Date: 18 Jan 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಪ್ರಾಪರ್ಟಿ » ನಿವೇಶನ

ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ


15 Mar 2024

ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ
ಆಸ್ಥಾ ಪ್ರಾಪರ್ಟೀಸ್ ಪ್ರಸ್ತುತಪಡಿಸುತ್ತಿರುವ
ಆಸ್ಥಾ ಸಾಯಿ ನೆಸ್ಟ್ ಸುಸಜ್ಜಿತ ಲೇಔಟ್ ನಲ್ಲಿ ಕೈಗೆಟಕುವ ಬೆಲೆಯಲ್ಲಿ ಸೈಟುಗಳು ಲಭ್ಯ,

ಆಸ್ಥಾ ಸಾಯಿ ನೆಸ್ಟ್ ಬಡಾವಣೆಗೆ ಸಂಪರ್ಕವಿರುವ ರಸ್ತೆಗಳು 

  • ಕೆಂಗೇರಿ ಮೆಟ್ರೋ ನಿಲ್ದಾಣದಿಂದ 10 ನಿಮಿಷದ ದಾರಿ
  • ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ 10 ನಿಮಿಷ
  • ಬೆಂಗಳೂರು - ಮೈಸೂರು ಹೆದ್ದಾರಿಯಿಂದ 10 ನಿಮಿಷ
  • ಕೆಂಗೇರಿ ರೈಲು ನಿಲ್ದಾಣದಿಂದ 15 ನಿಮಿಷದ ದಾರಿ
  • ಕೆಂಪೇಗೌಡ ಬಿಡಿಎ ಲೇಔಟ್ 4 ಕಿಮೀ
  • ಇಸ್ರೋ ರಿಸರ್ಚ್ ನೆಟ್‌ವರ್ಕ್ 7 ಕಿಮೀ
  • ಕುಂಬಳಗೂಡು 7 ಕಿಮೀ
  • ಸಮೀಪದಲ್ಲಿ ರಾಮೋಹಳ್ಳಿ ಕೈಗಾರಿಕಾ ಏರಿಯಾ ಇದೆ.
  • ಮುಂದಿನ ದಿನಗಳಲ್ಲಿ ಬಿಬಿಎಂಪಿ ಲಿಮಿಟ್ ವ್ಯಾಪ್ತಿಗೆ ಸೇರುವ ಅವಕಾಶವಿದೆ

ಮೈಸೂರು ರಸ್ತೆ ರಾಮೋಹಳ್ಳಿ ಬಳಿ ಒಳ್ಳೆಯ ಪರಿಸರ ವಾತಾವರಣವಿರುವ ಬಡಾವಣೆಯನ್ನು ಅಭಿವೃದ್ಧಿಪಡಿಸಿರುವ ಆಸ್ಥಾ ಸಾಯಿ ನೆಸ್ಟ್.  ಈ ಲೇಔಟ್‌ಗೆ ಚಲಘಟ್ಟ ಮೆಟ್ರೋ ನಿಲ್ದಾಣದಿಂದ ಕೇವಲ 10 ನಿಮಿಷಗಳಲ್ಲಿ ಕ್ರಮಿಸಬಹುದು. ವಿಶೇಷವಾಗಿ ಲೇಔಟ್‌ನಲ್ಲಿ ಹಸಿರು ವಾತಾವರಣವಿದೆ,  ಕೈಗೆಟುಕುವ ದರದಲ್ಲಿ ನಿವೇಶನ ಖರೀದಿಸಬಹುದು. ವಿದ್ಯುತ್‌, ಬೀದಿದೀಪ, ರಸ್ತೆ, ನೀರಿನ ಸಂಪರ್ಕ, ಮತ್ತಿತರ ಸೌಲಭ್ಯಗಳು ಲೇಔಟ್‌ನಲ್ಲಿವೆ. ಬೆಂಗಳೂರು ನಗರದಲ್ಲಿ ಪ್ರಾಪರ್ಟಿ ಖರೀದಿಸಬೇಕೆಂದಿರುವವರಿಗೆ ಮೈಸೂರು ರಸ್ತೆ, ರಾಮೋಹಳ್ಳಿ ಉತ್ತಮ ಆಯ್ಕೆಯಾಗಿದೆ. ಉದ್ಯಾನ ನಗರಿಯಿಂದ ಸ್ವಲ್ಪ ದೂರದಲ್ಲಿರುವ ಲೇಔಟ್‌ನಲ್ಲಿ ಈಗ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಒಳ್ಳೆಯ ಲಾಭ ದೊರೆಯಲಿದೆ. ದಿನದಿಂದ ದಿನಕ್ಕೆ ನಿವೇಶನಗಳಿಗೆ ಹೆಚ್ಚಿನ ಬೇಡಿಕೆ ಬರಲಾರಂಭಿಸಿದೆ. ಲೇಔಟ್ ನಲ್ಲಿ ಮನಸ್ಸಿಗೆ ಅಹ್ಲಾದಕರ ನೈಸರ್ಗಿಕ ಸ್ವಚ್ಛ ಗಾಳಿ ಕೈಬೀಸಿ ಕರೆಯುತ್ತಿದೆ.

