To read this in English, please click the link below.
Golden opportunity to own a Plot developed by KHB in a prestigious locality of Bangalore
ಏಷಿಯಾದ ಅತ್ಯಂತ ದೊಡ್ಡ ಟೌನ್ ಶಿಪ್ - ಕೆಎಚ್‌ಬಿ ಸೂರ್ಯ ಸಿಟಿ ಬಡಾವಣೆಗೆ ಸ್ವಾಗತ
36 ಸಾವಿರ ಪ್ರೀಮಿಯಂ ನಿವೇಶನಗಳನ್ನು ಹೊಂದಿರುವ ಸೂರ್ಯ ಸಿಟಿ ಬಡಾವಣೆ ಬೆಂಗಳೂರಿಗೆ ಕರ್ನಾಟಕ ಸರಕಾರದ ಗೃಹ ಮಂಡಳಿಯಿಂದ ಬಹುದೊಡ್ಡ ಕೊಡುಗೆ. ಆನೇಕಲ್, ಜಿಗಣಿ ಮತ್ತು ಬನ್ನೇರುಘಟ್ಟ ರಸ್ತೆಯಲ್ಲಿರುವ ಜಿಗಣಿ ಕೈಗಾರಿಕಾ ಪ್ರದೇಶದ ಸ್ವಾಮಿ ವಿವೇಕಾನಂದ ರಸ್ತೆ ಮಾರ್ಗದಲ್ಲಿರುವ ವ್ಯಾಸ ಆರೋಗ್ಯಧಾಮ, ಪ್ರಶಾಂತಿ ಕುಟೀರಮ್ ಮತ್ತು ವಿವೇಕಾನಂದ ಕೇಂದ್ರ ವಿದ್ಯಾಲಯ, ಸ್ವ್ಯಾಸ ಯೋಗ ಯೂನಿವರ್ಸಿಟಿ ಗೆ ಹೊಂದಿಕೊಂಡಿರುವ ಸೂರ್ಯ ಸಿಟಿ ಬಡಾವಣೆಯಲ್ಲಿ KHB ಅಭಿವೃದ್ಧಿಪಡಿಸಿದ ಸುಜ್ಜಿತವಾದ ಗೃಹ ವಸತಿ ನಿವೇಶನಗಳು, ಭೂಮಾಲೀಕರ ಪಾಲಿನ ಸೈಟುಗಳು ಲಭ್ಯವಿದೆ. (Land Owner Share Sites) ಇಲ್ಲಿ ನಿಮ್ಮ ಮನೆಯ ಕನಸನ್ನು ನನಸಾಗಿಸಿಕೊಳ್ಳಲು ಅಪೂರ್ವ ಅವಕಾಶ ಒದಗಿದೆ.

KHB ಸೂರ್ಯ ಸಿಟಿ ಬಡಾವಣೆಯ ಸೈಟಿನಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಹೂಡಿಕೆ ಖಚಿತವಾಗಿ ಲಾಭದಾಯಕವಾಗುತ್ತದೆ ಮತ್ತು ದುಪ್ಪಟ್ಟು ದುಡಿಯುವುದು ಎನ್ನುತ್ತಾರೆ ತಜ್ಞರು,
ಕೆಎಚ್‌ಬಿ ಸೂರ್ಯ ಸಿಟಿ 4ನೇ ಹಂತ - 2400 ಎಕರೆ ವಿಸ್ತೀರ್ಣದ ಈ ವಿಶಿಷ್ಟ ಮತ್ತು ಪ್ರತಿಷ್ಠಿತ ಬಡಾವಣೆಯನ್ನು ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿಪಡಿಸಿದೆ. ಇಲ್ಲಿ ನಿರ್ಮಿಸಲಾಗಿರುವ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಭವಿಷ್ಯದ ಬೆಳವಣಿಗೆಗೆ ಹೆಚ್ಚಿನ ಆಧಾರವಾಗಲಿದೆ. ಸೂರ್ಯ ಸಿಟಿ 4ನೇ ಬಡಾವಣೆ STRR ನಿಂದ ಅನುಮೋದನೆ ಪಡೆದಿದ್ದು, BMRDA ಯಿಂದ ಮಾನ್ಯತೆ ಪಡೆದಿದೆ. ಎ-ಖಾತಾ ಹಾಗೂ ಇ-ಖಾತಾ ಹೊಂದಿರುವ ಅತ್ಯುತ್ತಮ ಗೃಹ ವಸತಿ ನಿವೇಶನಗಳು ಇಲ್ಲಿ ಲಭ್ಯ. ಈ ಪ್ರದೇಶವು ಶೀಘ್ರದಲ್ಲೇ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಳ್ಳುವ ಭರವಸೆ ಇದೆ.
