English
ಹಣಕ್ಕಾಗಿ ದುಡಿದರೆ ಅದು ನಮಗಾಗಿ ದುಡಿಯುತ್ತದೆ ಎನ್ನುವ ಮಾತಿದೆ. ಹೀಗಾಗಿ, ಹೂಡಿಕೆ ಮಾಡುವಾಗ ಲೆಕ್ಕಾಚಾರ ಮುಖ್ಯವಾಗುತ್ತದೆ. ಪ್ರಸ್ತುತ ಹಣಕಾಸಿನ ಸ್ಥಿತಿ, ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಹಣಕಾಸಿನ ಉದ್ದೇಶಗಳು, ತೆರಿಗೆ ಮುಂತಾದ ಸಂಗತಿಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಆಕರ್ಷಕ ಹೂಡಿಕೆ ಅವಕಾಶಗಳ...