ಮೈಸೂರು ರಸ್ತೆ ರಾಮೋಹಳ್ಳಿಯಲ್ಲಿ ಪ್ರಾಪರ್ಟಿ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಒಳ್ಳೆಯ ಲಾಭ ?
ಮೈಸೂರು ರಸ್ತೆಯಲ್ಲಿನ ಪ್ರಮುಖ ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿಯಿಂದ ರಿಯಲ್‌ ಎಸ್ಟೇಟ್‌ ವೇಗವಾಗಿ ಪ್ರಗತಿ ಕಾಣುತ್ತಿದೆ. ಮೈಸೂರು ರಸ್ತೆಯಲ್ಲಿ ಮನೆ ಮಾಡಿದರೆ ಓಡಾಟ ಸುಲಭವಾಗುತ್ತೆ. ಸಿಟಿಯೊಳಗಿನ ಯಾವುದೇ ಸ್ಥಳಕ್ಕೆ ಬೇಗ ತಲುಪಲು ಮೆಟ್ರೋ ತುಂಬ ಸಹಕಾರಿಯಾಗಿದೆ,  ನೈಸ್‌ ರಸ್ತೆಯಿಂದ ಯಾವುದೇ ಟ್ರಾಫಿಕ್‌ ಸಮಸ್ಯೆ ಇರುವುದಿಲ್ಲ. ಇತರೆಡೆ ತೆರಳಲು ಸುಲಭ ಮಾರ್ಗಗಳಿವೆ. ಕೆಂಗೇರಿಗೆ ಮೆಟ್ರೋ ರೈಲು ಒ೦ದು ದೊಡ್ಡ ವರವಾಗಿದೆ.ಸುತ್ತಮುತ್ತಲಿನ ಜನ ಹಾಗೂ ಕೆಲಸಕ್ಕೆಂದು ನಗರದ ಇತರೆಡೆಗೆ ತೆರಳಲು ಮೆಟ್ರೋವನ್ನು ಬಹಳ ಬಳಸುತ್ತಿದ್ದಾರೆ. ಮೈಸೂರು ರಸ್ತೆಯಿಂದ ನಗರದ ಯಾವುದೇ ಭಾಗಕ್ಕೆ ಅತಿ ಕಡಿಮೆ ಅವಧಿಯಲ್ಲಿ ತಲುಪಬಹುದಾಗಿದೆ. ಇಲ್ಲಿ ಉತ್ತಮ ನೀರಿನ ಸಂಪರ್ಕವಿದೆ. ಈ ಪ್ರದೇಶವು ಸಾಕಷ್ಟು ಹಸಿರು ಹೊದಿಕೆಯನ್ನು ಹೊಂದಿದೆ. ಹೂಡಿಕೆದಾರರು ಇಲ್ಲಿ ಬಂಡವಾಳ ಹೂಡಿದರೆ ಒಳ್ಳೆಯ ಲಾಭವೂ ದೊರೆಯಲಿದೆ.

ಆಸ್ಥಾ ಸಾಯಿ ನೆಸ್ಟ್ ಬಡಾವಣೆ ಸಮೀಪ ಇರುವ ಶಿಕ್ಷಣ ಸಂಸ್ಥೆಗಳು :

  • ಡಾನ್ ಬಾಸ್ಕೋ ಕಾಲೇಜ್ ಆಫ್ ಇಂಜಿನಿಯರಿಂಗ್,  
  • ಕ್ರೈಸ್ಟ್ ಕಾಲೇಜು,
  • L.N.R ಪಬ್ಲಿಕ್ ಸ್ಕೂಲ್
  • ಎಸಿಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್,
  • ರಾಜರಾಜೇಶ್ವರಿ ದಂತ ಕಾಲೇಜು,
  • ಸ್ವಾಮಿನಾರಾಯಣ ಗುರುಕುಲ,
  • ವಿ.ಆರ್. ಅಂತರರಾಷ್ಟ್ರೀಯ ಶಾಲೆ

