Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ | ಬೆಂಗಳೂರಿನಲ್ಲಿ ಉತ್ತಮ ನಿವೇಶನಗಳನ್ನು ಹೊಂದಲು ಚಿನ್ನದಂತಹ ಅವಕಾಶ | ಬೆಂಗಳೂರು ಟು ಮೈಸೂರು ಎಕ್ಸಪ್ರೈಸ್ ಹೈವೆಗೆ ಹೊಂದಿಕೊಂಡಿರುವ ಅಪ್ರೇಮಯ BMICAPA/REARA ಆನುಮೋದನೆ ಆದ ಪ್ರೀಮಿಯಂ ವಸತಿ ನಿವೇಶನಗಳು | ಅಸೆಟ್ ಡೆವೆಲಪರ್ಸ್ ರ ಪ್ರಸ್ತುತ ಪಡಿಸುತ್ತಿರುವ ಐಶ್ವರ್ಯ ಎನ್ ಕ್ಲೇವ್ ವಿಲ್ಲಾ ಸೈಟುಗಳು ನೆಲಮಂಗಲ ಹತ್ತಿರ ಮಾರಾಟಕ್ಕೆ ಸಿದ್ಧವಾಗಿದೆ. | ಮೈಸೂರು ರಸ್ತೆಯಲ್ಲಿ ಆಶಿರ್ವಾದ ಸಿದ್ಧಿ ಪ್ರಿಯಾ ರೆಸಿಡೆನ್ಶಿಯಲ್ ಪ್ರಾಜೆಕ್ಟ್ RERA & BMRDA ಅನುಮೋದನೆ ಆದ A-ಖಾತಾ ಸೈಟುಗಳು | ತುಮಕೂರು ರಸ್ತೆ, ನೆಲಮಂಗಲದಲ್ಲಿರುವ ಲೋಟಸ್ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಆದ ಸೈಟುಗಳು | ಬೆಂಗಳೂರಿನ ಸಿಟಿಗೆ ಸಮೀಪವಿರುವ ಆರ್ಗಾನಿಕ್ ಗ್ರೀನ್ ಫಾರಂ ಲ್ಯಾಂಡ್ ಖರೀದಿಸುವ ಸುವರ್ಣಾವಕಾಶ | ತುಮಕೂರು ರಸ್ತೆ ನೆಲಮಂಗಲದಲ್ಲಿ DC CONVERSION, BMRDA/NPA ಅನುಮೋದನೆ ಆದ ಸೈಟುಗಳು ಮಾರಾಟಕ್ಕೆ ಲಭ್ಯ | ಮೈಸೂರು ರಸ್ತೆ ದೊಡ್ಡ ಆಲದ ಮರದ ಹತ್ತಿರ RERA ಮತ್ತು BMRDA ಅನುಮೋದನೆ ಪಡೆದ A-ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಿದೆ. | ಬೆಂಗಳೂರಿನಲ್ಲಿ ಉತ್ತಮ ನಿವೇಶನಗಳನ್ನು ಹೊಂದಲು ಚಿನ್ನದಂತಹ ಅವಕಾಶ ಕರ್ನಾಟಕ ಗೃಹ ಮಂಡಳಿ (KHB) ನಿರ್ಮಾಣ ಮಾಡಿರುವ ನಿಮ್ಮ ಕನಸಿನ ನಿವೇಶನಗಳು | ರಾಜೇಶ್ವರಿ ಆಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ - ನಿಮ್ಮ ಕನಸಿನ ಮನೆಗೆ ಒಂದು ದಾರಿ ದೀಪವಾಗಿದೆ | ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ KHB ಅಭಿವೃದ್ಧಿಪಡಿಸಿರುವ ನಿವೇಶನವನ್ನು ನಿಮ್ಮದಾಗಿಸಿಕೊಳ್ಳಲು ಬಂಗಾರದಂತಹ ಸುವರ್ಣಾವಕಾಶ | ಬೆಂಗಳೂರು ಸಿಟಿಗೆ ಸಮೀಪವಿರುವ ಆರ್ಗಾನಿಕ್ ಗ್ರೀನ್ ಫಾರಂ ಲ್ಯಾಂಡ್ ನಲ್ಲಿ ನಿಮ್ಮದೇ ಸ್ವಂತ ಫಾರಂ ಹೌಸ್ ಅಥವಾ ತೋಟದ ಮನೆ ಹೊಂದುವ ಸುವರ್ಣಾವಕಾಶ. | KHB ಸೂರ್ಯ ಸಿಟಿ - ನಿಮ್ಮ ಕನಸಿನ ಮನೆಗೆ ದಾರಿ ದೀಪ ! | ಬೆಂಗಳೂರಿನಲ್ಲಿ KHB 2400 ಎಕರೆ ಮೆಗಾ ಟೌನ್‌ಶಿಪ್ - ನೀವು ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ? | ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿಯಲ್ಲಿ ಸೈಟ್ ಖರೀದಿ ಮಾಡಿದರೆ ಕೋಟ್ಯಾಧಿಪತಿ ಆಗಬಹುದೇ? | ತುಮಕೂರು ರಸ್ತೆ ಮಾದಾವರ ಮೆಟ್ರೋ ಸ್ಟೇಷನ್‌ ಹತ್ತಿರ E-Khata ಸೈಟುಗಳು ಮಾರಾಟಕ್ಕಿವೆ | ಕನಸಿನ ಮನೆಯನ್ನು ನನಸಾಗಿಸುವ ಗೋಲ್ಡನ್ ಪ್ರಾಪರ್ಟಿ ಪ್ಲಾನ್! | BMRDA ಅನುಮೋದಿತ E-ಖಾತಾ ಸೈಟುಗಳು ಮಾರಾಟಕ್ಕೆ ಲಭ್ಯ, ದಾಬಸ್ ಪೇಟೆ ಸಮೀಪ, ಬೆಂಗಳೂರು–ತುಮಕೂರು (NH-48) ಹೆದ್ದಾರಿಯ ಬಳಿ. | ಬೆಂಗಳೂರು ಉತ್ತರ ವೇಗವಾಗಿ ಬೆಳೆಯುತ್ತಿರುವ ದೇವನಹಳ್ಳಿ ಏರ್ ರ್ಪೋಟ್ ನಂತರ ನಿಮ್ಮ ಕನಸಿನ ನಿವೇಶನ ಈಗ ನಿಮ್ಮ ಕೈಗೆಟಕುವ ಬೆಲೆಗೆ! | ಬೆಂಗಳೂರಿನ ಮುಂದಿನ ಮೆಗಾ ಟೌನ್‌ಶಿಪ್‌ನಲ್ಲಿ ನಿಮ್ಮದೇ ಒಂದು ನಿವೇಶನ ಹೊಂದಿರಿ | ತುಮಕೂರು ರಸ್ತೆ ಮಾದಾವರ ಮೆಟ್ರೋ ಸ್ಟೇಷನ್‌ ಹತ್ತಿರ E-Khata ಸೈಟುಗಳು ಮಾರಾಟಕ್ಕಿವೆ. |
Home » ಪ್ರಾಪರ್ಟಿ » ನಿವೇಶನ

