ಬೆಂಗಳೂರು ನಗರಕ್ಕೆ ಸಮೀಪ ನೆಲಮಂಗಲದ ಬಳಿ ಇರುವ ಪ್ರಕೃತಿ ಪರಿಸರದಿಂದ ಕೂಡಿರುವ ಆರ್ಗಾನಿಕ್ ಗ್ರೀನ್ ಫಾರಂ ಲ್ಯಾಂಡ್ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಫಾರಂ ಲ್ಯಾಂಡ್ ಹಚ್ಚ ಹಸಿರು ಪರಿಸರದಲ್ಲಿ ಇದ್ದು, ಸದಾ ಕಾಲ ತಂಪಾದ ವಾತಾವರಣದಿಂದ ಮನಸ್ಸಿಗೆ ಮುದ ನೀಡುತ್ತದೆ. ಪ್ರತಿನಿತ್ಯ ಜೀವನದ ಜಂಜಾಟಗಳಿಗೆ ವಿಶ್ರಾಂತಿ ಸಿಗುವ ಸ್ಥಳ. ಫಾರಂ ಹೌಸ್ ಎಂದರೆ ಕೃಷಿ ಪರಿಸರದಲ್ಲಿ ಇರುವ ವಾಸದ ಮನೆ. ಇದನ್ನು ತೋಟದ ಮನೆ ಎಂದು ಕರೆದರೂ ತಪ್ಪಿಲ್ಲ. ನಗರದ ವಾಸದ ಮನೆಗಳಿಗಿಂತ ವಿಭಿನ್ನವಾದ ಪರಿಸರದಲ್ಲಿ ಇರುವ ಈ ಫಾರಂ ಹೌಸ್ ಗಳು ನಿಮ್ಮ...