ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿ ಪಡಿಸುವ ಯಾವುದೇ ಬಡಾವಣೆ ಇರಲಿ ಅದರ ಸುತ್ತಲಿನ ಪ್ರದೇಶಗಳಲ್ಲಿ ನಿವೇಶನಗಳಿಗೆ ಚಿನ್ನದ ಬೆಲೆ ಬರುತ್ತದೆ. ಹೂಡಿಕೆ ವಿಷಯದಲ್ಲಿ ಲಾಭ ತಂದುಕೊಡುವ ಇಂತಹ ಬಡಾವಣೆಗಳು ಈಗ ನಾಡಪ್ರಭು ಕೆಂಪೇಗೌಡ ಬಡಾವಣೆ ಸುತ್ತಲೂ ಅಭಿವೃದ್ಧಿಗೊಂಡು ಮಾರಾಟಕ್ಕೆ ಸಿದ್ಧವಾಗಿವೆ. ಇವುಗಳ ಪೈಕಿ ರಾಜೇಶ್ವರಿ ಆಶೀರ್ವಾದ್ ರಿಯಾಲ್ಟಿ ಸಂಸ್ಥೆಯ ಪ್ರಾಜೆಕ್ಟ್ ಗಳಿಗೆ ಹೆಚ್ಚು ಪ್ರಾಮುಖ್ಯತೆ.
ನಾಡಪ್ರಭು ಕೆಂಪೇಗೌಡ ಲೇಔಟ್ ನ ಸಮೀಪ ಕೇವಲ ಒಂದು ಕಿಮೀ. ದೂರದ ಪ್ರದೇಶದಲ್ಲಿ ಅಭಿವೃದ್ಧಿಗೊಂಡಿರುವ ರಾಜೇಶ್ವರಿ ಆಶೀರ್ವಾದ್ ರಿಯಾಲ್ಟೀಸ್ ಪ್ರಾಜೆಕ್ಟ್ ಗಳು ಮಂಚನಬೆಲೆ ಡ್ಯಾಂ ಮತ್ತು ಕೆಇಬಿ ಲೇಔಟ್ ಗೆ ಸಮೀಪದಲ್ಲಿದೆ. ಈ ಪ್ರದೇಶದಲ್ಲಿ ಉತ್ತಮ ರಸ್ತೆ ಸಂಪರ್ಕ, ಬಿಎಂಟಿಸಿ ಸಾರಿಗೆ ಸೌಲಭ್ಯವೂ ಇದೆ, ಬಡಾವಣೆ ಅಭಿವೃದ್ಧಿಗೊಂಡು ಬಿಎಂಆರ್ ಡಿಎ ಮತ್ತು ರೇರಾ ಅನುಮೋದನೆ ಪಡೆದಿದೆ, ಬಡಾವಣೆಯು ಎಲ್ಲಾ ಕಾನೂನಾತ್ಮಕ ದಾಖಲೆಗಳನ್ನು ಹೊಂದಿದೆ. ಹಲವಾರು ಪ್ರಮುಖ ಬ್ಯಾಂಕುಗಳಿಂದ ಇಲ್ಲಿ ನಿವೇಶನ ಖರೀದಿಗೆ ಸಾಲ ಸೌಲಭ್ಯ ಒದಗಿಸುತ್ತಿವೆ.
ಲೇಔಟ್ ನಲ್ಲಿ ಹಲವಾರು ಜನರು ನಿವೇಶನ ಖರೀದಿ ಮಾಡಿ ಮನೆ ನಿರ್ಮಾಣ ಪ್ರಾರಂಭಿಸಲು ಶುರುಮಾಡಿದ್ದಾರೆ. ಪ್ರಸ್ತಾವಿತ ಸ್ಯಾಟ್ಲೈಟ್ ಟೌನ್ ಶಿಪ್ ರಿಂಗ್ ರೋಡ್ (ಎಸ್ಟಿಆರ್ಆರ್)ಗೆ ಕನೆಕ್ಟ್ ಆಗುತ್ತಿರುವುದರಿಂದ ಸುಗಮ ಸಂಪರ್ಕ ಸಾಧ್ಯವಿದೆ ಎಂದು ತಜ್ಞರು ಹೇಳುತ್ತಾರೆ.
