English
ಐದು ದೇವತೆಗಳಾದ ಶಿವ, ವಿಷ್ಣು, ದೇವಿ ಅಥವಾ ದುರ್ಗೆ, ಸೂರ್ಯ ಮತ್ತು ಗಣೇಶ ಪಂಚಾಯತನ ಪೂಜೆಯಲ್ಲಿ ಒಳಗೊಳ್ಳುತ್ತದೆ. ಪಂಚಾಯತವೆಂದರೆ ಐದು ದೇವರುಗಳನ್ನು ಒಂದೇ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಸಮಾಜದ ಎಲ್ಲಾ ಮತದ ಆರಾಧಕರೂ ಒಂದೇ ಸ್ಥಳದಲ್ಲಿ ತಮ್ಮ ತಮ್ಮ ದೇವರನ್ನು ಪೂಜಿಸಿ ಆರಾಧಿಸುವ...