To read this in English, please click the link below.
KHB Surya City – Turning Your Dreams into a Home
ಜನಸಾಮಾನ್ಯರಿಗೆ ಏಷ್ಯಾದ ಅತಿ ದೊಡ್ಡ ರೆಸಿಡೆನ್ಶಿಯಲ್ ಲೇಔಟ್‌ನಲ್ಲಿ ಸೈಟ್‌ಗಳನ್ನು ಪಡೆಯಲು ಚಿನ್ನದಂತ ಸುವರ್ಣಾವಕಾಶ ಲಭಿಸಿದೆ!
ಸಿಲಿಕಾನ್ ವ್ಯಾಲಿ ಬೆಂಗಳೂರಿನ ಐಟಿ ಕಂಪನಿಗಳಿಂದ ಸುತ್ತುವರಿದ, ಆರ್ಥಿಕತೆಗೆ ಹೆಸರುವಾಸಿಯಾದ ಎಲೆಕ್ಟ್ರಾನಿಕ್ ಸಿಟಿಯ ಹತ್ತಿರದಲ್ಲಿರುವ, ಸುಸಜ್ಜಿತ ಹಾಗೂ ವಿಸ್ತಾರವಾದ ಸೂರ್ಯ ಸಿಟಿ 4ನೇ ಹಂತದ ಬಡಾವಣೆಯಲ್ಲಿ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳೊಂದಿಗೆ ಉತ್ತಮ ವಸತಿ ನಿವೇಶನಗಳನ್ನು ಕರ್ನಾಟಕ ಗೃಹ ಮಂಡಳಿ ನಿರ್ಮಿಸಿದೆ.
ಸೂರ್ಯ ಸಿಟಿ ಬಡಾವಣೆಯಲ್ಲಿ ಕರ್ನಾಟಕ ಗೃಹ ಮಂಡಳಿ (ಕೆ.ಹೆಚ್.ಬಿ) ನಿರ್ಮಿಸಿರುವ ನಿಮ್ಮ ಕನಸಿನ ನಿವೇಶನಗಳು ಈಗ ಲಭ್ಯ! ಈ ಬಡಾವಣೆಯಲ್ಲಿ ಭೂ ಮಾಲೀಕರ ಪಾಲಿನಲ್ಲಿರುವ (ಲ್ಯಾಂಡ್ ಓನರ್ಸ್ ಶೇರ್) ಸೈಟ್‌ಗಳು ಮಾರಾಟಕ್ಕೆ ಲಭ್ಯವಿವೆ.
ಸೂರ್ಯ ಸಿಟಿ ಬಡಾವಣೆಯಲ್ಲಿ ಸೈಟ್ ಖರೀದಿಸಿದರೆ, ನೀವು ನಿಮ್ಮ ಕನಸಿನ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ನೀವು ಚಾಂಪಿಯನ್ ಆಗಿ ಹೊರಹೊಮ್ಮಬಹುದು. ನಿಮ್ಮದೇ ಕ್ರೀಡಾ ತಂಡವನ್ನು ರಚಿಸಿ ಸಾಧನೆಯ ಶಿಖರ ತಲುಪಬಹುದು, ಏಕೆಂದರೆ ಈ ಬಡಾವಣೆಯಲ್ಲಿ ಎಲ್ಲಾ ಕ್ರೀಡೆಗಳಿಗೆ ಅದ್ಭುತ ಅವಕಾಶಗಳನ್ನು ನೀಡಲಾಗಿದೆ. ಜೊತೆಗೆ, ಸೂರ್ಯನಗರದಲ್ಲಿ ಸುಮಾರು 100 ಎಕರೆ ವಿಸ್ತೀರ್ಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಹಬ್ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ.
ಸೂರ್ಯನಗರದ ನಾಲ್ಕನೇ ಹಂತದಲ್ಲಿ 80 ಸಾವಿರ ಆಸನಗಳ ಸಾಮರ್ಥ್ಯವಿರುವ ಅಂತರ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಮತ್ತು ಕ್ರೀಡಾ ಸಂಕೀರ್ಣ ನಿರ್ಮಿಸಲು ಕರ್ನಾಟಕ ಗೃಹ ಮಂಡಳಿ ಮುಂದಾಗಿದೆ. ಸೂರ್ಯನಗರದಲ್ಲಿ ನಿರ್ಮಾಣವಾಗುವ ಕ್ರಿಕೆಟ್ ಸ್ಟೇಡಿಯಂ ಭಾರತದ ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಲಿದೆ.

