Pride of India Award winner India's First Cold Laser Therapy Lounge
Sanjeevini Cold Laser
A ray of light brightens your life natuarally...!
Canada & US FDA Approved & Clinically Proven Cold Laser Therapy!!
Painless ! Drugless ! No Surgery! No Side Effects !
Cold Laser Therapy for all pains and addictions with best export doctors under one roof Natural & Fast Cure for Arthritis, Cervical Pain, Disc Prolapse, Spondylitis, Sciatica, Gangrene, Diabetic, Neuropathy, Frozen Shoulder, Migraine Sinusitis, Vericose Veins, psoriasis, Weight Loss / Gain, Hair Loss, Alopecia, Herpes Simplex, Acne, Dark Circles, Sagging Skin, Quit Drugs/Alcohol etc
PANEL OF EXPERT DOCTORS & SPECIALISTS
Dr. MM Hiremath B.Sc, MBBS, DPM, FIPS, - Medical Director
Dr. Prakash Pai MBBS, DHA, - Chief Medical Officer
Contact: 95388 77011, 95380 22816 www.sanjeevinicoldlaser.com
ದೀರ್ಘಕಾಲದ ನೋವು, ಮೈಗ್ರೇನ್, ಆರ್ಥರೈಟೀಸ್, ಸೋರಿಯಾಸಿಸ್, ಇತರ ಚರ್ಮ ಕಾಯಿಲೆ, ಚಟ-ದುಶ್ಚಟ, ಸ್ಥೂಲಕಾಯ, ಸಣ್ಣ ಪ್ರಮಾಣದ ಮಾನಸಿಕ ರೋಗ, ಗಾಯ ಮತ್ತು ಸ್ಟ್ರೆಚ್ ಮಾರ್ಕ್ ಗಳು , ಕ್ರೀಡಾ ಗಾಯಗಳು ಅಥವಾ ಟೆನ್ನಿಸ್ ಎಲ್ಬೊ, ಕಲೆ, ಆ್ಯಕ್ನೆ, ಮೊಡವೆ, ಸುಕ್ಕು,ಡಾರ್ಕ್ ಸರ್ಕಲ್ ಮುಂತಾದ ತೊಂದರೆಗಳ ನಿವಾರಣೆಗೆ ರಾಮಬಾಣ ಸಂಜೀವಿನಿ ಕೋಲ್ಡ್ ಲೇಸರ್ ಥೆರಪಿ.
ತಂಪಾದ ಲೇಸರ್ ಕಿರಣ (ಕೋಲ್ಡ್ ಲೇಸರ್) ಗಳನ್ನು ಹಾಯಿಸುವ ಮೂಲಕ ಶಾಶ್ವತವಾಗಿ ರೋಗವನ್ನುಗುಣಪಡಿಸುವ ಹಾಗೂ ಸೌಂದರ್ಯವನ್ನು ಹೆಚ್ಚಿಸುವ ಆಧುನಿಕ ಚಿಕಿತ್ಸೆ ಕೋಲ್ಡ್ ಲೇಸರ್ ಥೆರಪಿ. ಈ ಥೆರಪಿಯನ್ನು ಭಾರತಕ್ಕೆ ಮೊಟ್ಟಮೊದಲು ತಂದವರು ಬೆಂಗಳೂರಿನ ಮಲ್ಲೇಶ್ವರದ ಸಂಜೀವಿನಿ ಕೋಲ್ಡ್ ಲೇಸರ್ ಥೆರಪಿ ಕೇಂದ್ರ. ಅಂಗೈಯಲ್ಲಿ ಬೆಣ್ಣೆ ಇಟ್ಕೋಂಡು ತುಪ್ಪಕ್ಕೆ ಹುಡ್ಕಿದಂತೆ ನಮ್ಮ ಜನ ನೋವು-ಕಾಯಿಲೆಗಳಿಗೆ . ಸುಖಾಸುಮ್ಮನೆ ಎಲ್ಲ ಕಡೆಗಳಲ್ಲಿ ಅಲೆದು ಹಣ ಕಳೆದುಕೊಳ್ಳುತ್ತಾರೆ ವಿನಃ ಪೂರ್ಣ ಪ್ರಮಾಣದ ಪರಿಹಾರ ಕಂಡುಕೊಳ್ಳುವುದಿಲ್ಲ. ಆದರೆ ಸಂಜೀವಿನಿ ಕೋಲ್ಡ್ ಲೇಸರ್ ಥೆರಪಿ ಕೇಂದ್ರ ಎಂತಹ ನೋವಾಗಲಿ ಅಥವಾ ಕಾಯಿಲೆಗಳಾಗಲಿ ಕೋಲ್ಡ್ ಲೇಸರ್ ಥೆರಪಿ ನೀಡುವ ಮೂಲಕ ಅತಿ ಕಡಿಮೆ ಅವದಿಯಲ್ಲಿ ನಿವಾರಣೆ ಮಾಡಲಾಗುತ್ತದೆ ಎನ್ನುತ್ತಾರೆ ಸಂಸ್ಥೆಯ ಮೆಡಿಕಲ್ ಡೈರೆಕ್ಟರ್ ನ್ಯೂರೋಸೈಕಾಟ್ರಿಸ್ಟ್ ಮತ್ತು ಕೋಲ್ಡ್ ಲೇಸರ್ ತಜ್ಞ ಡಾ.ಎಂ.ಎಂ.ಹೀರೇಮಠ.
