Date: 03 Apr 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ | ಬೆಂಗಳೂರು ಟು ಮೈಸೂರು ಎಕ್ಸಪ್ರೈಸ್ ಹೈವೆಗೆ ಹೊಂದಿಕೊಂಡಿರುವ ಅಪ್ರೇಮಯ BMICAPA/REARA ಆನುಮೋದನೆ ಆದ ಪ್ರೀಮಿಯಂ ವಸತಿ ನಿವೇಶನಗಳು | ಅಸೆಟ್ ಡೆವೆಲಪರ್ಸ್ ರ ಪ್ರಸ್ತುತ ಪಡಿಸುತ್ತಿರುವ ಐಶ್ವರ್ಯ ಎನ್ ಕ್ಲೇವ್ ವಿಲ್ಲಾ ಸೈಟುಗಳು ನೆಲಮಂಗಲ ಹತ್ತಿರ ಮಾರಾಟಕ್ಕೆ ಸಿದ್ಧವಾಗಿದೆ. | ಮೈಸೂರು ರಸ್ತೆಯಲ್ಲಿ ಆಶಿರ್ವಾದ ಸಿದ್ಧಿ ಪ್ರಿಯಾ ರೆಸಿಡೆನ್ಶಿಯಲ್ ಪ್ರಾಜೆಕ್ಟ್ RERA & BMRDA ಅನುಮೋದನೆ ಆದ A-ಖಾತಾ ಸೈಟುಗಳು |
Home » ಪ್ರಾಪರ್ಟಿ » ನಿವೇಶನ

ಅಸೆಟ್ ಡೆವೆಲಪರ್ಸ್ ರ ಪ್ರಸ್ತುತ ಪಡಿಸುತ್ತಿರುವ ಐಶ್ವರ್ಯ ಎನ್ ಕ್ಲೇವ್ ವಿಲ್ಲಾ ಸೈಟುಗಳು ನೆಲಮಂಗಲ ಹತ್ತಿರ ಮಾರಾಟಕ್ಕೆ ಸಿದ್ಧವಾಗಿದೆ.


22 Mar 2025

ಬೆಂಗಳೂರು ನಗರಕ್ಕೆ ಸರಿಸಮಾನವಾಗಿ ಬೆಳೆಯುತ್ತಿರುವ ನೆಲಮಂಗಲ ಈಗ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿಯೂ ಅತ್ಯಂತ ಲಾಭದಾಯಕವಾಗಿ ಪರಿಣಮಿಸಿದೆ. ಇಲ್ಲಿರುವ ನಿವೇಶನಗಳ ಮೇಲಿನ ಹೂಡಿಕೆಯು ಭವಿಷ್ಯದಲ್ಲಿ ಗಮನಾರ್ಹ ಆದಾಯ ತರುವ ಮೂಲವಾಗಲಿದೆ.
ನೆಲಮಂಗಲ ಟು ದೊಡ್ಡಬಳ್ಳಾಪುರ ಮುಖ್ಯ ರಸ್ತೆಯಲ್ಲಿರುವ ಕನ್ನಮಂಗಲ ಪ್ರದೇಶದಲ್ಲಿ ವಿಲ್ಲಾ ಸೈಟುಗಳನ್ನು ನಿರ್ಮಾಣ ಮಾಡಿದ್ದಾರೆ.  ಈ ಪ್ರದೇಶದಲ್ಲಿ ಜನಸಾಮಾನ್ಯರಿಗೆ ಖರೀದಿಸಲು ಅನುಕೂಲವಾಗಲೆಂದು ಅಸೆಟ್ ಡೆವೆಲಪರ್ಸ್ ಸಂಸ್ಥೆಯು ಕೈಗೆಟಕುವ ಬೆಲೆಗೆ ವಿಲ್ಲಾ ನಿವೇಶನಗಳನ್ನು ನೀಡುತ್ತಿದೆ. ಲೇಔಟ್ ಸುಸಚ್ಚಿತವಾಗಿದೆ, ಒಳ್ಳೆಯ ಲೊಕೇಶನ್ ನಲ್ಲಿ ನಿರ್ಮಾಣವಾಗಿದೆ, ನೋಂದಣೆಗೆ ಸಿದ್ಧವಿರುವ ವಿಲ್ಲಾ ಸೈಟುಗಳು, ಮನೆ ಕಟ್ಟಲು ಅನುಕೂಲಕರವಾಗಿದೆ, ಅಸೆಟ್ ಡೆವೆಲಪರ್ಸ್ ರವರಿಂದ ಕೈಗೆಟಕುವ ಬೆಲೆಯಲ್ಲಿ ಅಂದರೆ ಚದರ ಅಡಿಗೆ ರೂ. 639ರ ದರದಲ್ಲಿ ವಿಲ್ಲಾ ಸೈಟುಗಳನ್ನು ನೀಡುತ್ತಿದ್ದಾರೆ, ವಿಲ್ಲಾ ಸೈಟುಗಳ ಅಳತೆ 5500 ಚದರ ಅಡಿಯಿಂದ ಪ್ರಾರಂಭವಾಗುತ್ತದೆ, ಇಂದೇ ಸ್ಪಾಟ್ ಬುಕಿಂಗ್ ಮಾಡಿ ಡಿಸ್ಕೌಂಟ್ ಪಡೆಯಿರಿ.
