ವೃದ್ಧ , ಅತಿವೃದ್ಧ , ಬಲಹೀನ ಹಾಗೂ ವ್ಯಾಗ್ರಸ್ಥ ಎಂದರೆ 3 ವರ್ಷದಿಂದ 100 ವರ್ಷದವರೆಗಿನ ಎಲ್ಲರೂ ಯೋಗ ಮಾಡಬಹುದು ! ದೈಹಿಕ, ಮಾನಸಿಕ ಆರೋಗ್ಯ, ನೆಮ್ಮದಿ ತಮ್ಮದಾಗಿಸಿಕೊಳ್ಳಬಹುದು. ಯೋಗ ಮಾಡುವಾಗ ಕೆಲವೊಂದು ಆವಶ್ಯಕ ಸೂಚನೆಗಳನ್ನು ಪಾಲಿಸಿಬೇಕು : ಯೋಗಾಭ್ಯಾಸವನ್ನು ಬೆಳಿಗ್ಗೆ ಅಥವಾ...
ಏಕಾಗ್ರತೆಗೆ ಪೂರಕ ವೃಕ್ಷಾಸನ ವೃಕ್ಷ ಎಂಬುದು ಸಂಸ್ಕೃತ ಪದ. ಮರ ಎಂದು ಅದರ ಅರ್ಥ. ಆಸನ ಎಂದರೆ ದೇಹದ ನಿಲುಮೆ. ವೃಕ್ಷಾಸನವು ಮರದ ಆಕಾರವನ್ನು ಹೋಲುತ್ತದೆ. ವಿದ್ಯಾರ್ಥಿಗಳಿಗೆ ಈ ಆಸನ ಬಹು ಉಪಯುಕ್ತ. ಬಾಲ್ಯದಲ್ಲಿ ಈ ಆಸನವನ್ನು ಕಲಿತರೆ ದೇಹದ ಮೇಲೆ ನಿಯಂತ್ರಣ ಹಾಗೂ...
ಶ್ವಾಸೋಚ್ವಾಸ ಇಲ್ಲದೆ ಯಾವುದೇ ಜೀವರಾಶಿಗಳಿರಲು ಸಾಧ್ಯವಿದೆಯೇ? ಸಸ್ಯಗಳಿಗೂ ಶ್ವಾಸೋಚ್ವಾಸಗಳಿವೆ. ಇದರ ಆಧಾರದಲ್ಲೇ ಆಯುಷ್ಯ ನಿಂತಿರುವುದು. ಪ್ರಾಣಿಗಳ ಶ್ವಾಸೋಚ್ವಾಸಗಳು ಬೇರೆ ಬೇರೆ ರೂಪದಲ್ಲಿವೆ. ಮನೆಯಲ್ಲಿ ಸಾಕುನಾಯಿ, ಬೆಕ್ಕು, ಆಕಳುಗಳ ಆಯುಷ್ಯ ಅಬ್ಬಾ ಎಂದರೆ ಹದಿನೈದು, ಹದಿನಾರು ವರ್ಷ. ಅದರಲ್ಲಿ ಬೆಕ್ಕಿನದ್ದು ಬಹಳ ಕಡಿಮೆ. ಆಕಳು 22 ವರ್ಷ...