ಅನಾನಸ್ ಹಣ್ಣಿನಿಂದ ತಯಾರಿಸಿದ ಶರಬತ್ತು, ಸಾರು, ಗೊಜ್ಜು ನಾಲಿಗೆಗೆ ರುಚಿಯಾಗಿರುವುದು. ಚೆನ್ನಾಗಿ ಮಾಗಿದ ಅನಾನಸ್ ಹಣ್ಣು ಸತ್ವಶಾಲಿ ಮತ್ತು ಆರೋಗ್ಯವರ್ಧಕ. ಈ ಹಣ್ಣಿನ ರಸ ದೇಹಕ್ಕೆ ತಂಪನ್ನುಂಟು ಮಾಡುವುದು, ಉತ್ತಮ ಜೀರ್ಣಕಾರಿ, ಹೊಟ್ಟೆಯಲ್ಲಾಗುವ ಉರಿ ಮತ್ತು ಸಂಕಟವನ್ನು ಶಮನಗೊಳಿಸುವುದು. ಅನಾನಸ್ ಹಣ್ಣಿನ ರಸ...
ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಕಾಳುಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಸೇರಿಸಿಕೊಂಡು ತಿನ್ನುತ್ತಾ ಬಂದರೆ ಜೀರ್ಣಶಕ್ತಿ ಹೆಚ್ಚುವುದು. ಸೌತೆಕಾಯಿ ತಿರುಳಿನಿಂದ ಅಂಗಾಲು ಉಜ್ಜಿಕೊಂಡರೆ ಕಣ್ಣುಗಳ ಉರಿ ಶಾಂತವಾಗಿ ಚೆನ್ನಾಗಿ ನಿದ್ರೆ ಬರಲೂ ಶುರುವಾಗುತ್ತದೆ. ಮುಖದ ಚರ್ಮದ ಮೇಲೆ ಸೌತೆಕಾಯಿ ಚೂರುಗಳನ್ನು ತಿಕ್ಕಿದರೆ ಮುಖ ಕಾಂತಿಯುಕ್ತವಾಗಿ...
ಈ ಸೈಕಲ್‌ಗಳು ಫಿಟ್‌ನೆಸ್ ಕಾಯ್ದುಕೊಳ್ಳಲು ಪ್ರಯೋಜನಕಾರಿ, ಹಾಗೇ ಪರಿಸರ ಸ್ನೇಹಿ ಸಹ. ಹಾಗಾಗಿ ಇತ್ತೀಚೆಗೆ ಸೈಕಲ್ ಗಳ ಬಳಕೆ ಜಾಸ್ತಿಯಾಗುತ್ತಾ ಇರುವುದನ್ನು ಕಾಣಬಹುದು. ಪ್ರಶಾಂತ ವಾತಾವರಣದಲ್ಲಿ ಸೈಕ್ಲಿಂಗ್ ಮಾಡಿದರೆ ಮನಸ್ಸು ಉಲ್ಲಸಿತವಾಗುತ್ತದೆ. ಸೈಕ್ಲಿಂಗ್ನಿಂದ ಮನಸ್ಸಿನ ಆರೋಗ್ಯಕ್ಕೆ ಆಗುವ ಉಪಯೋಗಗಳು ಇಂತಿವೆ: ಒತ್ತಡ ಕಡಿಮೆ ಮಾಡಿ...
ಮಲಗುವಾಗ ಉತ್ತರಕ್ಕೆ ತಲೆ ಇಟ್ಟು ಏಕೆ ಮಲಗಬಾರದು ಎಂದು ಹಿರಿಯರು ಹೇಳುವುದು ಗಾದೆ ಮಾತಲ್ಲ ! ಭೂಮಿಗೆ ಶಕ್ತಿಶಾಲಿಯಾದ ಕಾಂತಿಯ ಕ್ಷೇತ್ರ (ಮ್ಯಾಗ್ನೆಟಿಕ್ ಫೀಲ್ಡ್ )ಇರುತ್ತದೆ. ನಮ್ಮ ದೇಹಕ್ಕೂ ಸಹ ತನ್ನದೇ ಆದ ಒಂದು ಮ್ಯಾಗ್ನೆಟಿಕ್ ಫೀಲ್ಡ್ ಇರುತ್ತದೆ. ನಾವು ದಕ್ಷಿಣಕ್ಕೆ ತಲೆಹಾಕಿ...
ಈಗಿನ ಯುವಕ, ಯುವತಿಯರಿಗೆ ಮೊಡವೆ ಸಮಸ್ಯೆ ಅತಿಯಾಗಿ ಕಾಡುತ್ತಿದೆ, ಪ್ರತಿಯೊಬ್ಬರಲ್ಲಿರುವ ಆಹಾರ ಮತ್ತು ಜೀವನಶೈಲಿ ಹಾಗೂ ಹಾರ್ಮೋನ್ ವ್ಯತ್ಯಾಸವೂ ಕೂಡಾ ಮೊಡವೆಗೆ ಕಾರಣವಾಗಬಹುದು. ಕೀವು, ನೋವು ತುಂಬಿಕೊಂಡು ಮನಸ್ಸಿಗೆ ಕಿರಿಕಿರಿಯುಂಟು ಮಾಡುವ ಮೊಡವೆಯನ್ನು ನಿವಾರಿಸಲು ಮನೆಯಲ್ಲಿ ಮದ್ದನ್ನು ಮಾಡಿ ನಿವಾರಣೆ ಮಾಡಿಕೊಳ್ಳ ಮಾಡಬಹುದು ಜಾಯಿಕಾಯಿ,...