ಮೈಗ್ರೇನ್, ಟೆನ್ಷನ್, ವಾಸ್ಕುಲಾರ್ ಮುಂತಾದ ತಲೆನೋವುಗಳು, ಅಕ್ಯೂಟ್ ಪೇನ್ ಅಥವಾ ಕ್ರೋನಿಕ್ ಪೆನ್ ಗಳು ,ಆರ್ಥರೈಟೀಸ್ ಅಥವಾ ಸಂಧಿವಾತ ಅಥವಾ ಜಾಯಿಂಟ್ ಪೆನ್ ಗಳು ದೀರ್ಘಕಾಲ ಪೀಡಿತ ನೋವುಗಳು. ಇವುಗಳ ಶಾಶ್ವತ ಪರಿಹಾರ ಕೋಲ್ಡ್ ಲೇಸರ್ ಥೆರಪಿಯಿಂದ ಮಾತ್ರ ಸಾಧ್ಯ. ಸ್ಥೂಲಕಾಯ ಹೆಣ್ಣು ಮಕ್ಕಳಲ್ಲಿ ರುಮಾಟೈಯ್ಡ್ ಆರ್ಥರೈಟೀಸ್ ಕಾಣಿಸಿಕೊಂಡರೆ, ಗಂಡು ಮಕ್ಕಳಲ್ಲಿ ಆಂಕಿಲೋಸಿಂಗ್ ಸ್ಪಾಂಡಿಲೈಟೀಸ್, ಸರ್ವೈಕಲ್ ಸ್ಪಾಂಡಿಲೈಟೀಸ್, ಲಂಬಾರ್ ಸ್ಪಾಂಡಿಲೈಟೀಸ್, ಸೆಪ್ಟಿಕ್ ಸ್ಪಾಂಡಿಲೈಟೀಸ್ ಜಾಸ್ತಿ. ಸೋರಿಯಾಸಿಸ್ ನಿಂದಲೂ ಸ್ಪಾಂಡಿಲೈಟೀಸ್ ಹಾಗೂ ಗೌಟಿ ಆರ್ಥರೈಟೀಸ್ ಬರಲು ಸಾಧ್ಯವಿದೆ. ಇಂತಹ ರೋಗಗಳಿಗೂ ಕೋಲ್ಡ್ ಲೇಸರ್ ಚಿಕಿತ್ಸೆ ಸೂಕ್ತ. ಕೇವಲ 2-3 ತಿಂಗಳಲ್ಲಿ ಗುಣಪಡಿಸಬಹುದು. ಈ ಚಿಕಿತ್ಸೆಯಲ್ಲಿ ನೈಸರ್ಗಿಕವಾಗಿ ಕಾರ್ಟಿಲೇಜ್ ದುರಸ್ಥಿಗೊಂಡು ಮೂಳೆಗಳ ನಡುವಿನ ದ್ರವ ಉತ್ಪತ್ಪಿಯಾಗುತ್ತದೆ. ಸವೆದ ಮೂಳೆಗಳ ಬೆಳವಣಿಗೆಗೂ ಅವಕಾಶವಿರುತ್ತದೆ.
