ಸೂರ್ಯ ಸಿಟಿಯಲ್ಲಿ, ಕರ್ನಾಟಕ ಗೃಹ ಮಂಡಳಿ (ಕೆ.ಹೆಚ್.ಬಿ) ನಿರ್ಮಾಣ ಮಾಡಿರುವ, ನಿಮ್ಮ ಕನಸಿನ ನಿವೇಶನಗಳು.
ಭೂ ಮಾಲೀಕರ ಪಾಲು (ಲ್ಯಾಂಡ್ ಓನರ್ ಶೇರ್) ನಲ್ಲಿರುವ ಸೈಟುಗಳು ಲಭ್ಯ.
ಏಷ್ಯಾದ ನಂಬರ್ ಒನ್ ಅತಿ ದೊಡ್ಡ ರೆಸಿಡೆನ್ಶಿಯಲ್ ಲೇಔಟ್ ನಲ್ಲಿ ಸೈಟುಗಳನ್ನು ಹೊಂದಲು ಸುವರ್ಣಾವಕಾಶ ಸಿಲಿಕಾನ್ ವ್ಯಾಲಿ ಬೆಂಗಳೂರು ಐಟಿ ಕೇಂದ್ರಗಳಿಂದ ಮತ್ತು ದೃಢವಾದ ಆರ್ಥಿಕತೆಗೆ ಹೆಸರುವಾಸಿಯಾಗಿದೆ, ಪ್ರಮುಖ ಐಟಿ ಕಾರಿಡಾರ್‌ಗಳ ಸಮೀಪದಲ್ಲಿ ಇರುವಂತಹ ಈ ಸುಸಜ್ಜಿತವಾದ, ವಿಸ್ತಾರವಾದ, ಸೂರ್ಯ ಸಿಟಿ 4ನೇ ಹಂತದ ಬಡಾವಣೆಯು ಐಷಾರಾಮಿ ಜೊತೆಗೆ ಮೂಲಭೂತ ಸೌಕರ್ಯಗಳೊಂದಿಗೆ ಉತ್ತಮವಾದ ವಸತಿ ನಿವೇಶನಗಳನ್ನು ಒಳಗೊಂಡಿದೆ, ಈ ಬಡಾವಣೆಯು ಹಚ್ಚಹಸಿರಿನಿಂದ ಸುತ್ತುವರಿದಿದೆ, ಈ ಪ್ರದೇಶದಲ್ಲಿ ನೆಮ್ಮದಿಯ ಪ್ರಶಾಂತತೆ ಇರುತ್ತದೆ. ವಿಶಾಲವಾದ ರಸ್ತೆಗಳು ಮತ್ತು ಸುಂದರ ಉದ್ಯಾನವನಗಳು, ಫಿಟೈಸ್ ಕೇಂದ್ರಗಳು ಮತ್ತು ಮನರಂಜನಾ ಪ್ರದೇಶಗಳಂತಹ ಪ್ರೀಮಿಯಂ ಮೂಲಸೌಕರ್ಯದ ಪ್ರಯೋಜನ ಪಡೆಯಬಹುದಾಗಿದೆ.
ಈ ಬಡಾವಣೆಯು ಜನಸಾಮಾನ್ಯರಿಗೆ ಹೆಚ್ಚು ಅನುಕೂಲವಾಗಿದೆ ಕಾರಣ ಪ್ರಮುಖ ಐಟಿ ಕಂಪನಿಗಳು, ಕೈಗಾರಿಕಾ ಪ್ರದೇಶಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಹಾಸ್ಪಿಟಲ್ ಸೌಲಭ್ಯಗಳಿಗೆ ಅತ್ಯುತ್ತಮ ಸಂಪರ್ಕದೊಂದಿಗೆ ಬೆಂಗಳೂರಿನ ಅತಿ ದೊಡ್ಡ ಬಡಾವಣಿ ಎಂದೆನಿಸಿದೆ.
