ನಿವೇಶನ / ಸೈಟು ಖರೀದಿಗೆ ಮುಂಚೆ ಯಾವೆಲ್ಲಾ ಅಂಶಗಳ ಬಗ್ಗೆ ಗಮನ ಹರಿಸಿದರೆ ಮುಂದಿನ ದಿನಗಳಲ್ಲಿ ನೆಮ್ಮದಿಯಿಂದ ಇರಬಹುದು ? ನೀವು ನಿವೇಶನ ಬುಕ್ ಮಾಡಲು ನೋಡಿರುವ ಲೇಔಟ್‌ನಲ್ಲಿ ಅಕ್ಕ ಪಕ್ಕ ಕೆರೆ, ಒತ್ತುವರೆ ಪ್ರದೇಶ ಇದ್ದರೆ ಗಮನಿಸಿ. ಲೇಔಟ್ ಎತ್ತರ, ತಗ್ಗು ಪ್ರದೇಶ...
ಮನೆಯ ಕಿಟಕಿಯನ್ನು ಫಳ ಫಳ ಹೊಳೆಯುವ ಹಾಗೆ ಮಾಡಬೇಕೇ ? ಬಕೆಟಿಗೆ ನಾಲ್ಕು ಲೀಟರ್‌ಗಳಷ್ಟು ನೀರನ್ನು ಹಾಕಿ.100 ಎಂಎಲ್‌ನಷ್ಟು ವಿನೇಗರ್ ಅನ್ನು ನೀರಿಗೆ ಸೇರಿಸಿ ನಂತರ ಅದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸ್ಪಾಂಜ್ ಅಥವಾ ಒಳ್ಳೆಯ ಮೆದುವಾದ ಬಟ್ಟೆಯಿಂದ ಕಿಟಕಿಯನ್ನು ಒರೆಸಿ....
ನೀವು ಮನೆ ಕಟ್ಟಿಸುವಾಗ ಅಡುಗೆ ಮನೆ ವಾಸ್ತು ಬಗ್ಗೆ ಸ್ವಲ್ಪ ಯೋಚಿಸಿ ?ಸರಳ ವಾಸ್ತು ಪ್ರಕಾರ ಅಡುಗೆ ಮನೆಯನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ನಿರ್ಮಿಸಬೇಕು. ಅಡುಗೆಮನೆಯನ್ನು ರಚಿಸುವಾಗ ಮನೆಯ ಉತ್ತರ, ಈಶಾನ್ಯ ಅಥವಾ ನೈಋತ್ಯವನ್ನು ತಪ್ಪಿಸಬೇಕು. ಅಡುಗೆಮನೆಯಲ್ಲಿನ ಉಪಕರಣಗಳು ಸಹ ಆಗ್ನೇಯ...
ಆಕರ್ಷಕ ಮತ್ತು ಹೊಸ ವಿನ್ಯಾಸದ ಲುಕ್ ಬೇಕಿದ್ದವರು ಗಾಜಿನ ಡೋರ್, ದ್ವಿ ಬಣ್ಣದ, ಕ್ಲಾಸಿಕ್ ವೈಟ್ ಡೋರ್, ಸ್ಲೈಡಿಂಗ್ ಡೋರ್, ಗೋಡೆಗಳಿಗೆ ಹೊಂದುಕೊಳ್ಳುವ ಕ್ರೋಮ್ ಡೋರ್ ವಿನ್ಯಾಸಗಳನ್ನು ಆಯ್ಕೆಮಾಡಬಹುದು.ಮನೆಯ ಪ್ರವೇಶ ದ್ವಾರದ ಬಾಗಿಲು ವಾಸ್ತುಶಾಸ್ತ್ರದ ಪ್ರಕಾರ ಧನಾತ್ಮಕ ಶಕ್ತಿ ಎಂದು ಪರಿಗಣಿಸುತ್ತಾರೆ....
ಮನೆ ಎಂಬುದು ಕೇವಲ ಕಟ್ಟಡವಲ್ಲ, ಅದು ನಮ್ಮ ಬದುಕಿನ ಸ್ಪೂರ್ತಿದಾಯಕ ತಾಣ. ನಾವು ನಮ್ಮ ಕುಟುಂಬದವರೊಂದಿಗೆ ವಾಸಿಸುವ ನೆಮ್ಮದಿಯ ನೆಲೆ. ಇಂತಹ ಮನೆಯನ್ನು ನಾವು ಕಟ್ಟುವಾಗ ವೈಜ್ಞಾನಿಕ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯ. ಹೀಗೆ ಮಾಡುವುದರಿಂದ ನಮ್ಮ ಮನೆ ನಮ್ಮ ಅಗತ್ಯಗಳನ್ನು...