ಅಂಜನಾದ್ರಿ ಎನ್ ಕ್ಲೆವ್ ನಿಂದ ತುಮಕೂರು ರಸ್ತೆ, ನೆಲಮಂಗಲ ಹತ್ತಿರ ಟಿ.ಬೇಗೂರು ನಲ್ಲಿ ನಿಮ್ಮ ಬಜೆಟ್ ಗೆ ಸಿಗುವ ಸೈಟುಗಳು


17 Feb 2023

ನಿವೇಶನಗಳು ಕೇವಲ ರೂ. 1099 ಚದರ ಅಡಿಗೆ ಮಾರಾಟಕ್ಕೆ ಲಭ್ಯವಿದೆ.

ಲೇಔಟ್ ನ ಮುಖ್ಯಾಂಶಗಳು :

  • ತುಮಕೂರು ರಸ್ತೆ NH-4 ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 5 ನಿಮಿಷ
  • ದಾಬಸ್ ಪೇಟೆಯ ಸೋಂಪುರ ಇಂಡಸ್ಟ್ರಿಯಲ್ ಏರಿಯಾ ಪಕ್ಕದಲ್ಲಿದೆ
  • ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಸಂಪರ್ಕವಿದೆ.
  • ಹತ್ತಿರದಲ್ಲಿ ಕಿರ್ಲೋಸ್ಕರ್ ಮತ್ತು ಏಷ್ಯನ್ ಪೇಂಟ್ ಕೈಗಾರಿಕೆಗಳಿವೆ.
  • ನೈಸರ್ಗಿಕವಾಗಿ ಹಸಿರು ತಾಜಾ ಪರಿಸರ ಇದೆ.