ಬಡಾವಣೆಯ ವಿಶೇಷತೆಗಳು :
ಎ ಖಾತಾ ಮತ್ತು ಈ ಖಾತಾ ಹೊಂದಿರುವ ಸೈಟುಗಳು, ರೇರಾ ಅನುಮೋದನೆ ಆಗಿದೆ, ಕೆ ಹೆಚ್ ಬಿಯಿಂದ ಹಕ್ಕುಪತ್ರ (ಹಂಚಿಕೆಪತ್ರ) ಸಿಗಲಿದೆ, ಈ ಬಡಾವಣೆಯ ನಿವೇಶನಗಳ ಮೇಲೆ ಹೂಡಿಕೆ ಮಾಡಿದರೆ ಅತ್ಯುತ್ತಮ ಆದಾಯ ಗಳಿಸಬಹುದು, ಬಡಾವಣೆ ಸಿಟಿ ಲಿಮಿಟ್ ವ್ಯಾಪ್ತಿಯಲ್ಲಿದೆ, ರಾಷ್ಟ್ರೀಯ ಹೆದ್ದಾರಿ 7ಕ್ಕೆ ಬಹಳ ಹತ್ತಿರದಲ್ಲಿದೆ, ಉತ್ತಮವಾಗಿ ಅಭಿವೃದ್ಧಿಯಾದ ಪ್ರೀಮಿಯಂ ಬಡಾವಣೆ, ಸೂರ್ಯಸಿಟಿಯು ಪ್ರಶಾಂತವಾದ ಮತ್ತು ಅಚ್ಚುಕಟ್ಟಾದ ಸ್ಥಳ, ನೊಂದಣಿಗೆ ಮತ್ತು ಮನೆ ನಿರ್ಮಿಸಲು ಸಿದ್ಧವಾಗಿರುವ ನಿವೇಶನಗಳು, ಕೈಕೆಟಕುವ ಬೆಲೆಯಲ್ಲಿ ವಸತಿ ಸೌಲಭ್ಯ, ಶಾಪಿಂಗ್ ಮಾಲ್, ಸೂಪರ್ ಮಾರ್ಕೆಟ್, ಆಸ್ಪತ್ರೆಗಳು, ಪೆಟ್ರೋಲ್ ಬಂಕ್, ಎಟಿಎಂಗಳು, ಶಾಲೆಗಳು ಮತ್ತು ಕಾಲೇಜುಗಳಿಗೆ ಸಮೀಪವಿದೆ.
ಕನೆಕ್ಟಿವಿಟಿ :
ನೂರ ಇಪ್ಪತ್ತೈದು ಎಕರೆ ವಿವೇಕಾನಂದ ಯೋಗ ವಿಶ್ವವಿದ್ಯಾಲಯದೊಂದಿಗೆ ಹೊಂದಿಕೊಂಡಿದೆ, ಆನೇಕಲ್ ಮುಖ್ಯರಸ್ತೆಗೆ ಹೊಂದಿಕೊಂಡಿದೆ, ಎಸ್ ಟಿ ಆರ್ ಆರ್ ರಸ್ತೆ ಪಕ್ಕದಲ್ಲಿದೆ, ಜಿಗಣಿ ಕೈಗಾರಿಕಾ ಪ್ರದೇಶದಿಂದ ಎರಡು ಕಿಲೋಮೀಟರ್, ಓಟಿಸ್ ಎಲಿವೇಟರ್ನಿಂದ ಎರಡು ಕಿಲೋಮೀಟರ್, ಟೊಯೋಟಾ ಕಿರ್ಲೋಸ್ಕರ್ನಿಂದ ಎರಡು ಕಿಲೋಮೀಟರ್, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಿಂದ ಎಂಟು ಕಿಲೋಮೀಟರ್, ಜಯದೇವ ಆಸ್ಪತ್ರೆಯಿಂದ ಎಂಟು ಕಿಲೋಮೀಟರ್, ಹೊಸೂರು ರಸ್ತೆಗೆ ಎಂಟು ಕಿಲೋಮೀಟರ್, ಬನ್ನೇರುಘಟ್ಟದಿಂದ ಒಂಬತ್ತು ಕಿಲೋಮೀಟರ್, ನೈಸ್ ರಸ್ತೆ ಹನ್ನೊಂದು ಕಿಲೋಮೀಟರ್, ಚಂದಾಪುರ ಏಳು ಕಿಲೋಮೀಟರ್, ಅತ್ತಿಬೆಲೆ ಹನ್ನೆರಡು ಕಿಲೋಮೀಟರ್, ಎಲೆಕ್ಟ್ರಾನಿಕ್ ಸಿಟಿಯಿಂದ ಹನ್ನೆರಡು ಕಿಲೋಮೀಟರ್, ಬೊಮ್ಮಸಂದ್ರ ಮೆಟ್ರೋ ಹನ್ನೆರಡು ಕಿಲೋಮೀಟರ್, ರಾಯಲ್ ಮೀನಾಕ್ಷಿ ಮಾಲ್ ಮತ್ತು ವೇಗಾ ಮಾಲ್ಗೆ ಹದಿನಾಲ್ಕು ಕಿಲೋಮೀಟರ್, ಸಿಲ್ಕ್ಬೋರ್ಡ್ಗೆ ಹದಿನೈದು ಕಿಲೋಮೀಟರ್, ಅಪೊಲೊ ಮತ್ತು ಫೋರ್ಟಿಸ್ ಆಸ್ಪತ್ರೆಗೆ ಹದಿನಾರು ಕಿಲೋಮೀಟರ್, ಎಂ.ಜಿ. ರಸ್ತೆಯಿಂದ ಇಪ್ಪತ್ತಾರು ಕಿಲೋಮೀಟರ್, ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಇಪ್ಪತ್ತೇಳು ಕಿಲೋಮೀಟರ್, ವಿಧಾನ ಸೌಧದಿಂದ ಇಪ್ಪತ್ತೆಂಟು ಕಿಲೋಮೀಟರ್.
