ಪ್ರತಿಯೊಬ್ಬರೂ ಪ್ರತಿನಿತ್ಯ ಬೆಳಿಗ್ಗೆ ಅಥವಾ ಸಂಜೆ ಸ್ವಲ್ಪ ಕಾಲ ನಡಿಗೆ ಮಾಡುವುದನ್ನು ರೂಢಿಸಿಕೊಂಡರೆ ಅರೋಗ್ಯ ಬಹಳಷ್ಟು ಸುಧಾರಣೆಯಾಗಬಹುದು. ವಾಕಿಂಗ್ ಅಥವಾ ನಡಿಗೆ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯವನ್ನು ಕೊಡುವುದು. ವಾಕಿಂಗ್ ನಿಂದ ಉತ್ತಮ ವ್ಯಾಯಾಮ : ಯಾವುದೇ ರೀತಿಯ ವ್ಯಾಯಾಮವಾಗಲಿ ಅದು ಕ್ಯಾಲೋರಿಗಳನ್ನು ದಹಿಸುತ್ತದೆ,...
ಹೊಟ್ಟೆ ತುಂಬಾ ಊಟ ಮಾಡಿಕೊಂಡೇ ಮೈ ತೂಕ ಇಳಿಸಿಕೊಂಡು ಸ್ಲಿಮ್ಮಾಗಿ ಕಾಣುವ ಸಿಂಪಲ್ ಉಪಾಯ ಇಲ್ಲಿದೆ. ಅದುವೇ “ಕ್ಯಾರೆಟ್ ಥೆರಪಿ'. ಇದನ್ನು ಪ್ರತಿ ದಿನ ರೂಢಿಸಿಕೊಂಡರೆ ಆದಷ್ಟು ಬೇಗನೆ ತೂಕವನ್ನು ಇಳಿಸಿಕೊಳ್ಳಬಹುದು. ಪೋಷಕಾಂಶಯುಕ್ತ ತರಕಾರಿಯೆಂದರೆ ಕ್ಯಾರೆಟ್, ಇದನ್ನು ಹಸಿಯಾಗಿ ತಿನ್ನಬಹುದು ಅಥವಾ ಸೂಪ್,...
ಉಸಿರಾಟದ ತೊಂದರೆ ಉಂಟಾಗುವುದು ವೇಗವಾಗಿ ಕೆಲಸವನ್ನು ಮಾಡಲು ತೊಂದರೆ ಆಗುತ್ತದೆ ಸೋಮಾರಿತನ ಹೆಚ್ಚಾಗುತ್ತದೆ ಎದೆನೋವು ಕಾಣಿಸಿಕೊಳ್ಳುವುದು ಗರ್ಭಿಣಿಯರಿಗೆ ಸಮಸ್ಯೆ ಆಗುತ್ತದೆ. ಅಸಿಡಿಟಿ, ಮಲಬದ್ಧತೆ, ಮೂಲವ್ಯಾಧಿ ಹೆಚ್ಚಾಗುತ್ತದೆ. ತೊಡೆಗಳು ದಪ್ಪವಾಗಿ ನಡೆಯುವಾಗ ಒಂದಕ್ಕೊಂದು ತಾಗಿ ನಡೆಯಲು ತೊಂದರೆಯಾಗುತ್ತದೆ. ಬೊಜ್ಜಿನಿಂದ ಲೈಂಗಿಕ ಕ್ರಿಯೆ ನಡೆಸಲು ಅಡ್ಡಿಯ ಜೊತೆಗೆ ಲೈಂಗಿಕ ಸಾಮರ್ಥ್ಯ ಕೂಡ ಕುಗ್ಗುತ್ತದೆ. ಬೊಜ್ಜು ಇರುವವರಿಗೆ...
ವೃದ್ಧರು ತಮ್ಮ ವಯಸ್ಸು ಹೆಚ್ಚಾದಂತೆ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕು. ಅದು ವೈಯಕ್ತಿಕ ಸ್ವಚ್ಚತೆ, ಉತ್ತಮ ಪೋಷಕಾಂಶ, ಸೂಕ್ತ ವ್ಯಾಯಾಮ, ವಿಶ್ರಾಂತಿ, ಕಡಿಮೆ ಪ್ರಮಾಣದ ಆಹಾರ ಸೇವನೆಯ ಹವ್ಯಾಸವನ್ನು ಒಳಗೊಂಡಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ. ಸಕಾರಾತ್ಮಕ ಮಾನಸಿಕ ಧೋರಣೆಯನ್ನು ಹೊಂದಿರಬೇಕು. ನೀವು ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ...
ಸುಗಂಧಯುಕ್ತ ಅಡಿಕೆಪುಡಿ ಜಗಿಯುವುದರಿಂದ ಬಾಯಿಯಿಂದ ಹೊರಹೊಮ್ಮುವ ದುರ್ಗಂಧ ನಾಶವಾಗುವುದರ ಜೊತೆಗೆ ಉಸಿರು ಸುವಾಸನೆಯಿಂದ ಕೂಡಿರುವುದು, ರುಚಿಗ್ರಹಣ ಶಕ್ತಿ ಜಾಗೃತಾಗುವುದು, ವಸಡು ಗಟ್ಟಿಯಾಗುವುದು. ಪ್ರತಿ ದಿನವೂ ಸ್ವಲ್ಪ ಅಡಿಕೆ ಪುಡಿಯನ್ನು ಉಪಯೋಗಿಸುತ್ತಿದ್ದರೆ ಆಮಶಂಕೆ, ಅತಿಸಾರ ಕಡಿಮೆಯಾಗುತ್ತದೆ ಅಡಿಕೆ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಹಲ್ಲು ನೋವು ನಿಲ್ಲುವುದು,...