ಸೌಲಭ್ಯಗಳು :

  • ಬೀದಿ ದೀಪದೊಂದಿಗೆ ವಿದ್ಯುತ್ ಕಂಬಗಳ ಜೋಡಣೆ
  • ರಸ್ತೆ, ಪ್ರತಿ ಸೈಟಿಗೂ ನೀರಿನ ಸಂಪರ್ಕ ಮತ್ತು ಒಳಚರಂಡಿ
  • ಪಾರ್ಕ್, ದೇವಾಲಯ, 30 ಅಡಿ 50 ಅಡಿ ಅಗಲದ ರಸ್ತೆಗಳು
  • ಪ್ರತಿ ನಿವೇಶನಕ್ಕೆ ಒಂದು ಸಸಿ ನೆಡುವ ಕಾರ್ಯಕ್ರಮ

ತುಮಕೂರು ರಸ್ತೆ ಪ್ರದೇಶವು ವೇಗವಾಗಿ ಪ್ರಗತಿ ಕಾಣುತ್ತಿದ್ದು. ನಿವೇಶನ ಖರೀದಿದಾರರ ಅಚ್ಚುಮೆಚ್ಚಿನ ಸ್ಥಳವಾಗಿ ಮಾರ್ಪಟ್ಟಿದೆ. ಜಾಲಹಳ್ಳಿ. ಪೀಣ್ಯ, ಯಶವಂತಪುರ, ಟಿ. ದಾಸರಹಳ್ಳಿ, ಮಾಕಳಿ ಮತ್ತು ನೆಲಮಂಗಲವನ್ನು ಒಳಗೊಂಡ ತುಮಕೂರು ರಸ್ತೆಯು ಬೆಂಗಳೂರಿನ ವಾಯುವ್ಯ ಭಾಗದಲ್ಲಿರುವ ಪ್ರಮುಖ ರಿಯಲ್ ಎಸ್ಟೇಟ್ ಕಾರಿಡಾರ್ ಆಗಿ ಪರಿಣಮಿಸಿದೆ. ಮುಖ್ಯವಾಗಿ ಸ್ವಂತ ಮನೆ ಅಥವಾ ನಿವೇಶನ ಖರೀದಿ ಮಾಡುವ ಜನರು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಇದೇ  ಕಾರಣಕ್ಕೆ ನೆಲಮಂಗಲದಿಂದ ಡಾಬಸ್ ಪೇಟೆಯವರಿಗೂ ರಿಯಲ್ ಎಸ್ಟೇಟ್ ಚಟುವಟಿಕೆಗಳು ಚುರುಕು ಗೊಂಡಿವೆ.

ಸಮೀಪದಲ್ಲಿ ಕೈಗಾರಿಕಾ ಪ್ರದೇಶಗಳು :
ತುಮಕೂರು ರಸ್ತೆಯೆಂದಾಕ್ಷಣ ನಮಗೆ ನೆನಪಿಗೆ ಬರುವುದು ಕೈಗಾರಿಕಾ ಪ್ರದೇಶಗಳು. ಸಣ್ಣ ಕೈಗಾರಿಕೆಗಳಿಂದ ಹಿಡಿದು ಬೃಹತ್ ಕೈಗಾರಿಕೆಗಳು ಇಲ್ಲಿವೆ. ಹಲವು ಬಹುರಾಷ್ಟ್ರೀಯ ಕಂಪನಿಗಳನ್ನು ಹೊಂದಿರುವ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆಯನ್ನು ಪೀಣ್ಯ ಕೈಗಾರಿಕಾ ಪ್ರದೇಶ ಪಡೆದಿದೆ. ಇಲ್ಲಿ ಇಸ್ರೊ ಡೇಟಾ ಸೆಂಟರ್, ಹಿಟಾಚಿ, ಎಕ್ಸೈಡ್  ಇಂಡಸ್ಟ್ರೀಸ್,  ಹಿಮಾಲಯ, ಪಾರ್ಲೆ, ವೊಲ್ವೊ ಸೇರಿದಂತೆ ಹಲವು ಕಂಪನಿಗಳು ಜನರಿಗೆ ಉದ್ಯೋಗ ನೀಡುತ್ತಿವೆ.  
ನೆಲಮಂಗಲ ಪ್ರದೇಶಕ್ಕೆ ನೇರ ಮತ್ತು ಅತಿ ಸಮೀಪದ ಇಂಡಸ್ಟ್ರಿಯಲ್ ಕಾರಿಡಾರ್ ಪ್ರದೇಶವೆಂದರೆ ಡಾಬಸ್ ಪೇಟೆ ಕೈಗಾರಿಕಾ ಪ್ರದೇಶ ಇಲ್ಲಿಂದ ಕೇವಲ 15 ಕಿ.ಮೀ. ದೂರದಲ್ಲಿದೆ. ಈ ಕೈಗಾರಿಕೆಗಳನ್ನು, ಉದ್ಯಮಗಳನ್ನು ನಂಬಿಕೊಂಡು ಸಾವಿರಾರು ಜನರು ವೇಗದ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ಉದ್ಯೋಗಿಗಳು, ನಿವಾಸಿಗಳು ತಮ್ಮ ಕನಸಿನ ಮನೆಯನ್ನು ಖರೀದಿಸುವ ಪ್ರಕ್ರಿಯೆ ಹೆಚ್ಚಿರುವುದಕ್ಕೆ ಸಾಕ್ಷಿಯಾಗಿ ತುಮಕೂರು ರಸ್ತೆಯಲ್ಲಿ ವಸತಿ ಲೇಔಟ್ ಗಳು ಹಾಗೂ ನಿವೇಶನಗಳು ಕಾಣಸಿಗುತ್ತವೆ. ಜೀವನ ನಿರ್ವಹಣೆಗೆ ಪ್ರಶಾಂತವಾದ ಯೋಗ್ಯ ಸ್ಥಳವೆಂದು ಈ ಪ್ರದೇಶ ಪರಿಗಣಿತವಾಗಿದ್ದು, ಹೆಚ್ಚು ಜನರು ಇಲ್ಲಿ ನಿವೇಶನ ಖರೀದಿಗೆ ಆಸಕ್ತಿ ವಹಿಸುತ್ತಿದ್ದಾರೆ.
ನೆಲಮಂಗಲದಲ್ಲಿ ಅಮೆಜಾನ್, ಫ್ಲಿಪ್  ಕಾರ್ಟ್, ಲಾಜಿಸ್ಟಿಕ್ ಕಂಪನಿಗಳು, ಕಿರ್ಲೋಸ್ಕರ್  ನಂತಹ ಸಂಸ್ಥೆಗಳು ಈಗಾಗಲೇ ಈ ಭಾಗದಲ್ಲಿ ತಳವೂರಿವೆ.

