PROPERTY NEWS SITE FOR SALE AT NELEMANGLA TOWN
ತುಮಕೂರು ರಸ್ತೆ, ನೆಲಮಂಗಲದಲ್ಲಿರುವ ಲೋಟಸ್ ಎನ್‌ಕ್ಲೇವ್ ನಲ್ಲಿ BMRDA / NPA ಅನುಮೋದನೆ ಆಗಿರುವ, ಈ ಖಾತಾ ಹೊಂದಿರುವ ಸೈಟುಗಳು ಮಾರಾಟಕ್ಕೆ ಲಭ್ಯವಿದೆ, ಬ್ಯಾಂಕಿನ ಸಾಲ ಸೌಲಭ್ಯವು ಸಿಗುವುದು, ಇಂದೇ ನೋಂದಣಿಗೆ ಸಿದ್ದವಿದೆ ಮತ್ತು ಮನೆ ಕಟ್ಟಲು ಮೂಲಭೂತ ಸೌಕರ್ಯಗಳ ಅನುಕೂಲ ಹೊಂದಿದೆ.
ಲೋಟಸ್ ಎನ್‌ಕ್ಲೇವ್ ವಿಶಾಲವಾದ ಮತ್ತು ಸುಸಜ್ಜಿತವಾದ ಲೇಔಟ್ ನಲ್ಲಿ ನಿವೇಶನ ನೀಡುತ್ತಿದೆ, ಬೆಂಗಳೂರಿನ ತುಮಕೂರು ರಸ್ತೆ, ನೆಲಮಂಗಲದಲ್ಲಿರುವ ಈ ನಿವೇಶನಗಳು ಒಂದು ರೀತಿಯ ಪ್ರಾಪರ್ಟಿ ಹೂಡಿಕೆ ಮತ್ತು ಮನೆಕಟ್ಟಿ ಕೊಳ್ಳುವ ಪ್ರದೇಶವಾಗಿದೆ, ರಿಯಲ್ ಎಸ್ಟೇಟ್ ಮಾರುಕಟ್ಟೆ ತಜ್ಞರ ಪ್ರಕಾರ ನಿವೇಶನ ಖರೀದಿಸಲು ತುಮಕೂರು ರಸ್ತೆ ಅತ್ಯುತ್ತಮ ತಾಣಗಳಲ್ಲಿ ಒಂದಾಗಿದೆ. ಲೋಟಸ್ ಎನ್‌ಕ್ಲೇವ್ ಲೇಔಟ್ ನಗರದ ಇತರ ಭಾಗಗಳೊಂದಿಗೆ ವಿಶಾಲವಾದ ರಸ್ತೆಗಳನ್ನು ಹೊಂದಿದೆ. ಗ್ರಾಹಕರು ತಮಗೆ ಇಷ್ಟವಾದ ಸೈಟು ಖರೀದಿಸಿ, ಕನಸಿನ ಮನೆಯನ್ನು ಕಟ್ಟಿಕೊಳ್ಳಲು ಎಲ್ಲಾ ಸೌಲಭ್ಯಗಳನ್ನು ಲೇಔಟ್ ನಲ್ಲಿ ನೀಡುತ್ತಿದೆ.
ಲೋಟಸ್ ಎನ್‌ಕ್ಲೇವ್ ಲೇಔಟ್ ನೋಡಲು ತುಮಕೂರು ರಸ್ತೆಯ ಮೂಲಕ ನೈಸ್ ರಸ್ತೆ, ಹಿಮಾಲಯ ಡ್ರಗ್ಸ್, ವಿಶ್ವ ಶಾಂತಿ ಆಶ್ರಮ ದಾಟಿ ಕುಣಿಗಲ್ ಸರ್ಕಲ್ ಬಳಿ ಬಲಕ್ಕೆ ಚಲಿಸಿದರೆ ನೆಲಮಂಗಲ ಟೌನ್ ಸಿಗುವುದು, ಇಲ್ಲಿಂದ ಮುಂದಕ್ಕೆ ನೆಲಮಂಗಲ ರೈಲ್ವೆ ಸ್ಟೇಷನ್ ದಾಟಿ ಸ್ಪಲ್ಪ ದೂರದಲ್ಲಿ ಲೋಟಸ್ ಎನ್‌ಕ್ಲೇವ್ ವಸತಿ ನಿವೇಶನಗಳ ಪ್ರಾಜೆಕ್ಟ್ ಸಿಗುವುದು.
