English
ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಗೆ ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮೆ ಆಚರಣೆ ಇದೆ. ವ್ಯಾಸರನ್ನು ನಾವು ಆದಿ ಗುರು ಎಂದೂ ಪೂಜಿಸುತ್ತೇವೆ. ಗುರು ಪೂರ್ಣಿಮೆ ಎನ್ನುವುದು ಗುರುಗಳ ಸ್ಮರಣೆಗೆ ಹಾಗೂ ಅವರ ಆಶೀರ್ವಾದ ಪಡೆಯಲು ಇರುವ ಒಂದು ಸುಸಂದರ್ಭ...
ಸಿದ್ಧಾರೂಢರ ಮೂಲ ಹೆಸರು ಸಿದ್ಧಪ್ಪ. ಸಿದ್ಧಪ್ಪ 5 ವರ್ಷದವನಾಗುತ್ತಲೇ ಶಾಲೆಗೆ ಹೋದ.ಶಿಕ್ಷಕರು ಓಂಕಾರವನ್ನು ಬರೆದುಕೊಟ್ಟು ತಿದ್ದಲು ಹೇಳಿದರು. ಸಿದ್ಧ ಅದರ ಅರ್ಥವನ್ನು ಕೇಳಿದ. ಅ+ಉ+ಮ್ ಈ ಅಕ್ಷರಗಳ ಸಂಧಿಯಾಗಿ ಓಂ ಆಗಿದೆ ಎಂದರು ಶಿಕ್ಷಕರು. ಇದು ವ್ಯಾಕರಣವಾಯಿತು, ಅರ್ಥ ಹೇಳಿ ಎಂದ...