Date: 18 Jan 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಪ್ರಾಪರ್ಟಿ » ನಿವೇಶನ

ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ


25 Jul 2024

ನೆಲಮಂಗಲ ಟೌನ್ ನಲ್ಲಿ ಹೆಸರುವಾಸಿಯಾದ ವೈಭವ್ ಗಾರ್ಡನ್ ಸಿಟಿ ಫೇಸ್-2, ಅತ್ಯುತ್ತಮವಾದ ಬಡಾವಣೆಯಾಗಿದೆ, ಮನೆ ಕಟ್ಟಿ ವಾಸ ಮಾಡಲು ಅನುಕೂಲಕರವಾದ ನಿವೇಶನಗಳು, ಸೈಟು ಖರೀದಿಸಲು ಬ್ಯಾಂಕಿನ ಸಾಲ ಸೌಲಭ್ಯ ಕೂಡ ದೊರೆಯುತ್ತದೆ. ಸುಸಜ್ಜಿತವಾದ, ಅಭಿವೃದ್ಧಿಯಾದ BMRDA ಅಂಗೀಕೃತ ಆದ ಲೇಔಟ್ ನಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹೊಂದಿರುವಂತ ಈ ಬಡಾವಣೆ ನೆಲಮಂಗಲ ಟೌನ್ ವ್ಯಾಪ್ತಿಯಲ್ಲಿ ಇದೆ, ಕಾನೂನಾತ್ಮಕ ದಾಖಲೆಗಳನ್ನು ಹೊಂದಿದೆ  ‘A’ KHATA ಹೊಂದಿರುವ ನಿವೇಶನಗಳು ತಕ್ಷಣ ನೋಂದಣೆಗೆ ಸಿದ್ಧವಾಗಿದೆ.
'ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಆ್ಯಂಡ್ ಇನ್ ಫ್ರಾಸ್ಟಕ್ಟರ್ ಡೆವಲಪ್ ಮೆಂಟ್ ಕಾರ್ಪೋರೇಷನ್ (ಕೆಎಸ್ಐಜಿಡಿಸಿ) ಇಲ್ಲಿ ದೊಡ್ಡಮಟ್ಟದಲ್ಲಿ ಕೈಗಾರಿಕೆಗಳು ನೆಲಮಂಗಲ ಪ್ರದೇಶದಲ್ಲಿ ನೆಲೆ ಊರಲು ಉತ್ತೇಜನ ನೀಡುತ್ತಿದೆ. 300 ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳಿಗೆ ನೆಲೆ ಕಲ್ಪಿಸುತ್ತಿದೆ. ಪೀಣ್ಯ ಇಂಡಸ್ಟ್ರಿಯಲ್ ಏರಿಯಾವೇ ಈ ಕಡೆ ಶಿಫ್ಟ್ ಆಗುತ್ತಿದೆ. ಈಗಾಗಲೇ ದಾಬಸ್ ಪೇಟೆಗೆ ಪೀಣ್ಯದ ಅರ್ಧದಷ್ಟು ಕೈಗಾರಿಕೆಗಳು ಬಂದಿವೆ. ಅತ್ಯುತ್ತಮ ಕನೆಕ್ಟಿವಿಟಿ ಇಲ್ಲಿನ ಪ್ರಗತಿಗೆ ಪ್ರಮುಖ ಕಾರಣ, ಎರಡು ಪ್ರಮುಖ ಹೆದ್ದಾರಿಗಳು ನೆಲಮಂಗಲದಲ್ಲಿ ಹಾದು ಹೋಗುತ್ತವೆ. ಪೆರಿಫೆರಲ್ ರಿಂಗ್ ರೋಡ್, ವಿಮಾನ ನಿಲ್ದಾಣಕ್ಕೆ ರಸ್ತೆ, ನೈಸ್ ರೋಡ್, ಮೆಟ್ರೊ ವಿಸ್ತರಣೆ ಇತ್ಯಾದಿಗಳು ಇಲ್ಲಿನ ಪ್ರಾಪರ್ಟಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.


ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಈ ಪ್ರದೇಶದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಸಲಿವೆ. ಲಾಜಿಸ್ಟಿಕ್ ಕಂಪನಿಗಳು, ವೇರ್ ಹೌಸ್ ಗಳು ಮುಖ್ಯವಾಗಿ ರಾಜ್ಯ ಮತ್ತು ಹೊರರಾಜ್ಯದವರಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ. ಇಲ್ಲಿ ಉದ್ಯೋಗ ಮಾಡುವವರು ಸ್ವಂತ ಆಸ್ತಿ ಹೊಂದಲು ಇಚ್ಚಿಸುವುದು ಸಾಮಾನ್ಯ. ನೆಲಮಂಗಲ ಮತ್ತು ಆಸು ಪಾಸಿನಲ್ಲಿ ನಿವೇಶನ ಮತ್ತು ಮನೆಗಳಿಗೆ ಬೇಡಿಕೆ ಹೆಚ್ಚಲು ಇದು ಕಾರಣವಾಗಿದೆ.
ಅತ್ಯುತ್ತಮ ಕನೆಕ್ಟಿವಿಟಿಯೇ ನೆಲಮಂಗಲದ ಪ್ರಮುಖ ಆಕರ್ಷಣೆ, ಮೆಟ್ರೊ, ಬಸ್ ಮತ್ತು ರೈಲು ಸಾರಿಗೆ ವ್ಯವಸ್ಥೆ ಉತ್ತಮವಾಗಿದೆ. ಬೆಂಗಳೂರು ನಗರದೊಳಗೆ ಮತ್ತು ನಗರದ ಹೊರಗೆ ಸಂಚಾರ ಕೈಗೊಳ್ಳಲು ಬಯಸುವವರಿಗೆ ಅತ್ಯುತ್ತಮ ಕನೆಕ್ಟಿವಿಟಿಯನ್ನು ಈ ಪ್ರದೇಶ ಒದಗಿಸುತ್ತದೆ. ನೆಲಮಂಗಲವನ್ನು ಎರಡು ಪ್ರಮುಖ ಹೆದ್ದಾರಿಗಳು ಸಂಧಿಸುವುದರಿಂದ ಸಾಕಷ್ಟು ಜನರಿಗೆ ವರ ದಾನವಾಗಿದೆ. ಬೆಂಗಳೂರು ನಗರದೊಳಗೆ ಉದ್ಯೋಗ ಮಾಡುವವರು ಇಲ್ಲಿ ನೆಲಸಿದರೂ ಕೂಡ 'ನಮ್ಮ ಮೆಟ್ರೊ' ಸಂಪರ್ಕದಿಂದಾಗಿ ದಿನನಿತ್ಯದ  ಪ್ರಯಾಣ ಸರಾಗವಾಗಿರುತ್ತದೆ. ಈಗಾಗಲೇ 'ನಮ್ಮ ಮೆಟ್ರೊ' ಕನೆಕ್ಟಿವಿಟಿ ಇರುವಲ್ಲಿ ಪ್ರಾಪರ್ಟಿ ದರಗಳು ದುಬಾರಿಯಾಗಿದ್ದು, ಮಾರ್ಗ ವಿಸ್ತರಣೆಗೊಳ್ಳುವಲ್ಲಿ ಈಗಲೇ ಸೈಟ್ ಖರೀದಿಸಿಟ್ಟರೆ ಮುಂದೆ ಲಾಭವಾಗಬಹುದು ಎಂದು ತಜ್ಞರು ಹೇಳುತ್ತಾರೆ. ನೆಲಮಂಗಲದ ಸಮೀಪದವರೆಗೆ ಮೆಟ್ರೊ ಬರಲಿರುವುದರಿಂದ ಇಲ್ಲಿ ಪ್ರಾಪರ್ಟಿಗಳಿಗೆ ಬೇಡಿಕೆ ಹೆಚ್ಚಾಗಿದೆ.