ಮೈಸೂರು ರಸ್ತೆಯ ಜನರ ಬಯಕೆ ಏನೆಂದರೆ ದೂರ ಆದರೂ ಪರವಾಗಿಲ್ಲ ನಾವೇ ನಿವೇಶನ ಖರೀದಿಸಿ ನಮ್ಮದೇ ಸ್ವಂತ ಮನೆ ಕಟ್ಟಿ ಆರಾಮವಾಗಿರಬೇಕು ಅಂತಾರೆ, ಬೆಂಗಳೂರು-ಮೈಸೂರು ರಸ್ತೆ ಈಗಿರುವ ನಾಲ್ಕು ಪಥಗಳ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿ ಎಂಟು ಪಥಗಳ ರಾಷ್ಟ್ರೀಯ ಹೆದ್ದಾರಿಯಾಗಿ ನಿರ್ಮಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಬೆಂಗಳೂರು ನಗರ ಈಗಾಗಲೇ ಕೆಂಗೇರಿ, ಕುಂಬಳಗೂಡು ದಾಟಿ ಬಿಡದಿವರೆಗೂ ಬೆಳೆದಿದೆ. ಇವುಗಳ ಜತೆಗೆ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳು ತಲೆ ಎತ್ತಿವೆ. ಅಲ್ಲದೇ ವಿವಿಧ ಕೈಗಾರಿಕಾ ಪ್ರದೇಶಗಳು ಕೂಡ ತಲೆ ಎತ್ತಿವೆ. ಇಲ್ಲಿ ತುರ್ತಾಗಿ ವಸತಿ ನಿವೇಶನಗಳು ಬೇಕಾಗಿರುವುದರಿಂದ ನಾಳಿನ ಉಜ್ವಲ ಭವಿಷ್ಯಕ್ಕೆ ಈ ಪ್ರದೇಶದಲ್ಲಿ ಸೈಟುಗಳ ಮೇಲೆ ಹಣ ಹೂಡಿದರೆ ಹೆಚ್ಚು ಲಾಭವಾಗುವುದು ಖಂಡಿತ.
ನೈಸ್ ರಸ್ತೆ ಜಂಕ್ಷನ್ನಿಂದ (ಪಂಚಮುಖಿ ಗಣಪತಿ) ಕೈಸ್ಟ್ ಕಾಲೇಜು (4.5 ಕಿ.ಮೀ. ಉದ್ದ) ವರೆಗೆ ಆರು ಪಥದ ಮೇಲ್ಸೇತುವೆ ನಿರ್ಮಿಸಲಾಗುವುದು. ಬಿಡದಿ, ರಾಮನಗರ-ಚನ್ನಪಟ್ಟಣ, ಮಂಡ್ಯ ಮತ್ತು ಶ್ರೀ ರಂಗಪಟ್ಟಣದಲ್ಲಿ ಬೈಪಾಸ್ ನಿರ್ಮಾಣ ಮಾಡಲಾಗುವುದು, ಮದ್ದೂರು ಸಮೀಪ ರಸ್ತೆ ಮೇಲ್ಸೇತುವೆ ಬರುತ್ತದೆ. ಆರು ಪಥದ ಪ್ರಮುಖ ರಸ್ತೆಯ ಇಕ್ಕೆಲುಗಳಲ್ಲಿ ಎರಡು ಪಥದ ಸರ್ವೀಸ್ ರಸ್ತೆ ಇರುತ್ತದೆ. ಅಂದರೆ ಒಟ್ಟು 10 ಪಥದ ರಸ್ತೆ ನಿರ್ಮಾಣವಾಗುವುದು.
ನಿಮ್ಮ ಕನಸಿನ ಮನೆ ನಿರ್ಮಿಸಲು ಹಾಗೂ ಹೂಡಿಕೆ ಹೆಚ್ಚಾಗಲು ಮೈಸೂರು ರಸ್ತೆಯಲ್ಲಿ ನಿವೇಶನ ಖರೀದಿಸಿ. ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಪ್ರಗತಿ ಕಾಣುತ್ತಿರುವ ಪ್ರದೇಶಗಳಲ್ಲಿ ಮೈಸೂರು ರಸ್ತೆಯ ಭಾಗಗಳು ಈಗ ಮುಂಚೂಣಿಯಲ್ಲಿವೆ. ಕೈಗಾರಿಕಾ ಪ್ರದೇಶ ಬಿಡದಿ ಹಾಗೂ ರಾಮನಗರಕ್ಕೆ ಇದು ಸಂಪರ್ಕ ಕಲ್ಪಿಸುತ್ತದೆ. ಬೆಂಗಳೂರು-ಮೈಸೂರು ರಾಷ್ಟೀಯ ಹೆದ್ದಾರಿ ಉನ್ನತೀಕರಣದ ಬಳಿಕ ಈಗ ಮೆಟ್ರೊ ಬಲ ಬಂದಿದೆ. ನಾಯಂಡನಹಳ್ಳಿವರೆಗೂ ಇದ್ದ ಮೆಟ್ರೊ ಮಾರ್ಗ ಈಗ ಕೆಂಗೇರಿವರೆಗೂ ವಿಸ್ತರಣೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ಇನ್ನು ಹೊರ ವರ್ತುಲ ರಸ್ತೆ ಮತ್ತು ನೈಸ್ ರಸ್ತೆಯಿಂದಾಗಿ ಅತ್ಯುತ್ತಮ ಸಂಪರ್ಕ ಸಾಧ್ಯವಾಗಿದೆ. ಮೆಟ್ರೊ ಬಂದ ಬಳಿಕ ಈ ಭಾಗದಲ್ಲಿ ಅನೇಕ ಅಪಾರ್ಟ್ ಮೆಂಟ್ ಗಳು, ಸುಸಜ್ಜಿತ ಬಡಾವಣೆಗಳು ತಲೆಯತ್ತಿವೆ. ಈ ಪ್ರದೇಶದಲ್ಲಿ ಮನೆ ಮಾಡಿದರೆ ಅನೇಕ ಮೂಲಭೂತ ಸೌಕರ್ಯಗಳು ಸಿಗುವುದು.
