Date: 18 Jan 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಪ್ರಾಪರ್ಟಿ » ನಿವೇಶನ

ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು


05 Sep 2022

PROPERTY AT NELEMANGLA TOWN

ನಿಮ್ಮ ಕನಸಿನ ಮನೆ ನಿರ್ಮಿಸಲು ಹಾಗೂ ಹೂಡಿಕೆ ಹೆಚ್ಚಾಗಲು ತುಮಕೂರು ರಸ್ತೆ, ನೆಲಮಂಗಲದಲ್ಲಿ ನಿವೇಶನ ಖರೀದಿಸಿ. ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ  ಅತ್ಯಂತ ವೇಗವಾಗಿ ಪ್ರಗತಿ ಕಾಣುತ್ತಿರುವ ಪ್ರದೇಶಗಳಲ್ಲಿ ತುಮಕೂರು ರಸ್ತೆ ಮುಂಚೂಣಿಯಲ್ಲಿವೆ. ಬಿಎಂಆರ್‌ಡಿಎ ಸೈಟು/ನಿವೇಶನ ಖರೀದಿಸುವ ಗ್ರಾಹಕರಿಗೆ ಅನುಕೂಲವಾಗಲೆಂದು ನೆಲಮಂಗಲದಲ್ಲಿ 12 ವರ್ಷಗಳಿಂದ ಹಲವಾರು ವಸತಿ ಬಡಾವಣೆಗಳನ್ನು ನೀಡಿ ಜನಮನ್ನಣೆ ಗಳಿಸಿ ನೆಲಮಂಗಲ ಟೌನ್‌ನಲ್ಲಿ ಪ್ರಾಮುಖ್ಯತೆ ಪಡೆದಿರುವ ಶ್ರೀ ಸಾಯಿ ಕೃಷ್ಣ ಪ್ರಾಪರ್ಟೀಸ್‌ನ ರಾಜ್ ಕುಮಾರ್ ಅವರು ಗ್ರಾಹಕರ ಪ್ರಶ್ನೆಗಳಿಗೆ ಉಪಯುಕ್ತ ಮಾಹಿತಿ ಜತೆಗೆ ನೆಲಮಂಗಲ ಟೌನ್‌ನಲ್ಲಿ ನೂತನವಾಗಿ ಆರಂಭವಾಗಿರುವ ಶ್ರೀ ವೈಷ್ಣವಿ ಎನ್‌ಕ್ಲೇವ್‌ನ ಸಂಪೂರ್ಣ ವಿವರಗಳನ್ನು ನೀಡಿದ್ದಾರೆ.

ಪ್ರಶ್ನೆ : ವೈಷ್ಣವಿ ಎನ್‌ಕ್ಲೇವ್ ಎಲ್ಲಿದೆ ?
ಉತ್ತರ : ವೈಷ್ಣವಿ ಎನ್‌ಕ್ಲೇವ್ ಲೇಔಟ್ ನೋಡಲು ತುಮಕೂರು ರಸ್ತೆಯ ಮೂಲಕ ನೈಸ್ ರಸ್ತೆ, ಹಿಮಾಲಯ ಡ್ರಗ್ಸ್, ವಿಶ್ವ ಶಾಂತಿ ಆಶ್ರಮ ದಾಟಿ ಕುಣಿಗಲ್ ಸರ್ಕಲ್ ಬಳಿ ಬಲಕ್ಕೆ ಚಲಿಸಿದರೆ ನೆಲಮಂಗಲ ಟೌನ್ ಸಿಗುವುದು, ಇಲ್ಲಿಂದ ಮುಂದಕ್ಕೆ ನೆಲಮಂಗಲ ಟೌನ್ ರೈಲ್ವೆ ಸ್ಟೇಷನ್ ದಾಟಿ ಸ್ಪಲ್ಪ ದೂರದಲ್ಲಿ ವೈಷ್ಣವಿ ಎನ್‌ಕ್ಲೇವ್ ವಸತಿ ನಿವೇಶನಗಳ ಪ್ರಾಜೆಕ್ಟ್ ಸಿಗುವುದು.

