ಈ ಮುದ್ರೆಯಲ್ಲಿ ನಾಡಿಗಳು ಬಲಗೊಳ್ಳುತ್ತವೆ. ಅಭ್ಯಾಸ ಮಾಡುವ ಕ್ರಮ : ಎರಡೂ ಕೈ ಬೆರಳುಗಳನ್ನು ಹೆಣೆದು ಹೆಬ್ಬೆಟ್ಟುಗಳನ್ನು ಒಂದಕ್ಕೊಂದು ಜೊತೆಯಾಗಿ ನೇರವಾಗಿಸಿ ಇಡಬೇಕು. ಇದರಿಂದ ಆಗುವು ಪ್ರಯೋಜನಗಳು : ಈ ಮುದ್ರೆಯಿಂದ ಶರೀರಿದ ನಾಡಿಗಳು ಬಲಗೊಂಡು, ಸ್ವರ ಮಾದುರ್ಯ ಹೆಚ್ಚುತ್ತದೆ. ನಿಮ್ಮ ಜೀರ್ಣಕ್ರಿಯೆಯನ್ನು ಜೀರ್ಣಶಕ್ತಿ ವೃದ್ದಿಸುತ್ತದೆ. ಸಂತಾನ ಪ್ರಾಪ್ತಿಗೆ...
ಈ ಮುದ್ರೆಯು ಅಪಾನ ಮುದ್ರೆ ಮತ್ತು ವಾಯು ಮುದ್ರೆಗಳ ಮಿಶ್ರಣವಾಗಿದೆ. ಮಾಡುವ ವಿಧಾನ : ತೋರು ಬೆರಳಿನ ಮೇಲೆ ಹೆಬ್ಬೆರಳನ್ನು ಇಡಬೇಕು ಹಾಗೂ ಮೃದುವಾಗಿ ಒತ್ತಬೇಕು. ನಂತರ ಮಧ್ಯದ ಬೆರಳು ಹಾಗೂ ಉಂಗುರ ಬೆರಳಿನ ತುದಿಯನ್ನು ಹೆಬ್ಬೆರಳಿನ ತುದಿಗೆ ತಾಗಿಸಬೇಕು.ನೀವು ಇದನ್ನು...