ಬಡಾವಣೆಯಲ್ಲಿ ಲಭ್ಯವಿರುವ ಹೊರಾಂಗಣ ಕ್ರೀಡಾ ಮೈದಾನಗಳು:
• ಕ್ರಿಕೆಟ್
• ಹಾಕಿ
• ಅಥ್ಲೆಟಿಕ್ಸ್
• ಟೆನಿಸ್
• ಪಿಕಲ್‌ಬಾಲ್
• ಬ್ಯಾಸ್ಕೆಟ್‌ಬಾಲ್ ಇತ್ಯಾದಿ

ಬಡಾವಣೆಯಲ್ಲಿ ಲಭ್ಯವಿರುವ ಒಳಾಂಗಣ ಕ್ರೀಡಾ ಮೈದಾನಗಳು :
• ಬ್ಯಾಡ್ಮಿಂಟನ್
• ಬ್ಯಾಸ್ಕೆಟ್‌ಬಾಲ್
• ವಾಲಿಬಾಲ್
• ಟೇಬಲ್ ಟೆನಿಸ್
• ಜೂಡೋ
• ಕಬಡ್ಡಿ
• ವೇಟ್‌ಲಿಫ್ಟಿಂಗ್
• ಕೊಕ್ಕೊ
• ಇಕ್ವೆಸ್ಟ್ರಿಯನ್

ಸೂರ್ಯನಗರದ ಕ್ರೀಡಾ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುವ ಕೇಂದ್ರಗಳು ?
• ಆಟಗಾರರು ಮತ್ತು ತರಬೇತಿದಾರರಿಗೆ ವಸತಿ
• ವೈದ್ಯಕೀಯ ಕೇಂದ್ರ
• ಕ್ರೀಡಾ ವಿಜ್ಞಾನ ಕೇಂದ್ರ
• ಫಿಟೈಸ್ ಸೆಂಟರ್
• ಪೌಷ್ಟಿಕಾಂಶ ಕೇಂದ್ರ
• ಫಿಸಿಯೊಥೆರಪಿ ಕೇಂದ್ರ
• ಹೈಡ್ರಥೆರಪಿ ಕೇಂದ್ರ
• ಈಜುಕೊಳ
• ಸಭಾಂಗಣ
• ರೆಸ್ಟೋರೆಂಟ್
• ಪ್ರದರ್ಶನ ಕೇಂದ್ರ
• ಕ್ರೀಡಾ ಮಳಿಗೆಗಳು
• ಮಾರಾಟ ಮಳಿಗೆಗಳು
• ಸಮಾವೇಶ ಸಭಾಂಗಣ

ಸೂರ್ಯನಗರ ಬಡಾವಣೆಯ ವಿಶೇಷತೆಗಳು :
• ಎ ಖಾತಾ ಮತ್ತು ಈ ಖಾತಾ ಹೊಂದಿರುವ ಸೈಟ್‌ಗಳು
• ರೇರಾದಿಂದ ಅನುಮೋದನೆ ಪಡೆದ ಬಡಾವಣೆ
• ಈ ಬಡಾವಣೆಯ ನಿವೇಶನಗಳ ಮೇಲೆ ಹೂಡಿಕೆ ಮಾಡಿದರೆ ಅತ್ಯುತ್ತಮ ಆದಾಯ ಗಳಿಸಬಹುದು
• ಬಡಾವಣೆ ಸಿಟಿ ಲಿಮಿಟ್ ವ್ಯಾಪ್ತಿಯಲ್ಲಿದೆ
• ರಾಷ್ಟ್ರೀಯ ಹೆದ್ದಾರಿ 7ಕ್ಕೆ ಬಹಳ ಹತ್ತಿರದಲ್ಲಿದೆ
• ಅತ್ಯುತ್ತಮವಾಗಿ ಅಭಿವೃದ್ಧಿ ಹೊಂದಿದ ಪ್ರೀಮಿಯಂ ಬಡಾವಣೆ
• ಸೂರ್ಯಸಿಟಿ ಬಡಾವಣೆ - ಪ್ರಶಾಂತ ಮತ್ತು ಅಚ್ಚುಕಟ್ಟಾದ ಸ್ಥಳ
• ನೊಂದಣಿ ಮತ್ತು ಮನೆ ನಿರ್ಮಿಸಲು ಎಲ್ಲಾ ಅನುಕೂಲಗಳನ್ನು ಹೊಂದಿರುವ ನಿವೇಶನಗಳು
• ಕೈಗೆಟುಕುವ ಬೆಲೆಯಲ್ಲಿ ವಸತಿ ನಿವೇಶನಗಳು
• ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ
• ಶಾಪಿಂಗ್ ಮಾಲ್, ಸೂಪರ್ ಮಾರ್ಕೆಟ್, ಆಸ್ಪತ್ರೆಗಳು, ಪೆಟ್ರೋಲ್ ಬಂಕ್, ಬ್ಯಾಂಕ್, ಎಟಿಎಂಗಳು, ಶಾಲೆ ಮತ್ತು ಕಾಲೇಜುಗಳು ಬಡಾವಣೆಗೆ ಸಮೀಪದಲ್ಲಿವೆ.
ಸೈಟ್ ಖರೀದಿಸಲು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7411554412
