Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ | ಬೆಂಗಳೂರಿನಲ್ಲಿ ಉತ್ತಮ ನಿವೇಶನಗಳನ್ನು ಹೊಂದಲು ಚಿನ್ನದಂತಹ ಅವಕಾಶ | ಬೆಂಗಳೂರು ಟು ಮೈಸೂರು ಎಕ್ಸಪ್ರೈಸ್ ಹೈವೆಗೆ ಹೊಂದಿಕೊಂಡಿರುವ ಅಪ್ರೇಮಯ BMICAPA/REARA ಆನುಮೋದನೆ ಆದ ಪ್ರೀಮಿಯಂ ವಸತಿ ನಿವೇಶನಗಳು | ಅಸೆಟ್ ಡೆವೆಲಪರ್ಸ್ ರ ಪ್ರಸ್ತುತ ಪಡಿಸುತ್ತಿರುವ ಐಶ್ವರ್ಯ ಎನ್ ಕ್ಲೇವ್ ವಿಲ್ಲಾ ಸೈಟುಗಳು ನೆಲಮಂಗಲ ಹತ್ತಿರ ಮಾರಾಟಕ್ಕೆ ಸಿದ್ಧವಾಗಿದೆ. | ಮೈಸೂರು ರಸ್ತೆಯಲ್ಲಿ ಆಶಿರ್ವಾದ ಸಿದ್ಧಿ ಪ್ರಿಯಾ ರೆಸಿಡೆನ್ಶಿಯಲ್ ಪ್ರಾಜೆಕ್ಟ್ RERA & BMRDA ಅನುಮೋದನೆ ಆದ A-ಖಾತಾ ಸೈಟುಗಳು | ತುಮಕೂರು ರಸ್ತೆ, ನೆಲಮಂಗಲದಲ್ಲಿರುವ ಲೋಟಸ್ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಆದ ಸೈಟುಗಳು | ಬೆಂಗಳೂರಿನ ಸಿಟಿಗೆ ಸಮೀಪವಿರುವ ಆರ್ಗಾನಿಕ್ ಗ್ರೀನ್ ಫಾರಂ ಲ್ಯಾಂಡ್ ಖರೀದಿಸುವ ಸುವರ್ಣಾವಕಾಶ | ತುಮಕೂರು ರಸ್ತೆ ನೆಲಮಂಗಲದಲ್ಲಿ DC CONVERSION, BMRDA/NPA ಅನುಮೋದನೆ ಆದ ಸೈಟುಗಳು ಮಾರಾಟಕ್ಕೆ ಲಭ್ಯ | ಮೈಸೂರು ರಸ್ತೆ ದೊಡ್ಡ ಆಲದ ಮರದ ಹತ್ತಿರ RERA ಮತ್ತು BMRDA ಅನುಮೋದನೆ ಪಡೆದ A-ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಿದೆ. | ಬೆಂಗಳೂರಿನಲ್ಲಿ ಉತ್ತಮ ನಿವೇಶನಗಳನ್ನು ಹೊಂದಲು ಚಿನ್ನದಂತಹ ಅವಕಾಶ ಕರ್ನಾಟಕ ಗೃಹ ಮಂಡಳಿ (KHB) ನಿರ್ಮಾಣ ಮಾಡಿರುವ ನಿಮ್ಮ ಕನಸಿನ ನಿವೇಶನಗಳು | ರಾಜೇಶ್ವರಿ ಆಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ - ನಿಮ್ಮ ಕನಸಿನ ಮನೆಗೆ ಒಂದು ದಾರಿ ದೀಪವಾಗಿದೆ | ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ KHB ಅಭಿವೃದ್ಧಿಪಡಿಸಿರುವ ನಿವೇಶನವನ್ನು ನಿಮ್ಮದಾಗಿಸಿಕೊಳ್ಳಲು ಬಂಗಾರದಂತಹ ಸುವರ್ಣಾವಕಾಶ | ಬೆಂಗಳೂರು ಸಿಟಿಗೆ ಸಮೀಪವಿರುವ ಆರ್ಗಾನಿಕ್ ಗ್ರೀನ್ ಫಾರಂ ಲ್ಯಾಂಡ್ ನಲ್ಲಿ ನಿಮ್ಮದೇ ಸ್ವಂತ ಫಾರಂ ಹೌಸ್ ಅಥವಾ ತೋಟದ ಮನೆ ಹೊಂದುವ ಸುವರ್ಣಾವಕಾಶ. | KHB ಸೂರ್ಯ ಸಿಟಿ - ನಿಮ್ಮ ಕನಸಿನ ಮನೆಗೆ ದಾರಿ ದೀಪ ! | ಬೆಂಗಳೂರಿನಲ್ಲಿ KHB 2400 ಎಕರೆ ಮೆಗಾ ಟೌನ್‌ಶಿಪ್ - ನೀವು ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ? | ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿಯಲ್ಲಿ ಸೈಟ್ ಖರೀದಿ ಮಾಡಿದರೆ ಕೋಟ್ಯಾಧಿಪತಿ ಆಗಬಹುದೇ? | ತುಮಕೂರು ರಸ್ತೆ ಮಾದಾವರ ಮೆಟ್ರೋ ಸ್ಟೇಷನ್‌ ಹತ್ತಿರ E-Khata ಸೈಟುಗಳು ಮಾರಾಟಕ್ಕಿವೆ | ಕನಸಿನ ಮನೆಯನ್ನು ನನಸಾಗಿಸುವ ಗೋಲ್ಡನ್ ಪ್ರಾಪರ್ಟಿ ಪ್ಲಾನ್! | BMRDA ಅನುಮೋದಿತ E-ಖಾತಾ ಸೈಟುಗಳು ಮಾರಾಟಕ್ಕೆ ಲಭ್ಯ, ದಾಬಸ್ ಪೇಟೆ ಸಮೀಪ, ಬೆಂಗಳೂರು–ತುಮಕೂರು (NH-48) ಹೆದ್ದಾರಿಯ ಬಳಿ. | ಬೆಂಗಳೂರು ಉತ್ತರ ವೇಗವಾಗಿ ಬೆಳೆಯುತ್ತಿರುವ ದೇವನಹಳ್ಳಿ ಏರ್ ರ್ಪೋಟ್ ನಂತರ ನಿಮ್ಮ ಕನಸಿನ ನಿವೇಶನ ಈಗ ನಿಮ್ಮ ಕೈಗೆಟಕುವ ಬೆಲೆಗೆ! |
Home » ಪ್ರಾಪರ್ಟಿ » ನಿವೇಶನ

