ಅಲೋವೆರಾ ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಅನೇಕ ರೋಗಗಳನ್ನು ನಿವಾರಿಸುತ್ತದೆ. ತೂಕ ಕಡಿಮೆ ಮಾಡುವುದಕ್ಕೂ ಅಲೋವೆರಾ ರಾಮಬಾಣ. ಅಲೋವೆರಾ ಸಿಪ್ಪೆ ತೆಗೆದು ಜೆಲ್ ಅನ್ನು ನೀರಿನಲ್ಲಿ ಬೆರೆಸಿ ಅಥವಾ ಹಾಗೆಯೇ ಕುಡಿಯಬಹುದು. ಇದರಲ್ಲಿ ಜೀವಸತ್ವ, ಖನಿಜ, ಕಿಣ್ವ, ಕಾರ್ಬೋ ಹೈಡ್ರೇಟ್, ಅಮೈನೋ ಆಮ್ಲ...
ಅಸ್ತಮಾ, ಗಂಟಲೂತ, ಕೆಮ್ಮು ಮತ್ತು ಸೈನಸ್` ಸಮಸ್ಯೆಯಿಂದ ಬಳಲುತ್ತಿರುವವರು ಬಿಸಿ ಹಾಲಿಗೆ ಅರಿಶಿನ ಬೆರೆಸಿ ಕುಡಿಯುವುದರಿಂದ ಪರಿಣಾಮ ಕಾಣಬಹುದಾಗಿದೆ. ಅರಿಶಿನ ದೇಹದ ಉಷ್ಣತೆಯನ್ನು ಜಾಸ್ತಿ ಮಾಡಿ ಸೈನಸ್ ಸಮಸ್ಯೆಯನ್ನು ಗುಣಪಡಿಸುತ್ತದೆ. ಬ್ಯಾಕ್ಟೀರಿಯಾ ಹಾಗೂ ವೈರಸ್ ಸೋಂಕುಗಳನ್ನು ಹೊಡೆದೋಡಿಸಲು ಇದು ಸಹಕಾರಿಯಾಗಿದೆ. ಬೊಜ್ಜು ಕರಗಿಸಲು...
ಟೊಮೇಟೋ ಹಣ್ಣಿನ ರಸ ಸೇವಿಸಲು ಶರೀರದಲ್ಲಿನ ರಕ್ತ ಶುದ್ಧಿಯಾಗುವುದು. ಹೈಬ್ರಿಡ್ ತಳಿಗಿಂತ ಜವಾರಿ ಟೊಮೇಟೋ ಅತ್ಯಂತ ಫಲಪ್ರದ. ದೇಹದ ವಿಪರೀತ ಬೆಳವಣಿಗೆ, ಬೊಜ್ಜನ್ನು ಕರಗಿಸಿ ಮೂತ್ರ ವಿಸರ್ಜನೆಯನ್ನು ಸರಳಗೊಳಿಸುವುದು. 100 ಗ್ರಾಂ ಟೊಮೇಟೋ ಹಣ್ಣಿನಲ್ಲಿರುವ ಪೋಷಕಾಂಶಗಳು ತೇವಾಂಶ - 94.0 ಗ್ರಾಂ ಸಸಾರಜನಕ...
ಕಿವಿಗೆ ಈರುಳ್ಳಿ ರಸ ಹಿಂಡುವುದರಿಂದ ಕಿವಿನೋವು ನಿವಾರಣೆ ಆಗುವುದು. ಕಿವಿಗೆ ತುಳಸಿ ರಸವನ್ನು ತೊಟ್ಟಿಕ್ಕಿಸುವುದರಿಂದ ಕಿವಿನೋವು ಕಡಿಮೆ ಆಗುವುದು. ಸ್ವಲ್ಪ ಓo ಕಾಳನ್ನು ಒಂದು ಚಮಚೆಯಲ್ಲಿ ಕೊಬ್ಬರಿ ಎಣ್ಣೆಯೊಂದಿಗೆ ಕುದಿಸಿ ಬೆಚ್ಚನೆಯ ಎಣ್ಣೆಯನ್ನು ಕಿವಿಗೆ ಒಂದೊಂದು ಹನಿ ಬಿಡುವುದರಿಂದ ಕಿವಿನೋವು ವಾಸಿ ಆಗುವುದು. ಅಡುಗೆ ಉಪ್ಪನ್ನು...
ಸಿರಿಧಾನ್ಯಗಳನ್ನು ಸೇವಿಸುವುದನ್ನು ಅಭಿವೃದ್ದಿ ಮಾಡಿಕೊಂಡರೆ : ಜನರು ಅನೇಕಾನೇಕ ರೋಗಗಳಿಂದ ದೂರ ಉಳಿಯಬಹುದು. ಪ್ರಮುಖವಾಗಿ ರೋಗಗಳನ್ನು ಬಾಗಿಲಿನಂತೆ ಸ್ವಾಗತಿಸುವ ಬಿ.ಪಿ., ಸಕ್ಕರೆ ಕಾಯಿಲೆ, ಬೊಜ್ಜು ಇವುಗಳು ಬರುವುದಿಲ್ಲ. ಈ ಮೂರು ರೋಗಗಳು ಬರದಿದ್ದರೆ ಸಾಮಾನ್ಯವಾಗಿ ಬೇರೆ ಯಾವ ರೋಗಗಳು ಮನುಜನನ್ನು ಕಾಡಲು ಸಾಧ್ಯವಾಗುವುದಿಲ್ಲ....