ಈ ಬಡಾವಣೆ ಸಮೀಪದಲ್ಲಿ ಡಾನ್ ಬಾಸ್ಕೊ, ಕ್ರೈಸ್ತ ವಿಶ್ವವಿದ್ಯಾಲಯ, ವಂಡರ್ ಲಾ, ರಾಜರಾಜೇಶ್ವರಿ ದಂತ ಮತ್ತು ವೈದ್ಯಕೀಯ ಕಾಲೇಜು, ಗುರುಕುಲ ಅಂತರ ರಾಷ್ಟೀಯ ಶಾಲೆ, ದೊಡ್ಡ ಆಲದ ಮರ, ಕ್ರೀಡಾ ಸ್ಥಾನಗಳ ಮಾರಾಟಕ್ಕೆ ಹೆಸರಾದ ಡೆಕಥ್ಲಾನ್ ಇವೆಲ್ಲವೂ ಕೇವಲ 10 ರಿಂದ 15 ನಿಮಿಷದ ಹಾದಿಯಲ್ಲಿವೆ. ಹೂಡಿಕೆಗೆ ಬಡಾವಣೆ ಪ್ರಶಸ್ತ ತಾಣವಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಈ ಪ್ರದೇಶದಲ್ಲಿ ಸೈಟುಗಳ ಬೆಲೆ ದುಪ್ಪಟ್ಟಾಗುವುದರಲ್ಲಿ ಅನುಮಾನವೇ ಇಲ್ಲ.
ಬಡಾವಣೆಯಲ್ಲಿ 30x40 ಅಳತೆಯ ನಿವೇಶನಗಳು ಇಲ್ಲಿ ಲಭ್ಯವಿದ್ದು, ಸೈಟುಗಳು ನೋಂದಣಿಗೆ ಮತ್ತು ಮನೆಕಟ್ಟಲು ಸಿದ್ದವಾಗಿದೆ. ಈ ಪ್ರದೇಶದಲ್ಲಿ ರಾಜೇಶ್ವರಿ ಆಶಿರ್ವಾದ್ ಸಂಸ್ಥೆಯು BMRDA ಮತ್ತು REAR ಅಂಗೀಕೃತವಾದ ಬಡಾವಣೆಗಳನ್ನು ನಿರ್ಮಿಸಿದೆ.
ಮೈಸೂರು ರಸ್ತೆಯಲ್ಲಿ ಸರ್ಕಾರದ ಮಾನ್ಯತೆ ಪಡೆದು ಅಭಿವೃದ್ಧಿಯಾಗಿರುವ ಲೇಔಟ್ ನಲ್ಲಿ ಕೇವಲ 10000/- ಪಾವತಿಸಿ ನಿವೇಶನ ಬುಕ್ ಮಾಡಬಹುದು.
ಮೈಸೂರು ರಸ್ತೆ ಹತ್ತಿರ, ಕೆಂಗೇರಿಯಿಂದ ಕೇವಲ ಕೆಲವೇ ನಿಮಿಷದ ದೂರದ ಈ ಬಡಾವಣೆಯಲ್ಲಿ ನಿವೇಶನ ಖರೀದಿಸಿ, ನಿಮ್ಮ ಕನಸಿನ ಮನೆಯ ಸಾಕಾರವನ್ನು ಪೂರ್ಣಗೊಳಿಸಿ.
ಬಡಾವಣೆಯ ವೈಶಿಷ್ಟ್ಯಗಳು :
ದೇವಸ್ಥಾನ, 30 ಮತ್ತು 25 ಅಡಿಯ ಡಾಂಬರ್ ರಸ್ತೆಗಳು, ಅಕ್ಕಪಕ್ಕ ಮರಗಳಿವೆ. ಉದ್ಯಾನವನ, ಒಳಚರಂಡಿ, ವಿದ್ಯುತ್ ಸಂಪರ್ಕ ವ್ಯವಸ್ಥೆ ಇದೆ. ಉದ್ಯಾನವನ, ಮಕ್ಕಳ ಆಟದ ಮೈದಾನ ಇದೆ. ಪ್ರತಿ ನಿವೇಶನಕ್ಕೂ ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡಲಾಗಿದೆ. ಮಳೆ ನೀರು ಸಂಗ್ರಹಕ್ಕೆ ಇಂಗುಗುಂಡಿ ಹಾಗೂ ನೀರು ಸರಾಗವಾಗಿ ಹರಿದುಹೋಗಲು ಡ್ರೈನೇಜ್ ವ್ಯವಸ್ಥೆ ಹಾಗೂ ಹಲವಾರು ಮೂಲಭೂತ ಸೌಲಭ್ಯಗಳನ್ನು ಹೊಂದಿದೆ.
ಇಂದೇ ಸೈಟ್ ವಿಸಿಟ್ ಮಾಡಿ ನಿವೇಶನ ಬುಕ್ ಮಾಡಿ : 6399889911
our website: https://aashirvad.net/