ರಾಜೇಶ್ವರಿ ಅಶೀರ್ವಾದ್ ಇನ್ಫ್ರಾಪ್ರಾಜೆಕ್ಟ್ ನಿಂದ ಸೈಟು ಖರೀದಿಸುವ ಜನಸಾಮಾನ್ಯರಿಗೆ ವಿಶೇಷ ಕೊಡುಗೆ ನೀಡುತ್ತಿದೆ,
ತಕ್ಷಣ ನಿವೇಶನ ಬುಕ್ ಮಾಡುವ ಗ್ರಾಹಕರಿಗೆ ರೂ. 2 ಲಕ್ಷ ಡಿಸ್ಕೌಂಟ್ ಕೊಡುತ್ತಿದೆ. ಈ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ.
ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಿಂದ, ಮೈಸೂರು ರಸ್ತೆ ಹತ್ತಿರ, ಕೆಂಗೇರಿಯಿಂದ ಕೇವಲ ಕೆಲವೇ ನಿಮಿಷದ ದೂರದ ಬಡಾವಣೆಯಲ್ಲಿ ನಿವೇಶನ ಖರೀದಿಸಿ, ನಿಮ್ಮ ಕನಸಿನ ಮನೆಯ ಸಾಕಾರವನ್ನು ಪೂರ್ಣಗೊಳಿಸಿ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿ ಪಡಿಸುವ ಯಾವುದೇ ಬಡಾವಣೆ ಇರಲಿ ಅದರ ಸುತ್ತಲಿನ ಪ್ರದೇಶಗಳಲ್ಲಿ ನಿವೇಶನಗಳಿಗೆ ಚಿನ್ನದ ಬೆಲೆ ಬರುತ್ತದೆ. ಹೂಡಿಕೆ ವಿಷಯದಲ್ಲಿ ಲಾಭ ತಂದುಕೊಡುವ ಇಂತಹ ಬಡಾವಣೆಗಳು ಈಗ ನಾಡಪ್ರಭು ಕೆಂಪೇಗೌಡ ಬಡಾವಣೆ ಸುತ್ತಲೂ ಅಭಿವೃದ್ಧಿಗೊಂಡು ಮಾರಾಟಕ್ಕೆ ಸಿದ್ಧವಾಗಿವೆ. ಇವುಗಳ ಪೈಕಿ ಈ ಪ್ರದೇಶದಲ್ಲಿ ರಾಜೇಶ್ವರಿ ಆಶೀರ್ವಾದ್ ರಿಯಾಲ್ಟಿ ಸಂಸ್ಥೆಯ ಪ್ರಾಜೆಕ್ಟ್ ಗಳಿಗೆ ಹೆಚ್ಚು ಪ್ರಾಮುಖ್ಯತೆ.
ರಾಜೇಶ್ವರಿ ಆಶಿರ್ವಾದ್ ಸಂಸ್ಥೆಯು RERA ಮತ್ತು BMRDA ಅಂಗೀಕೃತವಾದ ಬಡಾವಣೆಗಳನ್ನು ನಿರ್ಮಿಸಿದೆ. ಈ ಪ್ರದೇಶದಲ್ಲಿ ಉತ್ತಮ ರಸ್ತೆ ಸಂಪರ್ಕ, ಬಿಎಂಟಿಸಿ ಸಾರಿಗೆ ಸೌಲಭ್ಯವೂ ಇದೆ, ಬಡಾವಣೆಯು ಎಲ್ಲಾ ಕಾನೂನಾತ್ಮಕ ದಾಖಲೆಗಳನ್ನು ಹೊಂದಿದೆ. ಹಲವಾರು ಪ್ರಮುಖ ಬ್ಯಾಂಕುಗಳಿಂದ ಇಲ್ಲಿ ನಿವೇಶನ ಖರೀದಿಗೆ ಸಾಲ ಸೌಲಭ್ಯ ಒದಗಿಸುತ್ತಿವೆ. ಲೇಔಟ್ ನಲ್ಲಿ ಈಗಾಗಲೇ ಹಲವಾರು ಜನರು ನಿವೇಶನ ಖರೀದಿ ಮಾಡಿ ಮನೆ ಕಟ್ಟಲು ಶುರುಮಾಡಿದ್ದಾರೆ.
ರಾಜೇಶ್ವರಿ ಆಶೀರ್ವಾದ್ ರಿಯಾಲ್ಟಿ ಸಂಸ್ಥೆಯ ಬಡಾವಣೆ ಸಮೀಪದಲ್ಲಿ ಡಾನ್ ಬಾಸ್ಕೊ, ಕ್ರೈಸ್ತ ವಿಶ್ವವಿದ್ಯಾಲಯ, ವಂಡರ್ ಲಾ, ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು, ಗುರುಕುಲ ಅಂತರ ರಾಷ್ಟ್ರೀಯ ಶಾಲೆ, ದೊಡ್ಡ ಆಲದ ಮರ, ಕ್ರೀಡಾ ಸ್ಥಾನಗಳ ಮಾರಾಟಕ್ಕೆ ಹೆಸರಾದ ಡೆಕಥ್ಲಾನ್ ಇವೆಲ್ಲವೂ ಕೇವಲ 10 ರಿಂದ 15 ನಿಮಿಷದ ಹಾದಿಯಲ್ಲಿವೆ. ಹೂಡಿಕೆಗೆ ಬಡಾವಣೆ ಪ್ರಶಸ್ತ ತಾಣವಾಗಿದೆ.
ಬಡಾವಣೆಯ ವೈಶಿಷ್ಟ್ಯಗಳು :
ದೇವಸ್ಥಾನ, 30 ಮತ್ತು 25 ಅಡಿಯ ಡಾಂಬರ್ ರಸ್ತೆಗಳು, ಅಕ್ಕಪಕ್ಕ ಮರಗಳಿವೆ. ಉದ್ಯಾನವನ, ಒಳಚರಂಡಿ, ವಿದ್ಯುತ್ ಸಂಪರ್ಕ ವ್ಯವಸ್ಥೆ ಇದೆ. ಉದ್ಯಾನವನ, ಮಕ್ಕಳ ಆಟದ ಮೈದಾನ ಇದೆ. ಪ್ರತಿ ನಿವೇಶನಕ್ಕೂ ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡಲಾಗಿದೆ. ಮಳೆ ನೀರು ಸಂಗ್ರಹಕ್ಕೆ ಇಂಗುಗುಂಡಿ ಹಾಗೂ ನೀರು ಸರಾಗವಾಗಿ ಹರಿದುಹೋಗಲು ಡ್ರೈನೇಜ್ ವ್ಯವಸ್ಥೆ ಹಾಗೂ ಹಲವಾರು ಮೂಲಭೂತ ಸೌಲಭ್ಯಗಳನ್ನು ಹೊಂದಿದೆ.
ಲೇಔಟ್ ನಲ್ಲಿ 30x40 ಅಳತೆಯ ನಿವೇಶನಗಳು ಲಭ್ಯವಿದ್ದು, ಸೈಟುಗಳು ನೋಂದಣಿಗೆ ಮತ್ತು ಮನೆಕಟ್ಟಲು ಸಿದ್ದವಾಗಿದೆ.
ಸೈಟು ವಿಸಿಟ್ ಮಾಡಲು ಸಂಪರ್ಕಿಸಿ : 6399889911