ಮೈಸೂರು ರಸ್ತೆಯಲ್ಲಿರುವ ಬಿಡದಿ ವಸತಿ ನಿವೇಶನಗಳ ಮೇಲೆ ಹೆಚ್ಚು ಹೂಡಿಕೆ ಆಗುತ್ತಿರುವುದರಿಂದ ಬಿಡದಿ ಟೌನ್ ಶಿಪ್ ರಿಯಲ್ ಎಸ್ಟೇಟ್ ಹಬ್ ಆಗಿ ಎಲ್ಲರ ಗಮನ ಸೆಳೆಯುತ್ತಿದೆ. ಬಿಡದಿಯಲ್ಲಿ ಇತ್ತೀಚೆಗೆ ನಿವೇಶನ ಖರೀದಿದಾರರ ಅಚ್ಚುಮೆಚ್ಚಿನ ತಾಣವಾಗಿ ಮಾರ್ಪಟ್ಟಿರುವುದರಿಂದ ರಿಯಲ್ ಎಸ್ಟೇಟ್ ಚಟುವಟಿಕೆಯು ಗರಿಗೆದರಿದೆ....
ನೆಲಮಂಗಲ To ದೊಡ್ಡಬಳ್ಳಾಪುರ ರಸ್ತೆಯಲ್ಲಿ ನಿವೇಶನಗಳ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭದಾಯಕ, ಬೆಂಗಳೂರು ಗ್ರಾಮಾಂತರ ಭಾಗಕ್ಕೆ ಸೇರಿರುವ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ಉದ್ಯಾನ ನಗರಿಯ ಜನತೆಗೆ ಬಹುತೇಕ ನಗರ ಪ್ರದೇಶಗಳಾಗಿಯೇ ಪರಿಣಮಿಸಿವೆ. ಅಲ್ಲಿನ ಸಾರಿಗೆ ಸಂಪರ್ಕ, ಮೂಲಭೂತ ಸೌಕರ್ಯಗಳಿಂದಾಗಿ ಬೆಂಗಳೂರಿಗರು...
ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ 26 ಕಿ.ಮೀ ದೂರದಲ್ಲಿರುವ ನೆಲಮಂಗಲ ಈಗ ಅನೇಕ ಅಭಿವೃದ್ಧಿ ಕಾಮಗಾರಿಗಳಿಂದಾಗಿ ರಿಯಲ್ ಎಸ್ಟೇಟ್ ಹಬ್ ನ ತಾಣವಾಗಿ ಗುರುತಿಸಿಕೊಂಡಿದೆ. ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಉತ್ತಮವಾಗಿ ಪರಿಣಮಿಸಿರುವ ನೆಲಮಂಗಲ, ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕಿಸುವ ಎನ್.ಎಚ್-48 ಮತ್ತು ಮುಂಬಯಿಯಿಂದ...
ನಿವೇಶನ ಖರೀದಿಸಿ, ಮನೆ ಕಟ್ಟಿಕೊಳ್ಳಲು ತುಮಕೂರು ರಸ್ತೆಯ ನೆಲಮಂಗಲ ಅತ್ಯಂತ ಸೂಕ್ತವಾಗಿದೆ...ಬೆಂಗಳೂರು ನಗರದಲ್ಲಿ ನಿವೇಶನ ಖರೀದಿಸುವುದು ಅಷ್ಟು ಸುಲಭದ ಮಾತಲ್ಲ, ಇದು ಅಸಾಧ್ಯ ಅಂತಾ ನಂಬಿರುವ ಗ್ರಾಹಕರಿಗೆ MK Nandi Developers & Promoters ವತಿಯಿಂದ ನೆಲಮಂಗಲದಲ್ಲಿ ಸುಸಜ್ಜಿತವಾದ ಲೇಔಟ್ ನಿರ್ಮಾಣ...
ಸೈಟು ಯಾಕೆ ಕೊಳ್ಳಬೇಕು ?ಪ್ರತಿಯೊಬ್ಬರಿಗೂ ಸ್ವಂತ ಮನೆ ಹೊಂದಬೇಕೆಂದು ಅಸೆ ಇರುತ್ತದೆ. ಎಷ್ಟು ದಿನ ಬಾಡಿಗೆ ಮನೆಯಲ್ಲಿ ಇರುವುದು, ಒಂದು ಸ್ವಂತ ಸೂರಿರಲಿ ಎಂದು ಬಯಸುತ್ತಾರೆ. ಮನೆ ಕಟ್ಟಲು ಸೈಟು ಬೇಕೇ ಬೇಕು. ಕಾರಣಾಂತರಗಳಿಂದ ಮನೆ ಕಟ್ಟಲಾಗದವರು ಮುಂದೆ ಅದನ್ನು ಮಾರಿದಾಗ...