ಪರಿಸ್ಥಿತಿಗಳನ್ನು ನೀಡುತ್ತದೆ.

ನೇಚರ್ ರೆಸಿಡೆನ್ಸಿ ವಿಶಾಲವಾದ ವಸತಿ ಸೈಟುಗಳನ್ನು ನೀಡುತ್ತಿದೆ, ಇದರಿಂದಾಗಿ ನೀವು ನೆಲಮಂಗಲದಲ್ಲಿ ನಿಮ್ಮ ಮನೆಯನ್ನು ನೀವು ಇಷ್ಟಪಡುವ ರೀತಿಯಲ್ಲಿ ನಿರ್ಮಿಸಬಹುದು. ಲೇಔಟ್ ನಲ್ಲಿ ಕಾನೂನುಬದ್ಧವಾಗಿ ಅನುಮೋದಿತ ನಿವೇಶನಗಳನ್ನು ನಿಮ್ಮ ಬಳಿಗೆ ತಂದಿದೆ. ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಈ ನಿವೇಶನಗಳು ಒಂದು ರೀತಿಯ ಪ್ರಾಪರ್ಟಿ ಹೂಡಿಕೆಯಾಗಿದ್ದು, ನೇಚರ್ ರೆಸಿಡೆನ್ಸಿ 13 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ, ರಿಯಲ್ ಎಸ್ಟೇಟ್ ಮಾರುಕಟ್ಟೆ ತಜ್ಞರ ಪ್ರಕಾರ ಬೆಂಗಳೂರಿನಲ್ಲಿ ನಿವೇಶನ ಖರೀದಿಸಲು ತುಮಕೂರು ರಸ್ತೆ ಅತ್ಯುತ್ತಮ ತಾಣಗಳಲ್ಲಿ ಒಂದಾಗಿದೆ. ನೇಚರ್ ರೆಸಿಡೆನ್ಸಿಯಲ್ಲಿ ಸಿದ್ದವಾಗಿರುವ ರೆಸಿಡೆನ್ಶಿಯಲ್ ಸೈಟುಗಳು ಅತ್ಯುತ್ತಮವಾಗಿ ಮನೆ ಕಟ್ಟಲು ಸಜ್ಜಾಗಿದೆ. ನೇಚರ್ ರೆಸಿಡೆನ್ಸಿ ನಗರದ ಇತರ ಭಾಗಗಳೊಂದಿಗೆ ವಿಶಾಲವಾದ ರಸ್ತೆಗಳನ್ನು ಹೊಂದಿದೆ. ಜಾಲಹಳ್ಳಿ ಸರ್ಕಲ್ ನಿಂದ ನೇಚರ್ ರೆಸಿಡೆನ್ಸಿಗೆ ಪ್ರಯಾಣಿಸುವುದು ತುಂಬಾ ಸುಲಭ.

ನೇಚರ್ ರೆಸಿಡೆನ್ಸಿ ಆರಾಮದಾಯಕ ಜೀವನಶೈಲಿಯನ್ನು ರೂಪಿಸುವ ಎಲ್ಲಾ ಸೌಲಭ್ಯಗಳನ್ನು ಲೇಔಟ್ ನಲ್ಲಿ ನೀಡುತ್ತಿದೆ. ನೇಚರ್ ರೆಸಿಡೆನ್ಸಿಯೂ ಗ್ರಾಹಕರ ತೃಪ್ತಿಯನ್ನು ಮೂಲಾಧಾರವಾಗಿಟ್ಟು ಕೊಂಡಿದೆ. ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಮತ್ತು ನವೀನ ಪರಿಹಾರಗಳನ್ನು ಒದಗಿಸುವ ಸೇವೆಯಲ್ಲಿ ಪರಿಪೂರ್ಣವಾಗಿ, ನಿರಂತರವಾಗಿ ಪ್ರಯತ್ನಿಸುತ್ತಿದೆ. ನೇಚರ್ ರೆಸಿಡೆನ್ಸಿ ಗ್ರಾಹಕರಿಗೆ ಬೇಕಾದ ವಿವಿಧ ಅಗತ್ಯಗಳು ಮತ್ತು ಅಭಿರುಚಿಗಳನ್ನು ಪೂರೈಸುತ್ತದೆ. ಗ್ರಾಹಕರ ಮೌಲ್ಯ ಮತ್ತು ಗುಣಮಟ್ಟ, ನೈತಿಕ ಮತ್ತು ವೃತ್ತಿಪರ ಸೇವೆ, ಪರಿಸರ ಮತ್ತು ಕಾನೂನು ಅವಶ್ಯಕತೆಗಳಿಗೆ ಅನುಸರಣೆ ಮತ್ತು ಗೌರವವನ್ನು ಹೆಚ್ಚಿಸುವ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ.ನೇಚರ್ ರೆಸಿಡೆನ್ಸಿ ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಒಂದು ಅದ್ಭುತವಾದ ಪ್ರಾಪರ್ಟಿಯಾಗಿದ್ದು, ಖರೀದಿದಾರರಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ.

