ನೆಲಮಂಗಲ ನಿವೇಶನ ಖರೀದಿದಾರರ ಅಚ್ಚುಮೆಚ್ಚಿನ 'ಸೈಟ್ ವಿಸಿಟ್' ಸ್ಥಳವಾಗಿ ಆಕರ್ಷಿಸುತ್ತಿದೆ. ಬೆಂಗಳೂರಿನ ಹೊರವಲಯದಲ್ಲಿರುವ ಈ ಪ್ರದೇಶದಲ್ಲಿ ಸೈಟ್ ಕೊಳ್ಳಲು, ಮನೆ ಕಟ್ಟಲು ಬೆಂಗಳೂರಿಗರು ಉತ್ಸಾಹ ತೋರುತ್ತಿದ್ದು, ಇಲ್ಲಿಯ ನಿವೇಶನಗಳಿಗೆ ಬೇಡಿಕೆ ಹೆಚ್ಚಿದೆ. ನೆಲಮಂಗಲವು ಬೆಂಗಳೂರು ನಗರಕ್ಕೆ ಅತ್ಯಂತ ಹತ್ತಿರದಲ್ಲಿರುವ ಸ್ಥಳ. ಇನ್ನು ಕೆಲವೇ ವರ್ಷಗಳಲ್ಲಿ ನೆಲಮಂಗಲವು ಒಂದು ಉಪ ನಗರವಾಗುವ ಎಲ್ಲಾ ಸೂಚನೆಗಳಿವೆ. ಈಗಾಗಲೇ ಬಹುತೇಕ ಫ್ಯಾಕ್ಟರಿಗಳು, ಕಂಪನಿಗಳು ನೆಲಮಂಗಲಕ್ಕೆ ಶಿಫ್ಟ್ ಆಗುತ್ತಿವೆ. ವಿವಿಧ ಅಭಿವೃದ್ಧಿ ಯೋಜನೆಗಳು ಇಲ್ಲಿಯ ಚಿತ್ರಣವನ್ನು ಬದಲಿಸಿದೆ, ಈಗಾಗಲೇ ದಾಬಸ್ ಪೇಟೆಗೆ ಪೀಣ್ಯದ ಅರ್ಧದಷ್ಟು ಕೈಗಾರಿಕೆಗಳು ಬಂದಿವೆ. ಅತ್ಯುತ್ತಮ ಕನೆಕ್ಟಿವಿಟಿ ಇಲ್ಲಿನ ಪ್ರಗತಿಗೆ ಪ್ರಮುಖ ಕಾರಣ.
ಎರಡು ಪ್ರಮುಖ ಹೆದ್ದಾರಿಗಳು ನೆಲಮಂಗಲದಲ್ಲಿ ಹಾದು ಹೋಗುತ್ತವೆ. ಪೆರಿಫೆರಲ್ ರಿಂಗ್ ರೋಡ್, ವಿಮಾನ ನಿಲ್ದಾಣಕ್ಕೆ ರಸ್ತೆ, ನೈಸ್ ರೋಡ್, ಮೆಟ್ರೊ ವಿಸ್ತರಣೆ ಇತ್ಯಾದಿಗಳು ಇಲ್ಲಿನ ಪ್ರಾಪರ್ಟಿಗಳಿಗೆ ಬೇಡಿಕೆ ಹೆಚ್ಚಿಸುತ್ತಿವೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳು, ಲಾಜಿಸ್ಟಿಕ್ ಕಂಪನಿ ಗಳು, ವೇರ್ ಹೌಸ್ ಗಳು ನೆಲಮಂಗಲದಲ್ಲಿ ಉದ್ಯೋಗಾವಕಾಶ ಹೆಚ್ಚಿ ಸಿವೆ, ನೆಲಮಂಗಲ ಮತ್ತು ಆಸು ಪಾಸಿನಲ್ಲಿ ನಿವೇಶನ ಮತ್ತು ಮನೆಗಳಿಗೆ ಬೇಡಿಕೆ ಹೆಚ್ಚಲು ಇದು ಕಾರಣವಾಗಿದೆ.
