ರಾಜೇಶ್ವರಿ ಆಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ಸ್ ಪ್ರೈ. ಲಿಮಿಟೆಡ್ ಪ್ರಸ್ತುತಪಡಿಸುತ್ತಿರುವ ಆಶೀರ್ವಾದ್ ಸಿದ್ಧಿ ಪ್ರಿಯಾ ರೆಸಿಡೆನ್ಶಿಯಲ್ ಲೇಔಟ್, ಮೈಸೂರು ರಸ್ತೆ, ದೊಡ್ಡ ಆಲದ ಮರದ ಬಳಿ, BMRDA ಮತ್ತು RERA ಅನುಮೋದನೆ ಆದ ಎ-ಖಾತಾ ನಿವೇಶನಗಳು
ಮೈಸೂರು ರಸ್ತೆ ದೊಡ್ಡ ಆಲದ ಮರದ ಬಳಿ ಒಳ್ಳೆಯ ಪರಿಸರ ವಾತಾವರಣವಿರುವ ಬಡಾವಣೆಯನ್ನು ಅಭಿವೃದ್ಧಿಪಡಿಸಿರುವ ಆಶೀರ್ವಾದ್ ಸಿದ್ಧಿ ಪ್ರಿಯಾ ರೆಸಿಡೆನ್ಶಿಯಲ್ ಲೇಔಟ್. ಕೆಂಗೇರಿ ರೈಲ್ವೆ ನಿಲ್ದಾಣದಿಂದ 30 ನಿಮಿಷಗಳ ಪ್ರಯಾಣ, ಮುಂಬರುವ ಬೆಂಗಳೂರು ಔಟರ್ ರಿಂಗ್ ರೋಡ್ (ORR) ಗೆ ಹತ್ತಿರದಲ್ಲಿದೆ, ಈ ಲೇಔಟ್‌ಗೆ ಚಲಘಟ್ಟ ಮೆಟ್ರೋ ನಿಲ್ದಾಣ ಮತ್ತು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೕ ಹೆದ್ದಾರಿಗೆ 20 ನಿಮಿಷಗಳಲ್ಲಿ ಕ್ರಮಿಸಬಹುದು.
ವಿಶೇಷವಾಗಿ ಲೇಔಟ್‌ನಲ್ಲಿ ಹಸಿರು ವಾತಾವರಣವಿದೆ, ಕೈಗೆಟುಕುವ ದರದಲ್ಲಿ ನಿವೇಶನ ಖರೀದಿಸಬಹುದು, ವಿದ್ಯುತ್, ಬೀದಿದೀಪ, ರಸ್ತೆ, ನೀರಿನ ಸಂಪರ್ಕ, ಮತ್ತಿತರ ಸೌಲಭ್ಯಗಳು ಲೇಔಟ್‌ನಲ್ಲಿವೆ. ಬೆಂಗಳೂರು ನಗರದಲ್ಲಿ ಪ್ರಾಪರ್ಟಿ ಖರೀದಿಸಬೇಕೆಂದಿರುವವರಿಗೆ ಮೈಸೂರು ರಸ್ತೆ, ದೊಡ್ಡ ಆಲದ ಮರದ ಪ್ರದೇಶ ಉತ್ತಮ ಆಯ್ಕೆಯಾಗಿದೆ. ಉದ್ಯಾನ ನಗರಿಯಿಂದ ಸ್ವಲ್ಪ ದೂರದಲ್ಲಿರುವ ಲೇಔಟ್‌ನಲ್ಲಿ ಈಗ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಒಳ್ಳೆಯ ಲಾಭ ದೊರೆಯಲಿದೆ. ಈ ಭಾಗದಲ್ಲಿ ದಿನದಿಂದ ದಿನಕ್ಕೆ ನಿವೇಶನಗಳಿಗೆ ಹೆಚ್ಚಿನ ಬೇಡಿಕೆ ಬರಲಾರಂಭಿಸಿದೆ. ಲೇಔಟ್ ನಲ್ಲಿ ಮನಸ್ಸಿಗೆ ಅಹ್ಲಾದಕರ ನೈಸರ್ಗಿಕ ಸ್ವಚ್ಛ ಗಾಳಿ ಕೈಬೀಸಿ ಕರೆಯುತ್ತಿದೆ.