ಲೋಟಸ್ ಎನ್‌ಕ್ಲೇವ್ ಲೇಔಟ್ ನಲ್ಲಿ ಸರ್ಕಾರಿ ಸಂಸ್ಥೆಗಳಿಂದ ಮತ್ತು ಟೌನ್ ಪ್ಲಾನಿಂಗ್ ಆಥಾರಿಟಿಯಿಂದ ಅನುಮೋದನೆ ಪಡೆದು BMRDA/NPA ಮಾನ್ಯತೆ ಪಡೆದಿರುವ ಸೈಟುಗಳನ್ನೇ ಮಾರಾಟ ಮಾಡುತ್ತಿದ್ದಾರೆ. ಲೇಔಟ್ ನ ಸುತ್ತಮುತ್ತ ಒಳ್ಳೆ ಅಭಿವೃದ್ಧಿಯಾಗಿದೆ, ಉತ್ತಮ ಬಡಾವಣೆಗಳಿವೆ, ಲೋಟಸ್ ಎನ್‌ಕ್ಲೇವ್ ಲೇಔಟ್ ಪಕ್ಕದಲ್ಲಿ KSRTC ನೌಕರರ ಬಡಾವಣೆ ಇದೆ, ಹಿಂಭಾಗದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ ನ ಇಂಡಸ್ಟ್ರೀಯಲ್ ಏರಿಯಾ ಕೂಡ ಇದೆ, ಲೇಔಟ್‌ನ ಹತ್ತಿರದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕೂಡ ಇದೆ, ಇನ್ನೊಂದು ವಿಶೇಷ ಏನೆಂದರೆ ಸಮೀಪದಲ್ಲಿ 300 ಅಡಿ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಕೂಡ ಹಾದು ಹೋಗುತ್ತದೆ, ಇವೆಲ್ಲಾ ಅಭಿವೃದ್ಧಿ ಕಾರ್ಯಗಳಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ನಿವೇಶನಕ್ಕೆ ಹೆಚ್ಚಿನ ಬೆಲೆ ಖಂಡಿತಾ ದೊರೆಯುತ್ತದೆ.
ಲೋಟಸ್ ಎನ್‌ಕ್ಲೇವ್ ತುಮಕೂರು ರಸ್ತೆ ರಾಷ್ಚ್ರೀಯ ಹೆದ್ದಾರಿ ಮತ್ತು ಕುಣಿಗಲ್ ಸರ್ಕಲ್‌ನಿಂದ 3 ಕಿ.ಮೀ. ಹಾಗೂ ನ್ಯೂ ಎಪಿಎಂಸಿ ಮಾರ್ಕೆಟ್ ನಿಂದ ಕೆಲವೇ ನಿಮಿಷಗಳ ಪ್ರಯಾಣ, ಈ ಲೇಔಟ್‌ನಲ್ಲಿ ನಿವೇಶನ ಖರೀದಿಸುವ ಗ್ರಾಹಕರಿಗೆ ಹಲವಾರು ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಸಿಗುವುದು. ಸಮೀಪದಲ್ಲೇ ನೆಲಮಂಗಲ ರೈಲ್ವೆ ನಿಲ್ದಾಣ ಹಾಗೂ ಗೊಲ್ಲಹಳ್ಳಿ ರೈಲ್ವೆ ನಿಲ್ದಾಣ ಇದೆ, ತುಮಕೂರು ರಸ್ತೆ, ಮಂಗಳೂರು ರಸ್ತೆ, ಏರ್‌ಪೋರ್ಟ್ ರಸ್ತೆಗೆ ಹೋಗಲು ಉತ್ತಮ ರಸ್ತೆ ಸಂಪರ್ಕ ಕೂಡ ಇದೆ.