BMRDA ಅನುಮೋದಿತ E-ಖಾತಾ ಸೈಟುಗಳು ಮಾರಾಟಕ್ಕೆ ಲಭ್ಯ, ದಾಬಸ್ ಪೇಟೆ ಸಮೀಪ, ಬೆಂಗಳೂರು–ತುಮಕೂರು (NH-48) ಹೆದ್ದಾರಿಯ ಬಳಿ.


24 Mar 2026

ಬೆಂಗಳೂರು ಸಮೀಪದಲ್ಲಿ ನಿಮ್ಮ ಕನಸಿನ ಮನೆ ಕಟ್ಟಲು ಅಥವಾ ಉತ್ತಮ ಪ್ರಾಪರ್ಟಿ ಹೂಡಿಕೆ ಮಾಡಲು ಸೂಕ್ತವಾದ ಸ್ಥಳವನ್ನು ಹುಡುಕುತ್ತಿದ್ದೀರಾ?
ಹಾಗಾದರೆ Triveni Gardenia ವಸತಿ ಬಡಾವಣೆಗೆ ಸ್ವಾಗತ…
ದಾಬಸ್ ಪೇಟೆ ಹೈವೇಗೆ ಅಟ್ಯಾಚ್ ಆಗಿರುವ ಪ್ರೀಮಿಯಂ ರೆಸಿಡೆನ್ಷಿಯಲ್ ಲೇಔಟ್, ಭವಿಷ್ಯದಲ್ಲಿ ಉತ್ತಮ ಲಾಭ ತಂದು ಕೊಡುವ ಪ್ರೈಮ್ ಲೊಕೇಶನ್. ದಾಬಸ್  ಪೇಟೆ ಈಗ ಬೆಂಗಳೂರಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಹಬ್ ಆಗಿದೆ.