RERA ಸಂಖ್ಯೆ: PRM/KA/RERA/1251/310/PR/030125/007344.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿ ಪಡಿಸುವ ಯಾವುದೇ ಬಡಾವಣೆ ಇರಲಿ ಅದರ ಸುತ್ತಲಿನ ಪ್ರದೇಶಗಳಲ್ಲಿ ನಿವೇಶನಗಳಿಗೆ ಚಿನ್ನದ ಬೆಲೆ ಬರುತ್ತದೆ. ಹೂಡಿಕೆ ವಿಷಯದಲ್ಲಿ ಲಾಭ ತಂದುಕೊಡುವ ಇಂತಹ ಬಡಾವಣೆಗಳು ಈಗ ನಾಡಪ್ರಭು ಕೆಂಪೇಗೌಡ ಬಡಾವಣೆ ಸುತ್ತಲೂ ಅಭಿವೃದ್ಧಿಗೊಂಡು ಮಾರಾಟಕ್ಕೆ ಸಿದ್ಧವಾಗಿವೆ. ಇವುಗಳ ಪೈಕಿ ಈ ಪ್ರದೇಶದಲ್ಲಿ ರಾಜೇಶ್ವರಿ ಆಶೀರ್ವಾದ್ ರಿಯಾಲ್ಟಿ ಸಂಸ್ಥೆಯ ಪ್ರಾಜೆಕ್ಟ್ ಗಳಿಗೆ ಹೆಚ್ಚು ಬೇಡಿಕೆ ವ್ಯಕ್ತವಾಗುತ್ತಿದೆ.
ರಾಜೇಶ್ವರಿ ಆಶಿರ್ವಾದ್ ಸಂಸ್ಥೆಯು RERA ಮತ್ತು BMRDA ಅಂಗೀಕೃತವಾದ ಬಡಾವಣೆಗಳನ್ನು ನಿರ್ಮಿಸಿದೆ. ಈ ಪ್ರದೇಶದಲ್ಲಿ ಉತ್ತಮ ರಸ್ತೆ ಸಂಪರ್ಕ, ಬಿಎಂಟಿಸಿ ಸಾರಿಗೆ ಸೌಲಭ್ಯವೂ ಇದೆ, ಬಡಾವಣೆಯು ಎಲ್ಲಾ ಕಾನೂನಾತ್ಮಕ ದಾಖಲೆಗಳನ್ನು ಹೊಂದಿದೆ. ಹಲವಾರು ಪ್ರಮುಖ ಬ್ಯಾಂಕುಗಳಿಂದ ಇಲ್ಲಿ ನಿವೇಶನ ಖರೀದಿಗೆ ಸಾಲ ಸೌಲಭ್ಯ ಒದಗಿಸುತ್ತಿವೆ. ಲೇಔಟ್ ನಲ್ಲಿ ಈಗಾಗಲೇ ಹಲವಾರು ಜನರು ನಿವೇಶನ ಖರೀದಿ ಮಾಡಿ ಮನೆ ಕಟ್ಟಲು ಶುರುಮಾಡಿದ್ದಾರೆ.
ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ , ಮೈಸೂರು ರಸ್ತೆ ಹತ್ತಿರ, ಕೆಂಗೇರಿಯಿಂದ ಕೆಲವೇ ನಿಮಿಷದ ದೂರದಲ್ಲಿ ಮಾಲಿನ್ಯ ಮುಕ್ತ ಬಡಾವಣೆಯನ್ನು ನಿರ್ಮಿಸಿದೆ, ನೈಸರ್ಗಿಕವಾಗಿರುವ ಪರಿಸರದಿಂದ ಕೂಡಿರುವ ಈ ಬಡಾವಣೆಯಲ್ಲಿ ನಿವೇಶನ ಖರೀದಿಸಿ ನಿಮ್ಮ ಕನಸಿನ ಮನೆಯ ಸಾಕಾರವನ್ನು ಪೂರ್ಣಗೊಳಿಸಿ.