ಸಾರಿಗೆ ಸೌಲಭ್ಯ:
ತುಮಕೂರು ರಸ್ತೆಯಿಂದ ಕೆಂಪೇಗೌಡ ಅಂತಾರಾಷ್ಟೀಯ ವಿಮಾನ ನಿಲ್ದಾಣಕ್ಕೆ ಸುಮಾರು 30-35 ಕಿ.ಮೀ. ದೂರವಿದೆ. ಬೆಂಗಳೂರು ನಗರ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಕ್ಕೆ 25-30 ಕಿ.ಮೀ.ದೂರವಿದೆ.

ರಾಕ್ ಲೈನ್ ಮಾಲ್, ಗೋಲ್ಡನ್ ಪಾಮ್ ರೆಸಾರ್ಟ್, ಎಪಿಎಂಸಿ ನ್ಯೂ ಮಾರ್ಕೆಟ್, ಕ್ರಿಕೆಟ್ ಸ್ಟೇಡಿಯಂ ಇನ್ನಿತರೇ ಆಕರ್ಷಕ ಸ್ಥಳಗಳು ತುಮಕೂರು ರಸ್ತೆಯನ್ನು ಇನ್ನಷ್ಟು ಆಪ್ತವಾಗಿಸಿವೆ. ಪಿಇಎಸ್ ಇನ್ಸ್ಟಿಟ್ಯೂಷನ್, ಬಿಪಿ ಇಂಡಿಯನ್ ಶಾಲೆ, ಸಿದ್ಧಗಂಗಾ ಹೈಸ್ಕೂಲ್, ಸೇಂಟ್ ಫಿಲೋಮಿನಾಸ್ ಪಬ್ಲಿಕ್ ಸ್ಕೂಲ್, ಮಿಲೇನಿಯಂ ಸ್ಕೂಲ್, ಸಿದ್ಧಗಂಗಾ ಎಂಜಿನಿಯರಿಂಗ್ ಕಾಲೇಜುಗಳು ಸುಮಾರು 6-7 ಕಿ.ಮೀ. ಆಸುಪಾಸಿನಲ್ಲಿವೆ. ಸಪ್ತಗಿರಿ ಕಾಲೇಜು, ಆಚಾರ್ಯ ಇನ್  ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳಿಗೂ ಸುಲಭವಾಗಿ ಪ್ರಯಾಣಿಸಬಹುದು. ಒಮೆಗಾ ಸ್ಪೆಷಾಲಿಟಿ ಆಸ್ಪತ್ರೆ, ಎಂಎಸ್ ರಾಮಯ್ಯ ಮತ್ತು ಸಾಗರ್ ಹಾಸ್ಟಿಟಲ್ ಸೇರಿದಂತೆ ಹಲವು ಆಸ್ಪತ್ರೆಗಳು ತುಮಕೂರು ರಸ್ತೆಯ ಸುತ್ತಾ ಮುತ್ತಾ ಇವೆ.   