ಸೂರ್ಯ ಸಿಟಿ 4ನೇ ಹಂತದಲ್ಲಿ 30’x40’, 30’x50’, 40’x60’ ಮತ್ತು 50’x80’ ಸೇರಿದಂತೆ ವಿವಿಧ ಆಯಾಮಗಳ ಪ್ರೀಮಿಯಂ ಸೈಟುಗಳು ಲಭ್ಯವಿದ್ದು, ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ - ಎಲ್ಲಾ ದಿಕ್ಕಿನ ನಿವೇಶನಗಳನ್ನು ಆಯ್ಕೆಮಾಡಬಹುದು.
ಸೂರ್ಯ ಸಿಟಿ 4ನೇ ಬಡಾವಣೆಯಲ್ಲಿ STRR ಮತ್ತು PRR ರಿಂಗ್ ರಸ್ತೆಗಳು ಹಾದುಹೋಗಿದ್ದು, ಜೊತೆಗೆ ರಾಜ್ಯ ಹೆದ್ದಾರಿಯ ಸಂಪರ್ಕವಿದೆ. ಇದರ ಫಲವಾಗಿ ಈ ಬಡಾವಣೆ ಕೆಲವೇ ದಿನಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ಪ್ರತಿಷ್ಠಿತ ಬಡಾವಣೆಯಾಗಿಬಿಟ್ಟಿದೆ.

ಹೂಡಿಕೆದಾರರ ಹಾಟ್‌ಸ್ಪಾಟ್ ಆಗಿರುವ ಸ್ಯಾಟಲೈಟ್ ಟೌನ್ ರಿಂಗ್‌ರೋಡ್ (STRR) ಯೋಜನೆ ಬನ್ನೇರುಘಟ್ಟ, ಜಿಗಣಿ ಸೇರಿದಂತೆ ರಿಯಲ್ ಎಸ್ಟೇಟ್ ಕ್ಷೇತ್ರದ ಪ್ರಗತಿಗೆ ಮಹತ್ತರ ಕೊಡುಗೆ ನೀಡಿದೆ. ಈ ಯೋಜನೆಯು ಅನೇಕ ಊರುಗಳಿಗೆ ತಕ್ಷಣ ತಲುಪಬಹುದಾದ ಉತ್ತಮ ರಸ್ತೆ ಸಂಪರ್ಕವನ್ನು ಒದಗಿಸುತ್ತದೆ.
- ಸ್ಯಾಟಲೈಟ್ ಟೌನ್ ರಿಂಗ್‌ರೋಡ್ (STRR) ಯೋಜನೆ ಬೆಂಗಳೂರು ನಗರಕ್ಕೆ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ಪರಿಕಲ್ಪನೆಯಾಗಿದೆ. ಈ ಮಾರ್ಗವು ದಬಾಸ್‌ಪೇಟೆ (ತುಮಕೂರು ರಸ್ತೆ), ದೊಡ್ಡಬಳ್ಳಾಪುರ (ಹಿಂದೂಪುರ ರಸ್ತೆ), ದೇವನಹಳ್ಳಿ (ಹೈದರಾಬಾದ್ ರಸ್ತೆ), ಸೂಲಿಬೆಲೆ, ಹೊಸಕೋಟೆ (ಕೋಲಾರ ರಸ್ತೆ), ಸರ್ಜಾಪುರ, ಅತ್ತಿಬೆಲೆ, ಆನೇಕಲ್ (ಥಳೀ ರಸ್ತೆ), ತಟ್ಟೆಕೆರೆ, ಕನಕಪುರ (ಕೊಳ್ಳೇಗಾಲ ರಸ್ತೆ), ರಾಮನಗರ (ಮೈಸೂರು ರಸ್ತೆ), ಮಾಗಡಿ (ಕುಣಿಗಲ್ ರಸ್ತೆ, ಮಂಗಳೂರು ರಸ್ತೆ), ಮತ್ತು ಹೊಸೂರು (ಚೆನ್ನೈ ರಸ್ತೆ) ಸೇರಿದಂತೆ 12 ಸ್ಯಾಟಲೈಟ್ ಟೌನ್‌ಗಳನ್ನು ಸಂಪರ್ಕಿಸುತ್ತದೆ.