ಇನ್ವೆಸ್ಟ್ ಮೆಂಟ್ ಮಾಡುವ ಅನೇಕ ವಿಧಾನಗಳಲ್ಲಿ ಪ್ರಾಪರ್ಟಿ ನಿವೇಶನಗಳ ಮೇಲೆ ಹಣ ಹೂಡಿದರೆ ಹೆಚ್ಚಿನ ಲಾಭದ ನಿರೀಕ್ಷೆ ಮಾಡಬಹುದು, ಈಗಿನ ರಿಯಾಲಿಟಿ ಪ್ರಕಾರ ಸೈಟುಗಳಲ್ಲಿ ಇನ್ವೆಸ್ಟ್ ಮಾಡಿ ಭವಿಷ್ಯದಲ್ಲಿ ಸಾಕಷ್ಟು ಲಾಭ ತಂದುಕೊಡುವ ಪ್ರದೇಶಗಳಲ್ಲಿ ಮಂಚೂಣೆಯಲ್ಲಿದೆ ನೆಲಮಂಗಲ ಟು ದೊಡ್ಡಬಳ್ಳಾಪುರ ಪ್ರದೇಶ.
ನೆಲಮಂಗಲ ಹತ್ತಿರ ನಿವೇಶನಗಳ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭದಾಯಕ, ಬೆಂಗಳೂರು ಗ್ರಾಮಾಂತರ ಭಾಗಕ್ಕೆ ಸೇರಿರುವ ನೆಲಮಂಗಲ ಉದ್ಯಾನ ನಗರಿಯ ಜನತೆಗೆ ಬಹುತೇಕ ನಗರ ಪ್ರದೇಶಗಳಾಗಿಯೇ ಪರಿಣಮಿಸಿವೆ. ಅಲ್ಲಿನ ಸಾರಿಗೆ ಸಂಪರ್ಕ, ಮೂಲಭೂತ ಸೌಕರ್ಯಗಳಿಂದಾಗಿ ಬೆಂಗಳೂರಿಗರು ನೆಲಮಂಗಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಾಪರ್ಟಿ ಖರೀದಿಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ ನಿಂದ 27 ಕಿ.ಮೀ ದೂರದಲ್ಲಿರುವ ನೆಲಮಂಗಲ ಪ್ರಸ್ತಾವಿತ ವಿಮಾನ ನಿಲ್ದಾಣ ಯೋಜನೆ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳಿಂದಾಗಿ ರಿಯಲ್ ಎಸ್ಟೇಟ್ ಚಟುವಟಿಕೆಗಳ ಮುಖ್ಯ ತಾಣವಾಗಿ ಗುರುತಿಸಿಕೊಂಡಿದೆ. ಪ್ರಾಪರ್ಟಿ ಹೂಡಿಕೆಗೆ ಉತ್ತಮವಾಗಿ ಪರಿಣಮಿಸಿರುವ ಇದು ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕಿಸುವ ಎನ್ ಎಚ್ -48 ಮತ್ತು ಮುಂಬಯಿಯಿಂದ ಚೆನ್ನೈಗೆ ಹೋಗುವ ಎನ್ ಎಚ್-4 ಎಂಬ ಎರಡು ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕಿಸುವ ಅತ್ಯುತ್ತಮ ಸ್ಥಳವಾಗಿದೆ. ಇವೆರಡು ಹೆದ್ದಾರಿಗಳು ನೆಲಮಂಗಲವನ್ನು ಮಂಗಳೂರು ರಸ್ತೆ, ತುಮಕೂರು ರಸ್ತೆ, ಮಾಗಡಿ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಗೂ ಸಂಪರ್ಕ ಕಲ್ಪಿಸುತ್ತಿದೆ.
