English
ನಮಸ್ಕಾರ ಸ್ನೇಹಿತರೇ! ಪ್ರತಿದಿನ ಬೆಂಗಳೂರಿನ ಟ್ರಾಫಿಕ್ನಲ್ಲಿ ಗಂಟೆಗಟ್ಟಲೆ ಸಮಯ ಕಳೆಯುತ್ತಿದ್ದೀರಾ? ಸ್ವಂತ ಮನೆ ಕಟ್ಟಬೇಕು ಅನ್ನೋ ಕನಸಿದ್ಯಾ ... ನಿಮ್ಮ ಕುಟುಂಬದ ಭವಿಷ್ಯಕ್ಕೆ ಭದ್ರ ಅಡಿಪಾಯ... ನಿಮ್ಮ ಜೀವನದ ಅತ್ಯುತ್ತಮ ಹೂಡಿಕೆ... ವೈಭವ್ ಎನ್ಕ್ಲೇವ್ ಗೆ ಸ್ವಾಗತರಿಯಲ್ ಎಸ್ಟೇಟ್ನಲ್ಲಿ ಒಂದು ಮಾತಿದೆ... "ಸರಿಯಾದ ಲೊಕೇಶನ್ನಲ್ಲಿ ಮಾಡಿದ ಹೂಡಿಕೆಯೇ ಭವಿಷ್ಯದಲ್ಲಿ ದೊಡ್ಡ ಲಾಭ ನೀಡುತ್ತದೆ."ಇಂದು ಬೆಂಗಳೂರಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ತುಮಕೂರು ರಸ್ತೆ ಪ್ರಮುಖ ಸ್ಥಾನದಲ್ಲಿದೆ. ಇಲ್ಲಿ ನಿಮಗೆ ಸಿಗುವ ಅತ್ಯುತ್ತಮ ಸಂಪರ್ಕ ವ್ಯವಸ್ಥೆ:✔ ನ್ಯಾಷನಲ್ ಹೈ ವೇ 48✔ ಎಲಿವೇಟೆಡ್ ಎಕ್ಸ್ಪ್ರೆಸ್ವೇ✔ ಮಾದಾವರ ಮೆಟ್ರೋ ಸಂಪರ್ಕ✔ ನೈಸ್ ರಸ್ತೆ✔...