BMRDA Approved Layout – ‘E-Khata’ ಸೈಟ್‌ಗಳು ಲಭ್ಯ
✅ ಪ್ರತಿ ಸೈಟಿಗೂ ಪ್ರತ್ಯೇಕ E-Khata ಇದೆ
100% ಕಾನೂನಾತ್ಮಕ ದಾಖಲೆಗಳು

Triveni Gardenia ಪ್ರಾಜೆಕ್ಟ್ ನ ವಿಶೇಷತೆಗಳು :
ಬೆಂಗಳೂರು-ತುಮಕೂರು (NH-48) 10 ಲೈನ್ ಗ್ರೀನ್ ಎಕ್ಸ್‌ಪ್ರೆಸ್‌ವೇ ಗೆ ನೇರ ಸಂಪರ್ಕ.
ಬೆಂಗಳೂರಿನಿಂದ ಕೇವಲ 45 ನಿಮಿಷದ ಪ್ರಯಾಣ.
ದಾಬಸಪೇಟೆ Horizon Industrial Park – 125 ಏಕರೆ ಗ್ರೇಡ್-A ಕೈಗಾರಿಕಾ ಮತ್ತು ಗೋದಾಮು ಕೇಂದ್ರ.
ದಾಬಸಪೇಟೆ Multimodal Logistics Park – 393 ಏಕರೆ ವ್ಯಾಪ್ತಿಯ ದಕ್ಷಿಣ ಭಾರತದ ಅತಿ ದೊಡ್ಡ ಲಾಜಿಸ್ಟಿಕ್ಸ್ ಪಾರ್ಕ್.

ದಾಬಸ್  ಪೇಟೆ ಈಗ ಬೆಂಗಳೂರಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಹಬ್ ಆಗಿದೆ. ಇಲ್ಲಿ ಕೈಗಾರಿಕಾ ಪ್ರದೇಶಗಳು ಮತ್ತು ಉದ್ಯಮಗಳು ಹೆಚ್ಚಾಗಿರುವುದರಿಂದ ಸಾವಿರಾರು ಜನರು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ಉದ್ಯೋಗಿಗಳು, ನಿವಾಸಿಗಳು ತಮ್ಮ ಕನಸಿನ ಮನೆ ಖರೀದಿಸುವ ಆಸಕ್ತಿ  ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿ ತುಮಕೂರು ರಸ್ತೆ ಮತ್ತು ದಾಬಸ್  ಪೇಟೆ ಸುತ್ತ ಮುತ್ತ ಅನೇಕ ವಸತಿ  ಲೇಔಟ್ ಗಳು ಹಾಗೂ ನಿವೇಶನಗಳು ಅಭಿವೃದ್ಧಿಯಾಗುತ್ತಿವೆ. ಜೀವನ ನಿರ್ವಹಣೆಗೆ ಪ್ರಶಾಂತ ಹಾಗೂ ಯೋಗ್ಯ ಸ್ಥಳವೆಂದು ಈ ಪ್ರದೇಶ ಪರಿಗಣಿತವಾಗಿದ್ದು, ಹೆಚ್ಚು ಜನರು ಇಲ್ಲಿ ನಿವೇಶನ ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ.