ಗೃಹ ವಸತಿಗೆ ಯೋಗ್ಯವಾದ ಸ್ಥಳ :
ದಾಸನಪುರ, ಅರಸಿನಕುಂಟೆ, ಆದರ್ಶ ನಗರ, ದಾಬಸ್ ಪೇಟೆ ಕೈಗಾರಿಕೆ ಪ್ರದೇಶ, ತುಮಕೂರು ರಸ್ತೆ, ಚಿಕ್ಕ ಮಧುರೆ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಿಂದ ಕೂಡಿರುವ ನೆಲಮಂಗಲ ಅನೇಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನೂ ಹೊಂದಿ ಅನೇಕ ಜನರಿಗೆ ಉದ್ಯೋಗಾವಕಾಶ ನೀಡುತ್ತಿದೆ. ನೆಲಮಂಗಲದಿಂದ 11 ಕಿ.ಮೀ ದೂರದಲ್ಲಿ ಲಾಜಿಸ್ಟಿಕ್ ಪಾರ್ಕ್ ಹೊಂದಿದ್ದು, ಇದು ಈ ಪ್ರದೇಶದ ರಿಯಾಲ್ಟಿ ಕ್ಷೇತ್ರಕ್ಕೆ ತನ್ನದೇ ಕೊಡುಗೆ ನೀಡಿದೆ. ಈ ಪ್ರದೇಶದಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳಿದ್ದು, ಇಲ್ಲಿ ನೆಲೆಸಿದವರಿಗೆ ಅತ್ಯುತ್ತಮ ಶಿಕ್ಷಣ ಸೌಲಭ್ಯ ಕಲ್ಪಿಸುತ್ತಿವೆ.
ನೆಲಮಂಗಲ ಕನೆಕ್ಟಿವಿಟಿಯಲ್ಲಿ ನಂಬರ್ ಒನ್ ಪ್ರದೇಶ  :
ನೆಲಮಂಗಲ ಸುತ್ತಮುತ್ತ ಅನೇಕ ಅಭಿವೃದ್ಧಿ ಯೋಜನೆಗಳು ಆಗುತ್ತಿದ್ದು, ಮುಖ್ಯವಾಗಿ ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆ ಈಗ ಡಬಲ್ ರೋಡ್ ಆಗುತ್ತಿದೆ. ಈ ರಸ್ತೆ ಯಲ್ಲಿರುವ ನಿವೇಶನಗಳಲ್ಲಿ ಮೂಲಭೂತ ಸೌಕರ್ಯಗಳು ಚೆನ್ನಾಗಿದ್ದು, ಇಲ್ಲಿ ಸೈಟ್ ಖರೀದಿಸಿ ಮನೆ ಕಟ್ಟುವವರಿಗೆ ಇದು ಲಾಭದಾಯಕ ಹೂಡಿಕೆಯಾಗಲಿದೆ. ಹೊಸ ವಿಮಾನ ನಿಲ್ದಾಣ ಯೋಜನೆಗೂ ಇಲ್ಲಿನ ವಸತಿ ಸೈಟ್ ಗಳು ಹತ್ತಿರವಾಗುತ್ತವೆ. ಅಲ್ಲದೆ ನಾಗಸಂದ್ರದವರೆಗೆ ಇದ್ದ ಮೆಟ್ರೊ ಸಂಪರ್ಕ ಈಗ ಮಾದಾವರದವರೆಗೆ ಬಂದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಇಲ್ಲಿಂದ ಕೇವಲ 52 ಕಿ.ಮೀ ದೂರದಲ್ಲಿದೆ. ಆದ್ದರಿಂದ ಸದ್ಯಕ್ಕೆ ನೆಲಮಂಗಲದ ರಿಯಾಲ್ಟಿಯಲ್ಲಿ ಸೈಟುಗಳಿಗೆ ಬೇಡಿಕೆ ಹೆಚ್ಚಾಗಿದೆ.
