ಕೆಲವರಿಗೆ ಎಲ್ಲಾದರೂ ಪ್ರಯಾಣಕ್ಕೆ ಹೊರಟರೆ ಸಾಕು ವಾಂತಿ,ತಲೆಸುತ್ತು ಇದ್ದಕ್ಕಿದ್ದಂತೆ ಆರಂಭವಾಗಿಬಿಡುತ್ತದೆ. ಆ ಪ್ರವಾಸ ಚಿಕ್ಕದಿರಲಿ, ದೊಡ್ಡದಿರಲಿ, ಈ ಗೋಳು ತಪ್ಪಿದ್ದಲ್ಲ. ಈ ಸಮಸ್ಯೆಯಿಂದಾಗಿ ಹೊರಗೆ ಸುತ್ತುವ ಬಯಕೆಯನ್ನು ಅದುಮಿಟ್ಟುಕೊಳ್ಳುವವರೇ ಹೆಚ್ಚು. ಪ್ರಯಾಣದ ಸಂದರ್ಭದಲ್ಲಿ ಉಂಟಾಗುವ ಇಂಥ ಕಿರಿಕಿರಿಗಳಿಗೆ ಟ್ರಾವೆಲ್ ಸಿಕ್ನೆಸ್ ಅನ್ನುತ್ತಾರೆ. ಕಣ್ಣಿನ ಮೂಲಕ...