ಈ ಮಾರ್ಗವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ (BNP) ಪರಿಸರ ಸೂಕ್ಷ್ಮ ವಲಯದ (ESZ) ಮೂಲಕ ಹಾದುಹೋಗುತ್ತದೆ. ಈ ಪಟ್ಟಣಗಳ ಸುತ್ತಲಿನ ಮಧ್ಯಂತರ ಟೌನ್ ರಿಂಗ್‌ರೋಡ್‌ಗಳು ಭವಿಷ್ಯದಲ್ಲಿ ಮೆಟ್ರೊ ರೈಲು ಯೋಜನೆಗೆ ಬುನಾದಿಯಾಗಲು ಜಾಗ ಕಾಯ್ದಿರಿಸುತ್ತಿವೆ. ಈ ಮೂಲಕ ಆಂಧ್ರ ಪ್ರದೇಶ ಮತ್ತು ತಮಿಳುನಾಡು ಕಡೆಗೂ ಸುಲಭ ಸಂಚಾರ ಸಾಧ್ಯವಾಗುತ್ತದೆ.
ಸ್ಯಾಟಲೈಟ್ ರಿಂಗ್‌ರೋಡ್‌ನಿಂದ ಜಿಗಣಿ, ಆನೇಕಲ್ ಹಾಗೂ ಬನ್ನೇರುಘಟ್ಟ ಪ್ರದೇಶದಲ್ಲಿರುವ ನಿವೇಶನಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಭವಿಷ್ಯದಲ್ಲಿ ನಿವೇಶನ ಖರೀದಿದಾರರಿಗೆ ಸಾಕಷ್ಟು ಲಾಭದಾಯಕವಾಗಲಿದೆ. ಈ ಕಾರಣದಿಂದ ಜಿಗಣಿ ರಿಯಲ್ ಎಸ್ಟೇಟ್ ಹೂಡಿಕೆದಾರರಿಗಾಗಿ ಹಾಟ್‌ಸ್ಪಾಟ್ ಆಗಿದೆ. ಪ್ರಾಪರ್ಟಿ ಇನ್‌ವೆಸ್ಟ್ ಮಾಡಲು ಇದು ಅತ್ಯಂತ ಸೂಕ್ತ ಪ್ರದೇಶ ಮತ್ತು ಸಮಯವಾಗಿದೆ.
ಬಡಾವಣೆಯಲ್ಲಿ ಸುಗಮ ಸಂಚಾರಕ್ಕಾಗಿ 30, 40, 60, 80 ಮತ್ತು 100 ಅಡಿ ಅಗಲದ ರಸ್ತೆಗಳನ್ನು ಮತ್ತು ಸುರಕ್ಷಿತ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗಿದೆ. 24x7 ಕಾವೇರಿ ನೀರು ಸರಬರಾಜು ವ್ಯವಸ್ಥೆಯಿದ್ದು, ನೀರಿನ ಭದ್ರತೆಗಾಗಿ ಹಲವು ಕಡೆ 20 ಲಕ್ಷ ಲೀಟರ್ ಸಾಮರ್ಥ್ಯದ 30 ಓವರ್‌ಹೆಡ್ ಟ್ಯಾಂಕ್‌ಗಳನ್ನು ಸ್ಥಾಪಿಸಲಾಗಿದೆ.
ಸಾರ್ವಜನಿಕ ಸಾರಿಗೆ ಸಂಪರ್ಕ ಸುಲಭವಾಗಲು 100 ಎಕರೆ ವಿಶಾಲ ಬಸ್ ಟರ್ಮಿನಲ್ ಗಳನ್ನು ಪ್ರಸ್ಥಾಪಿಸಲಾಗಿದೆ. ಕ್ರೀಡೆ ಮತ್ತು ಫಿಟ್ನೆಸ್ ಸೆಂಟರ್‌ಗಾಗಿ, 60 ಎಕರೆ ಪ್ರದೇಶದಲ್ಲಿ ಅಥ್ಲೆಟಿಕ್ ಸ್ಟೇಡಿಯಂ ಹಾಗೂ ದೊಡ್ಡ ಔಟ್‌ಡೋರ್ ಸ್ಟೇಡಿಯಂಗಳು ನಿರ್ಮಿಸಲಾಗುತ್ತಿದೆ. ಪ್ರವಾಸೋದ್ಯಮ ಮತ್ತು ಲ್ಯಾಂಡ್‌ಮಾರ್ಕ್‌ಗಾಗಿ, ಏಕತೆಯ ಪ್ರತಿಮೆ ಹೊಂದಿರುವ 125 ಎಕರೆಗಳ ವ್ಯಾಪ್ತಿಯಲ್ಲಿ ವಿವೇಕಾನಂದ ಥೀಮ್ ಪಾರ್ಕ್ ನಿರ್ಮಾಣವಾಗುತ್ತಿದೆ. ಉತ್ತಮ ಜೀವನ ಶೈಲಿ ಮತ್ತು ವೈಶಿಷ್ಟ್ಯಪೂರ್ಣ ಶಾಪಿಂಗ್ ಅನುಭವಕ್ಕಾಗಿ, ಜೀವನಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ತರುವ ವಿಸ್ತೃತ ಕಮರ್ಷಿಯಲ್ ಕಾಂಪ್ಲೆಕ್ಸ್‌ಗಳ ನಿರ್ಮಾಣವೂ ಸಕ್ರೀಯವಾಗುತ್ತಿದೆ.