ಬಜೆಟ್ ಗೆ ತಕ್ಕಂತೆ ಸೈಟುಗಳು ಲಭ್ಯವಿರುವುದು ನೆಲಮಂಗಲ ವಿಶೇಷ, ಬೆಂಗಳೂರು ನಗರದೊಳಗೆ ಪ್ರಾಪರ್ಟಿ ಖರೀದಿ ದುಬಾರಿ ಖರ್ಚಿನ ಬಾಬತ್ತು. ಆದರೆ, ಹೊರವಲಯದ  ಸಮೀಪ ದಲ್ಲಿರುವ ನಗರದ ಭಾಗಗಳಲ್ಲಿ ಜನರ ಬಜೆಟ್ ಗೆ ತಕ್ಕಂತೆ ನಿವೇಶನ ಅಥವಾ ಫ್ಲ್ಯಾಟ್ ಖರೀದಿಸುವ ಅವಕಾಶ ಹೆಚ್ಚಿರುತ್ತದೆ. ಬೆಂಗಳೂರು ನಗರದಲ್ಲಿ ವಾಹನ ಮತ್ತು ಜನದಟ್ಟಣೆ ಹೆಚ್ಚಾಗಿದೆ. ವಾಸಿಸಲು ಬೆಂಗಳೂರು ಹೊರವಲಯವೇ ವಾಸಿ ಎಂದು ತಜ್ಞರು ಹೇಳುತ್ತಾರೆ.
ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್ ಟಿಆರ್ ಆರ್ ) ಪ್ರಾಜೆಕ್ಟ್ ರಿಯಾಲಿಟಿಗೆ ವರದಾನವಾಗಿ ಪರಿಣಮಿಸಿದ್ದು,  ಭಾರತಮಾಲಾ ಯೋಜನೆಯಡಿ ಈ ರಿಂಗ್ ರಸ್ತೆಯನ್ನು ಕಾರ್ಯಗತಗೊಳಿಸುತ್ತಿದೆ, ಬೆಂಗಳೂರು ಸ್ಯಾಟಲೈಟ್ ರಿಂಗ್ ರೋಡ್ ( Bengaluru Satellite Town Ring Road ) ಈ ಯೋಜನೆಯು ನಾಲ್ಕು ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುತ್ತದೆ. 12 ಸ್ಯಾಟಲೈಟ್‌ ಟೌನ್‌ಗಳಾದ ಬೆಂಗಳೂರು ಸಮೀಪದ ದಬಾಸ್‌ಪೇಟೆ (ತುಮಕೂರು ರಸ್ತೆ), ದೊಡ್ಡಬಳ್ಳಾಪುರ (ಹಿಂದೂಪುರ ರಸ್ತೆ), ದೇವನಹಳ್ಳಿ (ಹೈದರಾಬಾದ್ ರಸ್ತೆ) , ಸೂಲಿಬೆಲೆ, ಹೊಸಕೋಟೆ (ಕೋಲಾರ ರಸ್ತೆ)  ಸರ್ಜಾಪುರ, ಅತ್ತಿಬೆಲೆ,  ಆನೇಕಲ್ (ಥಳೀ ರಸ್ತೆ), ತಟ್ಟೆಕೆರೆ, ಕನಕಪುರ (ಕೊಳ್ಳೇಗಾಲ ರಸ್ತೆ),  ರಾಮನಗರ (ಮೈಸೂರು ರಸ್ತೆ) ಮತ್ತು ಮಾಗಡಿ (ಕುಣಿಗಲ್ ರಸ್ತೆ, ಮಂಗಳೂರು ರಸ್ತೆ), ಹೊಸೂರು (ಚೆನ್ನೈ ರಸ್ತೆ),  ಸೇರಿದಂತೆ ಇದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ (BNP) ಪರಿಸರ ಸೂಕ್ಷ್ಮ ವಲಯದ (ESZ) ಮೂಲಕ ಹಾದುಹೋಗುತ್ತದೆ. ಈ ಪಟ್ಟಣಗಳ ಸುತ್ತಲಿನ ಮಧ್ಯಂತರ ಟೌನ್ ರಿಂಗ್ ರಸ್ತೆಗಳು ಭವಿಷ್ಯದಲ್ಲಿ ಮೆಟ್ರೊ ರೈಲು ಮತ್ತು ಮೊನೊರೈಲ್‌ಗೆ ಜಾಗವನ್ನು ಕಾಯ್ದಿರಿಸುತ್ತವೆ. ಈ ರಸ್ತೆ ಮೂಲಕ ಸಾಗಿದರೆ ಆಂಧ್ರ ಪ್ರದೇಶ, ತಮಿಳುನಾಡು ಕಡೆಗೆ ಸಂಚಾರ ನಡೆಸಲು ಸಹ ಅನುಕೂಲವಾಗಲಿದೆ. ಸ್ಯಾಟಲೈಟ್ ರಿಂಗ್‌ ರೋಡಿನಿಂದ ತುಮಕೂರು ರಸ್ತೆ, ನೆಲಮಂಗಲ ಬಳಿ ಇರುವ ನಿವೇಶನಗಳಿಗೆ ಬೇಡಿಕೆ ಹೆಚ್ಚಾಗಿದೆ.