ರಾಜೇಶ್ವರಿ ಆಶೀರ್ವಾದ್ ರಿಯಾಲ್ಟಿ ಸಂಸ್ಥೆಯ ಬಡಾವಣೆ ಸಮೀಪದಲ್ಲಿ ಡಾನ್ ಬಾಸ್ಕೊ, ಕ್ರೈಸ್ತ ವಿಶ್ವವಿದ್ಯಾಲಯ, ವಂಡರ್ ಲಾ, ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು, ಗುರುಕುಲ ಅಂತರ ರಾಷ್ಟ್ರೀಯ ಶಾಲೆ, ದೊಡ್ಡ ಆಲದ ಮರ, ಕ್ರೀಡಾ ಸ್ಥಾನಗಳ ಮಾರಾಟಕ್ಕೆ ಹೆಸರಾದ ಡೆಕಥ್ಲಾನ್ ಇವೆಲ್ಲವೂ ಕೇವಲ 10 ರಿಂದ 15 ನಿಮಿಷದ ಹಾದಿಯಲ್ಲಿವೆ. ಹೂಡಿಕೆಗೆ ಬಡಾವಣೆ ಪ್ರಶಸ್ತ ತಾಣವಾಗಿದೆ. ಪ್ರಾಪರ್ಟಿ ಇನ್ವೆಸ್ಟ್ ಮಾಡಲು ಇದು ಸೂಕ್ತ ಸಮಯ, ಕೆಲವೇ ಸೈಟ್‌ಗಳು ಮಾತ್ರ ಲಭ್ಯವಿದೆ ಇಂದೇ ಬುಕ್ ಮಾಡಿ.
ಆಶೀರ್ವಾದ್ ಸಿದ್ಧಿ ಪ್ರಿಯಾ ರೆಸಿಡೆನ್ಶಿಯಲ್ ಲೇಔಟ್ ಗೆ ಸಂಪರ್ಕವಿರುವ ರಸ್ತೆಗಳು :
- ಚಲಘಟ್ಟ ಮೆಟ್ರೋ ನಿಲ್ದಾಣದಿಂದ 10 ನಿಮಿಷದ ದಾರಿ
- ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ 15 ನಿಮಿಷ
- ಕೆಂಗೇರಿ ರೈಲು ನಿಲ್ದಾಣದಿಂದ 15 ನಿಮಿಷದ ದಾರಿ
- ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯಿಂದ 10 ನಿಮಿಷ
- ಕೆಂಪೇಗೌಡ ಬಿಡಿಎ ಲೇಔಟ್ 5 ಕಿಮೀ
- ಕುಂಬಳಗೂಡು 12 ಕಿಮೀ
- ಸಮೀಪದಲ್ಲಿ ರಾಮೋಹಳ್ಳಿ ಕೈಗಾರಿಕಾ ಪ್ರದೇಶ ಮತ್ತು ಕುಂಬಳಗೂಡು ಕೈಗಾರಿಕಾ ಪ್ರದೇಶ ಇದೆ
ಆಶೀರ್ವಾದ್ ಸಿದ್ಧಿ ಪ್ರಿಯಾ ರೆಸಿಡೆನ್ಶಿಯಲ್ ಬಡಾವಣೆಗೆ ಹತ್ತಿರದಲ್ಲಿರುವ ಪ್ರವಾಸಿ ಕೇಂದ್ರಗಳು :
- ದೊಡ್ಡ ಆಲದ ಮರ
- ಮುಕ್ತಿನಾಗ ದೇವಸ್ಥಾನ
- ಶ್ರೀ ಶ್ರೀನಿವಾಸ ಸಾಲಿಗ್ರಾಮ ದೇವಸ್ಥಾನ
- ದತ್ತ ಮಂದಿರ
- ರುಪಿಸ್ ರೆಸಾರ್ಟ್
- ಮಂಚನಬೆಲೆ ಅಣೆಕಟ್ಟು
- ಕಂಟ್ರಿ ಕ್ಲಬ್
- ವಂಡರ್ ಲಾ
- ಈಗಲ್ಟನ್ ರೆಸಾರ್ಟ್ಸ್
- ಸಾವನದುರ್ಗ ಬೆಟ್ಟಗಳು
ಆಶೀರ್ವಾದ್ ಸಿದ್ಧಿ ಪ್ರಿಯಾ ರೆಸಿಡೆನ್ಶಿಯಲ್ ಲೇಔಟ್ ಗೆ ಸಮೀಪ ಇರುವ ಶಿಕ್ಷಣ ಸಂಸ್ಥೆಗಳು :
- ಡಾನ್ ಬಾಸ್ಕೋ ಕಾಲೇಜ್ ಆಫ್ ಇಂಜಿನಿಯರಿಂಗ್,
- ಕ್ರೈಸ್ಟ್ ಕಾಲೇಜು,
- L.N.R ಪಬ್ಲಿಕ್ ಸ್ಕೂಲ್
- ಎಸಿಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್,