ತುಮಕೂರು ವರೆಗೂ ನಮ್ಮ ಮೆಟ್ರೋ :

ರಾಷ್ಟ್ರೀಯ ಹೆದ್ದಾರಿ
48 ರ ಪಕ್ಕದಲ್ಲೇ ಮೆಟ್ರೋ ಮಾರ್ಗ ನಿರ್ಮಾಣ ಯೋಜನೆಯ ಪ್ರಸ್ತಾವನೆ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ದೊಡ್ಡ ವರದಾನವಾಗಿದೆ. ಮೆಟ್ರೋ ನಿಲ್ದಾಣಗಳ ಸಮೀಪದಲ್ಲಿ ಮನೆ ಖರೀದಿ ಮತ್ತು ಬಾಡಿಗೆ ಮನೆಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಒಂದು ಬಾರಿ ಮೆಟ್ರೋ ಸಂಚಾರ ಆರಂಭವಾದರೆ ಪ್ರಮುಖ ವಸತಿ ಪ್ರದೇಶಗಳ ಸುತ್ತ ಮುತ್ತಲಿನ ಖಾಲಿ ನಿವೇಶನಗಳಿಗೂ ಬೇಡಿಕೆ ಹೆಚ್ಚಾಗಲಿದೆ ಎಂಬುದು ತಜ್ಞರ ಲೆಕ್ಕಾಚಾರ.

STRR ಎಕ್ಸ್‌ಪ್ರೆಸ್‌ವೇ ಕನೆಕ್ಟಿವಿಟಿ :
ಸ್ಯಾಟಲೈಟ್ ಟೌನ್ ರಿಂಗ್ ರೋಡ್ (
STRR) ಪ್ರಾಜೆಕ್ಟ್ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ವರದಾನವಾಗಿದೆ. ಭಾರತಮಾಲಾ ಯೋಜನೆಯಡಿ ಈ ರಿಂಗ್ ರಸ್ತೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುತ್ತದೆ. ಬೆಂಗಳೂರು ಸಮೀಪದ 12 ಸ್ಯಾಟಲೈಟ್ ಪಟ್ಟಣಗಳಾದ ದಾಬಸಪೇಟೆ (ತುಮಕೂರು ರಸ್ತೆ) , ದೊಡ್ಡಬಳ್ಳಾಪುರ ಹಿಂದೂಪುರ ರಸ್ತೆ) , ದೇವನಹಳ್ಳಿ (ಹೈದರಾಬಾದ್ ರಸ್ತೆ) , ಸೂಲಿಬೆಲೆ , ಹೊಸಕೋಟೆ (ಕೋಲಾರ ರಸ್ತೆ) , ಸರ್ಜಾಪುರಅತ್ತಿಬೆಲೆ , ಆನೇಕಲ್ , ತಟ್ಟೆಕೆರೆ , ಕನಕಪುರ (ಕೊಳ್ಳೇಗಾಲ ರಸ್ತೆ) , ರಾಮನಗರ (ಮೈಸೂರು ರಸ್ತೆ) ಮತ್ತು ಮಾಗಡಿ (ಕುಣಿಗಲ್ ರಸ್ತೆ)ಗಳನ್ನು ಇದು ಸಂಪರ್ಕಿಸುತ್ತದೆ.ಈ ರಸ್ತೆ ಮೂಲಕ ಆಂಧ್ರಪ್ರದೇಶ ಮತ್ತು ತಮಿಳುನಾಡು ಕಡೆಗೆ ಸಂಚಾರ ನಡೆಸಲು ಸಹ ಅನುಕೂಲವಾಗುತ್ತದೆ. ಸ್ಯಾಟಲೈಟ್ ರಿಂಗ್ ರೋಡ್ ಅಭಿವೃದ್ಧಿಯಿಂದ ತುಮಕೂರು ರಸ್ತೆ ಮತ್ತು ದಾಬಸಪೇಟೆ ಸಮೀಪದ ನಿವೇಶನಗಳಿಗೆ ಬೇಡಿಕೆ ಹೆಚ್ಚುತ್ತಿದೆ. 