ಮುಂಬಯಿ-ಬೆಂಗಳೂರು ಆರ್ಥಿಕ ಕಾರಿಡಾರ್, ಪೆರಿಫೆರಲ್ ರಿಂಗ್ ರೋಡ್, ವಿಮಾನ ನಿಲ್ದಾಣಕ್ಕೆ ಸಿಗ್ನಲ್ ರಹಿತ ರಸ್ತೆ ಇತ್ಯಾದಿ ಹಲವು ಯೋಜನೆಗಳು ಇಲ್ಲಿನ ವಾಣಿಜ್ಯ ಮತ್ತು ಆರ್ಥಿಕ ಪ್ರಗತಿಯನ್ನು ಹೆಚ್ಚಿಸಲಿದೆ. ಮುಂದಿನ ದಿನಗಳಲ್ಲಿ ತುಮಕೂರು ಸ್ಮಾರ್ಟ್ ಸಿಟಿಯಾಗಲಿದೆ, ಇನ್ನಷ್ಟು ಬೃಹತ್ ಕಂಪನಿಗಳು ಇಲ್ಲಿಗೆ ಆಗಮಿಸಲಿದೆ ಇತ್ಯಾದಿ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರದೇಶದಲ್ಲಿ ಜನವಸತಿ ಪ್ರಾಜೆಕ್ಟ್ ಗಳು ಹೆಚ್ಚಾಗುತ್ತಿವೆ.
ಗೊಲ್ಲಹಳ್ಳಿ ರೈಲ್ವೆ ನಿಲ್ದಾಣ, ಯಶವಂತಪುರ ರೈಲು ನಿಲ್ದಾಣವು ನೆಲಮಂಗಲ ರೈಲು ನಿಲ್ದಾಣ ಈ ಪ್ರದೇಶದಲ್ಲಿ ವಾಸಿಸುವವರಿಗೆ ಹತ್ತಿರದಲ್ಲಿದೆ. ಭವಿಷ್ಯದ ಉಪನಗರ ರೈಲು ಯೋಜನೆಗಳ ಲಾಭವನ್ನೂ ಈ ಪ್ರದೇಶಗಳ ಜನರು ಪಡೆಯಬಹುದು.
ನಿವೇಶನಗಳ ಮೇಲೆ ಇನ್ವೆಸ್ಟ್ ಮೆಂಟ್ ಗೆ ಉತ್ತಮ ಆಯ್ಕೆ :
ಯಾಕೆಂದರೆ ಭವಿಷ್ಯದ ಹಲವು ಅಭಿವೃದ್ಧಿ ಯೋಜನೆಗಳು ತುಮಕೂರು ರಸ್ತೆ ಜತೆಗೆ ಕನೆಕ್ಟ್ ಆಗಿದ್ದು, ಈ ಕಾರಣ ಇಲ್ಲಿ ಪ್ರಾಪರ್ಟಿ ದರವೂ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಭವಿಷ್ಯದಲ್ಲಿ ಮೆಟ್ರೊ ರೈಲು ಕೂಡ ವಿಸ್ತರಣೆಯಾಗುವ ಸಾಧ್ಯತೆಯಿದ್ದು, ತುಮಕೂರು ರಸ್ತೆ ಸುತ್ತಮುತ್ತ ಈಗ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಹೆಚ್ಚು ಲಾಭದಾಯಕವಾಗಿ ಪರಿಣಮಿಸಲಿದೆ. ನೈಸ್ ರಸ್ತೆ ಮೂಲಕ ಮೈಸೂರು ರಸ್ತೆ, ಮಾಗಡಿ ರಸ್ತೆ, ಎಲೆಕ್ಟ್ರಾನಿಕ್ ಸಿಟಿಯನ್ನು ಸುಲಭವಾಗಿ ತಲುಪಬಹುದಾಗಿದೆ. ಮನೆ ನಿರ್ಮಾಣ ಹಾಗೂ ಪ್ರಾಪರ್ಟಿ ಇನ್ ವೆಸ್ಟ್ ಮಾಡಲು ಉತ್ತಮ ಆಯ್ಕೆಯಾಗಿದೆ.


