ಬೆಂಗಳೂರು ನಗರಕ್ಕೆ ಸಮೀಪ ನೆಲಮಂಗಲದ ಬಳಿ ಇರುವ ಪ್ರಕೃತಿ ಪರಿಸರದಿಂದ ಕೂಡಿರುವ ಆರ್ಗಾನಿಕ್ ಗ್ರೀನ್ ಫಾರಂ ಲ್ಯಾಂಡ್ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಫಾರಂ ಲ್ಯಾಂಡ್ ಹಚ್ಚ ಹಸಿರು ಪರಿಸರದಲ್ಲಿ ಇದ್ದು, ಸದಾ ಕಾಲ ತಂಪಾದ ವಾತಾವರಣದಿಂದ ಮನಸ್ಸಿಗೆ ಮುದ ನೀಡುತ್ತದೆ. ಪ್ರತಿನಿತ್ಯ ಜೀವನದ ಜಂಜಾಟಗಳಿಗೆ ವಿಶ್ರಾಂತಿ ಸಿಗುವ ಸ್ಥಳ.
ಫಾರಂ ಹೌಸ್ ಎಂದರೆ ಕೃಷಿ ಪರಿಸರದಲ್ಲಿ ಇರುವ ವಾಸದ ಮನೆ. ಇದನ್ನು ತೋಟದ ಮನೆ ಎಂದು ಕರೆದರೂ ತಪ್ಪಿಲ್ಲ. ನಗರದ ವಾಸದ ಮನೆಗಳಿಗಿಂತ ವಿಭಿನ್ನವಾದ ಪರಿಸರದಲ್ಲಿ ಇರುವ ಈ ಫಾರಂ ಹೌಸ್ ಗಳು ನಿಮ್ಮ ಮನಸ್ಸನ್ನು ಪ್ರಶಾಂತ ಮಾಡುವುದೇ ಅಲ್ಲದೇ ಆಹ್ಲಾದಗೊಳಿಸುತ್ತವೆ.
ನೆಲಮಂಗಲದಿಂದ 25 ನಿಮಿಷ, ಯಶವಂತಪುರದಿಂದ ಕೇವಲ 30 ನಿಮಿಷ, ಬೆಂಗಳೂರು-ಮಂಗಳೂರು-ಹಾಸನ ಹೈವೇ ರಸ್ತೆಗೆ 1.5 ಕಿಮೀ ಇರುವ ಆರ್ಗಾನಿಕ್ ಗ್ರೀನ್ ಫಾರಂ ಲ್ಯಾಂಡ್ ನಲ್ಲಿ ನಿಮ್ಮದೇ ಸ್ವಂತ ಫಾರ್ಮ್ ಹೌಸ್ ನಿರ್ಮಿಸಲು ಸುವರ್ಣಾವಕಾಶ, ನಿವೇಶನಗಳು ಕೈಕೆಟಕುವ ಬೆಲೆಯಲ್ಲಿ ಲಭ್ಯ
ಬೆಂಗಳೂರಿನಲ್ಲಿ ವಾಸಿಸುವ ಹಲವು ವ್ಯಾಪಾರಸ್ಥರು, ಉದ್ಯೋಗಿಗಳು ಒತ್ತಡದೊಂದಿಗೆ ಕೆಲಸ ಮಾಡುತ್ತೀರುತ್ತಾರೆ ಶನಿವಾರ, ಭಾನುವಾರ ಬಂತೆಂದರೆ ಹಣ ಖರ್ಚು ಮಾಡಿ ರೆಸಾರ್ಟ್‌ನಲ್ಲಿ ಕಾಲ ಕಳೆದು ಒತ್ತಡ, ಆಯಾಸವನ್ನು ನಿವಾರಣೆ ಮಾಡಿಕೊಳ್ಳುತ್ತಾರೆ. ರೆಸಾರ್ಟ್‌ನಲ್ಲಿ ಖರ್ಚು ಮಾಡುವ ಬದಲು ನಿಮ್ಮದೇ ಸ್ವಂತ ಫಾರಂ ಹೌಸ್ ಹೊಂದಿದ್ದರೆ ಪ್ರತಿ ವಿಕೆಂಡ್ ಅಥವಾ ನಿಮಗಿಷ್ಟವಾದ ದಿನ ಫಾರಂ ಹೌಸ್‌ನಲ್ಲಿ ಹೋಗಿ ಎಂಜಾಯ್ ಮಾಡಬಹುದು ಅಥವಾ ನಿಮ್ಮದೇ ಕೃಷಿ ಭೂಮಿ ಆಗುವುದರಿಂದ ನೈಸರ್ಗಿಕವಾಗಿ ಹಣ್ಣು, ತರಕಾರಿ, ಸೊಪ್ಪು, ಹೂವು ಬೆಳೆಸಬಹುದು, ಫಾರಂ ಲ್ಯಾಂಡ್ ಪ್ರದೇಶವು ಭೂಮಿ ತಾಯಿ ಮಡಿಲಲ್ಲಿ ವಾಸಿಸುವ ಸಂತೋಷವನ್ನು ನೀಡುತ್ತದೆ. ನಮ್ಮ ಫಾರಂ ಲ್ಯಾಂಡ್ ಸುತ್ತಮುತ್ತಾ ಸುಗ್ಗಿಯ ಹೊಲಗಳು, ಕಣಿವೆಗಳು ಮತ್ತು ನೀರಿನ ಕೊಳಗಳು ನಿಮ್ಮನ್ನು ಪ್ರಕೃತಿ ಮಾತೆಯೊಂದಿಗೆ ಬೆಸೆಯುತ್ತದೆ ! ಹಚ್ಚ ಹಸಿರಿನ ಭೂದೃಶ್ಯ ಮತ್ತು ಸುಂದರವಾದ ಪ್ರಕೃತಿ ಪರಿಸರದಿಂದ ಕೂಡಿದ ಉತ್ತಮ ಗುಣಮಟ್ಟದ ಫಾರಂ ಲ್ಯಾಂಡ್ ಕೈಗೆಟಕುವ ಬೆಲೆಯಲ್ಲಿ ಒದಗಿಸುವುದು ಇವರ ಆದ್ಯತೆಯಾಗಿದೆ.
ಪಕ್ಷಿಗಳ ಚಿಲಿಪಿಲಿ, ಶುದ್ಧ ಗಾಳಿ ಮತ್ತು ವಿಶಾಲವಾದ ಹಸಿರು ವನ, ಆಧ್ಯಾತ್ಮಿಕ ಪರಿಸರದೊಂದಿಗೆ ಆರ್ಗಾನಿಕ್ ಗ್ರೀನ್ ಫಾರಂ ಲ್ಯಾಂಡ್ ನಿಮ್ಮನ್ನು ಆಹ್ವಾನಿಸುತ್ತದೆ. ಈ ಪ್ರದೇಶವು ಪ್ರಶಾಂತತೆಯನ್ನು ಕೂಡಿದೆ ಮತ್ತು ಪ್ರಕೃತಿಗೆ ಹತ್ತಿರವಾಗುವುದರಿಂದ ನಿಮ್ಮನ್ನು ದಿನದಿಂದ ದಿನಕ್ಕೆ ರಿಫ್ರೆಶ್ ಮಾಡಲು ಹೆಚ್ಚು ಅನುಕೂಲಕರವಾಗಿದೆ.
ನಾವು ಪ್ರತಿ ಗ್ರಾಹಕರನ್ನು ಹಲವು ಸೌಲಭ್ಯಗಳೊಂದಿಗೆ ಪ್ರೀತಿಯಿಂದ ಸ್ವಾಗತ ಮಾಡುತ್ತೇವೆ.
ಬೆಂಗಳೂರು ನಗರಕ್ಕೆ ಸಮೀಪ ನೆಲಮಂಗಲದ ಬಳಿ ಪ್ರಕೃತಿ ಪರಿಸರದಿಂದ ಕೂಡಿರುವ ಫಾರಂ ಲ್ಯಾಂಡ್ ಮಾರಾಟಕ್ಕೆ ಲಭ್ಯವಿದೆ
ಫಾರಂ ಲ್ಯಾಂಡ್ ವಿಶೇಷತೆಗಳು :
- ನೆಲಮಂಗಲ ಕುಣಿಗಲ್ ಸರ್ಕಲ್ ಗೆ 15 ಕಿಮೀ
- ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹತ್ತಿರ.
- ಮುಂಬರುವ ನಮ್ಮ ಮೆಟ್ರೋ ಕೇವಲ 15 ನಿಮಿಷಗಳ ದೂರದಲ್ಲಿದೆ.
