Date: 18 Jan 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಪ್ರಾಪರ್ಟಿ » ನಿವೇಶನ

ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು


29 Sep 2022

ಬೆಂಗಳೂರಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರದೇಶ -  ಬೆಂಗಳೂರು ಉತ್ತರ
ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 30 ನಿಮಿಷಗಳ ಪ್ರಯಾಣ

ಪ್ರತಿ ತಿಂಗಳು ಕೇವಲ ರೂ. 4999  ಹೂಡಿಕೆ ಮಾಡಿ ನಿವೇಶನ ನಿಮ್ಮದಾಗಿಸಿಕೊಳ್ಳಿ,
ಸಣ್ಣ ಹೂಡಿಕೆ...  ಅಧಿಕ ಆದಾಯ...

ಸ್ಪೇಷಲ್ ಆಫರ್
30x40 ಸೈಟಿನ ಪೂರ್ತಿ ಹಣ ಪಾವತಿಸಿ ಸೈಟು ನೋಂದಣಿ ಮಾಡಿಸಿಕೊಳ್ಳಿ
ಮತ್ತು ಐ ಫೋನ್ ಮೊಬೈಲ್ ಉಚಿತವಾಗಿ ಪಡೆಯಿರಿ

ಸೈಟು ಖರೀದಿಸುವಾಗ ಕೆಳಗಿನ ಅಂಶಗಳನ್ನು ಗಮನಿಸಿ ?

  • 100% ಕಾನೂನಾತ್ಮಕ ದಾಖಲೆ ಪತ್ರಗಳು,
  • 100% ನೈಜವಾದ ಮತ್ತು ಶುದ್ಧವಾದ ಪ್ರಾಪರ್ಟಿ
  • ನೋಂದಣಿಗೆ ಸಿದ್ಧವಾಗಿದೆ, ಮನೆ ಕಟ್ಟಲು ಸಿದ್ಧವಾಗಿದೆ,
  • RERA ಅನುಮೋದನೆ ಪಡೆದಿದೆ,
  • DTCP ಅನುಮೋದಿಸಲ್ಪಟ್ಟಿದೆ
  • ಲೇಔಟ್ ಪ್ಲಾನ್ ಅಂಗೀಕರಿಸಲಾಗಿದೆ,
  • ಸರ್ಕಾರಿ ಇಲಾಖೆಗಳಿಂದ ಅನುಮೋದಿಸಿದೆ,
  • ವಿಶ್ವ ದರ್ಜೆಯ ಸೌಕರ್ಯಗಳನ್ನು ಹೊಂದಿದೆ.

ಆಸ್ತಾ ಪ್ರಾಪರ್ಟೀಸ್ ವತಿಯಿಂದ ಸುಸಜ್ಜಿತ ಲೇಔಟ್ ನಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ನಿವೇಶನಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯ, ಆಸ್ತಾ ಪ್ರಾಪರ್ಟೀಸ್  5 ವರ್ಷಗಳಲ್ಲಿ 15 ಪ್ರಾಜೆಕ್ಟ್  ಗಳ ಯಶಸ್ವಿ ನಿರ್ವಹಣೆ, ಸಾವಿರಾರು ನಿವೇಶನಗಳ ಮಾರಾಟ ಹಾಗೂ ನೋಂದಣೆ ಮಾಡಿಸಿದ್ದಾರೆ.

