English
ಸಿಲಿಕಾನ್ ಸಿಟಿ ರಾಜಧಾನಿಗೆ ಈಗ ರಿಯಲ್ ಎಸ್ಟೇಟ್ ತಾಣ ಅಂದರೆ ಅಭಿವೃದ್ಧಿಯಾಗಿರುವ ತುಮಕೂರು ರಸ್ತೆ. ಈ ಭಾಗ ಈಗ ರಿಯಲ್ ಎಸ್ಟೇಟ್ ಹೂಡಿಕೆದಾರರಿಗೆ ಅತ್ಯಂತ ಹಾಟ್ ಫೇವರೀಟ್ ಆಗಿ ಹೊರಹೊಮ್ಮುತ್ತಿದೆ. ತುಮಕೂರು ರಸ್ತೆಯಲ್ಲಿರುವ ಎಲಿವೇಟೆಡ್ ಎಕ್ಷ ಪ್ರೆಸ್ ವೇ, ಚತುಷ್ಪಥ ರಸ್ತೆಗಳು, ಮೆಟ್ರೊ, ರೈಲು ಸಾರಿಗೆ ಹಾಗೂ ಅತ್ಯಾಧುನಿಕ ಸಂಪರ್ಕ ವ್ಯವಸ್ಥೆ ಇರುವುದರಿಂದ ಸ್ವಾಭಾವಿಕವಾಗಿ ಗ್ರಾಹಕರು ಹೂಡಿಕೆ ಮಾಡಲು ತುಮಕೂರು ರಸ್ತೆ ಕಡೆ ಮುಖ ಮಾಡುತ್ತಿದ್ದಾರೆ. ಈ ಪ್ರದೇಶದಲ್ಲಿ ಜನಪ್ರಿಯವಾಗಿರುವ ದೀಪಾಶ್ರೀ ಏನ್ ಕ್ಲೆವ್ ಲೇಔಟ್ ತುಮಕೂರು ರಸ್ತೆಯ ಬಡಾವಣೆಗಳಲ್ಲಿ ಒಂದಾಗಿದೆ, ಬೆಲೆಯಲ್ಲೂ ಹೆಚ್ಚಿರದ, ಕಾನೂನಾತ್ಮಕ...