ಆಸ್ಥಾ ಸಾಯಿ ನೆಸ್ಟ್ ಬಡಾವಣೆ ಹತ್ತಿರದಲ್ಲಿರುವ ಪ್ರವಾಸಿ ಕೇಂದ್ರಗಳು 

  • ದೊಡ್ಡ ಆಲದ ಮರ
  • ಮುಕ್ತಿನಾಗ ದೇವಸ್ಥಾನ
  • ಶ್ರೀ ಶ್ರೀನಿವಾಸ ಸಾಲಿಗ್ರಾಮ ದೇವಸ್ಥಾನ
  • ದತ್ತ ಮಂದಿರ
  • ರುಪಿಸ್ ರೆಸಾರ್ಟ್
  • ಮಂಚನಬೆಲೆ ಅಣೆಕಟ್ಟು
  • ಕಂಟ್ರಿ ಕ್ಲಬ್
  • ವಂಡರ್ ಲಾ 
  • ಈಗಲ್ಟನ್ ರೆಸಾರ್ಟ್ಸ್
  • ಸಾವನದುರ್ಗ ಬೆಟ್ಟಗಳು

ಲೇಔಟ್ ನಲ್ಲಿ ಸಿಗುವ ಸೈಟಿನ ಅಳತೆಗಳು : 30 x 40 Odd  Sizes

  • ನಿವೇಶನ ಖರೀದಿಸಲು ಬ್ಯಾಂಕಿನಿಂದ ಸಾಲ ಸೌಲಭ್ಯವಿದೆ.
  • ನೋಂದಣಿಗೆ ರೆಡಿ ಇರುವ ನಿವೇಶನಗಳು,
  • ಮನೆ ಕಟ್ಟಲು ಸಿದ್ಧವಿರುವ ಸೈಟುಗಳು

ಲೇಔಟ್ ನಲ್ಲಿ ಸಿಗುವ ಮೂಲಭೂತ ಸೌಲಭ್ಯಗಳು :

  • ರಸ್ತೆ
  • ಪ್ರತಿ ಸೈಟ್ ಗೂ ಪ್ರತ್ಯೇಕ ನೀರು ಮತ್ತು ವಿದ್ಯುತ್ ಸಂಪರ್ಕಗಳು,
  • ಒಳಚರಂಡಿ ವ್ಯವಸ್ಥೆ,
  • ಕಾಂಪೌಂಡ್ ಗೋಡೆ,
  • ಬೀದಿ ದೀಪ ಇನ್ನಿತರ ಸೌಲಭ್ಯಗಳು

ಕೆಲವೇ ಸೈಟ್‌ಗಳು ಮಾತ್ರ ಲಭ್ಯವಿದೆ ಇಂದೇ ಬುಕ್ ಮಾಡಿ
ಪ್ರಾಪರ್ಟಿ ಇನ್ವೆಸ್ಟ್ ಮಾಡಲು ಇದು ಸೂಕ್ತ ಸಮಯ.

ಮಾರ್ಕೆಟ್ ಬೆಲೆ : ಚದರ ಅಡಿಗೆ ರೂ. 2500
ಆಫರ್ ಬೆಲೆ : ಚದರ ಅಡಿಗೆ ರೂ. 2299

ಸೈಟು ಭೇಟಿಗಾಗಿ ಸಂಪರ್ಕಿಸಿ : 93411 18999

ಆಸ್ಥಾ ಪ್ರಾಪರ್ಟೀಸ್ ನ ಇನ್ನೂ ಅನೇಕ ಪ್ರಾಜೆಕ್ಟ್ ಗಳ ಸಂಪೂರ್ಣ ವಿವರಗಳಿಗೆ ವೆಬ್ ಸೈಟಿಗೆ ಭೇಟಿ ನೀಡಿ :
www.aasthaproperties.in

ಒಮ್ಮೆ ಆಸ್ಥಾ ಪ್ರಾಪರ್ಟೀಸ್ ಸಿದ್ಧಪಡಿಸಿರುವ ಬಡಾವಣೆಗೆ ಭೇಟಿ ನೀಡಿ ನಿಮ್ಮ ಕನಸಿನ ನಿವೇಶನವನ್ನು ಖುದ್ದು ಪರಿಶೀಲಿಸಿ ಖರೀದಿಸಿ. ಸುಸಜ್ಜಿತ ಬಡಾವಣೆ ನಿರ್ಮಿಸಲಾಗಿದ್ದು, ವಿಶಾಲವಾದ ರಸ್ತೆಗಳು, ಒಳಚರಂಡಿ ಸಂಪರ್ಕ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ.

Share on:

City Information

(Private)