ಪ್ರಶ್ನೆ : ನಿಮ್ಮ ಲೇಔಟ್ ನಲ್ಲಿ BMRDA/NPA ಮಾನ್ಯತೆ ಪಡೆದಿರುವ ಸೈಟು ಸಿಗುತ್ತಾ ?
ಉತ್ತರ : ಖಂಡಿತಾ ನಮ್ಮ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ ಸರ್ಕಾರಿ ಸಂಸ್ಥೆಗಳಿಂದ ಮತ್ತು ಟೌನ್ ಪ್ಲಾನಿಂಗ್ ಆಥಾರಿಟಿಯಿಂದ ಅನುಮೋದನೆ ಪಡೆದು BMRDA/NPA ಮಾನ್ಯತೆ ಪಡೆದಿರುವ ಸೈಟುಗಳನ್ನೇ ಮಾರಾಟ ಮಾಡಲಾಗುತ್ತಿದೆ.

ಪ್ರಶ್ನೆ : ವೈಷ್ಣವಿ ಎನ್‌ಕ್ಲೇವ್ ಲೇಔಟ್ ನ  surrounding development ಹೇಗಿದೆ ?
ಉತ್ತರ : ಲೇಔಟ್ ನ ಸುತ್ತಮುತ್ತ ಒಳ್ಳೆ ಅಭಿವೃದ್ಧಿಯಾಗಿದೆ, ಉತ್ತಮ ಬಡಾವಣೆಗಳಿವೆ,  ವೈಷ್ಣವಿ ಎನ್‌ಕ್ಲೇವ್ ಪಕ್ಕದಲ್ಲಿ KSRTC ನೌಕರರ ಬಡಾವಣೆ ಇದೆ, ಹಿಂಭಾಗದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ ನ ಇಂಡಸ್ಟ್ರೀಯಲ್ ಏರಿಯಾ ಕೂಡ ಇದೆ, ನಮ್ಮ ಲೇಔಟ್‌ನ ಹತ್ತಿರದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕೂಡ ಇದೆ, ಇನ್ನೊಂದು ವಿಶೇಷ ಏನೆಂದರೆ ಸಮೀಪದಲ್ಲಿ 300 ಅಡಿ ಟೌನ್‌ಶಿಪ್ ರಿಂಗ್ ರೋಡ್ ಕೂಡ ಹಾದು ಹೋಗುತ್ತದೆ, ಇವೆಲ್ಲಾ ಅಭಿವೃದ್ಧಿ ಕಾರ್ಯಗಳಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ನಿವೇಶನಕ್ಕೆ ಹೆಚ್ಚಿನ ಬೆಲೆ ಖಂಡಿತಾ ದೊರೆಯುತ್ತದೆ.

ಪ್ರಶ್ನೆ : ತುಮಕೂರು ರಸ್ತೆ ರಾಷ್ಚ್ರೀಯ ಹೆದ್ದಾರಿಯಿಂದ  ವೈಷ್ಣವಿ ಎನ್‌ಕ್ಲೇವ್ ಎಷ್ಟು ಕಿಮೀ ಆಗುತ್ತೇ ?
ಉತ್ತರ : ತುಮಕೂರು ರಸ್ತೆ, ಕುಣಿಗಲ್ ಸರ್ಕಲ್‌ನಿಂದ 4 ಕಿ.ಮೀ. ಆಗುತ್ತೆ ಹಾಗೂ ನ್ಯೂ ಎಪಿಎಂಸಿ ಮಾರ್ಕೆಟ್‌ ನಿಂದ ಕೆಲವೇ ನಿಮಿಷಗಳ ಪ್ರಯಾಣ

ಪ್ರಶ್ನೆ : ಸೈಟು ಖರೀದಿಸಲು ಬ್ಯಾಂಕಿನಿಂದ ಸಾಲ ಸೌಲಭ್ಯವಿದೆಯಾ ?
ಉತ್ತರ : ವೈಷ್ಣವಿ ಎನ್‌ಕ್ಲೇವ್ ಲೇಔಟ್ ನ ವಿಶೇಷತೆ ಏನೆಂದರೆ ಈ ಲೇಔಟ್‌ನಲ್ಲಿ ನಿವೇಶನ ಖರೀದಿಸುವ ಗ್ರಾಹಕರಿಗೆ ಹಲವಾರು ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ದೊರಕಿಸುವ ಬಗ್ಗೆ ಖಚಿತ ಭರವಸೆ ಕೊಟ್ಟಿದ್ದಾರೆ.