ಇತ್ತೀಚೆಗೆ ಬಂದ ಅತ್ಯಾಧುನಿಕ ಸಂಜೀವಿನಿ ಕೋಲ್ಡ್ ಲೇಸರ್ ಥೆರಪಿಯಲ್ಲಿ ಬೆಳಕಿನ ಕಿರಣಗಳು (ಪ್ರೋಟಾನ್ಸ್) ಅಥವಾ ಲೈಟ್ ಪಾರ್ಟಿಕಲ್ಸ್ ಗಳು 4 ಇಂಚು ದೇಹದ ಒಳಹೊಕ್ಕು ಅತಿ ಶೀಘ್ರವಾಗಿ ಸ್ನಾಯು, ಮೂಳೆ ಹಾಗೂ ರೋಗಪೀಡಿತ ಪ್ರದೇಶದ ರಕ್ತ ಸಂಚಲನೆ ಸರಿಪಡಿಸುತ್ತದೆ. ಟಿಸ್ಸೂ ಲೈನಿಂಗ್ ಸರಿಯಾಗಿಸಿ ದ್ರವ ಉತ್ಪತ್ತಿಯಾಗಿ ಕಾಯಿಲೆ ಬೇಗನೆ ಗುಣಮುಖವಾಗುತ್ತದೆ. ಅಷ್ಟೇ ಅಲ್ಲದೆ, ಶರೀರ ಶುದ್ಧೀಕರಣ ಕ್ರಿಯೆ ಸಹ ಆಗುತ್ತದೆ. ಇಂತಹ ಅಪರೂಪದ ಚಿಕಿತ್ಸೆ ಸಂಜೀವಿನಿ ಕೋಲ್ಡ್ ಲೇಸರ್ ಥೆರಪಿ ಕೇಂದ್ರದಲ್ಲಿ ಮಾತ್ರ ಸಾಧ್ಯ ಎಂದು ಡಾ:ಹೀರೇಮಠ ಹೇಳಿದ್ದಾರೆ.
ಡಯಾಬಿಟಿಕ್ ನ್ಯೂರೋಪತಿ:
ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ಅಂಶ ಜಾಸ್ತಿಯಾದಾಗ ರಕ್ತ ಸಂಚಲನೆ ಸರಿಯಾಗುವುದಿಲ್ಲ ಹಾಗೂ ಕಾಲಿನ ನರಗಳು ಸಹ ತೊಂದರೆಗೊಳಪಡುತ್ತವೆ. ಲೇಸರ್ ಚಿಕಿತ್ಸೆ ಮಾತ್ರ ಮೈಕ್ರೋ ವ್ಯಾಸ್ಕುಲರ್ ವೇಯಿನ್ಸ್ ಸರಿಪಡಿಸಿ ಹೊಸ ರಕ್ತ ನಾಳಗಳನ್ನು ಹುಟ್ಟುಹಾಕುತ್ತದೆ. ಹಾನಿಗೊಂಡಿರುವ ರಕ್ತನಾಳಗಳನ್ನು ಕೂಡ ಪುನಶ್ಚೇತನಗೊಳಿಸುತ್ತದೆ. ಇದೇ ಪ್ರಕಾರ ವೆರಿಕೋಸ್ ವೇಯಿನ್ಸ್ ಸಹ ಕೋಲ್ಡ್ ಲೇಸರ್ ಥೆರಪಿಯಿಂದ ಸರಿಪಡಿಸಬಹುದು ಎನ್ನುತ್ತದೆ ಸಂಸ್ಥೆ.
ಕೋಲ್ಡ್ ಲೇಸರ್ ಚಿಕಿತ್ಸೆಯ ವೈಜ್ಞಾನಿಕ ಪದ್ಧತಿಯಲ್ಲಿ ತಿಂಗಳಿಗೆ ಐದು ಕಿ.ಲೋ. ತೂಕ ಇಳಿಸುವುದು ಗ್ಯಾರಂಟಿ. ಒಬೆಸಿಟಿಯಲ್ಲಿ ಹೈಪರ್ ಟ್ರೋಫಿಕ್ ಮತ್ತು ಪಿಯರ್ ಟ್ರೋಫಿಕ್ ಎಂಬ ಎರಡು ಬಗೆ. ಸಾಮಾನ್ಯವಾಗಿ ಸೊಂಟದ ಸುತ್ತ ಕೊಬ್ಬಿನಾಂಶ (ಫ್ಯಾಟ್ ಸೆಲ್ಸ್) ಸಂಗ್ರಹವಾಗಿರುತ್ತವೆ. ಮುಂದಿನ 10 ವರ್ಷಗಳಲ್ಲಿ ಸೊಂಟದ ಸುತ್ತಳತೆ ಕಡಿಮೆ ಮಾಡಿಕೊಳ್ಳದಿದ್ದಲ್ಲಿ ಸಕ್ಕರೆ ಕಾಯಿಲೆ ಕಟ್ಟಿಟ್ಟಬುತ್ತಿ. ಸಹಜವಾಗಿ ಮಹಿಳೆಯರಲ್ಲಿ ಮಗು ಹುಟ್ಟಿದ ನಂತರ ದಪ್ಪಗಾಗುತ್ತಾರೆ. ಒಮ್ಮೊಮ್ಮೆ ಅದು ವಿಪರೀತಕ್ಕೂ ಹೋಗುವುದುಂಟು. ಈ ಸ್ಥಿತಿ ಮಧುಮೇಹಕ್ಕೆ ಆಹ್ವಾನ ನೀಡಿದಂತೆ. ಇಷ್ಟೇ ಅಲ್ಲದೆ, ಮಹಿಳೆಯರಲ್ಲಿ ಅಪ್ಪರ್ ಶೇಪ್ ಒಬೆಸಿಟಿ, ಪಿಯರ್ ಶೇಪ್ ಒಬೆಸಿಟಿ ಸಹ ಉಂಟಾಗಬಹುದು.