ನೀವು ಇಲ್ಲಿ ನಿವೇಶನವನ್ನು ಖರೀದಿಸದೇ ಇದ್ದರೆ, ದುಪ್ಪಟ್ಟು ಲಾಭದ ಅಪೂರ್ವ ಅವಕಾಶವನ್ನು ಮಿಸ್ ಮಾಡಿಕೊಳ್ಳುತ್ತೀರಿ ?
ಜಿಗಣಿ ರಸ್ತೆ , ಬೊಮ್ಮಸಂದ್ರ, ಎಲೆಕ್ಟ್ರಾನಿಕ್ಸ್ ಸಿಟಿ ರಸ್ತೆ ಮತ್ತು ಬನ್ನೇರುಘಟ್ಟ ರಸ್ತೆ ಬೆಂಗಳೂರಿನ ಅತಿ ಉದ್ದದ ರಸ್ತೆಯಾಗಿ ಕೇಂದ್ರೀಕೃತವಾಗಿ ಅತಿ ಹೆಚ್ಚು ಐಟಿ ಕಂಪನಿಗಳ ಸಮೀಪವಿರುವ ಜಿಗಣಿ ಪ್ರದೇಶ ನಿವೇಶನ ಖರೀದಿದಾರರಿಗೆ ರಿಯಾಲ್ಟಿ ಹಬ್ ಆಗಿದೆ.
ಸೂರ್ಯ ಸಿಟಿ 4ನೇ ಬಡಾವಣೆಯಿಂದ ಕೆಲವೇ ನಿಮಿಷಗಳ ದೂರದಲ್ಲಿರುವ ಓಟಿಸ್ ಸರ್ಕಲ್ ಹತ್ತಿರದ ಜಿಗಣಿ ಲಿಂಕ್‌ರೋಡ್, ಬೆಂಗಳೂರಿನ ಪ್ರಮುಖ ಕೈಗಾರಿಕಾ ಕಾರಿಡಾರ್ ಆಗಿದ್ದು, ಈ ಪ್ರದೇಶದಲ್ಲಿ
Toyota Industries Engine India Pvt Ltd, Biocon Limited, Cipla Limited,
Apotex Pharmachem, HCL Technologies Limited, Micro Labs Ltd.
Dole Fruits & Vegetables India Pvt Ltd, Futura Kitchen Sinks India Pvt Ltd,
Stelis Biopharma Pvt Ltd, Merck Life Science Pvt Ltd, Siet Transformers Pvt Ltd
PM Technologies, Shreyas Industrial Fastenerss, Jaysen Engineering Pvt Ltd, Bal Pharma Limited
SGF Fab Industries, Zenith Rubber Pvt Ltd, Rajyalakshmi Coated Wires Pvt Ltd
Pretech Plast Private Limited, Lapp India Pvt Ltd, M.V D Fasteners Pvt Ltd
ಈ ಭಾಗದಲ್ಲಿರುವ ಅನೇಕ ಸಣ್ಣ ಮತ್ತು ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಗೃಹವಸತಿ ಮನೆಗಳ ಅಗತ್ಯವಿದೆ. ನೀವು ಸೂರ್ಯ ಸಿಟಿ 4ನೇ ಬಡಾವಣೆಯಲ್ಲಿ ನಿವೇಶನವನ್ನು ಖರೀದಿಸಿ ಮನೆ ಕಟ್ಟಿಸಿ ಬಾಡಿಗೆಗೆ ನೀಡಿದರೆ, ಲಕ್ಷಾಂತರ ರೂಪಾಯಿ ಆದಾಯ ಪಡೆಯಬಹುದು.
2) ಸೈಟ್ ಖರೀದಿ ಮಾಡಿ ಮನೆ ಕಟ್ಟಿಕೊಂಡು ವಾಸಿಸಲು ಇದು ಯೋಗ್ಯವಾದ ಸ್ಥಳವಾಗಿದೆ.
