Date: 18 Jan 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಜೀವನಶೈಲಿ » ಜೀವನಶೈಲಿ ಸುದ್ದಿ

ಬರ್ತ್ ಡೇ ಕೇಕ್ ಕಾಂಬೊ ಪ್ಯಾಕೇಜ್ - ಕಡಿಮೆ ಬಜೆಟ್ ನಲ್ಲಿ ನಿಮ್ಮ ಕುಟುಂಬದವರ ಅಥವಾ ಸ್ನೇಹಿತರ ಸ್ಮರಣೀಯ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿ.


01 Aug 2020

ಹಲೋ !

ನಿಮ್ಮ ಮುಂದಿನ ಆಚರಣೆಯನ್ನು ನಾವು ವಿಶೇಷಗೊಳಿಸುತ್ತೇವೆ !

ಫನ್ ಬಲೂನ್ಜ್ ಆಯ್ಕೆ ಮಾಡಿದಕ್ಕೆ ಮೊದಲಿಗೆ ಸುಸ್ವಾಗತ ಕೋರುತ್ತೇವೆ.

ಫನ್ ಬಲೂನ್ಜ್ ಸಂಸ್ಥೆಯು ಪ್ರತಿಯೊಬ್ಬರು ಕಡಿಮೆ ವೆಚ್ಚದಲ್ಲಿ ತಮ್ಮ ಅಥವಾ ತಮ್ಮ ಕುಟುಂಬದವರ, ಸ್ನೇಹಿತರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಆಕರ್ಷಕ ರಿಯಾಯತಿ ದರದಲ್ಲಿ ಕೇಕ್ ಪ್ಯಾಕೇಜ್ ಗಳನ್ನು ಒದಗಿಸುತ್ತಿದೆ. ಹುಟ್ಟುಹಬ್ಬದ ಸಂತೋಷ ಕೂಟ ಆಚರಣೆಗಳು ಯಾವಾಗಲೂ ನೆನಪಿನಲ್ಲಿ ಉಳಿಯಬೇಕು.

ಕೇವಲ ರೂ.1999/- ಅಥವಾ ರೂ.2999/- ಹುಟ್ಟುಹಬ್ಬದ ಕೇಕ್ ಪ್ಯಾಕೇಜ್ ಬುಕ್ ಮಾಡಿ 24/7 ನಿಮ್ಮ ಮನೆಗೆ ವಿತರಣೆ ಮಾಡುತ್ತೇವೆ. ನಾವು ನಿಮ್ಮ ಎಲ್ಲಾ ಸೇವೆಗಳನ್ನು ಅತ್ಯಂತ ಒಳ್ಳೆ ಬೆಲೆಗೆ ಮತ್ತು ಉತ್ತಮ ಗುಣಮಟ್ಟದ ವಸ್ತುಗಳನ್ನು ಒದಗಿಸುತ್ತೇವೆ. ನಾವು ನಿಮ್ಮ ಹುಟ್ಟು ಹಬ್ಬದ ಆಚರಣೆಗಳಿಗೆ ಉತ್ತಮ ಗುಣಮಟ್ಟದ ಅಲಂಕಾರಿಕ ಉತ್ಪನ್ನಗಳನ್ನೇ ಬಳಸುತ್ತೇವೆ.ನಮ್ಮ ಸಂಸ್ಥೆಯಲ್ಲಿ 24 ಗಂಟೆಯು ಸೇವೆ ಲಭ್ಯವಿರುತ್ತದೆ.

ನಮ್ಮ ಸಂಸ್ಥೆಯು ಹುಟ್ಟು ಹಬ್ಬ, ಕಛೇರಿ ಉದ್ಘಾಟನೆ, ಸಭೆ-ಸಮಾರಂಭ ಇನ್ನೂ ಮುಂತಾದವಗಳಿಗೆ ವಿಶೇಷ ಪ್ಯಾಕೇಜ್ ಗಳನ್ನು ಒದಗಿಸುತ್ತೇವೆ.

ಇದರಲ್ಲಿ ಪ್ರಮುಖ ಪ್ಯಾಕೇಜ್ ಗಳು ಕೆಳಗಿನಂತಿವೆ :

1) ಕೇಕ್ ಪ್ಯಾಕೇಜ್
2) ಬಲೂನ್ ಪ್ಯಾಕೇಜ್
3) ಥೀಮ್ ಪ್ಯಾಕೇಜ್

ಪ್ರತಿಯೊಬ್ಬರೂ ನಮ್ಮ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ನಿಮ್ಮ ಹುಟ್ಟು ಹಬ್ಬಕ್ಕೆ ನಮ್ಮ ಫನ್ ಬಲೂನ್ಜ್ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು.