ದಾಬಸಪೇಟೆ ಸಮೀಪ ನಿರ್ಮಾಣವಾಗುತ್ತಿರುವ ಕ್ವಿನ್ ಸಿಟಿ –  Knowledge, Healthcare, Innovation & Research City ಸುಮಾರು ₹40,000 ಕೋಟಿ ಮೌಲ್ಯದ ಮೆಗಾ ಪ್ರಾಜೆಕ್ಟ್ ಆಗಿದ್ದು , ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಇದರಿಂದ ಈ ಪ್ರದೇಶವು ಭವಿಷ್ಯದಲ್ಲಿ ಭಾರೀ ರಿಯಲ್ ಎಸ್ಟೇಟ್ ಅಭಿವೃದ್ಧಿಯನ್ನು ಹೊಂದಲಿದೆ. ನೈಸ್ ರಸ್ತೆಯ ಮೂಲಕ ಕನಕಪುರ ರಸ್ತೆ , ಮಾಗಡಿ ರಸ್ತೆ , ಎಲೆಕ್ಟ್ರಾನಿಕ್ ಸಿಟಿ , ತುಮಕೂರು ರಸ್ತೆಗೆ ಸುಲಭವಾಗಿ ತಲುಪಬಹುದು.


ಪ್ರಾಪರ್ಟಿ ಇನ್ವೆಸ್ಟ್‌ಮೆಂಟ್‌ಗೆ ಉತ್ತಮ :

ತುಮಕೂರು ರಸ್ತೆ ಪ್ರದೇಶವು ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಯಶವಂತಪುರ
, ಪೀಣ್ಯ , ಜಾಲಹಳ್ಳಿ , ದಾಸರಹಳ್ಳಿ , ನೆಲಮಂಗಲದಿಂದ ದಾಬಸಪೇಟೆಯವರೆಗೆ ಇರುವ ತುಮಕೂರು ರಸ್ತೆ ಈಗ ಬೆಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಕಾರಿಡಾರ್ ಆಗಿ ಬೆಳೆಯುತ್ತಿದೆ. ತುಮಕೂರು ರಸ್ತೆ ಸುತ್ತಮುತ್ತ ಈಗ ಹೂಡಿಕೆ ಮಾಡಿದರ , ಭವಿಷ್ಯದಲ್ಲಿ ಹೆಚ್ಚು ಲಾಭದಾಯಕವಾಗುವ ಸಾಧ್ಯತೆ ಇದೆ. ಯಾಕೆಂದರೆ ಭವಿಷ್ಯದ ಹಲವು ಅಭಿವೃದ್ಧಿ ಯೋಜನೆಗಳು ತುಮಕೂರು ರಸ್ತೆಯೊಂದಿಗೆ ಸಂಪರ್ಕ ಹೊಂದಿದ್ದು , ಈ ಕಾರಣದಿಂದ ಇಲ್ಲಿ ಪ್ರಾಪರ್ಟಿ ದರಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿವೆ. ಭವಿಷ್ಯದಲ್ಲಿ ಮೆಟ್ರೋ ರೈಲು ವಿಸ್ತರಣೆಯ ಸಾಧ್ಯತೆಯೂ ಇದ್ದು, ಇವೆಲ್ಲವೂ ತುಮಕೂರು ರಸ್ತೆಯಲ್ಲಿರುವ ಪ್ರಾಪರ್ಟಿಗಳ ಮೇಲಿನ ಹೂಡಿಕೆಗೆ ವರದಾನವಾಗಿ ಪರಿಣಮಿಸಲಿವೆ.

