Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ | ಬೆಂಗಳೂರಿನಲ್ಲಿ ಉತ್ತಮ ನಿವೇಶನಗಳನ್ನು ಹೊಂದಲು ಚಿನ್ನದಂತಹ ಅವಕಾಶ | ಬೆಂಗಳೂರು ಟು ಮೈಸೂರು ಎಕ್ಸಪ್ರೈಸ್ ಹೈವೆಗೆ ಹೊಂದಿಕೊಂಡಿರುವ ಅಪ್ರೇಮಯ BMICAPA/REARA ಆನುಮೋದನೆ ಆದ ಪ್ರೀಮಿಯಂ ವಸತಿ ನಿವೇಶನಗಳು | ಅಸೆಟ್ ಡೆವೆಲಪರ್ಸ್ ರ ಪ್ರಸ್ತುತ ಪಡಿಸುತ್ತಿರುವ ಐಶ್ವರ್ಯ ಎನ್ ಕ್ಲೇವ್ ವಿಲ್ಲಾ ಸೈಟುಗಳು ನೆಲಮಂಗಲ ಹತ್ತಿರ ಮಾರಾಟಕ್ಕೆ ಸಿದ್ಧವಾಗಿದೆ. | ಮೈಸೂರು ರಸ್ತೆಯಲ್ಲಿ ಆಶಿರ್ವಾದ ಸಿದ್ಧಿ ಪ್ರಿಯಾ ರೆಸಿಡೆನ್ಶಿಯಲ್ ಪ್ರಾಜೆಕ್ಟ್ RERA & BMRDA ಅನುಮೋದನೆ ಆದ A-ಖಾತಾ ಸೈಟುಗಳು | ತುಮಕೂರು ರಸ್ತೆ, ನೆಲಮಂಗಲದಲ್ಲಿರುವ ಲೋಟಸ್ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಆದ ಸೈಟುಗಳು | ಬೆಂಗಳೂರಿನ ಸಿಟಿಗೆ ಸಮೀಪವಿರುವ ಆರ್ಗಾನಿಕ್ ಗ್ರೀನ್ ಫಾರಂ ಲ್ಯಾಂಡ್ ಖರೀದಿಸುವ ಸುವರ್ಣಾವಕಾಶ | ತುಮಕೂರು ರಸ್ತೆ ನೆಲಮಂಗಲದಲ್ಲಿ DC CONVERSION, BMRDA/NPA ಅನುಮೋದನೆ ಆದ ಸೈಟುಗಳು ಮಾರಾಟಕ್ಕೆ ಲಭ್ಯ | ಮೈಸೂರು ರಸ್ತೆ ದೊಡ್ಡ ಆಲದ ಮರದ ಹತ್ತಿರ RERA ಮತ್ತು BMRDA ಅನುಮೋದನೆ ಪಡೆದ A-ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಿದೆ. | ಬೆಂಗಳೂರಿನಲ್ಲಿ ಉತ್ತಮ ನಿವೇಶನಗಳನ್ನು ಹೊಂದಲು ಚಿನ್ನದಂತಹ ಅವಕಾಶ ಕರ್ನಾಟಕ ಗೃಹ ಮಂಡಳಿ (KHB) ನಿರ್ಮಾಣ ಮಾಡಿರುವ ನಿಮ್ಮ ಕನಸಿನ ನಿವೇಶನಗಳು | ರಾಜೇಶ್ವರಿ ಆಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ - ನಿಮ್ಮ ಕನಸಿನ ಮನೆಗೆ ಒಂದು ದಾರಿ ದೀಪವಾಗಿದೆ | ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ KHB ಅಭಿವೃದ್ಧಿಪಡಿಸಿರುವ ನಿವೇಶನವನ್ನು ನಿಮ್ಮದಾಗಿಸಿಕೊಳ್ಳಲು ಬಂಗಾರದಂತಹ ಸುವರ್ಣಾವಕಾಶ | ಬೆಂಗಳೂರು ಸಿಟಿಗೆ ಸಮೀಪವಿರುವ ಆರ್ಗಾನಿಕ್ ಗ್ರೀನ್ ಫಾರಂ ಲ್ಯಾಂಡ್ ನಲ್ಲಿ ನಿಮ್ಮದೇ ಸ್ವಂತ ಫಾರಂ ಹೌಸ್ ಅಥವಾ ತೋಟದ ಮನೆ ಹೊಂದುವ ಸುವರ್ಣಾವಕಾಶ. | KHB ಸೂರ್ಯ ಸಿಟಿ - ನಿಮ್ಮ ಕನಸಿನ ಮನೆಗೆ ದಾರಿ ದೀಪ ! | ಬೆಂಗಳೂರಿನಲ್ಲಿ KHB 2400 ಎಕರೆ ಮೆಗಾ ಟೌನ್‌ಶಿಪ್ - ನೀವು ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ? | ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿಯಲ್ಲಿ ಸೈಟ್ ಖರೀದಿ ಮಾಡಿದರೆ ಕೋಟ್ಯಾಧಿಪತಿ ಆಗಬಹುದೇ? | ತುಮಕೂರು ರಸ್ತೆ ಮಾದಾವರ ಮೆಟ್ರೋ ಸ್ಟೇಷನ್‌ ಹತ್ತಿರ E-Khata ಸೈಟುಗಳು ಮಾರಾಟಕ್ಕಿವೆ | ಕನಸಿನ ಮನೆಯನ್ನು ನನಸಾಗಿಸುವ ಗೋಲ್ಡನ್ ಪ್ರಾಪರ್ಟಿ ಪ್ಲಾನ್! | BMRDA ಅನುಮೋದಿತ E-ಖಾತಾ ಸೈಟುಗಳು ಮಾರಾಟಕ್ಕೆ ಲಭ್ಯ, ದಾಬಸ್ ಪೇಟೆ ಸಮೀಪ, ಬೆಂಗಳೂರು–ತುಮಕೂರು (NH-48) ಹೆದ್ದಾರಿಯ ಬಳಿ. | ಬೆಂಗಳೂರು ಉತ್ತರ ವೇಗವಾಗಿ ಬೆಳೆಯುತ್ತಿರುವ ದೇವನಹಳ್ಳಿ ಏರ್ ರ್ಪೋಟ್ ನಂತರ ನಿಮ್ಮ ಕನಸಿನ ನಿವೇಶನ ಈಗ ನಿಮ್ಮ ಕೈಗೆಟಕುವ ಬೆಲೆಗೆ! | ಬೆಂಗಳೂರಿನ ಮುಂದಿನ ಮೆಗಾ ಟೌನ್‌ಶಿಪ್‌ನಲ್ಲಿ ನಿಮ್ಮದೇ ಒಂದು ನಿವೇಶನ ಹೊಂದಿರಿ | ತುಮಕೂರು ರಸ್ತೆ ಮಾದಾವರ ಮೆಟ್ರೋ ಸ್ಟೇಷನ್‌ ಹತ್ತಿರ E-Khata ಸೈಟುಗಳು ಮಾರಾಟಕ್ಕಿವೆ. |
Home » ಪ್ರಾಪರ್ಟಿ » ನಿವೇಶನ

ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್ ಕ್ಲೆವ್ ನಲ್ಲಿ BMRDA / NPA ಅನುಮೋದನೆ ಆಗಿರುವ, ಈ ಖಾತಾ ಹೊಂದಿರುವ ಸೈಟಿಗೆ ಬ್ಯಾಂಕಿನ ಸಾಲ ಸೌಲಭ್ಯವು ಸಿಗುವುದು, ಇಂದೇ ನೋಂದಣಿಗೆ ಸಿದ್ದವಿದೆ ಮತ್ತು ಮನೆ ಕಟ್ಟಲು ಮೂಲಭೂತ ಸೌಕರ್ಯಗಳ ಅನುಕೂಲ ಹೊಂದಿದೆ.


22 Apr 2021

ಬೆಂಗಳೂರಿನ ಹೊರವಲಯದಲ್ಲಿರುವ ನೆಲಮಂಗಲ ಟೌನ್ ಸಿಟಿಗೆ ಬಹಳ ಹತ್ತಿರದಲ್ಲಿ ಇದ್ದು ಇಲ್ಲಿನ ಮೂಲಸೌಕರ್ಯ ಪ್ರಗತಿ, ಅಭಿವೃದ್ಧಿ ಚಟುವಟಿಕೆಗಳು ಇಲ್ಲಿನ ನೆಲದ ಬೇಡಿಕೆ ಹೆಚ್ಚುವಂತೆ ಮಾಡಿದೆ, ಜೊತೆಗೆ ಬಜೆಟ್‌ಗೆ ತಕ್ಕಂತೆ ಸೈಟ್‌ಗಳು ಸಿಗುತ್ತಿರುವುದು ಖರೀದಿದಾರರಿಗೆ ವರದಾನವೇ ಸರಿ.

ಬೆಂಗಳೂರಿಗೆ ಉತ್ತಮ ಸಂಪರ್ಕ ವ್ಯವಸ್ಥೆ, ಜತೆಗೆ ಬೆಂಗಳೂರಿನಿಂದ ಹೊರ ಹೋಗಲು ರಾಜ್ಯದ ಇತರ ಭಾಗಗಳಿಗೂ ಸಂಪರ್ಕ ಸೌಕರ್ಯ ಹೊಂದಿರುವುದು, ಶಾಲೆ ಮತ್ತು ಆಸ್ಪತ್ರೆ, ಕೈಗಾರಿಕೆಗಳು, ಇ-ಕಾಮರ್ಸ್‌ ವೇರಹೌಸಿಂಗ್, ರೈಲ್ವೆ  ನಿಲ್ದಾಣ, ರಸ್ತೆ ಕನೆಕ್ಟಿವಿಟಿ ಇತ್ಯಾದಿಗಳ ದೃಷ್ಟಿಯಿಂದಲೂ ನೆಲಮಂಗಲ ಜನರ ಗಮನ ಸೆಳೆದಿದೆ, ಭವಿಷ್ಯದಲ್ಲಿ ಈ ಪ್ರದೇಶವು ಇನ್ನಷ್ಟು ಅಭಿವೃದ್ಧಿ ಕಾಣುವುದರಿಂದ ಇಲ್ಲಿ ನಿವೇಶನ ಖರೀದಿ ಹೆಚ್ಚಲು ಕಾರಣವಾಗಿದೆ.

ಬೆಂಗಳೂರು-ಮುಂಬಯಿ ಆರ್ಥಿಕ ಕಾರಿಡಾರ್ ಇಲ್ಲಿನ ಚಿತ್ರಣವನ್ನು ಬದಲಾವಣೆ ಮಾಡಿದೆ. ಪೆರಿಫೆರಲ್ ರಿಂಗ್‌ ರೋಡ್ ಸಹ ಇಲ್ಲಿ ರಿಯಾಲ್ಟಿ ಹೂಡಿಕೆ ಹೆಚ್ಚಲು ಕಾರಣವಾಗಿದೆ. ಸ್ಯಾಟ್‌ ಲೈಟ್ ರಿಂಗ್ ರೋಡ್ ಕೆಲಸ ಕಾರ್ಯಗಳು ಆರಂಭವಾಗಿದೆ, ಇಡೀ ಇಂಡಸ್ಟ್ರೀಯಲ್ ಪ್ರದೇಶವನ್ನು  ನೆಲಮಂಗಲ ಸಮೀಪದಲ್ಲಿರುವ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ ಶಿಫ್ಟ್  ಆಗುತ್ತಿದೆ, ಇದರಿಂದ ಸಾವಿರಾರು ಜನರಿಗೆ ಉದ್ಯೋಗದ ಜೊತೆಗೆ ವಸತಿ ಸೌಕರ್ಯ ಕ್ಕೆ ನಿವೇಶನವು ಅಗತ್ಯವಾಗಿ ಬೇಕಾಗುವುದರಿಂದ ಈ ಪ್ರದೇಶದಲ್ಲಿ ಸೈಟುಗಳಿಗೆ ಬೇಡಿಕೆ ಹೆಚ್ಚಾಗಿದೆ.

