ತಾವು ಸೈಟು ಖರೀದಿ ಮಾಡುವ ಡೆವೆಲಪರ್ ರ ಅಥವಾ ಲ್ಯಾಂಡ್ ಓನರ್ ಬಳಿ ಎಲ್ಲಾ ಸಂಬಂಧಪಟ್ಟ ಎನ್ಒಸಿ ಗಳು ಲಭ್ಯವಿದೆಯೇ ? ನಿವೇಶನಗಳ ಅಂಗೀಕೃತ ಯೋಜನೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ (BMRDA) ಡಿಸಿ ಅವರಿಂದ ಅನುಮೋದಿಸಲ್ಪಟ್ಟಿದೆಯೇ? ಸ್ಥಳೀಯ ಯೋಜನಾ ಪ್ರಾಧಿಕಾರದಿಂದ (Town Planning) ಲೇಔಟ್...
ನಿವೇಶನ ಖರೀದಿದಾರರಿಗೆ ಬೆಂಗಳೂರಿನ ಹೊರವಲಯಗಳಲ್ಲಿ ನಿವೇಶನ ಖರೀದಿಸಲು ಸಾಕಷ್ಟು ಆಯ್ಕೆ, ಆಫ಼ರ್ ಗಳು ದೊರಕುತ್ತಿರುತ್ತವೆ, ಜನರು ತಮ್ಮ ಬಜೆಟ್ ಮತ್ತು ಅನುಕೂಲಕ್ಕೆ ತಕ್ಕಂತೆ ನಗರದೊಳಗೆ ಅಥವಾ ಹೊರವಲಯಗಳಲ್ಲಿ ಸೈಟ್ ಖರೀದಿಸುತ್ತಾರೆ. ಆ ಪ್ರದೇಶದಲ್ಲಿ ಶುದ್ಧಗಾಳಿ, ಬೆಳಕು, ಸಮರ್ಪಕ ರಸ್ತೆ, ಮೂಲಸೌಕರ್ಯ ಇತ್ಯಾದಿಗಳು...
ಹೊಸ ಮನೆ ಕಟ್ಟುವಾಗ ಅಥವಾ ಹೊಸ ಅಪಾರ್ಟ್ ಮೆಂಟ್ ನಲ್ಲಿ ಅಡುಗೆ ಮನೆಯ ವಿನ್ಯಾಸದ ಕಡೆಗೆ ಹೆಚ್ಚು ಗಮನಹರಿಸಿ, ಇಲ್ಲವಾದರೆ, ಜೀವನಪೂರ್ತಿ ಬೇಸರದ ಭಾವನೆ ಉಂಟಾಗಬಾರದು. ಅಂದವಾದ ಅಡುಗೆಮನೆ ವಿನ್ಯಾಸಕ್ಕೆ ಕೆಲವು ಟಿಪ್ಸ್ ಗಳನ್ನು ನೀಡಲಾಗಿದೆ. ಹಲವು ಬಾರಿ ಉಪಯೋಗಿಸುವ ವಸ್ತುಗಳಿಗೆ ಮೊದಲ ಆದ್ಯತೆ...
ತೋಟಗಾರಿಕೆ ಎಲ್ಲ ಕಾಲದ ಉಲ್ಲಾಸದ ಚಟುವಟಿಕೆ ಎಂದರೆ ತಪ್ಪಾಗಲಾರದು. ಅತಿ ಸಣ್ಣ ಜಾಗದಲ್ಲೇ ತರಕಾರಿ, ಹೂವುಗಳನ್ನು ಬೆಳೆಸುವ ಮೂಲಕ ನೀವು ವರ್ಣಮಯ ಉದ್ಯಾನದ ಸಂತಸವನ್ನು ವರ್ಷವಿಡೀ ಸವಿಯಬಹುದು. ಆಯಾ ಕಾಲಕ್ಕೆ ಹೊಂದುವಂಥ ಗಿಡಗಳನ್ನು ತಂದು ಬೆಳೆಸುವ ಕಲೆ ನಿಮಗೆ ಕರಗತವಾದರೆ ನಿಮ್ಮ...
ಧರ್ಮ ಯಾವುದೇ ಆಗಿದ್ದರೂ ನಮ್ಮೆಲ್ಲರ ಮನೆಗಳಲ್ಲೂ ದೇವರ ಪೂಜೆ ಹಾಗೂ ಪ್ರಾರ್ಥನೆಗೆ ಒಂದು ಪುಟ್ಟ ಜಾಗವಿರುತ್ತದೆ. ಮನೆಯೇ ಮಂತ್ರಾಲಯ, ಮನಸೇ ದೇವಾಲಯವಾಗಿದ್ದರೂ ಪ್ರತಿ ಮನೆಯಲ್ಲೂ ಒಂದು ಸಣ್ಣ ದೇವಮಂದಿರವಿರುತ್ತದೆ. ಹಿಂದೂ ಧರ್ಮೀಯರಿಗಂತೂ ಮನೆಯ ಒಂದು ಪುಟ್ಟ ಕೋಣೆಯೇ ಪೂಜಾ ಮಂದಿರವಾಗಿ ರೂಪು...