3) ಹೂಡಿಕೆಗಾಗಿ ನಿವೇಶನವನ್ನು ಖರೀದಿಸಿದರೆ, 2 ವರ್ಷಗಳ ನಂತರ ಹೂಡಿಕೆ ಡಬಲ್ ಆಗುವ ಭರವಸೆ ಇದೆ.
100 ರಷ್ಟು ಲೀಗಲ್ ಆಗಿರುವ ನಿವೇಶನವನ್ನು ಖರೀದಿಸುವ ಮೂಲಕ, ನಿಮ್ಮ ಹೂಡಿಕೆ ಮತ್ತು ಸೈಟ್ ಪೂರ್ತಿಯಾಗಿ ಸುರಕ್ಷಿತವಾಗಿರುತ್ತದೆ.

ಮೂಲಭೂತ ಸೌಲಭ್ಯಗಳು :
- ಬಡಾವಣೆಗೆ ದೊಡ್ಡದಾದ ಎಂಟ್ರನ್ಸ್ ಆರ್ಚ್
- ಮಕ್ಕಳ ಆಟದ ಪ್ರದೇಶ
- ಬಡಾವಣೆ ಪೂರ್ತಿ ವಿದ್ಯುತ್ ಮತ್ತು ಬೀದಿ ದೀಪಗಳು
- ಸುಸಜ್ಜಿತ ಮತ್ತು ವಿಶಾಲವಾದ ಉದ್ಯಾನವನಗಳು
- ಮಳೆ ನೀರು ಕೊಯ್ಲು ಅಳವಡಿಕೆ
- ಅಂಡರ್ ಗ್ರೌಂಡ್ ಒಳಚರಂಡಿ ಲೇನ್
- ಅಂಡರ್ ಗ್ರೌಂಡ್ ಎಲೆಕ್ಟ್ರಿಕ್ ಮತ್ತು ವಾಟರ್ ಲೇನ್
ಸಮೀಪವಿರುವ ಶಿಕ್ಷಣ ಸಂಸ್ಥೆಗಳು
- ಸರಳಾ ಬಿರ್ಲಾ ಶಿಕ್ಷಣ ಕೇಂದ್ರ
- ಕ್ರೈಸ್ಟ್ ಅಕಾಡೆಮಿ
- ರಾಡ್‌ಕ್ಲಿಫ್ ಶಾಲೆ
- ಪ್ರೆಸಿಡೆನ್ಸಿ ಸ್ಕೂಲ್
- ಡೆಲ್ಲಿ ಪಬ್ಲಿಕ್ ಸ್ಕೂಲ್
- ಕ್ಯಾಂಡರ್ ಇಂಟರ್ ನ್ಯಾಷನಲ್ ಸ್ಕೂಲ್
- ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್
- ಶ್ರೀ ಚೈತನ್ಯ ಟೆಕ್ನೋ ಸ್ಕೂಲ್
- AECS ಮ್ಯಾಗ್ನೋಲಿಯಾ ಮಾರುತಿ ಪಬ್ಲಿಕ್ ಸ್ಕೂಲ್
ಲೇಔಟ್ ಹತ್ತಿರದ ಆಸ್ಪತ್ರೆಗಳು
- ಅಪೋಲೋ ಆಸ್ಪತ್ರೆ
- ಫೋರ್ಟಿಸ್ ಆಸ್ಪತ್ರೆ
- ನಾರಾಯಣ ಹೃದಯಾಲಯ ಆಸ್ಪತ್ರೆ
- ವಿಕ್ರಮ್ ಆಸ್ಪತ್ರೆ
- ವಿಜಯಶ್ರೀ ಆಸ್ಪತ್ರೆ
- YK ಆಸ್ಪತ್ರೆ
- ಸ್ಪರ್ಶ ಆಸ್ಪತ್ರೆ
ಶಿಕ್ಷಣ ಸಂಸ್ಥೆ
- ಬಿರ್ಲಾ ಸರಳಾ ಅಕಾಡೆಮಿ
- ಕ್ರೈಸ್ಟ್ ಅಕಾಡೆಮಿ
- ಪಿಇಎಸ್ ವಿಶ್ವವಿದ್ಯಾಲಯ
- ಸುರಾನಾ ವಿದ್ಯಾಲಯ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7411554412
ನಿಮ್ಮ ಭವಿಷ್ಯಕ್ಕೆ ಬಂಗಾರದ ಬಾಗಿಲು – ಸೂರ್ಯ ಸಿಟಿಯಲ್ಲಿ ಕನಸಿನ ಮನೆ ಮಾಡಲು ಇಂದೇ ಸಂಕಲ್ಪ ಮಾಡಿ.