- ದಾಬಸ್ ಪೇಟೆಗೆ 15 ಕಿಮೀ
- ಬೆಂಗಳೂರು ಕೆಂಪೆಗೌಡ ವಿಮಾನ ನಿಲ್ದಾಣ ರಸ್ತೆಗೆ ಕನೆಕ್ಟ್ ಆಗಲು ಕೇವಲ 15 ನಿಮಿಷಗಳ ಪ್ರಯಾಣ.
- ಕೆಂಪೇಗೌಡ ಬಸ್ ನಿಲ್ದಾಣದಿಂದ 42 ಕಿಮೀ
ಫಾರಂ ಲ್ಯಾಂಡ್ ಸಮೀಪದಲ್ಲಿ :
- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ.
- ಎಂ. ಆರ್. ಆರ್. ನೇಚರ್ ಕೇರ್ ಹಾಸ್ಪಿಟಲ್.
ಹತ್ತಿರದ ಪ್ರವಾಸೋದ್ಯಮ ಸ್ಥಳಗಳು :
- ಶ್ರೀ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನ.
- ಮಂಚನಬೆಲೆ ಅಣೆಕಟ್ಟು.
- ಆದಿಚುಂಚನಗಿರಿ ಮಠ
- ಸಿದ್ದಗಂಗಾ ಮಠ
- ಶಿವಗಂಗೆ ಬೆಟ್ಟ.
- ಗೋರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ.
- ಬೇಲೂರು ಶ್ರೀ ಚೆನ್ನಕೇಶವ ಸ್ವಾಮಿ ದೇವಸ್ಥಾನ.
- ಹೊಯ್ಸಳೇಶ್ವರ ದೇವಸ್ಥಾನ ಹಳೇಬೀಡು.
- ಶ್ರವಣಬೆಳಗೊಳ ಜೈನ ದೇವಾಲಯ.
- ಭಗವಾನ್ ಬಾಹುಬಲಿ ಪ್ರತಿಮೆ ಗೊಮ್ಮಟೇಶ್ವರ.
- ಗೊರೂರು ಅಣೆಕಟ್ಟು, ಹಾಸನ.
- ನಿಜಗಲ್ ಬೆಟ್ಟ, ದಾಬಸ್ ಪೇಟೆ-ನೆಲಮಂಗಲ.
- ಸಾವನದುರ್ಗ ಕೋಟೆ.
- ಜಯಮಂಗಲಿ ಬ್ಲಾಕ್ ಫಾರೆಸ್ಟ್.
ಫಾರಂ ಲ್ಯಾಂಡ್ ನಲ್ಲಿ ದೊರೆಯುವ ಸೌಲಭ್ಯಗಳು :
- ರಸ್ತೆ, ಒಳಚರಂಡಿ.
- ಪ್ರತಿ ಸೈಟ್ ಗೂ ನೀರು.
- ಸುತ್ತಲೂ ಕಾಂಪೌಂಡ್ ಗೋಡೆ.
- 24 / 7 ಸೆಕ್ಯೂರಿಟಿ.
- ಬೀದಿ ದೀಪಗಳು.
- ಹನಿ ನೀರಾವರಿ ವ್ಯವಸ್ಥೆ.
ಫಾರಂ ಲ್ಯಾಂಡ್ ಕನೆಕ್ಟಿವಿಟಿ :
- ಮಾಗಡಿ 8 ಕಿಮೀ.
- ತುಮಕೂರು ರಸ್ತೆ 15 ಕಿಮೀ.
- ನೆಲಮಂಗಲ 15 ಕಿಮೀ.
- ನೈಸ್ ರಸ್ತೆ 22 ಕಿಮೀ.
- ದಾಬಸ್ ಪೇಟೆ 15 ಕಿಮೀ.
ಫಾರಂ ಲ್ಯಾಂಡ್ ನಿವೇಶನಗಳು ಚದರಡಿಗೆ ಕೇವಲ ರೂ. 699/- ಮಾತ್ರ , ತಕ್ಷಣ ನೋಂದಣಿಗೆ ಸಿದ್ಧವಾಗಿದೆ.
ಫಾರಂ ಲ್ಯಾಂಡ್ ನೋಡಲು ಅಥವಾ ಖರೀದಿಸಲು ಹೆಚ್ಚಿನ ಮಾಹಿತಿಗಾಗಿ ಕಾಲ್ ಮಾಡಿ : 8956412000