ಸ್ಥೂಲಕಾಯಕ್ಕೆ ಚಿಕಿತ್ಸೆ ಮತ್ತು ಪರಿಣಾಮ:
ಎರಡು ಕಿವಿಗಳ ಗ್ರಂಥಿಗಳಿಗೆ ಲೇಸರ್ ಕಿರಣ ಹರಿಸಿ ಶರೀರ ಶುದ್ಧೀಕರಣ ಹಾಗೂ ಸೇವಿಸಿದ ಆಹಾರ ಫ್ಯಾಟ್ ಸೆಲ್ಸ್ ಆಗದಾಗೆ ಬದಲಿಸಿ ಶಕ್ತಿಯಾಗಿ ಪರಿವರ್ತಿಸಲಾಗುವುದು. ಮೆಟಬಾಲಿಕ್ ಆಕ್ಟಿವಿಟಿ ಜಾಸ್ತಿ ಮಾಡಲಾಗುವುದು. ಎಂಡಾರ್ಫಿನ್ ರಾಸಾಯನಿಕ ಉತ್ಪತ್ತಿಯಾಗುವುದರಿಂದ ಆಹಾರದ ಮೇಲಿನ ಮೋಹ (ಆಸಕ್ತಿ) ಕಡಿಮೆಯಾಗಿ ಸಿಹಿ ಮತ್ತು ಕರಿದ ಪದಾರ್ಥಗಳನ್ನು ತ್ಯಜಿಸುವತ್ತ ಮನಸ್ಸು ಹರಿಯುತ್ತದೆ. ಥೆರಪಿ ನಂತರ ಆಟೋ ಕ್ಯಾಲರಿ ಲಾಸ್ ಮೆಷಿನ್ ನಲ್ಲಿ ವೈಬ್ರೇಷನ್ ಚಿಕಿತ್ಸೆ. ಇದರಿಂದ ದೇಹದ ಮಧ್ಯ ಭಾಗ ಮತ್ತು ಸೊಂಟ ಇನ್ನಿತರ ಭಾಗದಲ್ಲಿ ಕ್ಯಾಲರಿ ಲಾಸ್ ಮಾಡಿಸಿ ತೂಕ ಕಡಿಮೆಗೊಳಿಸಲಾಗುವುದು. ಜೀವನಶೈಲಿ ಬದಲಾವಣೆಗೆ ಕೌನ್ಸಿಲಿಂಗ್ ಹಾಗೂ ಬ್ಯಾಲೆನ್ಸ್ ಡಯೆಟ್ ಬಗ್ಗೆ ಡಿಸೈನ್ ಮಾಡಿಕೊಡಲಾಗುತ್ತದೆ. ಬಿಹೇವಿಯರ್ ಥೆರಪಿ ಹಾಗೂ ಬಿಎಂಐ ಥೆರಪಿ ಬಗ್ಗೆ ಲೆಕ್ಕಾಚಾರ ಹಾಕಿ ಪಟ್ಟಿ (Body Mass Index Calculator) ಮಾಡಿಕೊಡಲಾಗುತ್ತದೆ. Cognitive Behavioral Therapy (ಸಂಜ್ಞಾನಾತ್ಮಕ ಮಾನಸಿಕ ಚಿಕಿತ್ಸೆ) - ಪ್ರತಿನಿತ್ಯ ತೂಕ ಇಳಿಸುವ ಬಗ್ಗೆ ಡೈರಿ ಬರೆಯುವ ಪದ್ಧತಿಯನ್ನೂ ಹೇಳಿಕೊಡಲಾಗುತ್ತದೆ.