ತುಮಕೂರು ರಸ್ತೆಯ ನೆಲಮಂಗಲದ ಪ್ರದೇಶದ ಎಲ್ಲ ಕಡೆಗಳಲ್ಲೂ ಭೂಮಿಗೆ ಹೆಚ್ಚು ಬೆಲೆ ಮತ್ತು ಕನೆಕ್ಟಿವಿಟಿ ಇರುವುದರಿಂದ ಗ್ರಾಹಕರು ಕೂಡ ಇದೇ ಭಾಗದಲ್ಲಿ ಸೈಟು ಖರೀದಿಸಲು  ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ನೆಲಮಂಗಲ ಬೆಂಗಳೂರಿಗೆ ಸಮೀಪವಾಗಲು ಕಾರಣ ಸಂಪರ್ಕ ವ್ಯವಸ್ಥೆ. ಮೆಜೆಸ್ಟಿಕ್, ಯಶವಂತಪುರದಿಂದ ಸಾಕಷ್ಟು ಬಸ್, ರೈಲು ಹಾಗೂ ಮೆಟ್ರೊ ಸಂಪರ್ಕ ಇರುವುದರಿಂದ ಪ್ರತಿದಿನ ಓಡಾಡಲು ಹೆಚ್ಚು ತೊಂದರೆ ಆಗುವದಿಲ್ಲ ಎಂದು ಗ್ರಾಹಕರೇ ತಿಳಿಸುತ್ತಿದ್ದಾರೆ,  ಈ ಪ್ರದೇಶದಲ್ಲಿ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಭರ್ಜರಿ ಲಾಭ ಪಡೆಯಲು ಸಾಧ್ಯವಿದೆ ಅನ್ನುತ್ತಾರೆ ತಜ್ಞರು.

ತುಮಕೂರು ರಸ್ತೆಯಲ್ಲಿರುವ ಎಲಿವೇಟೆಡ್ ಎಕ್ಸ್ ಪ್ರೆಸ್ ವೇ ನಿರ್ಮಾಣವಾದ ಬಳಿಕ ಅದ್ಭುತ ಸಂಪರ್ಕ ಜಾಲದೊಂದಿಗೆ  ನೆಲಮಂಗಲದವರೆಗೆ ಕೂಡ ಇಡೀ ತುಮಕೂರು ರಸ್ತೆಯು  ರಿಯಲ್ ಎಸ್ಟೇಟ್ ಮಾರುಕಟ್ಟೆ ಹೆಚ್ಚು ಪ್ರಗತಿಯನ್ನು ಸಾಧಿಸಲು ಅನುಕೂಲವಾಗಿದೆ.

ಈ ಪ್ರದೇಶದ ರಿಯಾಲಿಟಿ ಸಂಸ್ಥೆಗಳಲ್ಲಿ ಪ್ರಸಿದ್ದಿ ಪಡೆದಿರುವ ಶ್ರೀ ಸಾಯಿಕೃಷ್ಣ ಪ್ರಾಪರ್ಟೀಸ್ ರವರ ನೂತನವಾಗಿ ವಸತಿ ನಿವೇಶನಗಳ ಪ್ರಾಜೆಕ್ಟ್ ವೈಷ್ಣವಿ ಎನ್ ಕ್ಲೆವ್ ಆರಂಭವಾಗಿದೆ ಮತ್ತು ಬುಕಿಂಗ್ ಶುರುವಾಗಿದೆ. ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ (BMRDA / NPA) ಅನುಮೋದನೆ ಆಗಿರುವ ನಿವೇಶನಗಳು,  ಈ ಖಾತಾ ಹೊಂದಿರುವ ಸೈಟುಗಳು, ನಿವೇಶನ ಖರೀದಿಸಲು ಬ್ಯಾಂಕಿನ ಸಾಲ ಸೌಲಭ್ಯದ ವ್ಯವಸ್ಥೆ ಕೂಡ ಇದೆ, ಇಂದೇ ನೋಂದಣಿಗೆ ಸಿದ್ದವಿದೆ ಮತ್ತು ಮನೆ ಕಟ್ಟಲು ಮೂಲಭೂತ ಸೌಕರ್ಯಗಳ ಅನುಕೂಲ ಹೊಂದಿದೆ ಹಾಗೂ ಸೈಟಿನ ದಾಖಲೆ ಪತ್ರಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಕಾನೂನಾತ್ಮಕವಾಗಿ ವರದಿ ನೀಡಿದೆ.