ಅತ್ಯುತ್ತಮ ಕನೆಕ್ಟಿವಿಟಿಯೇ ನೆಲಮಂಗಲದ ಪ್ರಮುಖ ಆಕರ್ಷಣೆ, ಮೆಟ್ರೊ, ಬಸ್ ಮತ್ತು ರೈಲು ಸಾರಿಗೆ ವ್ಯವಸ್ಥೆ ಉತ್ತಮವಾಗಿದೆ. ಈಗಾಗಲೇ 'ನಮ್ಮ ಮೆಟ್ರೊ' ಕನೆಕ್ಟಿವಿಟಿ ಇರುವ ಕಡೆ ಪ್ರಾಪರ್ಟಿ ದರಗಳು ದುಬಾರಿಯಾಗಿದ್ದು, ನೆಲಮಂಗಲದ ಸಮೀಪದವರೆಗೆ ಮೆಟ್ರೊ ಬರಲಿರುವುದರಿಂದ ಮಾರ್ಗ ವಿಸ್ತರಣೆ ಆಗುತ್ತಿರುವದರಿಂದ ಈಗಲೇ ಸೈಟ್ ಖರೀದಿಸಿಟ್ಟರೆ ಮುಂದೆ ಲಾಭವಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಬಜೆಟ್ಗೆ ತಕ್ಕಂತೆ ಸೈಟುಗಳು ಲಭ್ಯವಿರುವುದು ನೆಲಮಂಗಲ ವಿಶೇಷ, ಬೆಂಗಳೂರು ನಗರದಲ್ಲಿ ವಾಹನ ಮತ್ತು ಜನದಟ್ಟಣೆ ಹೆಚ್ಚಾಗಿದೆ. ವಾಸಿಸಲು ನೆಲಮಂಗಲವು ಅತ್ಯಂತ ಪ್ರಶಾಂತವಾದ ಪ್ರದೇಶ, ಇನ್ನೊಂದೆರಡು ವರ್ಷಗಳಲ್ಲಿ ನೆಲಮಂಗಲದವರೆಗೂ ಮೆಟ್ರೊ ಬರಲಿದೆ. ಅತ್ಯುತ್ತಮ ಕನೆಕ್ಟಿವಿಟಿ, ಮೂಲಸೌಕರ್ಯ, ಭವಿಷ್ಯದ ಅಭಿವೃದ್ಧಿ ಯೋಜನೆಗಳೂ ಇಲ್ಲಿನ ಪ್ರಗತಿಗೆ ಸಾಥ್ ನೀಡುತ್ತಿರುವುದು. ಅಭಿವೃದ್ಧಿಪಥದಿಂದಾಗಿ ನಿವೇಶನ ಖರೀದಿಗೆ ಇದು ಬೆಸ್ಟ್ ಪ್ಲೇಸ್ ಮತ್ತು ಗುಡ್ ಟೈಮ್ .
ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ, NH-47 ಹಾಸನ-ಮಂಗಳೂರು ಹೆದ್ದಾರಿ ಬಳಿ ಸುಸಜ್ಜಿತವಾದ ಲೇಔಟ್ ನಿರ್ಮಿಸಲಾಗಿದೆ, ನಿವೇಶನಗಳು ನೋಂದಣಿ ಮತ್ತು ನಿರ್ಮಾಣಕ್ಕೆ ಸಿದ್ಧವಾಗಿದೆ, ಸೈಟು ಖರೀದಿಸಲು ಬ್ಯಾಂಕಿನಿಂದ ಸಾಲ ಸೌಲಭ್ಯವಿದೆ, ಲೇಔಟ್ ಅಭಿವೃದ್ಧಿಯಾಗಿದೆ, ಸೈಟುಗಳು ಕಾನೂನಾತ್ಮಕ ದಾಖಲೆಗಳನ್ನು ಹೊಂದಿವೆ.
ಲೇಔಟ್ ನ ಹತ್ತಿರದ ಸಂಪರ್ಕಗಳು :
- ಸಾಮಿ ಲ್ಯಾಬ್ಸ್ ಬಯೋಟೆಕ್ನಾಲಜಿ 0.5 ಕಿಮೀ ದೂರ
- ಹರ್ಷ ಆಸ್ಪತ್ರೆ 1.5 ಕಿಮೀ ದೂರ
- ಡಿ ಮಾರ್ಟ್ 1.5 ಕಿಮೀ ದೂರ
- ಮುಂಬರುವ ಮೆಟ್ರೋ ನಿಲ್ದಾಣ 1 ಕಿಮೀ ದೂರ
- ಎಬಿಬಿ ಲಿಮಿಟೆಡ್ 1.5 ಕಿಮೀ ದೂರ
ಲೇಔಟ್ ನಲ್ಲಿ ಸಿಗುವ ಸೌಕರ್ಯಗಳು :
- ವಾಟರ್ ಕನೆಕ್ಷನ್
- ಉದ್ಯಾನವನಗಳು ಮತ್ತು ಆಟದ ಮೈದಾನಗಳು
- ಬೀದಿದೀಪಗಳು
- ಕಾಂಕ್ರೀಟ್ ರಸ್ತೆಗಳು
- ಮಳೆನೀರು ಕೊಯ್ಲು
- STP
ಲೇಔಟ್ ನಲ್ಲಿ ಸಿಗುವ ಸೈಟಿನ ಅಳತೆಗಳು :
30x40, 30x50, 30x60
ಸೈಟು ವೀಕ್ಷಿಸಲು ಮತ್ತು ಖರೀದಿಸಲು ಸಂಪರ್ಕಿಸಿ : 9945450444