ಚಟ-ದುಶ್ಚಟಗಳ ನಿವಾರಣೆ:
ಅಡಿಕ್ಷನ್ ಗೆ ಕಿವಿಯ ಆಕ್ಯುಪಂಚರ್ ಪಾಯಿಂಟ್ ಗಳಿಗೆ ಚಿಕಿತ್ಸೆ ನೀಡುವ ಮೂಲಕ ಶರೀರ ಶುದ್ಧೀಕರಣ ಮಾಡಲಾಗುತ್ತದೆ. ಸಿಗರೇಟ್ ನಲ್ಲಿರುವ ನಾಲ್ಕು ಸಾವಿರ ವಿಷಕಾರಕ ವಸ್ತುಗಳನ್ನು ಮಲ, ಮೂತ್ರ, ಬೆವರಿನ ಮೂಲಕ ಹೊರತೆಗೆಯಲಾಗುವುದು. ಸ್ನಾಯು, ಮೂಳೆಗಳಲ್ಲೂ ಇರುವ ವಿಷಕಾರಕ ಪದಾರ್ಥಗಳು ತೆಗೆಯಲಾಗುವುದು. ಜಗತ್ತಿನಲ್ಲಿ ದೇಹದೊಳಗಿರುವ ವಿಷಕಾರಕ ಅಂಶ ತೆಗೆಯುವ ಏಕೈಕ ಚಿಕಿತ್ಸೆ ಎಂದರೆ ಸಂಜೀವಿನಿ ಕೋಲ್ಡ್ ಲೇಸರ್ ಥೆರಪಿ. ಇಲ್ಲಿ ಕೇವಲ 10-15 ದಿನಗಳಲ್ಲಿ ಚಟ-ದುಶ್ಚಟಗಳನ್ನು ಬಿಡಿಸಲಾಗುತ್ತದೆ. ಜೊತೆಯಲ್ಲಿ ಮಾನಸಿಕ ಮತ್ತು ಸಾಮಾಜಿಕ ಚಿಕಿತ್ಸಾ ಕೌನ್ಸಿಲಿಂಗ್ ಮಾಡಲಾಗುತ್ತದೆ.
ಕಳೆದ 10 ವರ್ಷಗಳಲ್ಲಿ 80 ಸಾವಿರಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ನೀಡಿದ್ದೇವೆ. ಈ ಅತ್ಯಾಧುನಿಕ ಚಿಕಿತ್ಸೆಯಿಂದ ಯಾವುದೇ ಪರ್ಯಾಯ ಅಥವಾ ಪುನರಾವರ್ತನೆಗೆ ಅವಕಾಶವಿಲ್ಲದಿರುವುದರಿಂದ ‘ಭವಿಷ್ಯದ ಔಷಧಿ’ಯಾಗುವುದಂತೂ ಖಂಡಿತ ಎನ್ನುತ್ತಾರೆ ಡಾ.ಹೀರೇಮಠ ಹಾಗೂ ಡಾ.ಪ್ರಕಾಶ್ ಪೈ ಸಂಪೂರ್ಣ ವಿವರಗಳಿಗೆ ಸಂಪರ್ಕಿಸಿ :
Contact: 95388 77011, 95380 22816
Sree Sanjeevini Coldlaser
No.316, Sree Krupa,
between 15 th & 16 th Cross, above Sunil fashion,
next to Pakashala Hotel, opp to Karur Vysya Bank,
Sampige Road, Malleswaram, Bangalore-560003.
www.sanjeevinicoldlaser.com
ಸಂಜೀವಿನಿ ಕೋಲ್ಡ್ ಲೇಸರ್ ಥೆರಪಿ ಕೇಂದ್ರದ ಡಾಕ್ಟರ್ಸ್ ಗಳ ಜೊತೆ ಪಬ್ಲಿಕ್ ಟಿವಿ ನ್ಯೂಸ್ ಚಾನೆಲ್ ಸಂದರ್ಶನ ಹಾಗೂ ಚರ್ಚೆ, ಚಿಕಿತ್ಸೆಯ ಬಗ್ಗೆ ಸಂಪೂರ್ಣ ವಿವರ ಹಾಗೂ ಮಾಹಿತಿ.
ಚಿಕಿತ್ಸೆ ಬಳಿಕ ಗ್ರಾಹಕರ ಪ್ರಶಂಸೆ ಮಾತುಗಳು :