ಸ್ವಂತ ಮನೆ ಅಥವಾ ಫ್ಲ್ಯಾಟ್ ಹೊಂದುವುದು ಪ್ರತಿಯೊಬ್ಬರ ಕನಸು. ಹಾಗೆ ಸ್ವಂತ ಮನೆಗೆ ಹೋಗುವಾಗ ಮಕ್ಕಳ ಕೊಠಡಿ ಹೇಗೆ ವಿಶೇಷವಾಗಿ ಇರಬೇಕು ಎಂಬುದೇ ಹೆತ್ತವರ ದೊಡ್ಡ ಚಿಂತೆ. ಮಕ್ಕಳ ಕೊಠಡಿ ಸುಂದರವಾಗಿ ರೂಪಿಸಬೇಕು ಎಂಬ ಜೊತೆಗೆ ಅವರ ವಿನ್ಯಾಸ ಹಾಗೂ ಸುರಕ್ಷತೆಯ ಬಗ್ಗೆಯೂ...
ನೀವು ನಿವೇಶನ ಬುಕ್ ಮಾಡಲು ನೋಡಿರುವ ಲೇಔಟ್‌ನಲ್ಲಿ ಅಕ್ಕ ಪಕ್ಕ ಕೆರೆ, ಒತ್ತುವರೆ ಪ್ರದೇಶ ಇದ್ದರೆ ಗಮನಿಸಿ. ಲೇಔಟ್ ಎತ್ತರ, ತಗ್ಗು ಪ್ರದೇಶ ಇದ್ದರೆ ಮಳೆ ಕಾಲದಲ್ಲಿ ಸಮಸ್ಯೆಯಾಗುತ್ತದೆ. ಸಮತಟ್ಟಾಗಿದ್ದರೆ ಒಳ್ಳೆಯದು. ಸೈಟಿನ ಜಾಗ ಯಾರ ಹೆಸರಿನಲ್ಲಿ ಇದೆ, ಭೂಮಿಯ ಒರಿಜಿನಲ್ ಮಾಲೀಕರು ಯಾರು...
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಎಷ್ಟು ಕುಸಿದಿದೆ ಎಂದರೆ, ಅಲ್ಲಿ ಉಸಿರಾಡುವುದೂ ಕಷ್ಟವಾಗುತ್ತಿದೆ. ಬೆಂಗಳೂರಿನಂಥ ಮಹಾನಗರಗಳಲ್ಲಿ ಮಾಲಿನ್ಯ ಎಷ್ಟು ಮಿತಿ ಮೀರಿದೆ ಎಂದರೆ, ಸ್ವಚ್ಛ ಗಾಳಿಗಾಗಿ ಹುಡುಕಾಡಬೇಕಾದ ಅನಿವಾರ್ಯತೆ ಒದಗಿದೆ.ಗಿಡ-ಮರಗಳನ್ನು ಕಡಿದು ಕಾಂಕ್ರೀಟ್ ಕಾಡುಗಳನ್ನು ನಿರ್ಮಿಸಲಾಗುತ್ತಿದೆ. ಮನೆಗಳ ಹಿತ್ತಲಿನಲ್ಲೂ ಒಂದು...
ಚೌತಿ ಬಂತೆಂದರೆ ಮಣ್ಣಿನ ಗಣಪನನ್ನು ಪೂಜಿಸುವುದು, ಬೇಸಗೆ ಕಾಲಿಟ್ಟರೆ ಮಣ್ಣಿನ ಹೂಜಿಯಲ್ಲಿ ತಣ್ಣೀರನ್ನು ಇರಿಸಿ ಕುಡಿಯುವುದು – ಹೀಗೆ ಈಗ ಎಲ್ಲೆಲ್ಲೂ ಪರಿಸರ ಸ್ನೇಹಿ ವಸ್ತು - ವಿಧಾನಗಳದೇ ಮಾತು. ಕಲುಷಿತಗೊಂಡಿರುವ ವಾತಾವರಣವನ್ನು ಸರಿದೂಗಿಸಲು ಎಲ್ಲ ತಂತ್ರಜ್ಞಾನಗಳಲ್ಲಿಯೂ ಪರಿಸರಸ್ನೇಹಿಯ ಹುಡುಕಾಟ ಜೋರಾಗಿ...
OC, CC ಮತ್ತು RERA ಅನುಮೋದನೆ ಆಗಿರುವುದನ್ನು ಖಚಿತ ಪಡಿಸಿಕೊಳ್ಳಿ. ಅಪಾರ್ಟ್ ಮೆಂಟ್ ಬುಕ್ ಮಾಡುವ ಮೊದಲೇ ಕಡ್ಡಾಯವಾಗಿ ಕಾನೂತ್ಮಕ ದಾಖಲೆಗಳನ್ನು ವಕೀಲರ ಬಳಿ ಪರಿಶೀಲನೆ ನಡೆಸಬೇಕು. ಅಪಾರ್ಟ್ ಮೆಂಟ್ ಗೆ ಬ್ಯಾಂಕಿನಿಂದ ಪ್ರಾಜೆಕ್ಟ್ ಅನುಮೋದಿಸಲಾಗಿದೆಯೇ ಎಂದು ತಿಳಿದುಕೊಳ್ಳಿ. ನೀವು ಖರೀದಿ ಮಾಡುವ ರಿಯಲ್ ಎಸ್ಟೇಟ್...