ಎಷ್ಟೇ ಸುಸ್ತಾಗಿದ್ದರೂ ಒಂದು ಲೋಟ ನೀರು ದೇಹಕ್ಕೆ ಮರುಜೀವ ನೀಡುತ್ತದೆ. ನೀರು ಭೂಲೋಕದ ಅಮೃತವೆನಿಸಿದ ನೀರಿಲ್ಲದೇ ಬದುಕೇ ಇಲ್ಲ. ಜಲವಿಲ್ಲದೇ ಜಗವಿಲ್ಲ. ನೀರನ್ನು ಸೂಕ್ತ ರೀತಿಯಲ್ಲಿ ಸೇವಿಸಿದಲ್ಲಿ ಹಲವು ರೋಗ ನಿವಾರಣೆಗೆ ಅದು ಸಂಜೀವಿನಿ. ಬೇಸಿಗೆ ಸಮಯದಲ್ಲಂತೂ ದೇಹದಲ್ಲಿ ನೀರಿನ ಪ್ರಮಾಣ...
ಸಂಜೆಯ ನಂತರ ಟೀ, ಕಾಫಿ, ಚಾಟ್, ಸೇವಿಸಬೇಡಿ. ಹಗಲು ಹೊತ್ತಲ್ಲಿ ಮಲಗಬೇಡಿ, ಇದರಿಂದ ರಾತ್ರಿ ನಿದ್ದೆ ಬರುವುದಿಲ್ಲ. ಮಲಗುವ ಎರಡು ಗಂಟೆ ಮೊದಲು ಭೋಜನ ಮಾಡಿ ಹಾಗೂ ಭೋಜನ ಬಹಳ ಲಘುವಾಗಿರಲಿ ಮೊಬೈಲ್, ಟೀವಿ, ಲ್ಯಾಪ್ಟ್ಯಾಪ್ ಬಳಕೆ ಬೇಡವೇ ಬೇಡ. ಕೆಟ್ಟದ್ದನ್ನು ಯೋಚನೆ ಮಾಡಬೇಡಿ. ಇದು ನಿದ್ರೆಯನ್ನು...
ಮಳೆಗಾಲದ ಸಮಯದಲ್ಲಿ ಸಾಮಾನ್ಯ ಜ್ವರ, ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ ಮೊದಲಾದ ಸಾಂಕ್ರಾಮಿಕ ರೋಗಗಳೂ ಆರಂಭವಾಗುತ್ತವೆ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳಿಂದ ಸಾಂಕ್ರಾಮಿಕ ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಯಬಹುದು. ಮುಖ್ಯವಾಗಿ ಈ ಋತುವಿನಲ್ಲಿ ಕೊಂಚ ಅನಾರೋಗ್ಯ ಕಾಣಿಸಿಕೊಂಡರೂ ತಡ ಮಾಡದೇ ತಕ್ಷಣವೇ...
ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಅರ್ಧ ಚಮಚ ಕಾಳು ಮೆಣಸು, ಅರ್ಧ ಚಮಚ ಶುದ್ಧ ಅರಿಶಿನದ ಪುಡಿ ಮತ್ತು ಕಲ್ಲು ಸಕ್ಕರೆಯನ್ನು ಪುಡಿ ಮಾಡಿ ಸೇರಿಸಿ ಮಕ್ಕಳಿಗೆ ಕುಡಿಯಲು ಕೊಡಿ. ಹೀಗೆ ಮಾಡುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ...
ನಮ್ಮ ದೇಹದಲ್ಲಿ ಎರಡು ರೀತಿಯ ರಕ್ತನಾಳಗಳಿವೆ. ಒಂದು ಹೃದಯದಿಂದ ದೇಹದ ಎಲ್ಲ ಭಾಗಗಳಿಗೆ ಶುದ್ಧ ರಕ್ತವನ್ನು ಸಾಗಿಸುವ ರಕ್ತನಾಳಗಳು ಮತ್ತು ಎರಡನೇಯದು ಇದಕ್ಕೆ ವಿರುದ್ಧವಾಗಿ ದೇಹದ ವಿವಿಧ ಭಾಗಗಳಿಂದ ಅಶುದ್ಧ ರಕ್ತವನ್ನು ಹೃದಯಕ್ಕೆ ತರುವ ಮಲಿನ ರಕ್ತನಾಳಗಳು. ಚರ್ಮಕ್ಕೆ ಅಂಟಿಕೊಂಡಂತೆ ಕಾಣುವ...