English
RK Enterprises ಪ್ರಸ್ತುತಪಡಿಸುತ್ತಿರುವ The California Holiday Village – ಸಂಪೂರ್ಣ ಇಂಟಿಗ್ರೇಟೆಡ್ ಟೌನ್‌ಶಿಪ್ ಪ್ರಾಜೆಕ್ಟ್ DTCP Approved ಹಾಗೂ E-Khata ಹೊಂದಿರುವ, 75% ಬ್ಯಾಂಕ್ ಲೋನ್ ಸೌಲಭ್ಯವಿರುವ, 100% ಲೀಗಲ್ ಡಾಕ್ಯುಮೆಂಟ್ ಹೊಂದಿರುವ, ಅಭಿವೃದ್ಧಿಯಾಗಿರುವ ಲೇಔಟ್ ನಲ್ಲಿ ತಕ್ಷಣ ನೋಂದಣಿಗೆ ಸಿದ್ಧವಾಗಿರುವ ನಿವೇಶನಗಳು. ಚದರ ಅಡಿಗೆ ಕೇವಲ ₹649/- ರಿಂದ ಪ್ರಾರಂಭ ! ಲೊಕೇಶನ್ ಅಡ್ವಾಂಟೇಜ್ : ✔️ ದೇವನಹಳ್ಳಿ ವಿಮಾನ ನಿಲ್ದಾಣದಿಂದ ಕೇವಲ 45 ನಿಮಿಷಗಳ ಪ್ರಯಾಣ ✔️ ಇಶಾ ಫೌಂಡೇಶನ್‌ನಿಂದ 25 ನಿಮಿಷಗಳ ಪ್ರಯಾಣ ✔️ ಬೆಂಗಳೂರು–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಗೆ (NH-7) ಸಮೀಪ ✔️ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಪ್ರೈಮ್ ಲೊಕೇಶನ್ ಪ್ರಾಜೆಕ್ಟ್ ✔️...