ಹುಡುಗಿಯರಿಗೆ ತಾವು ತೆಳ್ಳಗೆ–ಬೆಳ್ಳಗೆ ಇರಬೇಕು ಅನ್ನುವ ಆಸೆ. ಆದರೆ, ಮುಖ ಇದ್ದಕ್ಕಿದ್ದಂತೆ ಬೆಳ್ಳಗೆ ಆಗೋದು ಆರೋಗ್ಯದ ಲಕ್ಷಣ ಅಲ್ಲವೇ ಅಲ್ಲ. ಕೆಲವರ ಮುಖ ಬಿಳಚಿಕೊಂಡರೆ, ಹಳದಿ ಬಣ್ಣಕ್ಕೆ ತಿರುಗಿದರೆ ಅವರಿಗೆ ರಕ್ತಹೀನತೆ ಉಂಟಾಗಿದೆ ಎಂದೇ ಅರ್ಥ ಎನ್ನುತ್ತದೆ ವೈದ್ಯವಿಜ್ಞಾನ. ವಿಚಿತ್ರ ಎಂದರೆ, ಬಹುತೇಕರಿಗೆ...
ಹಳದಿ ಬಣ್ಣದ ಕರಬೂಜ ಹಣ್ಣಿನಲ್ಲಿ ನೀರಿನಾಂಶ ಹೇರಳವಾಗಿದೆ. ಆದ್ದರಿಂದ ಈ ಹಣ್ಣು ಬೇಸಗೆಗೆ ಸೂಕ್ತ. ಇದು ದೇಹಕ್ಕೆ ತಂಪು. ಜತೆಗೆ ಇದರಲ್ಲಿ ಪೊಟಾಶಿಯಂ, ವಿಟಮಿನ್ ಎ ಹಾಗೂ ಸಿ ಧಾರಾಳವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು. ಕಲ್ಲಂಗಡಿಯಂತೆ ಈ ಹಣ್ಣು ಕೂಡ ಬೇಸಗೆಯಲ್ಲಿ ನಿರ್ಜಲೀಕರಣ ಆಗದಂತೆ...
ನಿಮ್ಮ ದೇಹದ ತೂಕ ಕಡಿಮೆ ಮಾಡಿ ಬೊಜ್ಜು ಕರಗಿಸುವ ಚಿಕಿತ್ಸೆಯನ್ನು ಶ್ರೀ ಸಂಜೀವಿನಿ ಕೋಲ್ಡ್ ಲೇಸರ್ ಚಿಕಿತ್ಸಾ ಕೇಂದ್ರದಲ್ಲಿ ನೀಡಲಾಗುತ್ತದೆ. ನಿಮ್ಮ ಹೊಟ್ಟೆಯ ಹಾಗೂ ಸೊಂಟದ ಸುತ್ತ ಇರುವ ಕೊಬ್ಬಿನಂಶವನ್ನು ಕರಗಿಸಿ ದೇಹದ ತೂಕ ಕಡಿಮೆ ಮಾಡಿ ಸುಂದರವಾಗಿ ಕಾಣುವಂತೆ ಚಿಕಿತ್ಸೆಯನ್ನು...
ಉಗುರು ತನ್ನ ಬಣ್ಣವನ್ನು ಬದಲಾಯಿಸಿಕೊಳ್ಳುವ ಮೂಲಕ ದೇಹದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ತಿಳಿಸಬಲ್ಲದು. ಅದನ್ನು ಅರ್ಥ ಮಾಡಿಕೊಂಡು ತಿಳಿದುಕೊಳ್ಳುವ ಸಂಯಮ ನಮಗೆ ಬರಬೇಕಿಷ್ಟೇ. ನೀಲಿ: ಶ್ವಾಸಕೋಶದಲ್ಲಿ ಸಮಸ್ಯೆ ಉಂಟಾಗುತ್ತಿದೆ. ಕೆಂಪು ರಕ್ತಕಣಗಳಲ್ಲಿ ಆಮ್ಲಜನಕ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಅಸಹಜ ಎನಿಸುವಷ್ಟರ ಮಟ್ಟಿಗೆ ಹಿಮೊಗ್ಲೊಬಿನ್ ಪ್ರಮಾಣ...
ಮೂತ್ರಪಿಂಡಗಳು ನಮ್ಮ ದೇಹದ ತುಂಬಾ ಸೂಕ್ಷ್ಮ ಹಾಗೂ ಅತಿ ಹೆಚ್ಚು ಕೆಲಸ ಮಾಡುವ ಅಂಗ. ಇದು ದೆಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುವ ಕೆಲಸ ಮಾಡುತ್ತದೆ. ದೇಹದಲ್ಲಿನ ವಿಷಕಾರಿ ಅ೦ಶಗಳನ್ನು ಮೂತ್ರದ ಮೂಲಕ ಹೊರ ಬರುತ್ತದೆ. ಮೂತ್ರಪಿ೦ಡದಲ್ಲಿನ ಕಲ್ಲು ಅಥವಾ ಕಿಡ್ನಿ ಸ್ಟೋನ್...