ಬೆಂಗಳೂರು ನಗರದಲ್ಲಿ ನಿವೇಶನ ಖರೀದಿಸುವುದು ಅಷ್ಟು ಸುಲಭದ ಮಾತಲ್ಲ, ಇದು ಅಸಾಧ್ಯ ಅಂತಾ ನಂಬಿರುವ ಗ್ರಾಹಕರಿಗೆ MK Nandi Developers & Promoters ವತಿಯಿಂದ ನೆಲಮಂಗಲದಲ್ಲಿ ಸುಸಜ್ಜಿತವಾದ ಲೇಔಟ್ ನಿರ್ಮಾಣ ಮಾಡಿ ಅಭಿವೃದ್ಧಿಯೊಂದಿಗೆ ಸೈಟುಗಳು ನೋಂದಣಿಗೆ ಮತ್ತು ಮಾರಾಟಕ್ಕೆ ಸಿದ್ಧವಾಗಿದೆ. ನಗರದಲ್ಲಿ ವಾಸಿಸುವ...
'ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಆ್ಯಂಡ್ ಇನ್ ಫ್ರಾಸ್ಟಕ್ಟರ್ ಡೆವಲಪ್ ಮೆಂಟ್ ಕಾರ್ಪೋರೇಷನ್ (ಕೆಎಸ್ಐಜಿಡಿಸಿ) ಇಲ್ಲಿ ದೊಡ್ಡಮಟ್ಟದಲ್ಲಿ ಕೈಗಾರಿಕೆಗಳು ನೆಲಮಂಗಲ ಪ್ರದೇಶದಲ್ಲಿ ನೆಲೆ ಊರಲು ಉತ್ತೇಜನ ನೀಡುತ್ತಿದೆ. 300 ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳಿಗೆ ನೆಲೆ ಕಲ್ಪಿಸುತ್ತಿದೆ. ಪೀಣ್ಯ ಇಂಡಸ್ಟ್ರಿಯಲ್ ಏರಿಯಾವೇ ಈ ಕಡೆ...
ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ತುಮಕೂರು ರಸ್ತೆ, ನೆಲಮಂಗಲ ಅತ್ಯಂತ ಅಚ್ಚುಮೆಚ್ಚು. ಇಲ್ಲಿನ ಅತ್ಯುತ್ತಮ ಸಂಪರ್ಕ ವ್ಯವಸ್ಥೆ, ಅನೇಕ ಅಭಿವೃದ್ಧಿ ಯೋಜನೆಗಳು, ಕೈಗಾರಿಕಾ ತಾಣ ಮತ್ತು ಮೂಲಸೌಕರ್ಯಗಳು ಈ ಪ್ರದೇಶದ ವಸತಿ ನಿವೇಶನಗಳಿಗೆ ಬೇಡಿಕೆಯನ್ನು ಹೆಚ್ಚಿಸಿವೆ.ತುಮಕೂರು ರಸ್ತೆಯಲ್ಲಿರುವ ಸೈಟುಗಳಿಗೆ ಬೇಡಿಕೆ ಹೆಚ್ಚಲು...
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿ ಪಡಿಸುವ ಯಾವುದೇ ಬಡಾವಣೆ ಇರಲಿ ಅದರ ಸುತ್ತಲಿನ ಪ್ರದೇಶಗಳಲ್ಲಿ ನಿವೇಶನಗಳಿಗೆ ಚಿನ್ನದ ಬೆಲೆ ಬರುತ್ತದೆ. ಹೂಡಿಕೆ ವಿಷಯದಲ್ಲಿ ಲಾಭ ತಂದುಕೊಡುವ ಇಂತಹ ಬಡಾವಣೆಗಳು ಈಗ ನಾಡಪ್ರಭು ಕೆಂಪೇಗೌಡ ಬಡಾವಣೆ ಸುತ್ತಲೂ ಅಭಿವೃದ್ಧಿಗೊಂಡು ಮಾರಾಟಕ್ಕೆ ಸಿದ್ಧವಾಗಿವೆ....
ಸೈಟು ಖರೀದಿಗೆ ಅತ್ಯುತ್ತಮ ಸಂಪರ್ಕ ಜಾಲ ಹೊಂದಿರುವ ಹೆಗ್ಗಳಿಕೆ ನೆಲಮಂಗಲದ್ದು, ಮೆಟ್ರೊ ಮತ್ತು ಲೋಕಲ್ ರೈಲು ಸಂಪರ್ಕವೂ ಸನಿಹದಲ್ಲಿಯೇ ಇರುವುದರಿಂದ ಜನವಸತಿ ಮತ್ತು ವಿವಿಧ ಉದ್ಯಮಗಳ ಆರಂಭಕ್ಕೆ ನೆಲಮಂಗಲ ಬೆಸ್ಟ್ ಎನ್ನುತ್ತಾರೆ ತಜ್ಞರು.ಜನವಸತಿಗೆ ನೆಲಮಂಗಲ ಅತ್ಯುತ್ತಮ ಪ್ರದೇಶ : ವಿವಿಧ ಕೈಗಾರಿಕೆಗಳು,...