ರಿಯಲ್ ಎಸ್ಟೇಟ್ ಚುರುಕು :
ಬೆಂಗಳೂರು ನಗರದಿಂದ 70 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ತುಮಕೂರು ರಸ್ತೆಯು ದೊಡ್ಡ ವಸತಿ ಕೇಂದ್ರವಾಗಿ ಮಾರ್ಪಾಡುತ್ತಿದೆ. ನಗರದೊಳಗೆ ಜನದಟ್ಟಣೆ ಹೆಚ್ಚಿರುವುದರಿಂದ ಮತ್ತು ಮೆಟ್ರೊ ಇತ್ಯಾದಿಗಳಿಂದ ಪ್ರಯಾಣ ಸರಾಗವಾಗುತ್ತಿರುವುದರಿಂದ ಹೆಚ್ಚಿನ ಜನರು ಈ ಪ್ರದೇಶಗಳತ್ತ ಗಮನ ನೀಡುತ್ತಿದ್ದಾರೆ. ಇತರೆ ಭಾಗಗಳಿಗೆ ಹೋಲಿಸಿದರೆ ತುಮಕೂರು ರಸ್ತೆ ಹೆಚ್ಚು ಪ್ರಶಾಂತ ಸ್ಥಳಗಳೆಂದು ಖ್ಯಾತಿ ಪಡೆದಿದೆ. ಇಲ್ಲಿ ಕಡಿಮೆ ಬಜೆಟ್ ನಲ್ಲಿ ಹೂಡಿಕೆ ಮಾಡುವ ವಸತಿ ಯೋಜನೆಯೊಗಿದೆ.  ಹಚ್ಚ ಹಸಿರಾದ ಲ್ಯಾಂಡ್ ಸ್ಕೇಪ್ ಉದ್ಯಾನದೊಂದಿಗೆ ನೀವು ಸಂಪೂರ್ಣ ಪ್ರಶಾಂತತೆಯ ಭಾವನೆಯನ್ನು ಆನಂದಿಸಬಹುದು. ಹಲವಾರು ಮೂಲಭೂತ ದರ್ಜೆಯ ಸೌಲಭ್ಯಗಳನ್ನು ಹೊಂದಿದೆ :

ನಮ್ಮ ಪ್ರಾಜೆಕ್ಟ್ ಹತ್ತಿರ ಇರುವ ಸ್ಥಳಗಳು :

  • ಬಿಪಿ ಇಂಡಿಯನ್ ಪಬ್ಲಿಕ್ ಸ್ಕೂಲ್
  • ನಾರಾಯಣ ರೆಸಿಡೆನ್ಶಿಯಲ್ ಕಾಲೇಜ್
  • ಟರ್ಬೊ ಟೆಕ್ ಎಂಜಿನಿಯರಿಂಗ್ ಕಂಪನಿ
  • ಸಾರ್ಟೋರಿಯಸ್ ಸ್ಟೇಡಿಯಂ ಪ್ರೈ. ಲಿಮಿಟೆಡ್ (ಎಂಎನ್ಸಿ ಕಂಪನಿ)
  • ಮ್ಯಾಕ್ಸ್ ಪ್ರೆಸಿಷನ್ ಕಂಪನಿ
  • ವಾನ್ ರೋಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್
  • ಧರ್ಮಶ್ರೀ ರೆಸಾರ್ಟ್ಸ್

ರಾಷ್ಟ್ರೀಯ ಬ್ಯಾಂಕ್  ಮತ್ತು ಎಂ.ಎನ್.ಸಿ ಬ್ಯಾಂಕುಗಳಿಂದ ನಿವೇಶನ ಖರೀದಿಸಲು 75% ಸಾಲ ಸೌಲಭ್ಯವಿದೆ.

ನಿವೇಶನದ ಅಳತೆಗಳು : 
30x40, 34x40, 33x40, 32x40, ODD Sites

ಸೈಟ್ ಭೇಟಿಗಾಗಿ  ಸಂಪರ್ಕಿಸಿ :
7349789479

Share on:

City Information

(Private)