ಇಂದಿನ ಯುವಜನತೆ ಫ್ಯಾಷನ್ ಪ್ರಿಯರು. ಎಲ್ಲವೂ ಪರ್ಫೆಕ್ಟ್ ಆಗಿರಲೇ ಬೇಕು ಎಂದು ಇಷ್ಟ ಪಡುತ್ತಾರೆ. ಕಣ್ಣಿನ ಗುಡ್ಡೆಗಳ ಬಣ್ಣ ಕೂಡ ಇವರ ಫ್ಯಾಷನ್. ಅದಕ್ಕಾಗಿ ಹಲವು ಮಾದರಿಯ ಬಣ್ಣ ಬಣ್ಣದ ಲೆನ್ಸ್ ಖರೀದಿಗೆ ಮೊರೆ ಹೋಗುತ್ತಾರೆ. ಈಗಿನ ಮಾರುಕಟ್ಟೆಯಲ್ಲಿ ಹಲವು ಬಗೆಯ...
Light For You ‘ಬೆಳಕು, ನಿಮಗಾಗಿ’ ಎಂಬ ಧ್ಯೇಯದೊಂದಿಗೆ ಶುಭಸಂಕಲ್ಪ ಸಂಸ್ಥೆಯು ಸುಮಾರು ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಅದು ನಿಮ್ಮನ್ನು ಬಲಿಷ್ಠರನ್ನಾಗಿ, ಆತ್ಮವಿಶ್ವಾಸವುಳ್ಳ ವ್ಯಕ್ತಿಯನ್ನಾಗಿ ರೂಪಿಸುವ ಜತೆಗೆ, ನಾವು ಗಳಿಸಬೇಕಾದ ಶಕ್ತಿ ಮತ್ತು ಚೈತನ್ಯಕ್ಕೆ ಆಂತರಿಕವಾಗಿಯೇ ಇಚ್ಛಾಶಕ್ತಿಯನ್ನು ತುಂಬುವ ಕೆಲಸ ಮಾಡುತ್ತದೆ. ನಿಮ್ಮ...
ಹಲೋ ! ನಿಮ್ಮ ಮುಂದಿನ ಆಚರಣೆಯನ್ನು ನಾವು ವಿಶೇಷಗೊಳಿಸುತ್ತೇವೆ ! ಫನ್ ಬಲೂನ್ಜ್ ಆಯ್ಕೆ ಮಾಡಿದಕ್ಕೆ ಮೊದಲಿಗೆ ಸುಸ್ವಾಗತ ಕೋರುತ್ತೇವೆ. ಫನ್ ಬಲೂನ್ಜ್ ಸಂಸ್ಥೆಯು ಪ್ರತಿಯೊಬ್ಬರು ಕಡಿಮೆ ವೆಚ್ಚದಲ್ಲಿ ತಮ್ಮ ಅಥವಾ ತಮ್ಮ ಕುಟುಂಬದವರ, ಸ್ನೇಹಿತರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಆಕರ್ಷಕ ರಿಯಾಯತಿ...
ಹಣ ಸಂಪಾದನೆಯಲ್ಲಿ ನಮಗೆ ಬೇಕಾಗಿರುವ ಕೆಲವು ಮಾರ್ಗಗಳು ಅತ್ಯುಪಕಾರಿ. ಮಾನಸಿಕ ದೈಹಿಕ ಸ್ವಾಸ್ಥ್ಯ: ನೀವು ಕ್ರೀಡೆಯಲ್ಲಾಗಲಿ, ಓದಿನಲ್ಲಾಗಲಿ, ಯಾವುದೇ ರಂಗದಲ್ಲಿ ಯಶಸ್ವಿಯಾದವರಲ್ಲಿ ಮಾನಸಿಕ ದೈಹಿಕ ಸ್ವಾಸ್ಥ್ಯ ಇದ್ದವರೇ ಬಹಳ ಜನರನ್ನು ಕಾಣಬಹುದು. ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯದಿಂದ ಇದ್ದಾಗಲೇ ನೀವು ಯಾವುದೇ ರಂಗದಲ್ಲಾದರೂ...
ಗೊತ್ತಿಲ್ಲದ ವಿಷಯದ ಬಗ್ಗೆ ಮಾತನಾಡಬಾರದು. ಬೇರೆಯವರು ಮಾತನಾಡುವಾಗ ಅರ್ಧಕ್ಕೆ ಮಾತನಾಡಬಾರದು. ಬೇರೆಯವರ ಮಾತನ್ನು ಕೇಳುವ ಸಹನೆ ಇರಬೇಕು. ನಿಮ್ಮ ಮಾತಿನ ಅಗತ್ಯ ಮತ್ತು ಅನಿವಾರ್ಯ ಇದ್ದರೆ ಮಾತ್ರ ಮಾತನಾಡಬೇಕು. ಕೊನೆ ಪಕ್ಷ ನಿಮ್ಮ ಮಾತಿಗೆ ಗೌರವ ಮನ್ನಣೆಗಳಾದರೂ ಇರಬೇಕು. ವ್ಯಕ್ತಿಗತ ಟೀಕೆ, ನಿಂದನೆ ಸಲ್ಲದು. ಆಡುವ ಮಾತು ಬೇರೆಯವರನ್ನು...