ವೈಷ್ಣವಿ ಎನ್ ಕ್ಲೆವ್ ವಿಶಾಲವಾದ ಮತ್ತು ಸುಸಜ್ಜಿತವಾದ ಲೇಔಟ್ ನಲ್ಲಿ ನಿವೇಶನ ನೀಡುತ್ತಿದೆ, ಬೆಂಗಳೂರಿನ ತುಮಕೂರು ರಸ್ತೆ, ನೆಲಮಂಗಲದಲ್ಲಿರುವ ಈ ನಿವೇಶನಗಳು ಒಂದು ರೀತಿಯ ಪ್ರಾಪರ್ಟಿ ಹೂಡಿಕೆ ಮತ್ತು ಮನೆಕಟ್ಟಿ ಕೊಳ್ಳುವ ಪ್ರದೇಶವಾಗಿದೆ, ರಿಯಲ್ ಎಸ್ಟೇಟ್ ಮಾರುಕಟ್ಟೆ ತಜ್ಞರ ಪ್ರಕಾರ ನಿವೇಶನ ಖರೀದಿಸಲು ತುಮಕೂರು ರಸ್ತೆ ಅತ್ಯುತ್ತಮ ತಾಣಗಳಲ್ಲಿ ಒಂದಾಗಿದೆ.  ವೈಷ್ಣವಿ ಎನ್ ಕ್ಲೆವ್  ಲೇಔಟ್  ನಗರದ ಇತರ ಭಾಗಗಳೊಂದಿಗೆ ವಿಶಾಲವಾದ ರಸ್ತೆಗಳನ್ನು ಹೊಂದಿದೆ. ಗ್ರಾಹಕರು ತಮಗೆ ಇಷ್ಟವಾದ ಸೈಟು ಖರೀದಿಸಿ, ಕನಸಿನ ಮನೆಯನ್ನು ಕಟ್ಟಿಕೊಳ್ಳಲು ಎಲ್ಲಾ ಸೌಲಭ್ಯಗಳನ್ನು ಲೇಔಟ್ ನಲ್ಲಿ ನೀಡುತ್ತಿದೆ.  ಶ್ರೀ ಸಾಯಿಕೃಷ್ಣ ಪ್ರಾಪರ್ಟೀಸ್ ಖರೀದಿದಾರರಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ.