ಪ್ರಶ್ನೆ : ಲೇಔಟ್ ನಿಂದ ಹೊರ ಹೋಗಲು ರಸ್ತೆ ಮತ್ತು ರೈಲು ಪ್ರಯಾಣ ಮಾಡಲು ಕನೆಕ್ಟಿವಿಟಿ ಇದೆಯಾ ?
ಉತ್ತರ : ವೈಷ್ಣವಿ ಎನ್‌ಕ್ಲೇವ್ ಲೇಔಟ್ ನ ಸಮೀಪದಲ್ಲೇ ನೆಲಮಂಗಲ ರೈಲ್ವೆ ನಿಲ್ದಾಣ ಹಾಗೂ ಗೊಲ್ಲಹಳ್ಳಿ ರೈಲ್ವೆ ನಿಲ್ದಾಣ ಇದೆ, ತುಮಕೂರು ರಸ್ತೆ, ಮಂಗಳೂರು ರಸ್ತೆ, ಏರ್‌ಪೋರ್ಟ್ ರಸ್ತೆಗೆ ಹೋಗಲು ಉತ್ತಮ ರಸ್ತೆ ಸಂಪರ್ಕ ಕೂಡ ಇದೆ.

ಪ್ರಶ್ನೆ : ಖರೀದಿಸುವ ಸೈಟಿಗೆ E-Khata ಸಿಗುತ್ತಾ ?
ಉತ್ತರ : ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ ಖರೀದಿಸುವ ಪ್ರತಿ ಸೈಟಿಗೂ E-Khata ಜೊತೆಗೆ Plan Approved ಕಾಪಿ ಕೂಡ ಸಿಗುತ್ತದೆ.

ಪ್ರಶ್ನೆ :  ನಿವೇಶನ ಖರೀದಿಸಿ ಮನೆ ಕಟ್ಟಿ ಕಟ್ಟಿಕೊಳ್ಳಲು ಅನುಕೂಲತೆ ಇದೆಯಾ ?
ಉತ್ತರ :  ಖಂಡಿತಾ ಸೈಟು ಖರೀದಿಸಿದ ಗ್ರಾಹಕರಿಗೆ ತೊಂದರೆಯಾಗದ ಆಗೇ ವೈಷ್ಣವಿ ಎನ್‌ಕ್ಲೇವ್ ಬಡಾವಣೆಯಲ್ಲಿ ಮನೆ ಕಟ್ಟಲು ಎಲ್ಲಾ ಮೂಲಭೂತ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ.

ಪ್ರಶ್ನೆ : ಲೇಔಟ್ ಬೆಂಗಳೂರು ಸೀಟಿಗೆ ಸಮೀಪ ಆಗುತ್ತಾ ?
ಉತ್ತರ : ಬೆಂಗಳೂರು ಸೀಟಿಗೆ ಅತಿ ಸಮೀಪವಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ಬೆಂಗಳೂರಿನಿಂದ 26 ಕಿಮೀ, ಯಶವಂತಪುರದಿಂದ 19 ಕಿ.ಮೀ ಆಗುತ್ತದೆ

ಪ್ರಶ್ನೆ : ಲೇಔಟ್ ನಲ್ಲಿ ಮೂಲಭೂತ ಸೌಲಭ್ಯಗಳು ದೊರೆಯುತ್ತಾ ?
ಉತ್ತರ : ವೈಷ್ಣವಿ ಎನ್‌ಕ್ಲೇವ್ ಬಡಾವಣೆಯಲ್ಲಿ  ರಸ್ತೆ, ವಿದ್ಯುತ್, ಒಳಚರಂಡಿ, ಉದ್ಯಾನವನ, ಪುಟ್‌ಪಾತ್ ದಾರಿ, ಅಂಡರ್ ಗ್ರೌಂಡ್ ಕೇಬಲ್ ಹಲವು ಮೂಲಭೂತ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ.

ಪ್ರಶ್ನೆ : ಲೇಔಟ್ ನಲ್ಲಿ ಸೈಟಿನ dimensions ಯಾವ ರೀತಿ ಸಿಗುತ್ತೆ ?
ಉತ್ತರ : ವೈಷ್ಣವಿ ಎನ್‌ಕ್ಲೇವ್ ಲೇಔಟ್‌ನಲ್ಲಿ 30x50, 30x45, 30x40, 30x35, 30xodd ಅಳತೆಯ ಸೈಟುಗಳು ಲಭ್ಯವಿರುತ್ತದೆ.

