ನಗರ ಪ್ರದೇಶದ ಮನೆಗಳಲ್ಲಿ ಕೈತೋಟಗಳಿಗೆ ಸಾಕಷ್ಟು ಸ್ಥಳಾವಕಾಶ ಇರುವುದಿಲ್ಲ. ಮನೆ ಮುಂದೆ ಸ್ವಲ್ಪ ಜಾಗ ಸಿಕ್ಕರೂ ಕಾರು, ಬೈಕು ನಿಲ್ಲಿಸಲು ಬೇಕು. ಹಿತ್ತಲಿದ್ದರೂ ಬಟ್ಟೆ ಒಗೆಯಲು. ಒಣಹಾಕಲು ಜಾಗ ಮೀಸಲಿಡಬೇಕು. ಮಾರುಕಟ್ಟೆಯಲ್ಲಿ ಸಿಗುವ ಸೊಪ್ಪು, ಹಣ್ಣು-ತರಕಾರಿಗಳು ದುಬಾರಿ. ಅಲ್ಲದೆ, ಅನೇನು ರಾಸಾಯನಿಕಗಳನ್ನು...
ಒಂದು ಗಾಜಿನ ಪೆಟ್ಟಿಗೆ. ತಳದಲ್ಲಿ ಬಣ್ಣ ಬಣ್ಣದ ಕಲ್ಲುಗಳು ಹಾಗೂ ಚಿಪ್ಪುಗಳು. ಪೆಟ್ಟಿಗೆ ತುಂಬ ಸ್ವಚ್ಛವಾದ ನೀರು, ತೂಗು ಹಾಕಿರುವ ವಿದ್ಯುದ್ದೀಪ. ಆಮ್ಲಜನಕ ಪೂರೈಸುವ ಕೊಳವೆ. ಇದರ ನಡುವೆ ಲಾಲಿತ್ಯದಿಂದ ಆಡುವ ಬಗೆಬಗೆಯ ಆಲಂಕಾರಿಕ ಮೀನುಗಳು. ಅವುಗಳಿಗೆ ಆಹಾರ ಕೊಡುತ್ತಾ, ಆಟವಾಡುವುದನ್ನು...
ಮನೆ ಆವರಣದ ಮರಗಳ ಕೊಂಬೆ ಮೇಲೆ, ತಾರಸಿಯ ಅಂಚಿನಲ್ಲಿ, ಕಿಟಕಿಗಳ ಪಕ್ಕದಲ್ಲಿ ಆಗಾಗ ಜೇನು ಗೂಡು ಕಟ್ಟುವುದುಂಟು. ಆಗೆಲ್ಲ ಏನು ಮಾಡುವುದು ಎಂದು ಯೋಚಿಸುತ್ತಿದ್ದೀರಾ? ಹಲವು ಔಷಧೀಯ ಗುಣಗಳ ಆಗರವೂ ಆಗಿರುವ ಜೇನುತುಪ್ಪ ಸವಿಯಲು ಬಲು ರುಚಿ. ಆದರೆ, ಆಗಾಗ ಜೇನುಹುಳ ಕಡಿಯುವುದುಂಟು....
ನೀವು ವಾಸ್ತುವನ್ನು ನಂಬುವಿರಾದರೆ, ನಿಮ್ಮ ಮನೆಯಲ್ಲಿ ಸುಖ-ಶಾಂತಿ ನೆಲೆಸಬೇಕು ಎಂದಿದ್ದರೆ ಮನೆಯ ಮೆಟ್ಟಿಲುಗಳನ್ನು ನಿರ್ಮಿಸುವ ಮುನ್ನ ಕೆಲವು ವಿಚಾರಗಳ ಕುರಿತು ಎಚ್ಚರಿಕೆ ವಹಿಸಬೇಕಾಗುತ್ತದೆ. ನಗರದಲ್ಲಿ ಮನೆಗಳನ್ನು ಕಟ್ಟಲು ಹೆಚ್ಚು ಸ್ಥಳಾವಕಾಶ ಸಿಗುವುದಿಲ್ಲ. ಇಂಥ ಕಡೆಗಳಲ್ಲಿ ಡ್ಯೂಪ್ಲೆಕ್ಸ್ ಅಥವಾ ಮಹಡಿ ಮನೆಗಳನ್ನು ಕಟ್ಟುತ್ತಾರೆ. ಮೆಟ್ಟಿಲುಗಳ...
ನಮ್ಮದೊಂಥರ ವಿಚಿತ್ರ ಸ್ಥಿತಿ. ಮಳೆಗಾಲದಲ್ಲಿ ಬಿಡದೆ ಮಳೆ ಸುರಿಯುತ್ತಿರುವಾಗ, ಪ್ರವಾಹ ಉಕ್ಕೇರಿ ಹರಿಯುತ್ತಿರುವಾಗ ನೀರಿನ ಬಗ್ಗೆ ಕಾಳಜಿಯೇ ಇಲ್ಲ. ಆದರೆ, ಬೇಸಗೆ ಬಂತೆಂದರೆ ನೀರಿಗಾಗಿ ಹಾಹಾಕಾರ. ಜಲಸಂರಕ್ಷಣೆಯ ಕುರಿತು ಉದ್ದುದ್ದ ಭಾಷಣ ಮಾಡುತ್ತೇವೆ. ವಾಸ್ತವದಲ್ಲಿ ಎಷ್ಟು ಜನ ಜಲ ಸಂರಕ್ಷಣೆಗೆ ಒತ್ತು...