 ವೈಷ್ಣವಿ ಎನ್ ಕ್ಲೆವ್ ನಲ್ಲಿ ನಿವೇಶನ ನೋಡಲು ಎರಡು ಮಾರ್ಗಗಳಿವೆ: 
1) ತುಮಕೂರು ರಸ್ತೆಯ ಮೂಲಕ ಜಾಲಹಳ್ಳಿ ಸರ್ಕಲ್, ನೈಸ್ ರಸ್ತೆ ದಾಟಿ ಹಿಮಾಲಯ ಡ್ರಗ್ಸ್ ಎದುರು ರಸ್ತೆಯಲ್ಲಿ ಸ್ವಲ್ಪ ಮುಂದಕ್ಕೆ ಗೋಲ್ಡನ್ ಫಾರ್ಮ್ ರೆಸಾರ್ಟ್ ದಾಟಿ ಮುಂದಕ್ಕೆ ಸಾಗಿದರೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಮತ್ತು ಟಾಟಾ ಅಪಾರ್ಟ್‌ಮೆಂಟ್ ಇದೆ. ನಂತರ ನ್ಯೂ ಎಪಿಎಂಸಿ ದಿನಸಿ ಮಾರ್ಕೆಟ್ ಸಿಗುತ್ತದೆ, ಇಲ್ಲಿಂದ ಸ್ಪಲ್ಪ ದೂರದಲ್ಲಿ ಎಪಿಎಂಸಿ ತರಕಾರಿ ಮಾರ್ಕೆಟ್ ಇದೆ, ಇದಾದ ಕೆಲವು ನಿಮಿಷಗಳ ನಂತರ ಫ್ಲಿಪ್‌ಕಾರ್ಟ್, ಅಮೆಜಾನ್ ವೇರ್‌ಹೌಸ್‌ಗಳು ಸಿಗುತ್ತವೆ, ಸ್ಪಲ್ಪ ದೂರದಲ್ಲಿ ವೈಷ್ಣವಿ ಎನ್‌ಕ್ಲೇವ್ ವಸತಿ ಪ್ರಾಜೆಕ್ಟ್ ಸುಸಜ್ಜಿತವಾಗಿ ರೆಡಿಯಾಗಿದೆ, ಅಭಿವೃದ್ಧಿಯಾಗಿದೆ, ನೋಂದಣಿಗೆ ಸಿದ್ಧವಾಗಿದೆ. ಈ ಲೇಔಟ್ ತುಮಕೂರು ರಸ್ತೆಯಲ್ಲಿ ಅಭಿವೃದ್ಧಿಯಾಗಿರುವ ಬಡಾವಣೆಗಳಲ್ಲಿ ಒಂದಾಗಿದೆ.
2) ತುಮಕೂರು ರಸ್ತೆಯ ಮೂಲಕ ಜಾಲಹಳ್ಳಿ ಸರ್ಕಲ್, ನೈಸ್ ರಸ್ತೆ, ಹಿಮಾಲಯ ಡ್ರಗ್ಸ್, ವಿಶ್ವ ಶಾಂತಿ ಆಶ್ರಮ ದಾಟಿ ಕುಣಿಗಲ್ ಸರ್ಕಲ್ ಬಳಿ ಬಲಕ್ಕೆ ಚಲಿಸಿದರೆ ನೆಲಮಂಗಲ ಟೌನ್ ಸಿಗುವುದು, ಇಲ್ಲಿಂದ ಮುಂದಕ್ಕೆ ನೆಲಮಂಗಲ ಟೌನ್ ರೈಲ್ವೆ ಸ್ಟೇಷನ್ ದಾಟಿ ಸ್ಪಲ್ಪ ದೂರದಲ್ಲಿ ವೈಷ್ಣವಿ ಎನ್‌ಕ್ಲೇವ್ ವಸತಿ ಪ್ರಾಜೆಕ್ಟ್ ಸಿಗುವುದು.

ಲೇಔಟ್ ನಲ್ಲಿ ಸಿಗುವ ಮೂಲಭೂತ ಸೌಲಭ್ಯಗಳು :
ಲೇಔಟ್ ಸುತ್ತಾ ಕಾಂಪೌಂಡ್, ಆಕರ್ಷಕ ಉದ್ಯಾನವನ, 30 ಅಡಿ ಅಗಲವಾದ ರಸ್ತೆಗಳು, ಮಕ್ಕಳ ಆಟದ ಮೈದಾನ, ಬೀದಿ ದೀಪಗಳು, ಸುಸಜ್ಜಿತ ಒಳಚರಂಡಿ ವ್ಯವಸ್ಥೆ, ಓವರ್ ಹೆಡ್ ಟ್ಯಾಂಕ್ ಮತ್ತು ಪ್ರತಿ ಸೈಟಿಗೂ ಕುಡಿಯುವ ನೀರಿನ ಸಂಪರ್ಕ, ಪ್ರತಿ ಸೈಟಿಗೂ ಎಲೆಕ್ಟ್ರೀಕ್ ಲೈನು ಮುಂತಾದ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

ನಿವೇಶನ ಖರೀದಿಸಲು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7349789479

Are you interested ? Please send your contact number.

Share on:

City Information

(Private)