ಲೇಔಟ್ ನಲ್ಲಿ ಸಿಗುವ ಮೂಲಭೂತ ಸೌಲಭ್ಯಗಳು :

  • ಸೈಟಿನ ದಾಖಲೆಗಳು ಕಾನೂನಾತ್ಮಕವಾಗಿದೆ.  
  • ರಸ್ತೆಗಳು 30x40 ಆಡಿ ಡಾಂಬರಿನೊಂದಿಗೆ ಅಗಲವಾಗಿದೆ
  • ಬೆಸ್ಕಾಮ್ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮೋದನೆ ಪಡೆದಿದೆ.
  • ಪ್ರತಿ ಸೈಟಿಗೂ ಕುಡಿಯುವ ನೀರಿನ ಸಂಪರ್ಕ
  •  ಸುಸಜ್ಜಿತ ಒಳಚರಂಡಿ ವ್ಯವಸ್ಥೆ,
  • ಲೇಔಟ್ ಸುತ್ತಾ ಕಾಂಪೌಂಡ್
  • ಓವರ್ ಹೆಡ್ ಟ್ಯಾಂಕ್
  • ಬೀದಿ ದೀಪಗಳು
  • ಉದ್ಯಾನವನ
  • 24X7 ಭದ್ರತೆಯೊಂದಿಗೆ ಎಂಟ್ರನ್ಸ್  ಆರ್ಚ್
  • ನೀರು, ವಿದ್ಯುತ್ ಲೈನು ಪೂರೈಕೆ
  • ಮಕ್ಕಳ ಆಟದ ಮೈದಾನ

ಇನ್ನೂ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

ಲೇಔಟ್ ಸಮೀಪ ಇರುವ ವಿಶೇಷತೆಗಳು :

  • ನೆಲಮಂಗಲ ರೈಲು ನಿಲ್ದಾಣ
  • ಆದರ್ಶ ಫಿಲಂ ಸಿಟಿ
  • ಡಾ. ಶಿವಕುಮಾರ ಸ್ವಾಮಿಜಿ ರವರ ಶೈಕ್ಷಣಿಕ ವಿದ್ಯಾಸಂಸ್ಧೆಗಳು
  • ಹರ್ಷ ಶಿಕ್ಷಣ ಗುಂಪು
  • ಅಂತರ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
  • ಆರ್. ಎಂ.ಸಿ ಯಾರ್ಡ್
  • ಸಂಜಯ ಖಾನ್ ರೆಸಾರ್ಟ್, ಕಣ್ವ ರೆಸಾರ್ಟ್
  • ಟಾಟಾ ಸಂಸ್ಥೆಯ ಆಪಾರ್ಟ್ ಮೆಂಟ್
  • ಅಮೆಜಾನ್, ಫ್ಲಿಪ್ ಕಾರ್ಟ್ ವೆರ್ ಹೌಸ್ ಗಳು

 ಲೇಔಟ್ ತಲುಪುವ ಮಾರ್ಗಗಳು :                             

  • ವಿಧಾನ ಸೌಧ 28 ಕಿ.ಮೀ.
  • ಯಶವಂತಪುರ 16 ಕಿ.ಮೀ.
  • ಪೀಣ್ಯ ಕೈಗಾರಿಕಾ ಪ್ರದೇಶ - 12 ಕಿ.ಮೀ.
  • ನೈಸ್ ರಸ್ತೆ 8 ಕಿ.ಮೀ.
  • ಗೋಲ್ಡನ್ ಫಾರ್ಮ್  ರೆಸಾರ್ಟ್ - 4.5 ಕಿ.ಮೀ.
  • ಹಿಮಾಲಯ ಡ್ರಗ್ಸ್ - 6 ಕಿ.ಮೀ.
  • ಟಾಟಾ ವ್ಯಾಲ್ಯೂ ಹೋಮ್ಸ್ - 3 ಕಿ.ಮೀ.
  • ಹೊಸ ಎಪಿಎಂಸಿ ಯಾರ್ಡ್ - 1.5 ಕಿ.ಮೀ.

ಲೇಔಟ್ ನಲ್ಲಿ ದೊರೆಯುವ ಸೈಟಿನ ಅಳತೆಗಳು :
30x40, 30x50 30xODD

ನಿವೇಶನ ಖರೀದಿಸಲು ಸಾಲ ಸೌಲಭ್ಯ ಸಿಗುವ ಬ್ಯಾಂಕುಗಳು :
ಎಲ್ಐಸಿ, ಆಕ್ಸಿಸ್ ಬ್ಯಾಂಕ್, ಇಂಡಿಯಾ ಬುಲ್ಸ್, ಪಂಜಾಬ್ ನ್ಯಾಷನಲ್ ಬ್ಯಾಂಕ್

ನೇಚರ್ ರೆಸಿಡೆನ್ಸಿ ಲೇಔಟ್ ನ್ನು ವಿಡಿಯೋ ಮೂಲಕ ನೋಡಬಹುದು :

ಸೈಟ್ ಗಳು ನೋಂದಣಿಗೆ ಸಿದ್ಧವಾಗಿದೆ ಮತ್ತು ಮನೆ ನಿರ್ಮಾಣಕ್ಕೆ ಸಿದ್ಧವಾಗಿದೆ, ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರುವ ಬಡಾವಣೆ,  ನಿವೇಶನ ಖರೀದಿಸಲು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಮೊಬೈಲ್ ನಂಬರ್ ಕಳುಹಿಸಿ :

Are you interested ? Please send your contact number.

Share on:

City Information

(Private)