English
ಕನ್ನಡದ ಪ್ರಸಿದ್ಧ ಬಂಡಾಯ ಲೇಖಕ ಬರಗೂರು ರಾಮಚಂದ್ರಪ್ಪನವರ "ಒಂದು ಊರಿನ ಕಥೆಗಳು" ಇಂಡಿಯಾದ ಮನುಷ್ಯ ಜಗತ್ತಿನ ದ್ಯೋತಕ. ಸಮಕಾಲೀನ ವೈರುಧ್ಯಗಳನ್ನು ತನ್ನೆಲ್ಲಾ ತಳಮಳಗಳೊಂದಿಗೆ ಹಿಡಿದಿಡುವ "ಒಂದು ಊರಿನ ಕತೆಗಳು" ಗ್ರಾಮೀಣ ಬದುಕನ್ನು ವಿಶಿಷ್ಟ ರೀತಿಯಲ್ಲಿ ಶೋಧಿಸುತ್ತವೆ....