ಗ್ರಾಹಕರಿಗೆ ಪ್ರತಿ ತಿಂಗಳು ಕಂತಿನ ಮೂಲಕ ನಿವೇಶನ ಖರೀದಿಸಲು ಸೌಲಭ್ಯ ಮಾಡಿಕೊಟ್ಟಿದ್ದಾರೆ. ಆಸ್ಥಾ ಪ್ರಾಪರ್ಟೀಸ್  ಸಂಸ್ಥೆ ಆರಂಭಗೊಂಡು ಈವರೆಗೂ 2000ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಅತಿ ಕಡಿಮೆ ಅವಧಿಯಲ್ಲಿ ಸಂಸ್ಥೆ ವಿಶ್ವಾಸ ಹಾಗೂ ನಂಬಿಕೆ ಗಳಿಸಿ ಗ್ರಾಹಕರ ಮನಸ್ಸನ್ನು ಗೆದ್ದಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲಿನ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚಿರುವುದರಿಂದ ನಿವೇಶನಗಳ ಬೇಡಿಕೆ ಹೆಚ್ಚಾಗಿರುವದರಿಂದ ಆಸ್ಥಾ ಪ್ರಾಪರ್ಟೀಸ್ ಈ ಪ್ರದೇಶದಲ್ಲಿ 25 ಎಕರೆಯಲ್ಲಿ ನಾನಾ ಕಡೆ ಬಡಾವಣೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಪ್ರದೇಶದಲ್ಲಿ ರೇರಾ ಅನುಮೋದನೆ ಪಡೆದ ಮೊದಲ ಬಡಾವಣೆ ಇದಾಗಿದ್ದು, ಗ್ರಾಹಕರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಪ್ರಾಧಿಕಾರದ ನಿಯಮದಂತೆ ಬಡಾವಣೆ ನಿರ್ಮಿಸಲಾಗಿದ್ದು, ವಿಶಾಲವಾದ ರಸ್ತೆಗಳು, ಒಳಚರಂಡಿ ಸಂಪರ್ಕ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 7ರ (ಬೆಂಗಳೂರು-ಹೈದರಾಬಾದ್ ರಸ್ತೆ) ಸಮೀಪದಲ್ಲಿದೆ, ಸರ್ .ಎಂ.ವಿಶ್ವೇಶ್ವರಯ್ಯ ಉನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆ ಮತ್ತು ಸತ್ಯಸಾಯಿ ಬಾಬಾ ಯೂನಿವರ್ಸಿಟಿ ಸಮೀಪದಲ್ಲಿವೆ. ಈ ಬಡಾವಣೆಯನ್ನು ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆದು ನಿವೇಶನಗಳನ್ನು ರೂಪಿಸಲಾಗಿದೆ. ಸೈಟಿನ ಬೆಲೆ ಚದರ ಅಡಿಗೆ ರೂ. 599 ದರದಲ್ಲಿ ನಿವೇಶನ ನೀಡಲಾಗುತ್ತಿದೆ, ಈ ಬೆಲೆ ಸುತ್ತಮುತ್ತಲಿನ  ಪರಿಸರದಲ್ಲಿರುವ ಪ್ರಸ್ತುತ ಮಾರುಕಟ್ಟೆ ದರಕ್ಕಿಂತ ರಿಯಾಯತಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸರಕಾರದ ನಿಯಮಾನುಸಾರ ಮಾನ್ಯತೆ ಪಡೆದು ನಿವೇಶನಗಳನ್ನು ಸಿದ್ಧಪಡಿಸಲಾಗಿದೆ. ಸ್ವಂತ ಮನೆ ಹೊಂದುವ ಕನಸಿ ನೊಂದಿಗೆ ಜೀವನವೀಡಿ ಶ್ರಮಪಡುವ ಗ್ರಾಹಕರೇ ಒಮ್ಮೆ ಆಸ್ಥಾ ಪ್ರಾಪರ್ಟೀಸ್ ಸಿದ್ಧಪಡಿಸಿರುವ ಬಡಾವಣೆಗೆ ಭೇಟಿ ನೀಡಿ ನಿಮ್ಮ ಕನಸಿನ ನಿವೇಶನವನ್ನು ಖುದ್ದು ಪರಿಶೀಲಿಸಿ ಖರೀದಿಸಿ. ಕೇವಲ ಮನೆ ಕಟ್ಟುವ ಸೌಕರ್ಯಗಳು ಮಾತ್ರವಲ್ಲದೆ ಉತ್ತಮ ಪರಿಸರ ನಿರ್ಮಾಣಕ್ಕೆ ಆಸ್ಥಾ ಪ್ರಾಪರ್ಟೀಸ್ ನಾನಾ ಯೋಜನೆಗಳನ್ನು ಕೈಗೊಂಡಿದೆ. ನಿರ್ಮಿಸುತ್ತಿರುವ ಪ್ರಾಜೆಕ್ಟ್ ಗಳಲ್ಲಿ ಒಳ್ಳೆಯ ಗುಣ ಮಟ್ಟ ಕಾಯ್ದು ಕೊಳ್ಳಲಾಗಿದೆ. ಆಸ್ಥಾ ಪ್ರಾಪರ್ಟೀಸ್ ವರ್ಷದಿಂದ ವರ್ಷಕ್ಕೆ ಹೆಚ್ಚು ಬೆಳವಣೆಗೆ ಸಾಧಿಸುವುದಕ್ಕೂ ಇದೇ ಕಾರಣವಾಗಿದೆ. ಅಗತ್ಯ ಮೂಲ ಸೌಲಭ್ಯಗಳನ್ನು ಅತ್ಯಾಕರ್ಷಕವಾಗಿ ರೂಪಿಸಲಾಗಿದ್ದು, ಈ ಪ್ರದೇಶದಲ್ಲಿ ಮಾದರಿ ಬಡಾವಣೆ ಇದಾಗಿದೆ.