ಪ್ರಶ್ನೆ : ವೈಷ್ಣವಿ ಎನ್‌ಕ್ಲೇವ್ ಲೇಔಟ್ BESCOM, KSPCB ಅನುಮೋದನೆ ಪಡೆದಿದೆಯಾ ?
ಉತ್ತರ : ಹೌದು ವೈಷ್ಣವಿ ಎನ್‌ಕ್ಲೇವ್ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸಂಸ್ಥೆಯಿಂದ  ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮೋದನೆ ಪಡೆದಿದೆ.

ಪ್ರಶ್ನೆ : ನಿವೇಶನ ಖರೀದಿಸಲು ಕಾನೂನಾತ್ಮಕ ದಾಖಲೆ ಪತ್ರಗಳು ಹೊಂದಿದೆಯಾ ?
ಉತ್ತರ : ವೈಷ್ಣವಿ ಎನ್‌ಕ್ಲೇವ್ ಬಡಾವಣೆಯಲ್ಲಿ ಖರೀದಿಸುವ ಗ್ರಾಹಕರಿಗೆ ಕಾನೂನು ಅಭಿಪ್ರಾಯ ಪಡೆಯಲು ಹಾಗೂ ಕಾನೂನಾತ್ಮಕ ದಾಖಲೆ ಪತ್ರಗಳನ್ನು ಅವಶ್ಯಕವಾಗಿ ಹೊಂದಿದೆ.

ಪ್ರಶ್ನೆ : ಸೈಟು Registration ಆಗಲು ಸಿದ್ಧವಿದೆಯಾ ?
ಉತ್ತರ : ನಿವೇಶನ ನೋಡಿದ ಗ್ರಾಹಕರು ಸೈಟು ಖರೀದಿಸಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ.

ಪ್ರಶ್ನೆ : ನೆಲಮಂಗಲದಲ್ಲಿ ಸೈಟುಗಳು ಕಡಿಮೆ ಬೆಲೆಗೆ ಸಿಗುತ್ತೆ ಅನ್ನೋ ಗ್ರಾಹಕರ ಮಾತು ?
ಉತ್ತರ : ಗ್ರಾಹಕರಲ್ಲಿ ಒಂದು ಮನವಿ ಏನೆಂದರೆ BMRDA ಮಾನ್ಯತೆ ಪಡೆದಿರುವ ಸೈಟು ಖರೀದಿಸಿದರೆ  ನಿಮ್ಮ ಹಣ ಮತ್ತು ನೀವು ಹೂಡಿಕೆ ಮಾಡುವ ನಿವೇಶನ ಎರಡು ಸುರಕ್ಷಿತವಾಗಿರುತ್ತದೆ. ಯಾವುದೇ ಮಾನ್ಯತೆ ಪಡೆಯದೆ, ಸರ್ಕಾರಿ ಸಂಸ್ಥೆಗಳಿಂದ ಅನುಮೋದನೆ ಆಗದೇ ಇರುವ ಸೈಟುಗಳಿಗೆ ಮುಂಗಡ ಹಣ ಪಾವತಿಸಿ ಸೈಟು ಸಿಗದೇ ಹಣವನ್ನು ಕಳೆದುಕೊಂಡ ಹಲವಾರು ಜನರನ್ನು ನೋಡಿರುತ್ತೀರಿ, ಹಾಗೆಯೇ ಒಂದು ಪಕ್ಷ  ಸೈಟು ಖರೀದಿ ಆದ ಮೇಲೆ ಮನೆ ಕಟ್ಟಲು ತೊಂದರೆ, ಬ್ಯಾಂಕಿನಿಂದ ಸಾಲ ಸಿಗದೇ ಒದ್ದಾಡಬೇಕಾಗುತ್ತದೆ.

ಸೈಟು ನೋಡಲು ಮತ್ತು ಖರೀದಿಸಲು ಕರೆಮಾಡಿ : 96064 25408

 

 

 

Are you interested ? Please send your contact number.

Share on:

City Information

(Private)