ಲೋಟಸ್ ಎನ್‌ಕ್ಲೇವ್ ನಲ್ಲಿ ಖರೀದಿಸುವ ಪ್ರತಿ ಸೈಟಿಗೂ E-Khata ಜೊತೆಗೆ Plan Approved ಕಾಪಿ ಕೂಡ ಸಿಗುತ್ತದೆ. ಖಂಡಿತಾ ಸೈಟು ಖರೀದಿಸಿದ ಗ್ರಾಹಕರಿಗೆ ತೊಂದರೆಯಾಗದ ಆಗೇ ಲೋಟಸ್ ಎನ್‌ಕ್ಲೇವ್ ಬಡಾವಣೆಯಲ್ಲಿ ಮನೆ ಕಟ್ಟಲು ಎಲ್ಲಾ ಮೂಲಭೂತ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ.
ಲೋಟಸ್ ಎನ್‌ಕ್ಲೇವ್ ಬಡಾವಣೆಯಲ್ಲಿ ರಸ್ತೆ, ವಿದ್ಯುತ್, ಒಳಚರಂಡಿ, ಉದ್ಯಾನವನ, ಪುಟ್‌ಪಾತ್ ದಾರಿ, ಅಂಡರ್ ಗ್ರೌಂಡ್ ಕೇಬಲ್ ಹಲವು ಮೂಲಭೂತ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ. ಲೋಟಸ್ ಎನ್‌ಕ್ಲೇವ್ ಲೇಔಟ್ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸಂಸ್ಥೆಯಿಂದ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮೋದನೆ ಪಡೆದಿದೆ.
ಲೋಟಸ್ ಎನ್‌ಕ್ಲೇವ್ ಬಡಾವಣೆಯಲ್ಲಿ ಖರೀದಿಸುವ ಗ್ರಾಹಕರಿಗೆ ಕಾನೂನಾತ್ಮಕ ದಾಖಲೆ ಪತ್ರಗಳನ್ನು ಅವಶ್ಯಕವಾಗಿ ಹೊಂದಿದೆ. ಗ್ರಾಹಕರಲ್ಲಿ ಒಂದು ಮನವಿ ಏನೆಂದರೆ BMRDA ಮಾನ್ಯತೆ ಪಡೆದಿರುವ ಸೈಟು ಖರೀದಿಸಿದರೆ ನಿಮ್ಮ ಹಣ ಮತ್ತು ನೀವು ಹೂಡಿಕೆ ಮಾಡುವ ನಿವೇಶನ ಎರಡು ಸುರಕ್ಷಿತವಾಗಿರುತ್ತದೆ. ಯಾವುದೇ ಮಾನ್ಯತೆ ಪಡೆಯದೆ, ಸರ್ಕಾರಿ ಸಂಸ್ಥೆಗಳಿಂದ ಅನುಮೋದನೆ ಆಗದೇ ಇರುವ ಸೈಟುಗಳಿಗೆ ಮುಂಗಡ ಹಣ ಪಾವತಿಸಿ ಸೈಟು ಸಿಗದೇ ಹಣವನ್ನು ಕಳೆದುಕೊಂಡ ಹಲವಾರು ಜನರನ್ನು ನೋಡಿರುತ್ತೀರಿ, ಹಾಗೆಯೇ ಒಂದು ಪಕ್ಷ ಸೈಟು ಖರೀದಿ ಆದ ಮೇಲೆ ಮನೆ ಕಟ್ಟಲು ತೊಂದರೆ, ಬ್ಯಾಂಕಿನಿಂದ ಸಾಲ ಸಿಗದೇ ಒದ್ದಾಡಬೇಕಾಗುತ್ತದೆ.
ಲೋಟಸ್ ಎನ್‌ಕ್ಲೇವ್ ಸೈಟು ನೋಡಲು ಮತ್ತು ಖರೀದಿಸಲು ಕರೆಮಾಡಿ : 9741630708