- ರಾಜರಾಜೇಶ್ವರಿ ದಂತ ಕಾಲೇಜು,
- ಸ್ವಾಮಿನಾರಾಯಣ ಗುರುಕುಲ,
- ವಿ.ಆರ್. ಅಂತರರಾಷ್ಟ್ರೀಯ ಶಾಲೆ
- ನಿಸರ್ಗ ಪಬ್ಲಿಕ್ ಸ್ಕೂಲ್
ಲೇಔಟ್ ನಲ್ಲಿ ಸಿಗುವ ಮೂಲಭೂತ ಸೌಲಭ್ಯಗಳು :
ದೇವಸ್ಥಾನ, 30 ಮತ್ತು 25 ಅಡಿಯ ಡಾಂಬರ್ ರಸ್ತೆಗಳು, ಗೇಟೆಡ್ ಕಮ್ಯೂನಿಟಿ ಪ್ರಾಜೆಕ್ಟ್, ಅಕ್ಕಪಕ್ಕ ಮರಗಳಿವೆ. ಉದ್ಯಾನವನ, ಒಳಚರಂಡಿ ವ್ಯವಸ್ಥೆ, ಅಂಡರ್ ಗ್ರೌಂಡ್ ವಿದ್ಯುತ್ ಸಂಪರ್ಕ ವ್ಯವಸ್ಥೆ ಇದೆ. ಉದ್ಯಾನವನ, ಮಕ್ಕಳ ಆಟದ ಮೈದಾನ ಇದೆ. ಪ್ರತಿ ನಿವೇಶನಕ್ಕೂ ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡಲಾಗಿದೆ. ಪುಟ್ ಪಾತ್ ಪಕ್ಕ ಗಿಡಗಳು, ಓವರ್ ಹೆಡ್ ವಾಟರ್ ಟ್ಯಾಂಕ್, ಕಾಂಪೌಂಡ್ ಗೋಡೆ, ಮಳೆ ನೀರು ಸಂಗ್ರಹಕ್ಕೆ ಇಂಗುಗುಂಡಿ, ಬೀದಿ ದೀಪ ಹಾಗೂ ನೀರು ಸರಾಗವಾಗಿ ಹರಿದುಹೋಗಲು ಡ್ರೈನೇಜ್ ವ್ಯವಸ್ಥೆ ಹಾಗೂ ದೇವಾಲಯ ಮುಂತಾದ ಹಲವಾರು ಮೂಲಭೂತ ಸೌಲಭ್ಯಗಳನ್ನು ಹೊಂದಿದೆ.
ನಿವೇಶನಗಳು ನೋಂದಣಿಗೆ ಮತ್ತು ಮನೆ ನಿರ್ಮಾಣಕ್ಕೆ ಸಿದ್ಧವಾಗಿದೆ, 100% ಕಾನೂನಾತ್ಮಕ ದಾಖಲೆಗಳನ್ನು ಹೊಂದಿದೆ, ನಿವೇಶನ ಖರೀದಿಸಲು ಬ್ಯಾಂಕಿನಿಂದ ಸಾಲ ಸೌಲಭ್ಯವಿದೆ. ಲೇಔಟ್ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ.
ಮಾರುಕಟ್ಟೆ ಬೆಲೆ: ಪ್ರತಿ ಚದರ ಅಡಿಗೆ ರೂ. 2699
ಆಫರ್ ಬೆಲೆ: ಪ್ರತಿ ಚದರ ಅಡಿಗೆ ರೂ. 2499
ಲೇಔಟ್ ನಲ್ಲಿ ಸಿಗುವ ಸೈಟಿನ ಅಳತೆಗಳು :
20X30, 30X35, 30X40 ಮತ್ತು ODD ಸೈಟುಗಳು
ಸೈಟು ವಿಸಿಟ್ ಮಾಡಲು ಉಚಿತ ಪಿಕಪ್ ಮತ್ತು ಡ್ರಾಪ್ ಸೌಲಭ್ಯ ಕರೆ ಮಾಡಿ: 6399889911
ಕಚೇರಿ ವಿಳಾಸ:
ರಾಜೇಶ್ವರಿ ಆಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ಸ್ ಪ್ರೈ. ಲಿಮಿಟೆಡ್
ಸಂಖ್ಯೆ 88, ಸುಶೀಲ್ ಕಾಂಪ್ಲೆಕ್ಸ್, 2ನೇ ಮಹಡಿ, 2ನೇ ಮುಖ್ಯ 6ನೇ ಕ್ರಾಸ್, ಕೆಂಗೇರಿ ಸ್ಯಾಟಲೈಟ್ ಟೌನ್, ಬೆಂಗಳೂರು-560060
ವೆಬ್ ಸೈಟ್ ನೋಡಲು www.aashirvad.net