ಮೂಲಭೂತ ಸೌಲಭ್ಯಗಳು:
ಬಡಾವಣೆಗೆ ದೊಡ್ಡದಾದ ಎಂಟ್ರನ್ಸ್ ಆರ್ಚ್, ಮಕ್ಕಳ ಆಟದ ಪ್ರದೇಶ, ಓವರ್ ಹೆಡ್ ಟ್ಯಾಂಕಿನಿಂದ ನೀರಿನ ಸೌಲಭ್ಯ, ಬಡಾವಣೆ ಪೂರ್ತಿ ವಿದ್ಯುತ್ ಮತ್ತು ಬೀದಿ ದೀಪಗಳು, ಸುಸಜ್ಜಿತ ಮತ್ತು ವಿಶಾಲವಾದ ಉದ್ಯಾನವನಗಳು, ಬೆಂಗಳೂರು ಜಲಮಂಡಳಿಯಿಂದ ಕಾವೇರಿ ನೀರು ಸರಬರಾಜು, ವಾಣಿಜ್ಯ ಸಂಕೀರ್ಣ, ಮಳೆ ನೀರು ಕೊಯ್ಲು ಅಳವಡಿಕೆ, ಅಂಡರ್ ಗ್ರೌಂಡ್ ಒಳಚರಂಡಿ ಲೈನ್ , ಅರವತ್ತು ಎಕರೆ ಸ್ಪೋರ್ಟ್ಸ್ ಸಿಟಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳು, ಮೂವತ್ತು, ನಲವತ್ತು, ಅರವತ್ತು, ಎಂಬತ್ತು ಅಡಿ ಅಗಲದ ಡಾಂಬರ್ ರಸ್ತೆಗಳು, ಅಂಡರ್ ಗ್ರೌಂಡ್ ಎಲೆಕ್ಟ್ರಿಕ್ ಮತ್ತು ವಾಟರ್ ಲೈನ್.
ಒಳಾಂಗಣ ಕ್ರೀಡೆಗಳು:
ಬ್ಯಾಡ್ಮಿಂಟನ್ / ಬ್ಯಾಸ್ಕೆಟ್ಬಾಲ್ ಕೋರ್ಟ್ / ಸಮೀಪದ ಶಿಕ್ಷಣ ಸಂಸ್ಥೆಗಳು, ಸರಳಾ ಬಿರ್ಲಾ ಶಿಕ್ಷಣ ಕೇಂದ್ರ, ಕ್ರೈಸ್ಟ್ ಅಕಾಡೆಮಿ, ರಾಡ್ಕ್ಲಿಫ್ ಶಾಲೆ, ಪ್ರೆಸಿಡೆನ್ಸಿ ಸ್ಕೂಲ್, ಡೆಲ್ಲಿ ಪಬ್ಲಿಕ್ ಸ್ಕೂಲ್ , ಕ್ಯಾಂಡರ್ ಇಂಟರ್ ನ್ಯಾಷನಲ್ ಸ್ಕೂಲ್, ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಎಈಸಿಎಸ್ ಮ್ಯಾಗ್ನೋಲಿಯಾ ಮಾರುತಿ ಪಬ್ಲಿಕ್ ಸ್ಕೂಲ್.
ಹತ್ತಿರದ ಆಸ್ಪತ್ರೆಗಳು:
ಅಪೋಲೋ ಆಸ್ಪತ್ರೆ, ಫೋರ್ಟಿಸ್ ಆಸ್ಪತ್ರೆ, ನಾರಾಯಣ ಹೃದಯಾಲಯ ಆಸ್ಪತ್ರೆ, ವಿಕ್ರಮ್ ಆಸ್ಪತ್ರೆ, ವಿಜಯಶ್ರೀ ಆಸ್ಪತ್ರೆ, ವೈ ಕೆ ಆಸ್ಪತ್ರೆ, ಸ್ಪರ್ಶ ಆಸ್ಪತ್ರೆ.
ಸಮೀಪದ ಎಮ್.ಎನ್.ಸಿ ಮತ್ತು ಕೈಗಾರಿಕೆಗಳು :
ಮರ್ಸಿಡಿಸ್ ಬೆಂಜ್, ವೋಲ್ವೋ, ಹೆಚ್ ಸಿ ಎಲ್, ಎಸ್ ಕೆ ಎಫ್ ಬೇರಿಂಗ್ಸ್, ನೆಸ್ಟ್, ಮೈಲಾನ್, ಓಟಿಸ್ ಎಲಿವೇಟರ್, ಮ್ಯಾಕ್ಟೆಕ್, ಟೊಯೋಟಾ ಕಿರ್ಲೋಸ್ಕರ್ , ಟೇಗುಟೆಕ್ , ಬಯೋಕಾನ್ ಪಾರ್ಕ್ , ಮೈಕ್ರೋ ಲ್ಯಾಬ್ಸ್ , ಸಂಸೆರಾ ಗ್ರಾನೈಟ್ ಹಬ್.
ಹತ್ತಿರದ ಶಿಕ್ಷಣ ಸಂಸ್ಥೆಗಳು :
ಬಿರ್ಲಾ ಸರಳಾ ಅಕಾಡೆಮಿ, ಕ್ರೈಸ್ಟ್ ಅಕಾಡೆಮಿ, ಪಿಇಎಸ್ ವಿಶ್ವವಿದ್ಯಾಲಯ, ಸುರಾನಾ ವಿದ್ಯಾಲಯ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7411554412