ಗ್ಯಾಸ್ ಗೀಸರ್ ಬೆಲೆಯೂ ಕಡಿಮೆ, ಅಡುಗೆ ಸಿಲಿಂಡರ್ ಬಳಸುವುದರಿಂದ ದರದಲ್ಲೂ ತೀರಾ ಅಗ್ಗ. ನೀರು ತಕ್ಷಣ ಬಿಸಿ ಆಗುತ್ತದೆ, ಇದಲ್ಲೇವನ್ನು ಗಮಿನಿಸಿ ಜನರು ಗ್ಯಾಸ್ ಗೀಸರ್ ನತ್ತ ವಾಲತೊಡಗಿದ್ದಾರೆ. ಗ್ಯಾಸ್ ಗೀಸರ್ ಗೆ ಇಂಧನವಾಗಿ ಬಳಕೆಯಾಗುವುದು ಎಲ್.ಪಿ.ಜಿ. ಇದು ಆಮ್ಲಜನಕ ಹೆಚ್ಚಾಗಿರುವ ಕಡೆ...