Triveni Gardenia ಪ್ರದೇಶವು ಪ್ರಸಿದ್ಧ ನಿಜಗಲ್ ಸಿದ್ದರಬೆಟ್ಟ ಸಮೀಪದಲ್ಲಿದೆ
 ಪ್ರಕೃತಿ ಸೌಂದರ್ಯ
 ಶಾಂತ ವಾತಾವರಣ
 ಪುರಾತನ ದೇವಾಲಯಗಳು
 ಟ್ರೆಕ್ಕಿಂಗ್ ಮಾರ್ಗಗಳು
  ವಾಸ ಮಾಡಲು ಯೋಗ್ಯ ಸ್ಥಳವಾಗಿದೆ.

Triveni Gardenia ರಾಷ್ಟ್ರೀಯ ಹೆದ್ದಾರಿ ಸಮೀಪ ನಿರ್ಮಾಣವಾಗಿರುವ ಪ್ರೀಮಿಯಂ ಲೇಔಟ್.


ಇಲ್ಲಿ ವಿವಿಧ ಅಳತೆಯ ನಿವೇಶನಗಳು ಲಭ್ಯ.

✅ 30 × 40, 30 × 50

ಲೇಔಟ್ ನಲ್ಲಿ ಸಿಗುವ ಸೌಲಭ್ಯಗಳು :
✅ 30 ಮತ್ತು 40 ಅಡಿ ಕಾಂಕ್ರೀಟ್ ರಸ್ತೆಗಳು
 ಗ್ರಾಂಡ್ ಎಂಟ್ರನ್ಸ್ ಆರ್ಚ್
 ಮಕ್ಕಳ ಆಟದ ಮೈದಾನ ಮತ್ತು ಉದ್ಯಾನವನ
 ರಸ್ತೆ ಬದಿ ಮರಗಳು
 ಸ್ಟ್ರೀಟ್ ಲೈಟ್ಸ್
 ಪ್ರತ್ಯೇಕ ನೀರಿನ ಸಂಪರ್ಕ
 ಅಂಡರ್‌ಗ್ರೌಂಡ್ ಡ್ರೈನೇಜ್ ವ್ಯವಸ್ಥೆ
 24/7 ಭದ್ರತೆ
 ಇದು ಸಂಪೂರ್ಣ ಗೇಟೆಡ್ ಕಮ್ಯೂನಿಟಿ ಲೇಔಟ್ ಆಗಿದೆ.

ಈ ಪ್ರಾಜೆಕ್ಟ್ ಸುತ್ತಮುತ್ತ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಕೇಂದ್ರಗಳಿವೆ:
✅ BGS Public School
 Sri Siddaganga Institute of Technology
 Meditide Multi-Speciality Hospital 
 Arogya Bharati Hospital

ಈ ಪ್ರದೇಶದಿಂದ ಬೆಂಗಳೂರು, ನೆಲಮಂಗಲ, ತುಮಕೂರು ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ಸುಲಭ ಸಂಪರ್ಕವಿದೆ.

ಮನೆ ಕಟ್ಟಲು ಅಥವಾ ಭವಿಷ್ಯದ ಲಾಭಕ್ಕಾಗಿ ಹೂಡಿಕೆ ಮಾಡಲು Triveni Gardenia ಅತ್ಯುತ್ತಮ ಆಯ್ಕೆಯಾಗಿದೆ. 
ಬೆಲೆ ಪ್ರತಿ ಚದರ ಅಡಿ ₹4,399 ಮಾತ್ರ
ನಿವೇಶನಗಳು ನೋಂದಣಿಗೆ ಮತ್ತು ಮನೆ ಕಟ್ಟಲು ಸಿದ್ಧವಾಗಿದೆ ಸೈಟು ಖರೀದಿಸಲು ಬ್ಯಾಂಕಿನಿಂದ ಸಾಲ ಸೌಲಭ್ಯವಿದೆ.

ನಿಮ್ಮ ಕನಸಿನ ನಿವೇಶನವನ್ನು ಇಂದೇ ಬುಕ್ ಮಾಡಿ. ಸೈಟು ಖರೀದಿಸಲು ಕರೆ ಮಾಡಿ : 9945631972

Are you interested ? Please send your contact number.

Share on:

City Information

(Private)