ಕೈಗಾರಿಕಾ ಪ್ರದೇಶದಲ್ಲೂ ಮುಂಚೂಣಿಯಲ್ಲಿದೆ :
ನೆಲಮಂಗಲ ಬೆಂಗಳೂರು ಮಾತ್ರವಲ್ಲದೆ, ರಾಜ್ಯದಲ್ಲೇ ಪ್ರಮುಖ ಕೈಗಾರಿಕಾ ಪ್ರದೇಶವಾಗಿ ಹೊರಹೊಮ್ಮಲು ಸಜ್ಜಾಗುತ್ತಿದೆ. ಪೀಣ್ಯ ಮುಂತಾದ ಪ್ರದೇಶಗಳು ದುಬಾರಿಯಾಗುತ್ತಿರುವುದರಿಂದ ದಾಬಸ್ ಪೇಟೆ ಸೇರಿದಂತೆ ನೆಲಮಂಗಲ ಆಸುಪಾಸಿನ ವಿವಿಧ ಸ್ಥಳಗಳಲ್ಲಿ ಕೈಗಾರಿಕೆಗಳು ಹೆಚ್ಚುತ್ತಿವೆ. ಸಾಕಷ್ಟು ಕಂಪೆನಿಗಳು ಇಲ್ಲಿ ಘಟಕಗಳನ್ನು ಸ್ಥಾಪಿಸುತ್ತಿದ್ದು, ದೇಶದ ಬೃಹತ್ ಟೂಲ್ ಕಂಪೆನಿ, ಫಾರ್ಮಾಸ್ಯುಟಿಕಲ್ ಕಂಪೆನಿ, ಆಟೋಮೊಬೈಲ್ ಕಂಪೆನಿಗಳು ಇಲ್ಲಿಗೆ ಆಗಮಿಸಿ ಸಾಕಷ್ಟು ಉದ್ಯೋಗ ಸೃಷ್ಟಿಗೆ ನೆರವಾಗಿವೆ. ಇದರಿಂದಾಗಿ ನೆಲಮಂಗಲದಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗಳು ಗರಿಗೆದರಿದೆ, ಇಲ್ಲೀಗ ಸೈಟ್ ಖರೀದಿ ಮಾಡಲು ಅತ್ಯಂತ ಸೂಕ್ತ ಸಮಯವಾಗಿದೆ.
ಕ್ವಿನ್ ಸಿಟಿ ನೆಲಮಂಗಲ :
ಬೆಂಗಳೂರಿನ ವಾಯವ್ಯ ಪ್ರದೇಶದಲ್ಲಿ ನೆಲಮಂಗಲ, ದಾಬಸ್ ಪೇಟೆ ಮತ್ತು ದೊಡ್ಡಬಳ್ಳಾಪುರದಂಥ ಪ್ರದೇಶಗಳನ್ನು ಒಳಗೊಂಡ ಮುಂಬರುವ ಕ್ವಿನ್ ನಗರವು ಮೂಲಸೌಕರ್ಯ ಅಭಿವೃದ್ಧಿಗೆ ಪ್ರಮುಖ ಕೊಡುಗೆಯಾಗಲಿದೆ. 5,800 ಎಕರೆಗಳಷ್ಟು ವಿಸ್ತೀರ್ಣದಲ್ಲಿರುವ ಕ್ವಿನ್ ನಗರ ಈ ಪ್ರದೇಶದ ಈ ಬೆಳವಣಿಗೆಯ ಹೊಸ ಯುಗವನ್ನು ಸೂಚಿಸುತ್ತದೆ.
ಇದೇ ರೀತಿ ಫೆರಿಫೆರಲ್ ರಿಂಗ್ ರಸ್ತೆಯು ನೆಲಮಂಗಲದ ಚಿತ್ರಣವನ್ನೇ ಬದಲಾಯಿಸಿದೆ. ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ಈ ರಿಂಗ್ ರೋಡ್ ಸಾಕಷ್ಟು ಪ್ರಯೋಜನಕಾರಿಯಾಗಿದ್ದು, ಬೆಂಗಳೂರ ವಿಮಾನ ನಿಲ್ದಾಣವನ್ನು ಶೀಘ್ರದಲ್ಲಿ ತಲುಪುವ ಹೊಸ ಕಾರಿಡಾರ್ ಯೋಜನೆಯೂ ಈ ಪ್ರದೇಶದ ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ಮುಖ್ಯ ಕಾರಣವಾಗಿದೆ.
