ಪಾಲಾಕ್ ಸೊಪ್ಪನ್ನು ವಾರಕ್ಕೆ 3 ಬಾರಿ ಸೇವನೆ ಮಾಡುವುದರಿಂದ ಆರೋಗ್ಯ ಮತ್ತು ಸೌಂದರ್ಯ ವೃದ್ದಿಸುತ್ತದೆ. ಪಾಲಾಕ್ ಸೊಪ್ಪಿನಲ್ಲಿರುವ ಹೆಚ್ಚಿನ ಪ್ರಮಾಣದ ಕಬ್ಬಿಣಾಂಶ ಕೆಂಪು ರಕ್ತಕಣಗಳ ಶಕ್ತಿ ವೃದ್ದಿಸಿ, ಪ್ರತೀ ಕೂದಲಿಗೂ ಆಮ್ಲಜನಕವನ್ನು ತಲುಪಿಸಲು ಸಹಕಾರಿಯಾಗಿದೆ. ಇದು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಸೊಪ್ಪಿನಲ್ಲಿ ವಿಟಮಿನ್ ಕೆ...
ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಕೆಲಸ ಮಾಡುವಂತಹ ಹಣ್ಣುಗಳಲ್ಲಿ ಬಟರ್ ಫ್ರೂಟ್ (ಅವಕಾಡೋ) ಕೂಡ ಒಂದು. ಕನ್ನಡದಲ್ಲಿ ಬೆಣ್ಣೆಹಣ್ಣು ಎಂಬುದಾಗಿ ಇದನ್ನು ಕರೆಯಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನಂಶವನ್ನು ಹೊಂದಿರುವಂತಹ ಹಣ್ಣು ಇದಾಗಿದೆ. ಅದು ಒಳ್ಳೆಯ ಕೊಬ್ಬು ಆಗಿರುವುದರಿಂದ ದೇಹಕ್ಕೆ ಉತ್ತಮ, ತನ್ನಲ್ಲಿನ ಅಧಿಕ ಪ್ರಮಾಣದ...
ನಮ್ಮ ದೇಹದ ತೂಕವನ್ನ ಕಡಿಮೆ ಮಾಡಿಕೊಳ್ಳಲು ಬಿಸಿ ನೀರು ಉತ್ತಮವಾದ ಪರಿಹಾರ. ಪ್ರತಿದಿನ ಬೆಳಗಿನ ಸಮಯದಲ್ಲಿ ಬಿಸಿ ನೀರನ್ನ ಸೇವನೆ ಮಾಡುವುದರಿಂದ ದೇಹದ ಹೆಚ್ಚುವರಿ ತೂಕ ಕಡಿಮೆ ಆಗುತ್ತದೆ. ನಮ್ಮ ದೇಹದ ಉಷ್ಣಾಂಶ ಹೆಚ್ಚಾಗಿ ನಮ್ಮ ದೇಹದಲ್ಲಿನ ವಿಷಕಾರಿ ಅಂಶ ದೇಹದಿಂದ ಹೊರಗೆ ಹೋಗುತ್ತದೆ. ನೆಗಡಿಯಾಗಿ...
ಸೇಬಿನಲ್ಲಿ ಪೂಟಾಷಿಯಂ ಅಧಿಕವಾಗಿರುವುದರಿಂದ ಸೇಬನ್ನು ತಿನ್ನುವುದು ಒಳ್ಳೆಯದು. ಶ್ವಾಸಕೋಶಗಳು ಚುರುಕಾಗಿರಲು ಕೊತ್ತಂಬರಿ ಸೊಪ್ಪಿನ ರಸ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಸೇವಿಸಬೇಕು. ಪ್ರತಿದಿನವೂ ಈರುಳ್ಳಿಯನ್ನು ಹಸಿಯಾಗಿ ಅಥವಾ ಆಹಾರ ಪದಾರ್ಥದಲ್ಲಿ ಬಳಸುವುದರಿಂದ ಹೃದಯದ ತೊಂದರೆಗಳು ದೂರವಾಗುತ್ತವೆ. ಹೃದಯದಲ್ಲಿರುವ ಕವಾಟಗಳು, ನರಗಳು, ಶ್ವಾಸಕೋಶಗಳು ಚುರುಕಾಗುತ್ತವೆ. ಕಲ್ಲಂಗಡಿ...
ಪ್ರತಿದಿನ 20 ಮಿಲಿ ಜೇನುತುಪ್ಪವನ್ನು 2 ಲೀಟರ್ ನೀರಿಗೆ ಬೆರೆಸಿ ಆ ನೀರನ್ನು ಸೇವಿಸಿದರೆ ಬೊಜ್ಜು ಕರಗಿ ಸ್ಲಿಮ್‌ಬಾಡಿ ನಿಮ್ಮದಾಗುತ್ತದೆ. ಒಂದು ಚಮಚ ಜೇನುತುಪ್ಪವನ್ನು ಅರ್ಧ ಚಮಚ ಬೆಟ್ಟದ ನೆಲ್ಲಿಕಾಯಿಯ ಪುಡಿಯೊಂದಿಗೆ ರಾತ್ರಿ ಹೊತ್ತು ಸೇವಿಸಿದರೆ ಕಣ್ಣಿನ ದೃಷ್ಟಿ ವೃದ್ಧಿಸುತ್ತದೆ. ಜೇನುತುಪ್ಪವನ್ನು ತುಳಸಿ ರಸದೊಂದಿಗೆ...