ನಿಮ್ಮ ಸಮಾರಂಭಗಳಿಗೆ ಆಕಾಶಬುಟ್ಟಿಗಳು, ಹೂವುಗಳಂತಹ ಎಲ್ಲಾ ಅಲಂಕಾರಿಕ ವಸ್ತುಗಳನ್ನು ಒದಗಿಸುತ್ತೇವೆ ಮತ್ತು ಮುಂಗಡ ಆರ್ಡರ್ ಗಳನ್ನು ತೆಗೆದುಕೊಳ್ಳುತ್ತೇವೆ.

ನಮ್ಮ ಸಂಸ್ಥೆಯಲ್ಲಿ ಬರ್ತ್ ಡೇ ಸಮಾರಂಭಕ್ಕೆ ಹಲವಾರು ಥೀಮ್ ಪ್ಯಾಕೇಜುಗಳು ದೊರೆಯುತ್ತವೆ. ನಾವು ವಿವಿಧ ಥೀಮ್ ಗಳನ್ನು ಒದಗಿಸುತ್ತೇವೆ. ಸಮಾರಂಭಗಳಿಗೆ ನೀವು ಯಾವುದೇ ಥೀಮ್ ಅನ್ನು ಆಯ್ಕೆ ಮಾಡಬಹುದು !!!

ನಾವು ಉತ್ತಮವಾಗಿ ಕಾರ್ಯಗತಗೊಳಿಸುವುದು ಹೇಗೆ ಎಂಬುದರ ಕುರಿತು ನಮ್ಮ ಸಾಟಿಯಿಲ್ಲದ ಆಂತರಿಕ ತಜ್ಞರು ಮತ್ತು ಕೌಶಲ್ಯಗಳನ್ನು ಹೊಂದಿರುವ ಈವೆಂಟ್ ಪ್ಲಾನ್ ಗಳ ಉತ್ತಮ ಅನುಭವಿ ತಂಡವನ್ನು ಹೊಂದಿದ್ದೇವೆ, ಹೀಗಾಗಿ ಯಾವಾಗಲೂ ಸ್ಮರಣೀಯವಾದ ಅಲಂಕಾರ ಮತ್ತು ಯಶಸ್ವಿ ಕಾರ್ಯಕ್ರಮಗಳನ್ನು ಒದಗಿಸುತ್ತಿದ್ದೆವೆ.

ನಮ್ಮ ಕರಕುಶಲತೆಯು ವ್ಯಾಪಕ ಶ್ರೇಣಿಯ ಗ್ರಾಹಕರ ಅಗತ್ಯತೆಗಳು ಮತ್ತು ಬಜೆಟ್ ತಕ್ಕಂತೆ ಮಾಡಬಹುದು. ಕಾರ್ಯಕ್ರಮದ ಯಾವುದೇ ವಿಷಯವಲ್ಲಿ ನಮ್ಮ ಸಮರ್ಪಣೆ, ಉತ್ಸಾಹ ಮತ್ತು ಪರಿಣತಿಯು ಯಾವಾಗಲೂ ಉತ್ತಮವಾದದ್ದನ್ನು ನೀಡುವ ಗುರಿಯನ್ನು ಹೊಂದಿರುತ್ತೇವೆ.

ನಿಮ್ಮ ಅಥವಾ ಸ್ನೇಹಿತರ, ಕುಟುಂಬದವರ ಜನ್ಮ ದಿನವನ್ನು ಯಶಸ್ವಿಗೊಳಿಸಲು
ಸಂಪರ್ಕಿಸಿ: 6364602333 / 8892268684

ನೀವು ವೆಬ್ ಸೈಟ್ ಮೂಲಕವು ಬುಕ್ ಮಾಡಬಹುದು.
www.funbaloonz.com

ಸೂಚನೆ :
ನಮ್ಮ ಎಲ್ಲಾ ನೌಕರರು ವೆರ್ ಹೌಸ್ ಪ್ರವೇಶಿಸುವ ಮೊದಲು ಫೀವರ್ ಟೆಸ್ಟಿಂಗ್ ಸ್ಕ್ಯಾನ್ ಮಾಡಲಾಗುತ್ತದೆ. ಮತ್ತು ಫೇಸ್ ಮಾಸ್ಕ್ ಮತ್ತು ಹ್ಯಾಂಡ್ ಗವಸುಗಳನ್ನು ಬಳಸುತ್ತಾರೆ.
ನಮ್ಮ ವಿತರಣಾ ಅಧಿಕಾರಿಗಳು ಡೆಲಿವರಿಗೆ ಹೋಗುವ ಪ್ರತಿಯೊಬ್ಬ ನೌಕರರನ್ನು ಮೊದಲು, ಯಾವುದೇ ರೋಗಲಕ್ಷಣಗಳು ಇದೆಯೇ ಎಂದು ಪರಿಶೀಲಿಸುತ್ತಾರೆ. ಈ ಪರೀಕ್ಷೆಯಲ್ಲಿ ವಿಫಲವಾದರೆ ಡೆಲಿವರಿ ಮುಂದುವರಿಯಲು ಅನುಮತಿ ನೀಡುವುದಿಲ್ಲ.

 

Share on:

City Information

(Private)