ಬೆಂಗಳೂರು ಬಿಐಎಎಲ್ ಐಟಿಐಆರ್ ಯೋಜನೆಯೂ ದೊಡ್ಡಬಳ್ಳಾಪುರದ ಅಭಿವೃದ್ಧಿಗೆ ಬೆಂಬಲವಾಗಿದೆ :
ದೇವನಹಳ್ಳಿಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 12 ಸಾವಿರ ಎಕರೆ ಪ್ರದೇಶದಲ್ಲಿ ಇನ್ಫಾರ್ಮೆಷನ್ ಟೆಕ್ನಾಲಜಿ ಇನ್ವೆಸ್ಟ್ಮೆಂಟ್ ರೀಜನ್ (ಐಟಿಐಆರ್) ನಿರ್ಮಾಣ ಗೊಳ್ಳಲಿದೆ. ರಾಜ್ಯದ ಇತಿಹಾಸದಲ್ಲಿಯೇ ಇದೊಂದು ಬೃಹತ್ ಮೂಲಸೌಕರ್ಯ ಪ್ರಾಜೆಕ್ಟ್ ಆಗಿದ್ದು, ಪ್ರತ್ಯಕ್ಷವಾಗಿ 1.2 ದಶಲಕ್ಷ ಮತ್ತು ಪರೋಕ್ಷವಾಗಿ 2.8 ದಶಲಕ್ಷ ಉದ್ಯೋಗ ಸೃಷ್ಟಿಸಲಿದೆ. 'ಐಟಿಐಆರ್ ಎನ್ನುವುದು ಐಟಿ, ಐಟಿಯೇತರ ಕಂಪನಿಗಳ ಮತ್ತು ಹಾರ್ಡ್ವೇರ್ ಕಂಪನಿಗಳ ಪಾರ್ಕ್ ಆಗಿದೆ. ಇದರಡಿಯಲ್ಲಿ ವಸತಿ ಟೌನ್ ಶಿಪ್, ಮಿನಿ ಏರ್ಪೋರ್ಟ್, ಶಾಪಿಂಗ್ ಮಾಲ್, ಆಸ್ಪತ್ರೆ, ಶೈಕಣಿಕ ಸಂಸ್ಥೆ ಇತ್ಯಾದಿಗಳೂ ಇರಲಿವೆ. ದೊಡ್ಡಬಳ್ಳಾಪುರದ ಪ್ರಗತಿಪಥಕ್ಕೆ ಐಟಿಐಆರ್ ಯೋಜನೆಯು ಮಹತ್ವವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರದೇಶದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಅಸೆಟ್ ಡೆವೆಲಪರ್ಸ್ ಸಂಸ್ಥೆಯು ಕೈಗೆಟಕುವ ಬೆಲೆಗೆ ವಿಲ್ಲಾ ನಿವೇಶನಗಳನ್ನು ನೀಡುತ್ತಿದೆ. ಇಂದೇ ಸ್ಪಾಟ್ ಬುಕಿಂಗ್ ಮಾಡಿ ಡಿಸ್ಕೌಂಟ್ ಪಡೆಯಿರಿ.
ಲೇಔಟ್ ನ ಪ್ರಮುಖ ಮುಖ್ಯಾಂಶಗಳು :
DR SMCE (ಚೆನ್ನಿಂಗಪ್ಪ ಇಂಜಿನಿಯರಿಂಗ್ ಕಾಲೇಜು), ಹೊಸ ಎಪಿಎಂಸಿ ಯಾರ್ಡ್ ಮತ್ತು ಗೋಲ್ಡನ್ ಪಾಮ್ಸ್ ಹತ್ತಿರವಿದೆ, ತ್ಯಾಮಗೊಂಡ್ಲು ಕೈಗಾರಿಕಾ ಪಟ್ಟಣ ಮತ್ತು ದಾಬಸ್‌ಪೇಟ್ ಇಂಡಸ್ಟ್ರಿಯಲ್ ಟೌನ್ ಸಮೀಪವಿದೆ, KSCA ಕ್ರೀಡಾಂಗಣ, ಮಧುರೈ ದೇವಸ್ಥಾನ, ರಾಜ್ಯ ಹೆದ್ದಾರಿ - 9, 330 ಅಡಿ PRR ರಸ್ತೆಗೆ ಸಂಪರ್ಕವಿದೆ.
ಲೇಔಟ್ ನಲ್ಲಿ ಸಿಗುವ ಸೌಕರ್ಯಗಳು :
ರಸ್ತೆಗಳು, ವಿದ್ಯುತ್, ಸ್ಯಾನಿಟರಿ ಸಂಪರ್ಕ , ಪ್ರತಿ ಸೈಟ್‌ಗೆ ನೀರು ಸರಬರಾಜು ವ್ಯವಸ್ಥೆ, ಅಗಲದ ರಸ್ತೆಗಳು.

ಹೆಚ್ಚಿನ ಮಾಹಿತಿಗಾಗಿ ಕೂಡಲೇ ಸಂಪರ್ಕಿಸಿ :
ಅಸೆಟ್ ಡೆವೆಲಪರ್ಸ್
#29, ಕೃಷ್ಣ ಕಾಂಪ್ಲೆಕ್ಸ್, 1ನೇ ಮಹಡಿ, ರಹೇಜಾ ಪಾರ್ಕ್ ಎದುರು, ವಿಜಯನಗರ, ಬೆಂಗಳೂರು.
ಮೊಬೈಲ್ ಸಂಖ್ಯೆ : 8884055599

Share on:

City Information

(Private)