 

ಲೇಔಟ್ ವಿಶೇಷತೆಗಳು :

  • ಮುಂಬರುವ ಬೆಂಗಳೂರು ಮೆಟ್ರೋ ರೈಲು ಹಂತ 2B (ಕೆಆರ್ ಪುರಂ ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ),
  • ಮುಂಬರುವ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (STRR) ತುಮಕೂರು ರಸ್ತೆಯಿಂದ ದೇವನಹಳ್ಳಿ ವಿಮಾನ ನಿಲ್ದಾಣ ರಸ್ತೆ,

ಬೆಂಗಳೂರು ಟು ಹೈದರಾಬಾದ್ ಹೈವೇ NH7 ಹತ್ತಿರ,  ಈ ಪ್ರದೇಶದ ಸುತ್ತಾಮುತ್ತಾ ಹಾರ್ಡ್ ವೇರ್ ಪಾರ್ಕ್, ಸಾಫ್ಟ್ ವೇರ್ ಪಾರ್ಕ್, ಏರೋ ಎಸ್ಇಝಡ್ ಮತ್ತು ಫೈನಾನ್ಶಿಯಲ್ ಸಿಟಿ, ಮತ್ತು 1200 ಎಕರೆ ಐಟಿ ಕಾರಿಡಾರ್, 200 ಎಕರೆ ಕ್ಯಾಂಪಸ್, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಈ ಪ್ರದೇಶವನ್ನು ಕಾಯ್ದಿರಿಸಲಾಗಿದೆ, ಸಮೀಪದಲ್ಲಿ ಸತ್ಯ ಸಾಯಿ ಶಿಕ್ಷಣ ಮತ್ತು ಆಸ್ಪತ್ರೆ, ಪ್ರೆಸ್ಟೀಜ್ ಗ್ರೂಪ್, SJC ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗೀತಂ ವಿಶ್ವವಿದ್ಯಾಲಯ, ಆಕಾಶ್ ಆಸ್ಪತ್ರೆ ಮತ್ತು ಆಕಾಶ್ ಇಂಟರ್  ನ್ಯಾಷನಲ್ ಸ್ಕೂಲ್, ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್, ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ, ಎಂಎಸ್ ರಾಮಯ್ಯ ಮೆಡಿಕಲ್ ಕಾಲೇಜು, ಶಶಿಬ್ ಎಂಜಿನಿಯರಿಂಗ್ ಕಾಲೇಜು, ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ  ಅಲ್ಲದೇ ರೆಸಾರ್ಟ್ ಗಳು, ಹೋಟೆಲ್ ಗಳು ಸಮೀಪದಲ್ಲೇ ಇವೆ.

ಲೇಔಟ್ ನಲ್ಲಿ ದೊರಕುವ ಮೂಲಭೂತ ಸೌಲಭ್ಯಗಳು :
ಸುರಕ್ಷಿತ ಪ್ರವೇಶದ್ವಾರ, 30 ಮತ್ತು 40 ಅಡಿ ವಿಶಾಲ ರಸ್ತೆಗಳು, ಮಕ್ಕಳ ಆಟದ ಮೈದಾನ, ನೀರು, ವಿದ್ಯುತ್ ವ್ಯವಸ್ಥೆ, ಉದ್ಯಾನವನ, ಪ್ರತಿ ನಿವೇಶನಕ್ಕೆ ಪ್ರತ್ಯೇಕ ನೀರಿನ ಪೈಪು ಅಳವಡಿಕೆ, ಮಳೆ ನೀರು ಕೊಯ್ಲು ಸಂಪರ್ಕ, ಜಾಗಿಂಗ್ ಪ್ರದೇಶ, ಸಾಯಿ ಮಂದಿರ ದೇವಸ್ಥಾನ, ಪಾದಚಾರಿ ಮಾರ್ಗ ಮತ್ತಿತರ ಮೂಲ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿದೆ. ನೋಂದಣಿಗೆ ಸಿದ್ಧವಿರುವ ನಿವೇಶನಗಳು. ದಾಖಲೆಗಳು ಕಾನೂನಾತ್ಮಕವಾಗಿದೆ ಹಾಗೂ ಸೂಕ್ತವಾಗಿವೆ. ಗೇಟೆಡ್ ಕಮ್ಯುನಿಟಿ, ರಸ್ತೆ ಬದಿಮರಗಳು, ಹಸಿರುವನ ಲೇಔಟ್ ನಲ್ಲಿದೆ.

ನಿವೇಶನಗಳು ನೋಂದಣಿಗೆ ಸಿದ್ಧವಾಗಿವೆ ಮತ್ತು ಮನೆ ಕಟ್ಟಲು ಅನುಕೂಲಕರ ವಾತಾವರಣ ಇದೆ.

ಪ್ರಾಪರ್ಟಿ ಇನ್ವೆಸ್ಟ್  ಮಾಡಲು ಇದು ಸೂಕ್ತ ಸಮಯ. ಸೈಟು ನೋಡಲು ಉಚಿತ ವಾಹನ ವ್ಯವಸ್ಥೆ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:  93411 18999

ಲಭ್ಯವಿರುವ ಸೈಟ್ ಗಾತ್ರ :
600 ಚದರ ಮೀಟರ್ (20x30 ಸೈಟ್), 1200 ಚದರ ಮೀ (30x40 ಸೈಟ್)

 

Are you interested ? Please send your contact number.

Share on:

City Information

(Private)