ನೆಲಮಂಗಲದಲ್ಲಿರುವ ವೈಭವ್ ಗಾರ್ಡನ್ ಸಿಟಿ ಫೇಸ್ - 2 ಬಡಾವಣೆ ಸುತ್ತಲೂ ಶುದ್ಧ ಗಾಳಿ ಬೆಳಕಿನಿಂದ ಕೂಡಿದೆ ಮತ್ತು ಹಸಿರಿನಿಂದ ಕೂಡಿದ ಪ್ರಶಾಂತ ವಾತಾವರಣವಿದೆ ಇಲ್ಲಿನ ಭೂಮಿಯಲ್ಲಿ ಅಂತರ ಜಲಮಟ್ಟವೂ ಹೆಚ್ಚಿದೆ, ಈ ಲೇಔಟ್ ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ ಇದೆ ಬಡಾವಣೆಯಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವ.
ವೈಭವ್ ಗಾರ್ಡನ್ ಸಿಟಿ ಫೇಸ್-2, ಬಡಾವಣೆಯಲ್ಲಿ ಸಿಗುವ ಸೌಲಭ್ಯಗಳು :
ಟಾಂಬರ್ ರಸ್ತೆಗಳು, ಬೀದಿ ದೀಪಗಳು, ಪ್ರತ್ಯೇಕ ನೀರಿನ ಸಂಪರ್ಕ, ರಸ್ತೆ ಬದಿಯ ಮರಗಳು, ಒಳಚರಂಡಿ ವ್ಯವಸ್ಥೆ, ಪಾರ್ಕ್, ವಿದ್ಯುತ್, ಮಕ್ಕಳ ಆಟದ ಮೈದಾನ ಇತ್ಯಾದಿ. ಬಡಾವಣೆಯಲ್ಲಿ 30x40, 30x50 ಅಳತೆಯ ನಿವೇಶನಗಳು ಲಭ್ಯ.
ಸೈಟು ಖರೀದಿಸಲು ಮತ್ತು ನೋಡಲು ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ : 9606442860

Share on:

City Information

(Private)